translationCore-Create-BCS_.../LICENSE.md

44 lines
4.8 KiB
Markdown
Raw Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

# ಪರವಾನಗಿ ಪತ್ರ
## ಕ್ರಿಯಾತ್ಮಕವಾದ ಸಾಮಾನ್ಯ ಗುಣಲಕ್ಷಣಗಳು– ಸಮಾನವಾಗಿ ಹಂಚಿಕೊಳ್ಳುವುದು 4.0 ಅಂತರರಾಷ್ಟ್ರೀಯ (ಸಿಸಿಬಿವೈ-ಎಸ್ ಎ 4.0)
ಇದು ಎಲ್ಲಾ ಮನುಷ್ಯರಿಂದ ಓದಬಹುದಾದ ಸಾರಂಶ (ಇದು ಯಾವುದಕ್ಕೂ ಬದಲಿಯಾಗಿ ಇರುವುದಿಲ್ಲ. [license](http://creativecommons.org/licenses/by-sa/4.0/).
### ನೀವು ಮುಕ್ತವಾಗಿ
* **ಹಂಚಿಕೊಳ್ಳಿ** - ನೀವು ಇದನ್ನು ಪ್ರತಿಮಾಡಿಕೊಳ್ಳಬಹುದು ಮತ್ತು ಈ ಲೇಖನಗಳನ್ನು ಯಾವ ನಮೂನೆಯಲ್ಲಾದರೂ ಅಥವಾ ಮಾಧ್ಯಮದಲ್ಲಾದರೂ ಮರುಹಂಚಿಕೆ ಮಾಡಬಹುದು.
* **ಅಳವಡಿಸುವುದು** ಇದನ್ನು ಮರುಜೋಡಣೆ ಮಾಡುವುದು, ಪರಿವರ್ತಿಸುವುದು ಮತ್ತು ಈ ವಿಷಯದ ಮೇಲೆ ಇನ್ನಷ್ಟು ಮಾಹಿತಿಯನ್ನು ಸೇರಿಸಿ ಅಭಿವೃದ್ಧಿಪಡಿಸಬಹುದು.
ಯಾವುದೇ ರೀತಿಯ ಉದ್ದೇಶಕ್ಕಾಗಿ ವ್ಯಾಪಾರದ ದೃಷ್ಟಿಯಿಂದಲೂ ಸಹ. ನೀವು ಪರವಾನಗಿ /ಅನುಮತಿಯ ಷರತ್ತುಗಳನ್ನು ಅನುಸರಿಸುತ್ತಿರುವವರೆಗೆ ಪರವಾನಗಿ ಕೊಡುವವರುಈ ರೀತಿಯ ಸ್ವಾತಂತ್ರ್ಯ ಗಳನ್ನು ರದ್ದು ಮಾಡುವಂತಿಲ್ಲ.
### ಕೆಳಗಿನ ಷರತ್ತುಗಳ ಅನ್ವಯ
* **ಕೊಟ್ಟಿರುವ ಅಧಿಕಾರ** — ನಿಮಗೆ ಕೊಟ್ಟಿರುವ ಅಧಿಕಾರದಂತೆಈ ಕೆಳಕಂಡ ಕೆಲಸಗಳನ್ನು ಮಾಡತಕ್ಕದ್ದು “ ಮೂಲಪ್ರತಿ ಈ ಲಿಂಕ್ ನಲ್ಲಿ ದೊರೆಯುತ್ತದೆ.
https://unfoldingword.bible/academy/ ಮೂಲ ಪ್ರತಿಗಳಲ್ಲಿ ಇರುವ ವಾಕ್ಯಗಳು ಕೊಟ್ಟಿರುವ ಅಧಿಕಾರವನ್ನು ಬಳಸಿ ಯಾವುದೇ ವಾಕ್ಯಗಳ ಬಗ್ಗೆ ಮತ್ತು ನಾವು ನಿಮಗೆ ವಹಿಸಿರುವ ಕೆಲಸವನ್ನು ಬಳಸಿಕೊಳ್ಳಲು ದೃಢೀಕರಣ ಕೊಡಬೇಕು ಎಂದು ಸಲಹೆ ನೀಡಬಾರದು.
* **ಸಮಾನವಾಗಿ ಹಂಚಿಕೊಳ್ಳುವುದು** —ನೀವು ವಿಷಯವನ್ನು ಪುನರ್ ಪರಾಮರ್ಶಿಸಿದರೆ, ಬದಲಾಯಿಸಿದರೆ ಅಥವಾ ಹೆಚ್ಚಿನ ವಿಷಯಗಳನ್ನು ಅಭಿವೃದ್ಧಿಪಡಿಸಿದರೆ ಅನುಮತಿ ಪತ್ರದಲ್ಲಿ ತಿಳಿಸಿರುವಂತೆ ಮೂಲ ಪ್ರತಿಗೆ ಸಮಾನವಾಗಿ ಹಂಚಿಕೊಳ್ಳ ಬೇಕಾಗು ತ್ತದೆ.
* **ಯಾವುದೇ ಹೆಚ್ಚಿನ ನಿರ್ಬಂಧಗಳು ಇಲ್ಲ** —ನೀವು ಯಾರಿಗೂ ಪರವಾನಗಿ ಅನುಮತಿಸುವ ಯಾವ ಕಾರ್ಯ ಮಾಡದಂತೆಇತರರನ್ನು ಕಾನೂನು ಬದ್ಧವಾಗಿನಿರ್ಭಂಧಿಸುವ ಯಾವುದೇ ರೀತಿಯ ಕಾನೂನು ಕ್ರಮವಾಗಲೀ ಅಥವಾ ತಾಂತ್ರಿಕ ಕ್ರಮಗಳನ್ನು ಅನ್ವಯಿಸುವುದಿಲ್ಲ,.
###ಎಚ್ಚರಿಕೆಯ ಸೂಚನೆಗಳು
ಸಾರ್ವಜನಿಕ ಕ್ಷೇತ್ರದಲ್ಲಿ ಈ ವಿಷಯದಲ್ಲಿನ ಅಂಶಗಳನ್ನು ಪರವಾನಗಿಯಂತೆ ಬಳಸಿಕೊಳ್ಳಲು ಸಮ್ಮತಿಸಬೇಕಾಗಿಲ್ಲ ಅಥವಾ ನಿಮಗೆ ಇವುಗಳನ್ನು ಬಳಸುವುದಕ್ಕೆ ವಿನಾಯತಿ ಪಡೆಯಲು ಅವಕಾಶ ಅನುಮತಿಸಲಾಗಿದೆಯೋ ಅಲ್ಲಿ ಅಥವಾ ಮಿತಿಯನ್ನು ಅರಿತು ಸಮ್ಮತಿಸಬಹುದು.
ಯಾವುದೇ ದೃಢೀಕರಣಗಳನ್ನು ನೀಡಿಲ್ಲ. ನೀವು ಉದ್ದೇಶಿಸಿರುವ ಎಲ್ಲಾ ಕೆಲಸಗಳಿಗೂ ನಿಮಗೆ ಪರವಾನಗಿನೀಡಬೇಕಾಗಿಲ್ಲ.ಉದಾಹರಣೆಗೆ ಇತರ ಹಕ್ಕುಗಳಾದ ಪ್ರಕಟಣೆ, ಖಾಸಗಿತನ ಅಥವಾ ನೈತಿಕ ಹಕ್ಕುಗಳು ಇವೆಲ್ಲವೂ ನೀವು ವಿಷಯಗಳನ್ನು ಯಾವರೀತಿಯಾದ, ಮಿತಿಯೊಳಗೆ ಬಳಸುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ.