translationCore-Create-BCS_.../translate/figs-possession/01.md

18 KiB
Raw Blame History

ವಿವರಣೆ

ಇಂಗ್ಲೀಷ್ ಭಾಷೆಯಲ್ಲಿ, ಜನರು ಮತ್ತು ವಸ್ತುಗಳು ಅಥವಾ ಜನರು ಮತ್ತು ಇತರ ಜನರ ನಡುವಿನ ವಿವಿಧ ಸಂಬಂಧಗಳನ್ನು ಸೂಚಿಸಲು ಸಾಮಾನ್ಯವಾಗಿ ಸ್ವಾಧೀನವನ್ನು ಸೂಚಿಸುವ ವ್ಯಾಕರಣ ರೂಪವನ್ನು ಬಳಸಲಾಗುತ್ತದೆ. ಇಂಗ್ಲೀಷ್ ಭಾಷೆಯಲ್ಲಿ , ಕಾರಣ ಬಳಸುವ ಮೂಲಕ ಅಥವಾ ಸ್ವಾಮ್ಯಸೂಚಕ ಸರ್ವನಾಮ ಅನ್ನು ಬಳಸುವ ಮೂಲಕ ಆಫ್(ಕಾರಣ) ಪದವನ್ನು ಬಳಸುವ ಮೂಲಕ ಆ ವ್ಯಾಕರಣ ಸಂಬಂಧವನ್ನು ತೋರಿಸಲಾಗುತ್ತದೆ. ಈ ಕೆಳಗಿನ ಉದಾಹರಣೆಗಳು ನನ್ನ ಅಜ್ಜ ಮನೆ ಹೊಂದಿದ್ದಾರೆಂದು ಸೂಚಿಸಲು ವಿಭಿನ್ನ ಮಾರ್ಗಗಳಾಗಿವೆ.

  • ಈ ಮನೆ ನನ್ನ ಅಜ್ಜನದು
  • ನನ್ನ ಅಜ್ಜನಿಗೆ ಸೇರಿದ ಮನೆ
  • ಅವನ ಮನೆ.

ಸ್ವಾಧೀನತೆಯನ್ನು ಇಬ್ರಿಯಾ, ಗ್ರೀಕ್ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ವಿವಿಧ ಸನ್ನಿವೇಶಗಳಲ್ಲಿ ಬಳಸುವುದು. ಇಲ್ಲಿ ಕೆಲವು ಸಾಮಾನ್ಯ ಸನ್ನಿವೇಶಗಳನ್ನು ಬಳಸಿರುವ ಉದಾಹರಣೆಗಳಿವೆ.

  • ಒಡೆತನ ಕೆಲವರು ಕೆಲವನ್ನು ಸ್ವಾಧೀನಪಡಿಸಿಕೊಳ್ಳುವುದು. * ನನ್ನ ಬಟ್ಟೆಗಳು ನನ್ನ ಬಳಿಯಿರುವ ನನ್ನದೇ ಆದ ಬಟ್ಟೆಗಳು.
  • ಸಾಮಾಜಿಕ ಸಂಬಂಧಗಳು ಕೆಲವರು ಸಮಾಜದಲ್ಲಿನ ಕೆಲವರೊಂದಿಗೆ ಸಾಮಾಜಿಕ ಸಂಬಂಧಗಳನ್ನು ಹೊಂದಿರುವುದು. * ನನ್ನ ತಾಯಿ ನನಗೆ ಜನ್ಮಕೊಟ್ಟ ಹೆಣ್ಣು ಅಥವಾ ನನ್ನ ಬಗ್ಗೆ ಕಾಳಜಿವಹಿಸಿದ ಹೆಂಗಸು. * ನನ್ನ ಶಿಕ್ಷಕ ನನಗೆ ಬೋಧಿಸುವ ವ್ಯಕ್ತಿ.
  • ಸಂಘ - ಒಂದು ನಿರ್ದಿಷ್ಟ ವಿಷಯವು ನಿರ್ದಿಷ್ಟ ವ್ಯಕ್ತಿ, ಸ್ಥಳ ಅಥವಾ ವಸ್ತುವಿನೊಂದಿಗೆ ಸಂಬಂಧ ಹೊಂದಿದೆ.
    • ಡೇವಿಡನ ಕಾಯಿಲೆ - ಡೇವಿಡನು ಅನುಭವಿಸುತ್ತಿರುವ ಕಾಯಿಲೆ
    • ದೇವರ ಭಯ - ಭಯವು ಮನುಷ್ಯನನ್ನು ದೇವರೊಂದಿಗೆ ಸೂಕ್ತವಾದ ಸಂಬಂದ ಕಲ್ಪಿಸುತ್ತದೆ
  • ಪರಿವಿಡಿ - ಯಾವುದೋ ಅದರಲ್ಲಿ ಏನಾದರೂ ಇದೆ.
    • ಬಟ್ಟೆಯ ಚೀಲ - ಅದರಲ್ಲಿ ಬಟ್ಟೆಗಳನ್ನು ಹೊಂದಿರುವ ಚೀಲ, ಅಥವಾ ಬಟ್ಟೆ ತುಂಬಿದ ಚೀಲ
  • ಭಾಗ ಮತ್ತು ಸಂಪೂರ್ಣ: ಒಂದು ವಿಷಯ ಇನ್ನೊಂದರ ಭಾಗ.
    • ನನ್ನ ತಲೆ - ನನ್ನ ದೇಹದ ಭಾಗವಾಗಿರುವ ತಲೆ
    • ಮನೆಯ ಛಾವಣಿ - ಮನೆಯ ಭಾಗವಾಗಿರುವ ಛಾವಣಿ

ಕೆಲವು ಭಾಷೆಗಳಲ್ಲಿ ** ಸ್ವಾಧೀನಪಡಿಸಿಕೊಳ್ಳಲಾಗದ ಸ್ವಾಧೀನ** ಎಂದು ಕರೆಯಲ್ಪಡುವ ಒಂದು ವಿಶೇಷ ಸ್ವರೂಪವಿದೆ. ಈ ರೀತಿಯ ಸ್ವಾಧೀನವನ್ನು ನಿಮ್ಮಿಂದ ತೆಗೆದುಹಾಕಲಾಗದ ವಿಷಯಗಳಿಗೆ ಬಳಸಲಾಗುತ್ತದೆ, ನೀವು ಕಳೆದುಕೊಳ್ಳಬಹುದಾದ ವಿಷಯಗಳಿಗೆ ವಿರುದ್ಧವಾಗಿ. ಮೇಲಿನ ಉದಾಹರಣೆಗಳಲ್ಲಿ, ನನ್ನ ತಲೆ ಮತ್ತು ನನ್ನ ತಾಯಿ ಅಳಿಸಲಾಗದ ಸ್ವಾಧೀನದ ಉದಾಹರಣೆಗಳಾಗಿವೆ (ಕನಿಷ್ಠ ಕೆಲವು ಭಾಷೆಗಳಲ್ಲಿ), ಆದರೆ ನನ್ನ ಬಟ್ಟೆಗಳು ಅಥವಾ ನನ್ನ ಶಿಕ್ಷಕ ಅನ್ಯವಾಗಿ ಹೊಂದಿರಬಹುದು. ಮರೆಮಾಡಬಲ್ಲ ವಿರುದ್ಧ ಮತ್ತು ಬಿಡಿಸಲಾಗದ ಎಂದು ಪರಿಗಣಿಸಬಹುದಾದವು ಭಾಷೆಯಿಂದ ಭಿನ್ನವಾಗಿರುತ್ತದೆ.

ಕಾರಣ ಇದೊಂದು ಭಾಷಾಂತರ ವಿಷಯ

  • (ಭಾಷಾಂತರಗಾರರು) ಎರಡು ನಾಮಪದಗಳ ನಡುವೆ ಎರಡು ಉದ್ದೇಶಗಳಿದ್ದು ಎರಡನ್ನು ಅರ್ಥಮಾಡಿಕೊಂಡು ಒಂದು ಇನ್ನೊಂದನ್ನು ಸ್ವಾಧೀನದಲ್ಲಿಟ್ಟುಕೊಳ್ಳುವುದು
  • ಕೆಲವು ಭಾಷೆಗಳು ಇಂತಹ ಸ್ವಾಧೀನ ಪಡಿಸುವ ಪದಗಳನ್ನು ಬಳಸುವ ಸನ್ನಿವೇಶಗಳನ್ನು ಬಳಸದೇ ಇರಬಹುದು.ಆದರೆ ನಿಮ್ಮ ಮೂಲ ಭಾಷೆಯ ಸತ್ಯವೇದದಲ್ಲಿ ಇದನ್ನು ಉಪಯೋಗಿಸಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು

ಒಡೆತನ - ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಮಗನು ಹಣದ ಒಡೆತನ ಹೊಂದಿದ್ದಾನೆ.

ಕಿರಿಮಗನು ... ನನ್ನ ಭಾಗಕ್ಕೆ ಬಂದ ಹಣವನ್ನು ದುಂದುವೆಚ್ಚಮಾಡಿ ಎಲ್ಲಾ ಹಣವನ್ನು ಕಳೆದುಬಿಟ್ಟನು. (ಲೂಕ 15:13)

ಸಾಮಾಜಿಕ ಸಂಬಂಧ - ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಶಿಷ್ಯಂದಿರು ಯೋಹಾನನಿಂದ ಕಲಿತುಕೊಂಡರು.

ಆಮೇಲೆ ಯೊಹಾನನ ಶಿಷ್ಯರು ಆತನ ಬಳಿಗೆ ಬಂದರು. (ಮತ್ತಾಯ 9:14 ULT) ಸಂಘ - ಕೆಳಗಿನ ಉದಾಹರಣೆಯಲ್ಲಿ, ಸುವಾರ್ತೆ ಪೌಲನು ಅದನ್ನು ಬೋಧಿಸುವ ಕಾರಣ ಅವನಿಗೆ ಸಂಬಂಧಿಸಿದ ಸಂದೇಶವಾಗಿದೆ.

ನನ್ನ ಸುವಾರ್ತೆ ಪ್ರಕಾರ, ಸತ್ತವರೊಳಗಿಂದ, ದಾವೀದನ ಸಂತತಿಯಿಂದ ಎದ್ದ ಯೇಸುಕ್ರಿಸ್ತನನ್ನು ನೆನಪಿಡಿ (2 ತಿಮೊಥೆಯ 2:8 ULT)

ವಸ್ತು - ಕೆಳಗಿನ ಉದಾಹರಣೆಯಲ್ಲಿ, ಕಿರೀಟಗಳನ್ನು ತಯಾರಿಸಲು ಬಳಸುವ ವಸ್ತುವು ಚಿನ್ನವಾಗಿತ್ತು.

ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆ ಏನೋ ಇದ್ದವು. (ಪ್ರಕಟಣೆ 9:7ಬಿ) ವಿಷಯಗಳು - ಕೆಳಗಿನ ಉದಾಹರಣೆಯಲ್ಲಿ, ಬಟ್ಟಲಲ್ಲಿ ನೀರಿದೆ,.

ಯಾರು ನಿಮಗೆ ಒಂದು ತಂಬಿಗೆ ನೀರು ಕುಡಿಯಲು ನೀಡುತ್ತಾರೆ… ಅವರ ಪ್ರತಿಫಲವನ್ನು ಕಳೆದುಕೊಳ್ಳುವುದಿಲ್ಲ.(ಮಾರ್ಕ 9:41 ULT)

ಪೂರ್ಣಭಾಗ - ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಬಾಗಿಲು ಎಂಬುದು ಅರಮನೆಯ ಒಂದು ಭಾಗ.

ಆದರೆ ಉರೀಯನು ರಾಜನ ಅರಮನೆಯ ಬಾಗಿಲಲ್ಲೇ ಮಲಗಿಕೊಂಡನು. (2 ಸಮುವೇಲ 11:9ಎ ULT)

ಗುಂಪಿನ ಒಂದು ಭಾಗ - ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ "ನಮಗೆ" ಎಂಬುದು ಒಂದು ಗುಂಪು ಮತ್ತು ಪ್ರತಿಯೊಂದು ಎಂಬುದು ವೈಯಕ್ತಿಕ ಸದಸ್ಯರನ್ನು ಉದ್ದೇಶಿಸಿ ಹೇಳಿದೆ.

ಈಗ ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೃಪೆಯನ್ನು ಕ್ರಿಸ್ತನ ಉಡುಗೊರೆಯ ಅಳತೆಗೆ ಅನುಗುಣವಾಗಿ ನೀಡಲಾಗಿದೆ. (ಎಫೇಸ 4:7 ULT)

ಘಟನೆಗಳು ಮತ್ತುಸ್ವಾಧೀನತೆ

ಕೆಲವೊಮ್ಮೆ ಒಂದು ಅಥವಾ ಎರಡು ನಾಮಪದಗಳು ಭಾವನಾಮಗಳನ್ನು ಒಂದು ಘಟನೆ ಅಥವಾ ಕ್ರಿಯೆಯನ್ನು ಉದ್ದೇಶಿಸಿದೆ. ಕೆಳಗಿನ ಉದಾಹರಣೆಗಳಲ್ಲಿ ಭಾವನಾಮಗಳು ದೊಡ್ಡ ಅಕ್ಷರ ಗಳಲ್ಲಿ ಮುದ್ರಿಸಿವೆ. ಇಲ್ಲಿ ಕೆಲವು ಸಂಬಂಧಗಳನ್ನು ಸೂಚಿಸುವ ಪದಗಳು ಎರಡು ನಾಮಪದಗಳ ನಡುವೆ ಬಂದು ಅದರಲ್ಲಿ ಒಂದುಪದ ಒಂದು ಘಟನೆಯನ್ನು ಕುರಿತು ಹೇಳುತ್ತದೆ.

ವಿಷಯ - ಕೆಲವೊಮ್ಮೆ "ಯಿಂದ" ನಂತರದ ಪದವು ಮೊದಲ ನಾಮಪದದಿಂದ ಹೆಸರಿಸಲಾದ ಕ್ರಿಯೆಯನ್ನು ಯಾರು ಮಾಡುತ್ತದೆ ಎಂದು ಹೇಳುತ್ತದೆ. ಕೆಳಗಿನ ಉದಾಹರಣೆಯಲ್ಲಿ,

**ಯೋಹಾನನು ಜನರನ್ನು ದೀಕ್ಷಾಸ್ನಾನ **.

ಯೋಹಾನನಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಪರಲೋಕದಿಂದ ಬಂತೋ ಮನುಷ್ಯರಿಂದ ಬಂತೋ? ಉತ್ತರ ಕೊಡಿರಿ ಎಂದನು. (ಮಾರ್ಕ 11:30)

ಕೆಳಗಿನ ಉದಾಹರಣೆಯಲ್ಲಿ, ಯೇಸು ನಮ್ಮನ್ನು ಪ್ರೀತಿಸುತ್ತಾನೆ.

ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು**? (ರೋಮಾ ಪತ್ರಿಕೆ 8:35)

ವಸ್ತು - ಕೆಲವೊಮ್ಮೆ "ಯಿಂದ" ಎಂಬ ಪದದ ನಂತರ ಪದ ಯಾರು ಅಥವಾ ಏನು ನಡೆಯುತ್ತದೆ ಎಂಬುದನ್ನು ತಿಳಿಸುತ್ತದೆ. ಕೆಳಗಿನ ಉದಾಹರಣೆಗಳಲ್ಲಿ ಜನರು ಹಣವನ್ನು ಪ್ರೀತಿಸುತ್ತಾರೆ.

ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. (1 ತಿಮೋಥಿ 6:10ಎ ULT)

ಉಪಕರಣ - ಕೆಲವೊಮ್ಮೆ "ಯಿಂದ" ಎಂಬ ಪದದ ನಂತರ ಬರುವಂತದ್ದು ಏನಾದರೂ ನಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ ಕೆಳಗಿನ ಉದಾಹರಣೆಯಲ್ಲಿ ದೇವರು ಜನರನ್ನು ಶತ್ರುಗಳ ಖಡ್ಗಗಳ ಆಕ್ರಮಣಕ್ಕೆ ಗುರಿಮಾಡಿ ಶಿಕ್ಷಿಸುವರು.

ಖಡ್ಗಕ್ಕೆ ಭಯಪಡಿರಿ, ಯಾಕೆಂದರೆ ದಂಡನೆಗಳು ತೀಕ್ಷ್ಣವಾಗಿದೆ, ಖಡ್ಗದಿಂದ ಉಂಟಾಗಬಹುದಾದ ಶಿಕ್ಷೆ.(ಯೋಬ 19:29 ULT)

ಪ್ರತಿನಿಧಿತ್ವ - ಕೆಳಗಿನ ಉದಾಹರಣೆಯಲ್ಲಿ ತಮ್ಮ ಪಾಪಕ್ಕೆ ಪಶ್ಚಾತ್ತಾಪದಿಂದ ಬಂದ ಜನರಿಗೆ ಯೋಹಾನನು ದೀಕ್ಷಾಸ್ನಾನ ನೀಡಿದ. ತಮ್ಮ ಪಾಪಕ್ಕೆ ಪಶ್ಚಾತ್ತಾಪ ಪಟ್ಟದ್ದನ್ನು ಸಾಬೀತು ಪಡಿಸಲು ದೀಕ್ಷಾಸ್ನಾನ ಹೊಂದಿದರು. ಅವರ ದೀಕ್ಷಾಸ್ನಾನ ಅವರ ಪಶ್ಚಾತ್ತಾಪವನ್ನು ಪ್ರತಿನಿಧಿಸುತ್ತದೆ.

