Edit 'tn_OBA.tsv' using 'tc-create-app'

This commit is contained in:
TANUJA.G 2024-01-05 16:52:28 +00:00
parent d682ef4b1c
commit b6b019f4c1
1 changed files with 3 additions and 3 deletions

View File

@ -88,9 +88,9 @@ front:intro jrz8 0 # ಓಬದ್ಯನಿಗೆ ಪರಿಚಯ\n\n## ಭಾ
1:12 xhd0 rc://*/ta/man/translate/figs-hendiadys בְ⁠יוֹם־אָחִ֨י⁠ךָ֙ בְּ⁠י֣וֹם נָכְר֔⁠וֹ 1 **ನಿಮ್ಮ ಸಹೋದರನ ದಿನದಂದು** ಮತ್ತು **ಅವನ ದುರದೃಷ್ಟದ ದಿನದಂದು** ಎಂಬ ಎರಡು ಪದಗುಚ್ಚಗಳು ಅಂದರೆ "ನಿಮ್ಮ ಸಹೋದರನ ದುರದೃಷ್ಟದ ದಿನ" ಎಂದು ಅರ್ಥೈಸುತ್ತದೆ.” \nಎರಡು ಪದಗುಚ್ಛಗಳು ಗೊಂದಲಮಯವಾಗಿದ್ದರೆ, ಯು ಎಸ್‌ ಟಿಯಲ್ಲಿ ಇರುವಂತೆ ನೀವು ಅವುಗಳನ್ನು ಒಂದು ಪದಗುಚ್ಛದಲ್ಲಿ ಸಂಯೋಜಿಸಬಹುದು. (ನೋಡಿರಿ: [[rc://*/ta/man/translate/figs-hendiadys]])
1:12 crs3 rc://*/ta/man/translate/figs-idiom בְ⁠יוֹם 1 ಇಲ್ಲಿ, **ದಿನದಲ್ಲಿ** ಒಂದು ಭಾಷಾವೈಶಿಷ್ಟವಾಗಿದ್ದು ಅದು ಒಂದು ಅನಿರ್ದಿಷ್ಟ ಅವಧಿಯನ್ನು ಸೂಚಿಸುತ್ತದೆ ಅದು ಒಂದು ದಿನದಿಂದ ಹಲವು ದಿನಗಳವರೆಗೆ ವಿಸ್ತರಿಸಬಹುದು. ಪರ್ಯಾಯ ಭಾಷಾಂತರ: “ಆ ಸಮಯದಲ್ಲಿ” (ನೋಡಿರಿ: [[rc://*/ta/man/translate/figs-idiom]])
1:12 q8md rc://*/ta/man/translate/figs-personification אָחִ֨י⁠ךָ֙ 1 [ವಚನ 10](../01/10.md),ರಲ್ಲಿ ಯೆಹೋವನು ಯೆಹೂದದ ಜನರನ್ನು ಏಸಾವನ ವಂಶಸ್ಥರಿಗೆ **ಸಹೋದರ ** ಎಂದು ವಿವರಿಸುತ್ತಾನೆ, ಯಾಕೆಂದರೆ ಅವರ ಪೂರ್ವಜನಾದ ಯಾಕೋಬನು ಏಸಾವನ (ಎದೋಮಿನ) ಸಹೋದರನಾಗಿದ್ದನು. (ನೋಡಿರಿ: [[rc://*/ta/man/translate/figs-personification]])
1:12 f7lt rc://*/ta/man/translate/figs-gendernotations לִ⁠בְנֵֽי־יְהוּדָ֖ה 1 Here, the word **sons** does not refer only to men. It refers to all of the descendants of Jacobs son Judah, and more broadly to all of the Israelites from a number of the different tribes of Israel who had come to live in the kingdom of Judah at this time. Alternate translation: “over the Israelites” (See: [[rc://*/ta/man/translate/figs-gendernotations]])
1:12 lxg7 rc://*/ta/man/translate/figs-idiom וְ⁠אַל־תַּגְדֵּ֥ל פִּ֖י⁠ךָ 1 This is an idiom for bragging or mocking. In this context of observing someone elses misfortune, mocking makes better sense. Alternate translation: “You should not have mocked them” (See: [[rc://*/ta/man/translate/figs-idiom]])
1:13 dwn2 rc://*/ta/man/translate/figs-parallelism בְּ⁠י֣וֹם אֵידָ֔⁠ם & בְּ⁠י֣וֹם אֵיד֑⁠וֹ & בְּ⁠י֥וֹם אֵידֽ⁠וֹ 1 In this poetic style, the same phrase is used at the end of each line to emphasize how terrible the **calamity** was. If this style does not work in your language to communicate an increased emphasis, then you could combine the three occurrences into one and communicate that this was a very bad thing in another way, as in the UST.\n(See: [[rc://*/ta/man/translate/figs-parallelism]])
