translationCore-Create-BCS_.../intro/open-license/01.md

44 lines
9.0 KiB
Markdown
Raw Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

### ಸ್ವಾತಂತ್ರ್ಯವಾಗಿ ಕಾರ್ಯಮಾಡಲು ಪರವಾನಗಿ ಹೊಂದುವುದು.
**ಪ್ರತಿಯೊಂದು ಭಾಷೆಯಲ್ಲೂ ನಿರ್ಬಂಧವಿಲ್ಲದ ಸತ್ಯವೇದದ ವಿಷಯವನ್ನು** ಅಳವಡಿಸಿ ಸಾಧಿಸಲು ಜಾಗತಿಕ ಮಟ್ಟದಲ್ಲಿ ಸಭೆ ನೀಡುವ ಪರವಾನಗಿಯ ಅವಶ್ಯಕತೆ ಇದೆ. “ಇದು ನಿರ್ಬಂಧರಹಿತ“ ಪ್ರವೇಶ. ಚರ್ಚ್ ಇಂತಹ ನಿರ್ಬಂಧರಹಿತ ಅಪ್ಪಣೆ ನೀಡಿದರೆ ಈ ಕಾರ್ಯ ಯಾವುದೇ ತಡೆ ಇಲ್ಲದೆ ಸುಲಭವಾಗಿ ಮುಂದುವರೆಯುತ್ತದೆ ಎಂಬ ನಂಬಿಕೆ ನಮಗಿದೆ. The [Creative Commons Attribution-ShareAlike 4.0 International License](http://creativecommons.org/licenses/by-sa/4.0/)) ಭಾಷಾಂತರ ಮಾಡಲು ಬೇಕಾಗಿರುವ ಎಲ್ಲ ರೀತಿಯ ಹಕ್ಕುಗಳನ್ನು ಒದಗಿಸುತ್ತದೆ ಮತ್ತು ಸತ್ಯವೇದದ ವಿಷಯಗಳನ್ನು ಹಂಚುವಿಕೆ ಮತ್ತು ವಿಷಯವನ್ನು ಬಳಸಿಕೊಳ್ಳಲು ಮುಕ್ತವಾಗಿರುವಂತೆ ಇಡಲು ನಿಶ್ಚಿತಗೊಳಿಸುತ್ತದೆ. ಕೆಲವಾರು ವಿಷಯಗಳನ್ನು ಹೊರತುಪಡಿಸಿ CC BY-SA ಯಿಂದ ಪರವಾನಗಿ ಪಡೆದ ನಮ್ಮ ಎಲ್ಲಾ ವಿಷಯಗಳು ಸುರಕ್ಷಿತವಾಗಿವೆ.
*Door43 ನ ಅಧಿಕೃತ ಪರವಾನಗಿಯು ಲಿಂಕ್ ನಲ್ಲಿ ದೊರೆಯುತ್ತದೆ. at https://door43.org/en/legal/license.*
### Creative Commons Attribution-ShareAlike 4.0 International (CC BY-SA 4.0)
ಇದು ಪ್ರತಿಯೊಬ್ಬರೂ ಓದಬಹುದಾದ ಸಾರಾಂಶ the [license](http://creativecommons.org/licenses/by-sa/4.0/).
### ನೀವು ಮುಕ್ತವಾಗಿ ಈ ಕೆಳಗೆ ಕೊಟ್ಟಿರುವವುಗಳನ್ನು ಮಾಡಲು ಅವಕಾಶವಿದೆ.
* **ಹಂಚಿಕೊಳ್ಳುವುದು** — ಯಾವ ಮಾಧ್ಯಮದಲ್ಲಾದರೂ , ರೂಪದಲ್ಲಾದರೂ ಪ್ರತಿಮಾಡಿ ಮರುಬಳಕೆ , ಹಾಗೂ ಹಂಚಲು ಉಪಯೋಗಿಸಿಕೊಳ್ಳಬಹುದು.
* **ಅಳವಡಿಸಿಕೊಳ್ಳಲು** —ಪುನರ್ ಮಿಶ್ರಣ, ಪರಿವರ್ತಿಸಲು ಮತ್ತು ವಿಷಯವನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ. ಮತ್ತು ಇತರ ಯಾವುದೇ ಉದ್ಧೇಶಕ್ಕಾಗಲೀ , ವ್ಯಾವಹಾರಿಕ ಉದ್ದೇಶಕ್ಕಾಗಲೀ ಬಳಸಿಕೊಳ್ಳಬಹುದು. ಪರವಾನಗಿಯಲ್ಲಿರುವ ಕರಾರುಗಳನ್ನು ಸರಿಯಾಗಿ ಪಾಲಿಸುವವರೆಗೆ ಪರವಾನಗಿ ಪಡೆದವರು ಯಾವುದೇ ಆಕ್ಷೇಪಣೆ ಮಾಡುವಂತಿಲ್ಲ.