ಯೋಹಾನನು ಬಂದನು, ಪಾಪಗಳ ಕ್ಷಮೆಗಾಗಿ ಅರಣ್ಯದಲ್ಲಿ ದೀಕ್ಷಾಸ್ನಾನ ಮತ್ತು

ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸುತ್ತಾ ಇದ್ದನು** (ಮಾರ್ಕ 1:4 ULT)

###ಎರಡು ನಾಮಪದಗಳ ನಡುವೆ ಇರುವ ಸಂಬಂಧವನ್ನು ಕಲಿತುಕೊಳ್ಳಲು ಸಹಾಯ ಮಾಡುವ ತಂತ್ರಗಳು.

(1) ಇಲ್ಲಿ ಕೊಟ್ಟಿರುವ ಸಂಬಂಧಪಟ್ಟ ವಾಕ್ಯಗಳು ಎರಡು ನಾಮಪದಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತವೆ.

(2) UST ಯಿಂದ ವಾಕ್ಯಗಳನ್ನು ಓದಿ. ಕೆಲವೊಮ್ಮೆ ಇದು ಸಂಬಂಧಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ.

(3) ಇಲ್ಲಿ ಇದರ ಬಗ್ಗೆ ಟಿಪ್ಪಣಿಗಳು ಏನು ಹೇಳುತ್ತವೆ ಎಂಬುದನ್ನು ನೋಡಿ.

ಭಾಷಾಂತರದ ಕೌಶಲ್ಯಗಳು.

ಎರಡು ನಾಮಪದಗಳ ನಡುವಿನ ನಿರ್ದಿಷ್ಟ ಸಂಬಂಧವನ್ನು ಸಹಜರೀತಿಯಲ್ಲಿ ಅದರ ಸ್ವಾಧೀನತೆಯನ್ನು ತೋರಿಸಿದರೆ ಅದನ್ನೇ ಬಳಸಿ. ಅದೇನಾದರೂ ವಿಚಿತ್ರವಾಗಿ ಅಥವಾ ಅರ್ಥಮಾಡಿಕೊಳ್ಳಲು ಕಷ್ಟವಾದರೆ ಅದನ್ನೇ ಪರಿಗಣಿಸಿ.

(1) ಒಂದು ಇನ್ನೊಂದನ್ನು ವಿವರಿಸುವ ಗುಣವಾಚಕಗಳನ್ನು ಬಳಸಿ.

(2) ಎರಡೂ ಪದಗಳು ಹೇಗೆ ಸಂಬಂಧಪಟ್ಟಿವೆ ಎಂಬುದನ್ನು ಒಂದು ಕ್ರಿಯಾಪದವನ್ನು ಬಳಸಿ ತೋರಿಸಿ.

(3) ಎರಡು ನಾಮಪದದಲ್ಲಿ ಒಂದು ಘಟನೆಯನ್ನು ಕ್ರಿಯಾಪದವನ್ನಾಗಿ ಭಾಷಾಂತರಿಸಿ.

ಭಾಷಾಂತರ ಕೌಶಲ್ಯಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

(1) ಒಂದು ಇನ್ನೊಂದನ್ನು ವಿವರಿಸುವಂತೆ ಒಂದು ಗುಣವಾಚಕವನ್ನು ಬಳಸಿ.

ಅವರ ತಲೆಯ ಮೇಲೆ ಚಿನ್ನದ ಕಿರೀಟಗಳಂತೆ ಏನೋ ಕಾಣಿಸುತ್ತಿತ್ತು (ಪ್ರಕಟಣೆ 9:7)

ಅವರ ತಲೆಯ ಮೇಲೆ ಚಿನ್ನದ ಕಿರೀಟಗಳು"

(2) ಒಂದು ಕ್ರಿಯಾಪದವನ್ನು ಬಳಸಿ ಎರಡೂ ಒಂದಕ್ಕೊಂದು ಸಂಬಂಧಪಟ್ಟಿದೆ ಎಂಬುದನ್ನು ತಿಳಿಸಿ.

