translationCore-Create-BCS_.../en_tn_65-3JN.tsv

47 lines
23 KiB
Plaintext
Raw Normal View History

2020-05-22 12:26:18 +00:00
Book Chapter Verse ID SupportReference OrigQuote Occurrence GLQuote OccurrenceNote
2020-12-01 10:55:55 +00:00
3JN front intro kwv9 0 # 3 ಯೋಹಾನ ಪತ್ರಿಕೆಯ ಟಿಪ್ಪಣಿ
## ಭಾಗ 1: ಸಾಮಾನ್ಯ ಪರಿಚಯ

### 3 ಯೋಹಾನ ಪತ್ರಿಕೆಯ ರೂಪರೇಖೆ

1. ಪೀಠಿಕೆ (1:1)
1. ಆತಿಥ್ಯವನ್ನು ತೋರಿಸಲು ಪ್ರೋತ್ಸಾಹ ಮತ್ತು ಆದೇಶ (1:2-8)
1. ದಿಯೊತ್ರೇಫ ಮತ್ತು ದೇಮೇತ್ರಿಯ (1:9-12)
1. ಸಮಾಪ್ತಿ (1:13-14)

### 3 ಯೋಹಾನ ಪತ್ರಿಕೆ ಬರೆದವರು ಯಾರು?

ಈ ಪತ್ರಿಕೆಯು ಲೇಖಕನ ಹೆಸರನ್ನು ಸೂಚಿಸುವುದಿಲ್ಲ. ಲೇಖಕನು ತನ್ನನ್ನು “ಹಿರಿಯನು” ಎಂದು ಗುರುತಿಸಿಕೊಂಡಿದ್ದಾನೆ (1:1). ಬಹುಶಃ ಯೋಹಾನನು ತನ್ನ ಜೀವಿತದ ಕೊನೆಯ ದಿನಗಳಲ್ಲಿ ಈ ಪತ್ರಿಕೆಯನ್ನು ಬರೆದಿರಬಹುದು.

### 3 ಯೋಹಾನ ಪತ್ರಿಕೆಯು ಯಾವುದರ ಬಗ್ಗೆ ಹೇಳುತ್ತದೆ?

ಯೋಹಾನನು ಈ ಪತ್ರಿಕೆಯನ್ನು ಗಾಯನು ಎಂಬ ವಿಶ್ವಾಸಿಗೆ ಬರೆದನು. ಅವನ ಪ್ರದೇಶದ ಮೂಲಕ ಪ್ರಯಾಣಿಸುತ್ತಿದ್ದ ಜೊತೆ ಭಕ್ತರಿಗೆ ಆತಿಥ್ಯ ನೀಡುವಂತೆ ಅವನು ಗಾಯನಿಗೆ ಸೂಚಿಸಿದನು.

### ಈ ಪತ್ರಿಕೆಯ ಶೀರ್ಷೀಕೆಯನ್ನು ಹೇಗೆ ಅನುವಾದಿಸಬಹುದು?

ಅನುವಾದಕರು ಈ ಪುಸ್ತಕವನ್ನು **_3 ಯೋಹಾನ_** ಅಥವಾ **_ಮೂರನೆಯ ಯೋಹಾನ_** ಎಂಬ ಸಾಂಪ್ರದಾಯಿಕ ಶೀರ್ಷಿಕೆಯಿಂದ ಕರೆಯಲು ನಿರ್ಧರಿಸಬಹುದು. ಇದರ ಬದಲಿಗೆ ಅವರು **_ಯೋಹಾನನ ಮೂರನೆಯ ಪತ್ರಿಕೆ“ ಅಥವಾ **_ಯೋಹಾನನು ಬರೆದ ಮೂರನೆಯ ಪತ್ರಿಕೆ“ ಎಂಬ ಸ್ಪಷ್ಟ ಶೀರ್ಷಿಕೆಯನ್ನು ಆರಿಸಬಹುದು.(ನೋಡಿ :[[rc://kn/ta/man/translate/translate-names]])