1:12 f7lt rc://*/ta/man/translate/figs-gendernotations לִ⁠בְנֵֽי־יְהוּדָ֖ה 1 ಇಲ್ಲಿ, **ಪುತ್ರರು** ಎಂಬ ಪದವು ಪುರುಷರನ್ನು ಮಾತ್ರ ಸೂಚಿಸುವುದಿಲ್ಲ. ಇದು ಯಾಕೋಬನ ಮಗನಾದ ಯೆಹೂದನ ಎಲ್ಲಾ ವಂಶಸ್ಥರನ್ನು ಸೂಚಿಸುತ್ತದೆ, ಮತ್ತು ಈ ಸಮಯದಲ್ಲಿ ಯೆಹೂದದ ರಾಜ್ಯದಲ್ಲಿ ವಾಸಿಸಲು ಬಂದಿದ್ದ ಇಸ್ರಾಯೇಲಿನ ವಿವಿಧ ಬುಡಕಟ್ಟು ಜನಾಂಗದ ಎಲ್ಲಾ ಇಸ್ರಾಯೇಲರಿಗೆ ಹೆಚ್ಚು ವಿಶಾಲವಾಗಿ ಸೂಚಿಸುತ್ತದೆ. ಪರ್ಯಾಯ ಭಾಷಾಂತರ: “ಇಸ್ರಾಯೇಲ್ಯರ ಮೇಲೆ” (ನೋಡಿರಿ: [[rc://*/ta/man/translate/figs-gendernotations]])
1:12 lxg7 rc://*/ta/man/translate/figs-idiom וְ⁠אַל־תַּגְדֵּ֥ל פִּ֖י⁠ךָ 1 ಇದು ಹೆಮ್ಮೆಪಡುವುದು ಅಥವಾ ಅಪಹಾಸ್ಯದ ಒಂದು ಭಾಷಾಶೈಲಿಯಾಗಿದೆ. ಬೇರೊಬ್ಬರ ದುರದೃಷ್ಟವನ್ನು ಗಮನಿಸುವ ಈ ಸಂದರ್ಭದಲ್ಲಿ, ಅಪಹಾಸ್ಯ ಮಾಡುವುದು ಹೆಚ್ಚು ಅರ್ಥಪೂರ್ಣವಾಗಿದೆ. ಪರ್ಯಾಯ ಭಾಷಾಂತರ: “ನೀವು ಅವರನ್ನು ಅಪಹಾಸ್ಯ ಮಾಡಬಾರದಿತ್ತು" (ನೋಡಿರಿ: [[rc://*/ta/man/translate/figs-idiom]])
1:13 dwn2 rc://*/ta/man/translate/figs-parallelism בְּ⁠י֣וֹם אֵידָ֔⁠ם & בְּ⁠י֣וֹם אֵיד֑⁠וֹ & בְּ⁠י֥וֹם אֵידֽ⁠וֹ 1 ಈ ಕವಿತೆಯ ಶೈಲಿಯಲ್ಲಿ, ಪ್ರತಿ ಸಾಲಿನ ಕೊನೆಯಲ್ಲಿ **ಆಪತ್ತು** ಎಷ್ಟು ಭಯಾನಕವಾಗಿದೆ ಎಂಬುದಕ್ಕೆ ಅದೇ ಪದಗುಚ್ಚವನ್ನು ಉಪಯೋಗಿಸಲಾಗಿದೆ ಎಂದು ಒತ್ತಿಹೇಳುತ್ತದೆ. ಈ ಶೈಲಿಯು ನಿಮ್ಮ ಭಾಷೆಯಲ್ಲಿ ಹೆಚ್ಚಿದ ಮಹತ್ವವನ್ನು ತಿಳಿಸಲು ಕೆಲಸ ಮಾಡದಿದ್ದರೆ, ನೀವು ಮೂರು ಘಟನೆಗಳನ್ನು ಒಂದಾಗಿ ಸಂಯೋಜಿಸಬಹುದು ಮತ್ತು ಯು ಎಸ್‌ ಟಿಯಲ್ಲಿ ಇರುವಂತೆ ಇದು ಇನ್ನೊಂದು ರೀತಿಯಲ್ಲಿ ತುಂಬಾ ಕೆಟ್ಟ ವಿಷಯ ಎಂದು ಸಂವಹನ ಮಾಡಬಹುದು.(ನೋಡಿರಿ: [[rc://*/ta/man/translate/figs-parallelism]])
1:13 wg54 rc://*/ta/man/translate/figs-personification אֵידָ֔⁠ם & אֵיד֑⁠וֹ & אֵידֽ⁠וֹ 1 In the first line of this verse, **their** refers to **my people**. In the second and third lines, Gods people are once again pictured as their ancestor Jacob, and so the singular pronoun **his** is used (see [verse 10](../01/10.md)). If this change is confusing in your language, you can avoid the personification and refer to the people with plural pronouns in all three lines. (See: [[rc://*/ta/man/translate/figs-personification]])
1:13 f9q3 rc://*/ta/man/translate/figs-exclamations גַם־אַתָּ֛ה 1 Yahweh is accusing the people of Edom directly, and he adds this exclamation to emphasize this. This exclamation expresses anger, demands their attention, and also may be a warning that they cannot claim to be innocent. If it is confusing to have this in the middle of another sentence, you could make this a separate sentence ending in an exclamation mark, either before or after the current sentence. Alternate translation: “I am talking to you” (See: [[rc://*/ta/man/translate/figs-exclamations]])
1:13 crs5 rc://*/ta/man/translate/figs-idiom אַל־תֵּ֧רֶא 1 In this context, **looked on** is an idiom for “enjoyed looking at.” See how you translated this in [verse 12](../01/12.md). Alternate translation: “you should not have gloated” (See: [[rc://*/ta/man/translate/figs-idiom]])

Can't render this file because it contains an unexpected character in line 2 and column 2036.