ಯಾರಾದರು ನಿಮಗೆ ಒಂದು ತಂಬಿಗೆ ನೀರನ್ನು ಕುಡಿಯುವುದಕ್ಕೆ ಕೊಟ್ಟರೆ ಪ್ರತಿಫಲ ತಪ್ಪುವುದಿಲ್ಲ. (ಮಾರ್ಕ 9:41 ULT)

ಯಾರಾದರೂ ನಿಮಗೆ ಒಂದು ತಂಬಿಗೆಯಲ್ಲಿ ನೀರನ್ನು ಕುಡಿಯಲು ಕೊಟ್ಟರೆ ಅವನಿಗೆ ತಕ್ಕ ಪ್ರತಿಫಲ ದೊರೆಯುವುದು.

ಧನವು ಪ್ರಯೋಜನವಿಲ್ಲದ್ದು ದೇವರ ಉಗ್ರ ಕೋಪದ ದಿನ. (ಜ್ಞಾನೋಕ್ತಿಗಳು 11:4 ULB) ಧನವು ಪ್ರಯೋಜನವಿಲ್ಲದ್ದು ದೇವರು ತನ್ನ ಉಗ್ರ ಕೋಪವನ್ನು ತೋರಿಸುವ ದಿನದಂದು ಅಥವಾ ಧನವು ಪ್ರಯೋಜನವಿಲ್ಲದ್ದು ** ಯಾವಾಗ ದೇವರು ತನ್ನ ಉಗ್ರ ಕೋಪವನ್ನು ತನ್ನ ಜನರನ್ನು ಶಿಕ್ಷಿಸುತ್ತಾನೋ. (3) ಒಂದು ನಾಮಪದ ಒಂದು ಘಟನೆಯನ್ನು ಕುರಿತು ಹೇಳಿದರೆ ಅದನ್ನು ಕ್ರಿಯಾಪದವನ್ನಾಗಿ ಭಾಷಾಂತರಿಸಿ. (ಕೆಳಗಿನ ಉದಾಹರಣೆಗಳಲ್ಲಿ ಕ್ರಿಯಾಪದ ದೊಡ್ಡಅಕ್ಷರಗಳ್ಲಿ ಇದೆ. ಎರಡು ಸ್ವಾಧೀನ ಸಂಬಂಧಗಳಿವೆ, “ನಿಮ್ಮ ದೇವರಾದ ಯಾಹುವಿನ ಶಿಕ್ಷೆ.") ನಿಮ್ಮ ದೇವರಾದ ಯೆಹೋವನ ಶಿಕ್ಷಣಕ್ರಮವನ್ನು, ಶಿಕ್ಷಾಹಸ್ತವನ್ನು ಕುರಿತು ಏನೂ ತಿಳಿಯದ ನಿಮ್ಮ ಮಕ್ಕಳೊಂದಿಗೆ ನಾನು ಮಾತನಾಡುತ್ತಿಲ್ಲ ಎಂಬುದನ್ನು ಗಮನಿಸಿ. (ಧರ್ಮೋಪದೇಶಕಾಂಡ 11:2ಎ ULT)

ತಿಳಿದಿಲ್ಲದ ಅಥವಾ ನೋಡದ ನಿಮ್ಮ ಮಕ್ಕಳೊಂದಿಗೆ ನಾನು ಮಾತನಾಡುವುದಿಲ್ಲ ಎಂಬುದನ್ನು ಗಮನಿಸಿ ನೀವು ಆರಾಧಿಸುವ ದೇವರಾದ ಯೆಹೋವನು ಐಗುಪ್ತ ಜನರನ್ನು ಹೇಗೆ ಶಿಕ್ಷಿಸಿದನು.

ದುಷ್ಟರಿಗೆ ಪ್ರತಿದಂಡನೆಯುಂಟೆಂಬುದನ್ನು ನೀನು ಕಣ್ಣಾರೆ ಕಂಡು ಅದಕ್ಕೆ ಸಾಕ್ಷಿಯಾಗಿರುವಿ ಯಷ್ಟೇ**. (ಕೀರ್ತನೆ 91:8 ULT)

ಯೆಹೋವನು ದುಷ್ಟರನ್ನು ಹೇಗೆ ಶಿಕ್ಷಿಸುತ್ತಾನೆ ಎಂಬುದನ್ನು ನೀವು ಮಾತ್ರ ಗಮನಿಸುತ್ತೀರಿ ಮತ್ತು ನೋಡುತ್ತೀರಿ.

ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ. (ಆ.ಕೃ. 2:38ಬಿ ULT)

ದೇವರು ನಿಮಗೆ ಕೊಡುವ ಪವಿತ್ರಾತ್ಮವನ್ನು ನೀವು ಸ್ವೀಕರಿಸುತ್ತೀರಿ