## ಭಾಗ 2: ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಪರಿಕಲ್ಪನೆಗಳು

### ಆತಿಥ್ಯ ಎಂದರೇನು ? ಪ್ರಾಚೀನ ಪೂರ್ವದಲ್ಲಿ ಆತಿಥ್ಯ ಅಥವಾ ಅತಿಥಿ ಸತ್ಕಾರ ಒಂದು ಪ್ರಮುಖ ಪರಿಕಲ್ಪನೆಯಾಗಿತ್ತು. ಅಪರಿಚಿತರೊಂದಿಗೆ ಮತ್ತು ಹೊರಗಿನವರೊಂದಿಗೆ ಸ್ನೇಹಪರರಾಗುವುದು ಮತ್ತು ಅವರಿಗೆ ಅಗತ್ಯವಿದ್ದಲ್ಲಿ ಸಹಾಯ ನೀಡುವುದು ಮುಖ್ಯವಾಗಿತ್ತು. 2 ಯೋಹಾನ ಪತ್ರಿಕೆಯಲ್ಲಿ, ಯೋಹಾನನು ಸುಳ್ಳು ಬೋಧಕರಿಗೆ ಆತಿಥ್ಯ ತೋರಿಸದಂತೆ ವಿರೋಧಿಸಿದನು . 3 ಯೋಹಾನ ಪತ್ರಿಕೆಯಲ್ಲಿ, ಯೋಹಾನನು ನಿಷ್ಠಾವಂತ ಬೋಧಕರಿಗೆ ಆತಿಥ್ಯ ತೋರಿಸುವಂತೆ ಪ್ರೋತ್ಸಾಹಿಸಿದನು.

