1.9 KiB
1.9 KiB
ಉತ್ತರವನ್ನು ಹೇಗೆ ಪಡೆಯಬಹುದು.
ಪ್ರಶ್ನೆಗಳಿಗೆ ಉತ್ತರವನ್ನು ಲಭ್ಯವಿರುವ ಅನೇಕ ಮೂಲಗಳಿಂದ ಪಡೆಯಲು ಸಾಧ್ಯವಿದೆ.
- ಭಾಷಾಂತರ ಅಕಾಡೆಮಿ – ಕೈಪಿಡಿ http://ufw.io/ta ಇದರಲ್ಲಿ ಲಭ್ಯವಿದ್ದು ಇದರಲ್ಲಿ ಅನೇಕ ಮಾಹಿತಿಗಳು ದೊರೆಯುತ್ತದೆ.
- ಪೀಠಿಕೆ - ಅನಾವರಣಗೊಂಡ ಪದ ಯೋಜನೆಯನ್ನು ಪರಿಚಯಿಸುತ್ತದೆ.
- ಕೈಪಿಡಿ ಪ್ರಕ್ರಿಯೆ – ಮುಂದಿನದು ಏನು ಎಂಬುದನ್ನು ಪ್ರಶ್ನೆಗಳಿಗೆ ಉತ್ತರಿಸುತ್ತದೆ.
- ಭಾಷಾಂತರ ಕೈಪಿಡಿ – ಇದರಲ್ಲಿ ಮೂಲಭೂತ ಸಿದ್ಧಾಂತಗಳನ್ನು ಸ್ಪಷ್ಟವಾಗಿ ವಿವರಿಸುತ್ತದೆ ಮತ್ತು ಪ್ರಾಯೋಗಿಕ ಭಾಷಾಂತರಕ್ಕೆ ಸಹಾಯ ನೀಡುತ್ತದೆ.
- ಪರಿಶೀಲನಾ ಕೈಪಿಡಿ – ಪರಿಶೀಲನೆಗೆ ಬೇಕಾದ ಮೂಲಭೂತ ಸಿದ್ಧಾಂತ ಮತ್ತು ಉತ್ತಮ ಪದ್ಧತಿ ಬಗ್ಗೆ ತಿಳಿಸುತ್ತದೆ.
ನಿಮ್ಮ ಪ್ರಶ್ನೆಗಳನ್ನು helpdesk ಗೆ ಕಳುಹಿಸಿ ನಿಮ್ಮ ಪ್ರಶ್ನೆಗಳಿಗೆ ನಿಜವಾದ ಉತ್ತರವನ್ನು ಈ ಲಿಂಕ್ ಮೂಲಕ "#helpdesk" (sign up at http:// ufw.io/ team43) ಪಡೆಯಿರಿ. ನಿಮ್ಮ ಪ್ರಶ್ನೆಗಳಿಗೆ ಸಹಾಯಕ
- Helpdesk - email help@door43.org