#### ಕೆಳಗಿನ ಕರಾರುಗಳನ್ನು ಅನುಸರಿಸುವಂತೆ:
* **ಇರುವ ಅಧಿಕಾರ** —ನೀವು ಸೂಕ್ತವಾದ ಶ್ರದ್ಧೆಯನ್ನು ನೀಡಬೇಕು , ಪರವಾನಗಿಗೆ ಬೇಕಾದ ಲಿಂಕ್ ಅನ್ನು ಒದಗಿಸಬೇಕು , ಬದಲಾವಣೆ ಏನಾದರೂ ಮಾಡಿದರೆ ಅದನ್ನು ಸೂಚಿಸಬೇಕು. ನೀವು ಇದನ್ನು ಸಕಾರಣವಾದ ಎಲ್ಲಾ ಸಂದರ್ಭದಲ್ಲೂ ಮಾಡಬಹುದು ಆದರೆ ಪರವಾನಗಿ ಪಡೆದವರು ನಿಮ್ಮ ಬಳಕೆಯನ್ನು ದೃಢಪಡಿಸಲು ಯಾವುದೇ ರೀತಿಯಿಂದ ಸಲಹೆ ನೀಡಲಾಗುವುದಿಲ್ಲ.
* **ಸದೃಶ್ಯವಾದುದನ್ನು ಹಂಚಿಕೊಳ್ಳುವುದು** — ನೀವೇನಾದರು ಇದನ್ನು ಪುನರ್ ಮಿಶ್ರಣ ಮಾಡಿದರೆ , ಪರಿವರ್ತಿಸಿದರೆ ಅಥವಾ ಈ ವಿಷಯವನ್ನು ಅಭಿವೃದ್ಧಿಪಡಿಸಿದರೆ ಇದೇ ಪರವಾನಗಿಯನ್ನು ಬಳಸಿ ಮೂಲ ವಿಷಯದೊಂದಿಗೆ ನಿಮ್ಮ ವಿಚಾರವನ್ನು ಸೇರಿಸಿಬಳಸಬಹುದು , ವಿತರಿಸಬಹುದು.
* **ಬೇರೆ ಹೆಚ್ಚಿನ ನಿರ್ಬಂಧಗಳು ಇಲ್ಲ** - ನೀವು ನ್ಯಾಯಯುತವಾದ ಯಾವುದೇ ವಿಚಾರಗಳು , ತಾಂತ್ರಿಕ ತತ್ವಗಳು ಪರವನಾಗಿ ಅನುಮತಿಸುವ ನ್ಯಾಬದ್ಧವಾದ ವಿಚಾರಗಳನ್ನು ನಿರ್ಬಂಧಿಸಬಾರದು.
####ತಿಳಿವಳಿಕೆಗಳು :
ಸಾರ್ವಜನಿಕ ಕ್ಷೇತ್ರದಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪರವಾನಗಿಯ ಅಂಶಗಳಿಗೆ ವಿದೇಯರಾಗಿ ನಡೆದುಕೊಳ್ಳಬೇಕೆಂಬ ಕಡ್ಡಾಯವಿಲ್ಲ , ನೀವು ಬಳಸುವಂತಹ ಎಲ್ಲಾ ಪದಗಳಿಗೆ , ವಿಷಯಗಳಿಗೆ ಅನ್ವಯಿಸುವ ವಿನಾಯಿತಿಗಳು ಮತ್ತು ಮಿತಿಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಯಾವುದೇ ಖಾತರಿ ನೀಡಲಾಗುವುದಿಲ್ಲ
ನೀವು ನಿರೀಕ್ಷಿಸುವ ಎಲ್ಲಾ ಅನುಮತಿಗಳನ್ನು ಈ ಪರವಾನಗಿ ನೀಡುವುದಿಲ್ಲ. ಉದಾಹರಣೆಗೆ ಇತರ ಹಕ್ಕುಗಳಾದ ಪ್ರಚಾರ, ಖಾಸಗಿತನ, ನೈತಿಕ ಹಕ್ಕುಗಳು ಇವುಗಳ ಮಿತಿ ನೀವು ಅವುಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಆಧಾರವಾಗಿರುತ್ತದೆ. ದೃಢಪಡಿಸಿದ ಕಾರ್ಯಗಳಿಗೆ ಉತ್ಪನ್ನ ಪದಗಳನ್ನು ಬಳಸಲು ನೀಡಿರುವ ಸಲಹೆಗಳು: ಮೂಲಕಾರ್ಯಗಳನ್ನು Door43 ಜಾಗತಿಕ ಮಿಷನ್ ಕಮ್ಯುನಿಟಿಯಿಂದ ಸೃಷ್ಟಿಸಲಾಗಿದೆ , http://door43.org/, and released under a Creative Commons Attribution-ShareAlike 4.0 International License ಇದು (http://creativecommons.org/licenses/by-sa/4.0/ ).ಯಲ್ಲಿ ದೊರೆಯುತ್ತದೆ. ಇದು ಮೂಲ ವಿಷಯದಿಂದ ಬದಲಾಯಿಸಿದೆ ಮತ್ತು ಮೂಲ ಲೇಖಕರು ಈ ಕಾರ್ಯವನ್ನು ದೃಢೀಕರಿಸಿಲ್ಲ.