## ಭಾಗ3: ಅನುವಾದದ ಪ್ರಮುಖ ಸಮಸ್ಯೆಗಳು

### ಈ ಪತ್ರಿಕೆಯಲ್ಲಿ ಲೇಖಕನು ಕೌಟುಂಬಿಕ ಸಂಬಂಧಗಳನ್ನು ಹೇಗೆ ಬಳಸುತ್ತಾನೆ?

ಲೇಖಕನು “ಸಹೋದರ” ಮತ್ತು “ಮಕ್ಕಳು” ಎಂಬ ಪದವನ್ನು ಗೊಂದಲಕ್ಕೀಡುಮಾಡುವ ರೀತಿಯಲ್ಲಿ ಬಳಸಿದ್ದಾನೆ. ವಾಕ್ಯವು ಹೆಚ್ಚಾಗಿ ಯೆಹೂದ್ಯರನ್ನು <20>
3JN 1 1 rni7 figs-you 0 General Information: ಈ ಪತ್ರಿಕೆಯು ಯೋಹಾನನು ಗಾಯನಿಗೆ ಬರೆದಂಥ ವೈಯಕ್ತಿಕ ಪತ್ರಿಕೆಯಾಗಿದೆ. ಎಲ್ಲಾ ಸಂದರ್ಭಗಳಲ್ಲಿಯು **ನೀನು** ಮತ್ತು **ನಿನ್ನ** ಎಂಬ ಪದವು ಏಕವಚನವಾಗಿದ್ದು ಗಾಯನನ್ನು ಸೂಚಿಸುತ್ತದೆ. (ನೋಡಿರಿ: [[rc://kn/ta/man/translate/figs-you]])
3JN 1 1 w99t figs-explicit ὁ πρεσβύτερος 1 The elder ಇದು ಯೇಸುವಿನ ಅಪೊಸ್ತಲನು ಮತ್ತು ಶಿಷ್ಯನು ಆದ ಯೋಹಾನನ್ನು ಸೂಚಿಸುತ್ತದೆ. ಅವನು ತನ್ನ ವೃದ್ಯಾಪದ ನಿಮಿತ್ತವಾಗಿ ಅಥವಾ ಸಭೆಯ ನಾಯಕನಾದ ಕಾರಣ ತನ್ನನ್ನು “ಹಿರಿಯನು” ಎಂದು ಉಲ್ಲೇಖಿಸುತ್ತಾನೆ. ಲೇಖಕನ ಹೆಸರನ್ನು ಸ್ಪಷ್ಟವಾಗಿ ಹೇಳಬಹುದು: ”ಸಭೆಯ ಹಿರಿಯನಾದ ಯೋಹಾನನೆಂಬ ನಾನು ಈ ಪತ್ರಿಕೆಯನ್ನು ಬರೆಯುತ್ತಿದ್ದೇನೆ” (ನೋಡಿರಿ: [[rc://kn/ta/man/translate/figs-explicit]])
3JN 1 1 lls6 translate-names Γαΐῳ 1 Gaius ಯೋಹಾನನು ಈ ಪತ್ರವನ್ನು ಜೊತೆ ವಿಶ್ವಾಸಿಗೆ ಬರೆದಿದ್ದಾನೆ. (ನೋಡಿರಿ: [[rc://kn/ta/man/translate/translate-names]])
3JN 1 1 mp9w ὃν ἐγὼ ἀγαπῶ ἐν ἀληθείᾳ 1 whom I love in truth **_ನಾನು ಸತ್ಯವಾಗಿ ಪ್ರೀತಿಸುವ_**
3JN 1 2 v6dv περὶ πάντων…σε εὐοδοῦσθαι καὶ ὑγιαίνειν 1 everything for you to prosper and to be healthy **_ನೀನು ಎಲ್ಲಾ ವಿಷಯಗಳಲ್ಲಿಯೂ ಯಶ್ವಸಿಯಾಗು ಮತ್ತು ಸುಕ್ಷೇಮವಾಗಿರು_**
3JN 1 2 i269 καθὼς εὐοδοῦταί σου ἡ ψυχή 1 just as your soul prospers **_ಆತ್ಮೀಕವಾಗಿ ಯಶ್ವಸಿಯಾಗಿರುವ ಪ್ರಕಾರವೇ_**
3JN 1 3 b4zh ἐρχομένων ἀδελφῶν 1 brothers came **_ಜೊತೆ ವಿಶ್ವಾಸಿಗಳು ಬದರು_**. ಬಹುಶಃ ಇವರೆಲ್ಲರು ಗಂಡಸರಾಗಿರಬಹುದು.
3JN 1 3 y7q3 figs-metaphor σὺ ἐν ἀληθείᾳ περιπατεῖς 1 you are walking in truth ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಹೇಗೆ ಬದುಕುತ್ತಾನೆ ಎಂಬುವುದಕ್ಕೆ ಮಾರ್ಗದಲ್ಲಿ ನಡೆಯುವುದು ರೂಪಕವಾಗಿದೆ. ಪರ್ಯಾಯ ಭಾಷಾಂತರ: ”ನೀವು ದೇವರ ಸತ್ಯದ ಪ್ರಕಾರ ನಿನ್ನ ಜೀವನವನ್ನು ನಡೆಸುತ್ತಿರುವಿ” (ನೋಡಿರಿ: [[rc://kn/ta/man/translate/figs-metaphor]])
3JN 1 4 w79m figs-metaphor τὰ ἐμὰ τέκνα 1 my children ಯೋಹಾನನು ದೇವರನ್ನು ನಂಬಲು ತಾನು ಬೋಧಿಸಿದಂಥ ಈ ಜನರನ್ನು ತನ್ನ ಮಕ್ಕಳೋ ಎಂಬಂತೆ ಹೇಳುತ್ತಾನೆ. ಇದು ಆತನ ಪ್ರೀತಿ ಮತ್ತು ಕಾಳಜಿಯನ್ನು ಒತ್ತಿಹೇಳುತ್ತದೆ. ಆತನು ತಾನೆ ಇವರನ್ನು ದೇವರ ಬಳಿಗೆ ನಡೆಸಿರಬಹುದು. ಪರ್ಯಾಯ ಭಾಷಾಂತರ: ”ನನ್ನ ಆತ್ಮಿಕ ಮಕ್ಕಳು“ (ನೋಡಿರಿ: [[rc://kn/ta/man/translate/figs-metaphor]])
3JN 1 5 vl13 0 Connecting Statement: ಗಾಯನು ಪ್ರಯಾಣಿಸುವ ಸತ್ಯವೇದದ ಬೋಧಕರನ್ನು ನೋಡಿಕೊಂಡ ರೀತಿಗಾಗಿ ಅವನನ್ನು ಅಭಿನಂದಿಸಲು ಯೋಹಾನನು ಈ ಪತ್ರಿಕೆಯನ್ನು ಬರೆಯಲು ಉದ್ದೇಶಿಸಿದನು; ನಂತರ ಅವನು ಇಬ್ಬರ ಬಗ್ಗೆ ಮಾತನಾಡುತ್ತಾನೆ, ಒಬ್ಬನು ಒಳ್ಳೆಯವನು ಮತ್ತೊಬ್ಬನು ಕೆಟ್ಟವನು.
3JN 1 5 tmh1 ἀγαπητέ 1 Beloved ಇಲ್ಲಿ **ಪ್ರಿಯ** ಎಂಬ ಪದವು ಜೊತೆ ವಿಶ್ವಾಸಿಯಾಗಿರುವ ಗಾಯನಿಗೆ ಪ್ರೀತಿಯನ್ನು ತೋರಿಸುವ ಪದವನ್ನಾಗಿ ಬಳಸಲಾಗಿದೆ.
3JN 1 5 gs6x πιστὸν ποιεῖς 1 you are doing a faithful thing **_ನೀನು ದೇವರಿಗೆ ನಂಬಿಗಸ್ತವಾದದ್ದನ್ನು ಮಾಡುತ್ತಿರುವಿ_** ಅಥವಾ **_ನೀವು ದೇವರಿಗೆ ನಿಷ್ಠನಾಗಿರುವಿ_**
3JN 1 5 g4gz ὃ, ἐὰν ἐργάσῃ εἰς τοὺς ἀδελφοὺς καὶ τοῦτο ξένους 1 whenever you work for the brothers, and this for strangers **_ಜೊತೆ ವಿಶ್ವಾಸಿಗಳಿಗೂ ಮತ್ತು ನಿನಗೆ ಪರಿಚಯವಿಲ್ಲದವರಿಗೂ ಸಹಾಯಮಾಡು_**
3JN 1 6 wzf6 οἳ ἐμαρτύρησάν σου τῇ ἀγάπῃ ἐνώπιον ἐκκλησίας 1 who have borne witness of your love in the presence of the church ಈ ಪದವು **ಅಪರಿಚಿತರನ್ನು** ಸೂಚಿಸುತ್ತದೆ (ವಚನ 5). **_ಸಭೆಯ ವಿಶ್ವಾಸಿಗಳಿಗೆ ನೀವು ಅವರನ್ನು ಹೇಗೆ ಪ್ರೀತಿಸಿದ್ದಿ ಎಂದು ಹೇಳಿದ ಅಪರಿಚಿತರು_**
3JN 1 6 pb64 καλῶς ποιήσεις, προπέμψας 1 You do well to send them on their journey ಈ ವಿಶ್ವಾಸಿಗಳಿಗೆ ಸಹಾಯ ಮಾಡುವ ಗಾಯನ ವಾಡಿಕೆಗಾಗಿ ಯೋಹಾನನು ಅವನಿಗೆ ಧನ್ಯವಾದ ಹೇಳುತ್ತಿದ್ದಾನೆ.
3JN 1 7 d8y1 figs-metonymy γὰρ τοῦ ὀνόματος ἐξῆλθον 1 because they went out for the sake of the name ಇಲ್ಲಿ **ಆ ಹೆಸರು** ಎಂಬುದು ಯೇಸುವನ್ನು ಸೂಚಿಸುತ್ತದೆ. ಪಯಾರ್ಯ ಭಾಷಾಂತರ: ”ಅವರು ಯೇಸುವಿನ ಬಗ್ಗೆ ಜನರಿಗೆ ಹೇಳಲು ಹೊರಟಿದ್ದಾರೆ“ (ನೋಡಿರಿ: \[\[rc://kn/ta/man/translate/figs-metonymy\]\])
3JN 1 7 yzc8 μηδὲν λαμβάνοντες 1 receiving nothing ಯಾವುದೇ ದಾನಗಳನ್ನು ಅಥವಾ ಸಹಾಯವನ್ನು ತೆಗೆದುಕೊಳ್ಳುವುದಿಲ್ಲ
3JN 1 7 hk3p τῶν ἐθνικῶν 1 the Gentiles ಇಲ್ಲಿ “ಅನ್ಯಜನರು“ ಎಂಬುವುದು ಯೆಹೂದ್ಯರಲ್ಲದ ಜನರು ಎಂದು ಅರ್ಥೈಸುವುದಿಲ್ಲ. ಇದು ಯೇಸುವಿನಲ್ಲಿ ನಂಬಿಕೆಯನ್ನಿಡಂಥ ಜನರನ್ನು ಸೂಚಿಸುತ್ತದೆ.
3JN 1 8 d2l7 ἵνα συνεργοὶ γινώμεθα τῇ ἀληθείᾳ 1 so that we become fellow workers for the truth **_ಆದ್ದರಿದ ದೇವರ ಸತ್ಯವನ್ನು ಜನರಿಗೆ ಘೋಷಿಸುವುದರಲ್ಲಿ ನಾವು ಅವರೊಂದಿಗೆ ಸಹಕರಿಸುತ್ತೇವೆ_**
3JN 1 8 ab01 figs-personification τῇ ἀληθείᾳ 1 for the truth ಯೋಹಾನನು, ಗಾಯನು ಮತ್ತು ಇತರರು ಯಾರಿಗಾಗಿ ಕೆಲಸ ಮಾಡಿದರೋ ಅಂಥ ವ್ಯಕ್ತಿಯೋ ಎಂಬಂತೆ ಇಲ್ಲಿ “ಸತ್ಯ” ದ ಬಗ್ಗೆ ಹೇಳಲಾಗಿದೆ. ಇದರ ಅರ್ಥವೇನಂದರೆ 1) UST ಯಲ್ಲಿರುವಂತೆ “ದೇವರಿಂದ ಬಂದ ನಿಜವಾದ ಸಂದೇಶ” ಅಥವಾ ಇದರ ಅರ್ಥವೇನಂದರೆ 2) “ಸತ್ಯವಾಗಿರುವಂಥ ದೇವರು.” (ನೋಡಿರಿ: [[rc://kn/ta/man/translate/figs-personification]])
3JN 1 9 tm9q τῇ ἐκκλησίᾳ 1 the church ಇದು ಗಾಯನನ್ನು ಮತ್ತು ದೇವರನ್ನು ಆರಾಧಿಸುವುದಕ್ಕಾಗಿ ಒಟ್ಟಾಗಿ ಕೂಡಿಬಂದ ವಿಶ್ವಾಸಿಗಳ ಗುಂಪನ್ನು ಸೂಚಿಸುತ್ತದೆ.
3JN 1 9 cz9d translate-names Διοτρέφης 1 Diotrephes ಅವನು ಸಭೆಯ ಸದಸ್ಯನಾಗಿದ್ದನು. (ನೋಡಿರಿ: [[rc://kn/ta/man/translate/translate-names]])
3JN 1 9 s82w ὁ φιλοπρωτεύων αὐτῶν 1 who loves to be first among them **_ಅವರಲ್ಲಿ ಪ್ರಮುಖನಾಗಲು ಇಷ್ಟ ಪಡುವವನು_** ಅಥವಾ **_ಅವರ ನಾಯಕರಂತೆ ವರ್ತಿಸಲು ಇಷ್ಟಪಡುವವನು_**
3JN 1 9 dp1v figs-exclusive ἡμᾶς 1 us ಇಲ್ಲಿ “ನಮ್ಮನ್ನು” ಎಂಬುವುದು ಯೋಹಾನನ್ನು ಮತ್ತು ಅವನ ಜೊತೆಯಲ್ಲಿದ್ದವವರನ್ನು ಸುಚಿಸುತ್ತದೆ ಆದರೆ ಗಾಯನನ್ನು ಒಳೆಗೊಂಡಿಲ್ಲ. (ನೋಡಿರಿ: \[\[rc://kn/ta/man/translate/figs-exclusive\]\])
3JN 1 9 rrgg figs-metonymy 1 **_ಮತ್ತು ಅವನು ನಮ್ಮ ಬಗ್ಗೆ ಖಂಡಿತವಾಗಿಯು ನಿಜವಲ್ಲದ ಕೆಟ್ಟ ವಿಷಯಗಳನ್ನು ಹೇಳುತ್ತಾನೆ_**
3JN 1 10 f6qj λόγοις πονηροῖς φλυαρῶν ἡμᾶς 1 accusing us with evil words **_ಜೊತೆ ವಿಶ್ವಾಸಿಗಳನ್ನು ಸೇರಿಸಿಕೊಳ್ಳಲಿಲ್ಲ_**
3JN 1 10 wi6a αὐτὸς ἐπιδέχεται τοὺς ἀδελφοὺς 1 he does not receive the brothers ಕೆಲವು ಪದಗಳನ್ನು ಬಿಟ್ಟುಬಿಡಲಾಗಿದೆ ಆದರೂ ಅವುಗಳನ್ನು ಅರ್ಥಮಾಡಿಕೊಳ್ಳಬಹುದು. ಪರ್ಯಾಯ ಭಾಷಾಂತರ: “ವಿಶ್ವಾಸಿಗಳನ್ನು ಸೇರಿಸಿಕೊಳ್ಳಲು ಬಯಸುವವರನ್ನು ತಡೆಯುತ್ತಾನೆ”
3JN 1 10 it7p figs-ellipsis τοὺς βουλομένους κωλύει 1 stops those who are willing **_ಅವನು ಅವರನ್ನು ಸಭೆಯನ್ನು ತೊರೆಯುವಂತೆ ಬಲತ್ಕಾರ ಮಾಡುತ್ತಾನೆ_**
3JN 1 10 g98b ἐκ τῆς ἐκκλησίας ἐκβάλλει 1 puts them out of the church ಇಲ್ಲಿ **ಪ್ರಿಯ** ಎಂಬ ಪದವು ಜೊತೆ ವಿಶ್ವಾಸಿಯಾಗಿರುವ ಗಾಯನಿಗೆ ಪ್ರೀತಿಯನ್ನು ತೋರಿಸುವ ಪದವನ್ನಾಗಿ ಬಳಸಲಾಗಿದೆ. [3ಯೋಹಾನ 1:5](../01/05.md) ರಲ್ಲಿ ನೀವು ಹೇಗೆ ಅನುವಾದಿಸಿದ್ದೀರಿ ಎಂದು ನೋಡಿರಿ.
3JN 1 11 a3z8 ἀγαπητέ 1 Beloved **_ಜನರು ಮಾಡುವ ದುಷ್ಟ ಕಾರ್ಯಗಳನ್ನು ಅನುಕರಿಸಬೇಡ_**
3JN 1 11 pv24 μὴ μιμοῦ τὸ κακὸν 1 do not imitate what is evil ಕೆಲವು ಪದಗಳನ್ನು ಬಿಟ್ಟುಬಿಡಲಾಗಿದೆ ಆದರೂ ಅವುಗಳನ್ನು ಅರ್ಥಮಾಡಿಕೊಳ್ಳಬಹುದು. ಪರ್ಯಾಯ ಭಾಷಾಂತರ: ”ಆದರೆ ಜನರು ಮಾಡುವ ಒಳ್ಳೆಯ ಕಾರ್ಯಗಳನ್ನು ಅನುಸರಿಸು”
