translationCore-Create-BCS_.../translate/bita-plants/01.md

44 lines
6.6 KiB
Markdown
Raw Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

ಸತ್ಯವೇದದಲ್ಲಿ ಬಳಕೆಯಾಗಿರುವ ಚಿತ್ರಣಗಳಲ್ಲಿ ಕೆಲವು ಸಸ್ಯಗಳೂ ಇವೆ. ಇವುಗಳನ್ನು ಇಂಗ್ಲೀಷ್ ವರ್ಣಮಾಲೆಅಕ್ಷರಗಳ ಕ್ರಮಾನುಸಾರ ಪಟ್ಟಿ ಮಾಡಿದೆ. ದೊಡ್ಡ ಅಕ್ಷರಗಳಲ್ಲಿ ಇರುವ ಪದಗಳು ಮುಖ್ಯ ಉದ್ದೇಶ, ವಿಷಯವನ್ನು ಪ್ರತಿನಿಧಿಸುತ್ತದೆ. ಈ ಪದಗಳು ಪ್ರತಿಯೊಂದು ವಾಕ್ಯಗಳಲ್ಲೂ ಇರಬೇಕೆಂಬ ಅವಶ್ಯಕತೆ ಇಲ್ಲ ಆದರೆ ಈ ಚಿತ್ರಣಗಳ ಉದ್ದೇಶವನ್ನು ಸೂಚಿಸುವ ಪದಗಳು ಅಲ್ಲಲ್ಲಿ ಪ್ರತಿನಿಧಿಸುತ್ತವೆ.
#### ಕೊಂಬೆ ಎಂಬ ಪದ ವ್ಯಕ್ತಿಯೊಬ್ಬನ ಸಂತತಿಯ /ವಂಶದ ಬಗ್ಗೆ ಪ್ರತಿನಿಧಿಸುತ್ತದೆ
ಕೆಳಗೆಕೊಟ್ಟಿರುವ ಉದಾಹರಣೆಗಳಲ್ಲಿ ಯೆಶಾಯ ಪ್ರವಾದಿ ತಿಳಿಸಿದಂಥ ಒಂದು ಇಷಯನ ಸಂತತಿ ಮತ್ತು ಯೆರೇಮಿಯ ಬರೆದಿರುವ ದಾವೀದನ ಸಂತತಿ ಬಗ್ಗೆ ಬರೆದಿದ್ದಾನೆ
><u>ಒಂದು ಚಿಗುರು </u>ಇಶಯನಿಂದ ಹೊರಟು ಚಿಗುರೊಡೆಯುವುದು ಅದರ ಬೇರಿನಿಂದ <u>ಹೊರಟ ಕೊಂಬೆ </u>ಚಿಗುರು ಫಲಿಸುವುದು </u>.
>ಆ ಅಂಕುರದ ಮೇಲೆ ಜ್ಞಾನ ವಿವೇಕ, ಆತ್ಮದಾಯಕ ಆತ್ಮ ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ ತಿಳಿವಳಿಕೆಯನ್ನು, ಯೆಹೋವನ ಭಯವನ್ನು ಹುಟ್ಟಿಸುವ ಆತ್ಮ ನೆಲೆಯಾಗಿರುತ್ತದೆ. (ಯೆಶಾಯ 11:1 ULB)
>ಯೆಹೋವನು ಹೀಗೆನ್ನುತ್ತಾನೆ ಇಗೋ - ನಾನು ಮುಂದಿನ ಕಾಲದಲ್ಲಿ ದಾವೀದನೆಂಬ ಮೂಲದಿಂದ ಸದ್ಧರ್ಮೀಯರ ಮೊಳಕೆಯನ್ನು ಚಿಗುರಿಸುವೆನು <u>ಅದು ವಿವೇಕದಿಂದ ನೀತಿ ನ್ಯಾಯಗಳನ್ನು ನಿರ್ವಹಿಸುವಂತದ್ದು </u>.
>ಅವನು ರಾಜನಾಗಿ ಆಡಳಿತ ನಡೆಸಿ ಪ್ರಗತಿಯನ್ನು, ನೀತಿ ನ್ಯಾಯಗಳನ್ನು ನೆಲಸುವಂತೆ ಮಾಡುವನು. (ಯೆರೇಮಿಯಾ 23:5 ULB)
ಯೋಬನು " ಆತನ ಕೊಂಬೆಗಳು ಕತ್ತರಿಸಲ್ಪಡುವವು" ಎಂದು ಹೇಳಿದರೆ ಅದರ ಅರ್ಥ ಅವನಿಗೆ ಯಾವ ಸಂತತಿಯೂ ಇರುವುದಿಲ್ಲ ಎಂದು.
>ಅವನ ಬುಡದ ಬೇರು ಒಣಗುವುದು.
>ಮೇಲಿನ <u>ರೆಂಬೆಯು ಕತ್ತರಿಸಲ್ಪಟ್ಟು ಬಾಡುವುದು </u>.
>ಅವನ ಬಗೆಗಿನ ಸ್ಮರಣೆಯು ಭೂಮಿಯಿಂದ ಅಳಿದು ಹೋಗುವುದು.
>ಅವನ ಹೆಸರು ಎಲ್ಲೂ ಉಳಿಯದಂತೆ ಮರೆತು ಹೊಗುವುದು, (ಯೋಬ 18:17 ULB)
#### ಸಸ್ಯ ಒಬ್ಬ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ.
>ಅದರಂತೆ ದೇವರು ನಿನ್ನನ್ನು ಎಂದಿಗೂ ಏಳದಂತೆ ಆ ಸ್ಥಳದಿಂದ ಕಿತ್ತುಬಿಸಾಡುವನು. ನೀನು ಆ ಸ್ಥಳದಿಂದ ಬೇರು ಸಮೇತವಾಗಿ ಕಿತ್ತು ಹಾಕಲ್ಪಡುವಿ (ದಾ.ಕೀ 52:5 ULB)
#### ಸಸ್ಯ ಭಾವನೆಯನ್ನು ಅಥವಾ ಮನೋಧೋರಣೆಯನ್ನು ಪ್ರತಿನಿಧಿಸುತ್ತದೆ.
ಯಾವ ಗಿಡದ ಬೀಜವನ್ನು ಹಾಕುತ್ತೇವೋ ಅದೇ ಗಿಡ ಬೆಳೆದು ಫಲ ಕೊಡುತ್ತದೆ. ನಾವು ಯಾವರೀತಿಯ ಮನೋಭಾವದಿಂದ ವರ್ತಿಸುತ್ತೇವೋ ಅದೇ ರೀತಿಯ ಪ್ರತಿಕ್ರಿಯೆ ದೊರೆಯುತ್ತದೆ. ಭಾವನೆಗಳು ಅಥವಾ ಮನೋಭಾವಗಳನ್ನು ಈ ವಾಕ್ಯಗಳಲ್ಲಿ ಗುರುತಿಸಿ ತಿಳಿಸಲ್ಪಟ್ಟಿದೆ.
>ನಿಮಗಾಗಿ ನೀತಿಯ <u>ಬೀಜವನ್ನು ಬಿತ್ತಿರಿ </u>ಪ್ರೀತಿಯ ಫಲವನ್ನು ಕೊಯಿಲು ಮಾಡಿ <u>ಇದು ವಿಶ್ವಾಸದ ಒಡಂಬಡಿಕೆಯ ಫಲ </u>. (ಹೋಶಯಾ 10:12 ULB)
<blockquote>ನಾನು ನೋಡಿರುವಂತೆ ಅಧರ್ಮವನ್ನು ಉತ್ತು <u>ಕೇಡನ್ನು </u>ಬಿತ್ತುವವರು<u>ಕೇಡನ್ನೇ ಕೊಯ್ಯುವರು </u>, (ಯೋಬ :8 ULB)<blockquote>
>ಅವರು ಗಾಳಿಯನ್ನು ಬಿತ್ತುತ್ತಾರೆ ಬಿರುಗಾಳಿಯನ್ನು ಕೊಯ್ದುಕೊಳ್ಳುವರು. (ಹೋಶಯಾ 8:7 ULB)
<blockquote>ನೀವು ನ್ಯಾಯವನ್ನು <u>ವಿಷಭರಿತ ಧರ್ಮದ ಫಲವನ್ನು ಕೈಯ್ಯಿಗೆ ತಂದಿದ್ದೀರಿ </u> (ಅಮೋಸ 6:12 ULB)</blockquote>
>ಎಂತಹ ಫಲವನ್ನು ನೀವು ಆ ಸಮಯದಲ್ಲಿ ನಿರೀಕ್ಷಿಸುತ್ತೀರಿ? <u>ನಿಮಗುಂಟಾದ ಫಲವೇನು? ನಾಚಿಕೆಯಲ್ಲವೇ </u>? (ರೋಮಪುರದವರಿಗೆ 6:21 ULB)
#### ಮರ ಮನುಷ್ಯನನ್ನು ಪ್ರತಿನಿಧಿಸುತ್ತದೆ.
>ಅವನು ನೀರಿನ ಕಾಲುವೆಗಳ <u>ಬಳಿಯಲ್ಲಿ ಬೆಳೆದಿರುವ </u>ಮರದ ಹಾಗಿರುವನು. <u>ಅಂತಹ ಮರವು ತಕ್ಕಕಾಲದಲ್ಲಿ ಫಲಕೊಡುತ್ತದಲ್ಲ </u>.ಅದರ ಎಲೆಗಳು <u>ಬಾಡುವುದೇ ಇಲ್ಲ </u>ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು. (ದಾ.ಕೀ.1:3 ULB)
<blockquote>ದುಷ್ಟನು ಭೀಕರವಾಗಿ ಸ್ವಸ್ಥಳದಲ್ಲಿ ಹಸಿರಾಗಿ ಬೆಳೆದ ಮರದಂತೆ ವಿಸ್ತರಿಸಿ <u>ಕೊಂಡಿರುವುದನ್ನು ನೋಡಿದೆನು </u>. (ದಾ.ಕೀ.37:35 ULB)<blockquote>
>ನಾನು <u>ಹಸಿರಾದ ಆಲೀವ್ ಮರದಂತೆ</u> ದೇವರ ಮನೆಯಲ್ಲಿ ಹರಡಿಕೊಂಡಿದ್ದೇನೆ. (ದಾ.ಕೀ. 52:8 ULB)