### Door43 ಕೊಡುಗೆ ನೀಡಿದವರ ವಿಶೇಷ ಗುಣಗಳು.
Door43 ಯಲ್ಲಿ ಸಂಪನ್ಮೂಲಗಳನ್ನು ಅಳವಡಿಸುವಾಗ ಮೂಲವಿಷಯಗಳನ್ನು ನಿಶ್ಚಿತ ಹಾಗೂ ನಿಖರವಾದ ಉತ್ಪನ್ನಪದಗಳನ್ನು ಬಳಸುವುದಲ್ಲದೆ ಲಭ್ಯವಿರುವ ಮುಕ್ತ ಪರವಾನಗಿಯಡಿಯಲ್ಲಿ ಬಳಸಬೇಕು. ಉದಾಹರಣೆಗೆ ಮುಕ್ತ ಸತ್ಯವೇದದ ಕತೆಗಳಲ್ಲಿ ಬಳಸಿರುವ ಕಲೆ ಚಿತ್ರಗಳು ಈ ಯೋಜನೆಯಲ್ಲಿ ಸ್ಪಷ್ಟವಾಗಿ, ಅಧಿಕೃತವಾಗಿ ಬಳಸಿದೆ. [main page](http://openbiblestories.com).
**ಅಧಿಕೃತ ವಿಚಾರಗಳು ಸ್ವಯಂಚಾಲಿತವಾಗಿ ಇತಿಹಾಸದ ಪರಿಷ್ಕರಣೆ ಪ್ರತಿಪುಟದಲ್ಲೂ ಸಾಕಷ್ಟು ನಡೆದಿದೆ. Door43 ಯೋಜನೆಗೆ ಈ ಕೊಡುಗೆಗಳನ್ನು ನೀಡಿದೆ** Door43ಗೆ ಕೊಡುಗೆ ನೀಡಿದ ಪ್ರತಿಯೊಬ್ಬರನ್ನು ಪಟ್ಟಿಮಾಡಿ "the Door43 World Missions Community" ಅಥವಾ ಪರಿಣಾಮಕ್ಕೆ ಇದನ್ನು ಸೇರಿಸುವುದು. ಪ್ರತಿಯೊಬ್ಬ ಕೊಡುಗೆದಾರನ ಕೊಡುಗೆಯನ್ನು ಇತಿಹಾಸದ ಪರಷ್ಕರಣೆಯಲ್ಲಿ ಸಂರಕ್ಷಿಸಲಾಗಿದೆ.
### ಆಕರ ಗ್ರಂಥಗಳು.
ಆಕರ ಗ್ರಂಥಗಳಲ್ಲಿರುವ ಅಂಶಗಳನ್ನು ಬಳಸಲು ಈ ಕೆಳಗೆ ಕೊಟ್ಟಿರುವ ಪರವಾನಗಿಗಳಲ್ಲಿ ಒಂದನ್ನು ಹೊಂದಿರಬೇಕು.
* **[CC0 Public Domain Dedication (CC0)]( http://creativecommons.org/publicdomain/zero/1.0/)**
* **[CC Attribution (CC BY)](http://creativecommons.org/licenses/by/3.0/)**
* **[CC Attribution-ShareAlike (CC BY-SA)](http://creativecommons.org/licenses/by-sa/4.0/)**
* **[Free Translate License](http://ufw.io/freetranslate/)**
See [Copyrights, Licensing, and Source Texts](../../translate/translate-source-licensing/01.md) for more information.