3JN 1 11 sz2h figs-ellipsis ἀλλὰ τὸ ἀγαθόν 1 but what is good **_ದೇವರಿದ ಬಂದವನು ಅಥವಾ ದೇವರಿಗೆ ಸೇರಿದವನು_**
3JN 1 11 cm8t ἐκ τοῦ Θεοῦ ἐστιν 1 is from God ಇಲ್ಲಿ **_ಕಡವನು_** ಎಂಬ ಪದವು ತಿಳಿಯುವುದು ಅಥವಾ ಅರ್ಥಮಾಡಿಕೊಳ್ಳುವುದು ಎಂಬುದನ್ನು ಸೂಚಿಸುವ ರೂಪಕವಾಗಿದೆ. ಪರ್ಯಾಯ ಭಾಷಾಂತರ: “ದೇವರನ್ನು ತಿಳಿದಿಲ್ಲ” ಅಥವಾ “ದೇವರನ್ನು ನಂಬಿಲ್ಲ”
3JN 1 11 zan2 figs-metaphor οὐχ ἑώρακεν τὸν Θεόν 1 has not seen God ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: ”ದೇಮೇತ್ರಿಯನನ್ನು ಬಲ್ಲಂಥ ಎಲ್ಲರು ಅವನ ಬಗ್ಗೆ ಸಾಕ್ಷಿ ಹೇಳಿದ್ದಾರೆ“ ಅಥವಾ “ದೇಮೇತ್ರಿಯನ್ನು ಬಲ್ಲಂಥ ಎಲ್ಲಾ ವಿಶ್ವಾಸಿಗಳು ಆತನ ಬಗ್ಗೆ ಒಳ್ಳೆಯದನ್ನೇ ಹೇಳುತ್ತಾರೆ“ (ನೋಡಿರಿ: \[\[rc://kn/ta/man/translate/figs-metaphor\]\])
3JN 1 12 pl7i figs-activepassive Δημητρίῳ μεμαρτύρηται ὑπὸ πάντων 1 Demetrius is borne witness to by all ಬಹುಶಃ ಈ ವ್ಯಕ್ತಿಯು ಅವರನ್ನು ಭೇಟಿಯಾಗಲು ಹೋದಾಗ ಗಾಯನು ಮತ್ತು ಆ ಸಭೆಯವರು ಅವನನ್ನು ಸೇರಿಸಿಕೊಳ್ಳಬೇಕೆಂದು ಯೋಹಾನನು ಬಯಸಿದಂಥ ವ್ಯಕ್ತಿಯಾಗಿರಬಹುದು. (ನೋಡಿರಿ: \[\[rc://kn/ta/man/translate/figs-activepassive\]\])
3JN 1 12 m22h translate-names Δημητρίῳ 1 Demetrius **_ಸಾಕ್ಷಾತ್ ಸತ್ಯವೇ ಆತನ ಬಗ್ಗೆ ಸಾಕ್ಷಿ ಹೇಳುತ್ತದೆ_**. ಇಲ್ಲಿ **ಸತ್ಯ** ವನ್ನು ಮಾತನಾಡುವ ವ್ಯಕ್ತಿಯೋ ಎಂಬಂತೆ ವಿವರಿಸಲಾಗಿದೆ. ಇಲ್ಲಿ **ಸತ್ಯ** ಎಂಬ ಪದವು ದೇವರಿಂದ ಬಂದ **_ಸತ್ಯ ಸಂದೇಶವನ್ನು ಸೂಚಿಸುತ್ತದೆ_** ಪರ್ಯಾಯ ಭಾಷಾಂತರ: ”ಸತ್ಯವನ್ನು ತಿಳಿದಿರುವ ಎಲ್ಲರು ಅವನು ಒಳ್ಳೆಯ ವ್ಯಕ್ತಿಯೆಂದು ತಿಳಿದಿರುವರು.“ UST ಯನ್ನು ಸಹ ನೋಡಿರಿ (ನೋಡಿರಿ: [[rc://kn/ta/man/translate/translate-names]])
3JN 1 12 rad4 figs-personification ὑπὸ αὐτῆς τῆς ἀληθείας 1 by the truth itself ಯೋಹಾನನು ದೃಢಪಡಿಸಿದ್ದನು ಸೂಚಿಸಲಾಗಿದೆ ಮತ್ತು ಅದನ್ನು ನಿರ್ದಿಷ್ಟವಾಗಿ ತಿಳಿಸಬಹುದು. ಪರ್ಯಾಯ ಭಾಷಾಂತರ: ”ನಾವು ಸಹ ದೇಮೇತ್ರಿಯನ ಬಗ್ಗೆ ಒಳ್ಳೆಯದನ್ನೇ ಹೇಳುತ್ತೇವೆ“ (ನೋಡಿರಿ: \[\[rc://kn/ta/man/translate/figs-personification\]\])
3JN 1 12 mftm figs-ellipsis 1 “ನಾವು” ಎಂಬ ಪದವು ಯೋಹಾನನ್ನು ಮತ್ತು ಅವನ ಜೊತೆಯಲ್ಲಿದ್ದವರನ್ನು ಸೂಚಿಸುತ್ತದೆ ಆದರೆ ಗಾಯನನ್ನು ಒಳಗೊಂಡಿಲ್ಲ. (ನೋಡಿರಿ: \[\[rc://kn/ta/man/translate/figs-ellipsis\]\])
3JN 1 12 s712 figs-explicit καὶ ἡμεῖς δὲ μαρτυροῦμεν 1 And we also bear witness ಇದು ಯೋಹಾನನು ಗಾಯನಿಗೆ ಬರೆದ ಪತ್ರಿಕೆಯ ಸಮಾಪ್ತಿ. ಅವನು ಕೆಲವು ಅಂತಿಮ ಅಭಿಪ್ರಾಯಗಳನ್ನು ನೀಡುತ್ತಾ ವಂದನೆಗಳೊಂದಿಗೆ ಮುಗಿಸುತ್ತಾನೆ.
3JN 1 12 a16a figs-exclusive ἡμεῖς 1 we ಇದು ಲಾಕ್ಷಣಿಕ ಶಬ್ದವಾಗಿದೆ, **ಮಸಿ ಮತ್ತು ಲೇಖನಿ** ಎಂಬ ಪದಗಳು ಬರೆಯುವ ಪ್ರಕ್ರಿಯೆಯನ್ನು ತೋರಿಸುತ್ತವೆ. ಅವನು ಮಸಿ ಮತ್ತು ಲೇಖನಿಯನ್ನು ಹೊರತುಪಡಿಸಿ ಬೇರೆ ಯಾವುದರಲ್ಲಾದರೂ ಬರೆಯುತ್ತೇನೆ ಎಂದು ಯೋಹಾನನು ಹೇಳಲಿಲ್ಲ . ಅವನು ಇತರ ವಿಷಯಗಳನ್ನು ಬರೆಯಲು ಬಯಸುತ್ತಿಲ್ಲ ಎಂದು ಹೇಳಿದನು. ಪರ್ಯಾಯ ಭಾಷಾಂತರ: “ನಾನು ಅವುಗಳ ಕುರಿತು ನಿನಗೆ ಬರೆಯಲು ಬಯಸುವುದಿಲ್ಲ” (ನೋಡಿರಿ: [[rc://kn/ta/man/translate/figs-exclusive]])
3JN 1 13 v27c 0 General Information: ಇಲ್ಲಿ **ಮುಖಾಮುಖಿ** ಎನ್ನುವುದ ನುಡಿಗಟ್ಟಾಗಿದೆ ಮತ್ತು **ವೈಯಕ್ತಿಕವಾಗಿ** ಎಂದು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: ”ವೈಯಕ್ತಿಕವಾಗಿ“
3JN 1 13 am6k figs-doublet οὐ θέλω διὰ μέλανος καὶ καλάμου σοι γράφειν 1 I do not wish to write them to you with ink and pen **_ದೇವರು ನಿನಗೆ ಶಾಂತಿಯನ್ನು ಅನುಗ್ರಹಿಸಲಿ_**
3JN 1 14 r8i4 figs-idiom στόμα πρὸς στόμα 1 mouth to mouth **_ಇಲ್ಲಿರುವ ಸ್ನೇಹಿತರು ನಿನಗೆ ವಂದನೆ ಹೇಳುತ್ತಾರೆ_**
3JN 1 15 v8yj εἰρήνη σοι 1 Peace to you **_ನನ್ನ ಪರವಾಗಿ ಅಲ್ಲಿರುವ ಎಲ್ಲಾ ವಿಶ್ವಾಸಿಗಳನ್ನು ವದಿಸು_**