translationCore-Create-BCS_.../translate/translate-fandm/01.md

6.7 KiB

ರೂಪ ಮತ್ತು ಅರ್ಥಗಳ ವಿವಿರಣೆ

ಭಾಷಾಂತರ ವಾಕ್ಯಭಾಗದಲ್ಲಿ ಎರಡು ಮುಖ್ಯಪದಗಳನ್ನು ಉಪಯೋಗಿಸುತ್ತಾರೆ. "ರೂಪ " ಮತ್ತು "ಅರ್ಥ." ಸತ್ಯವೇದ ಭಾಷಾಂತರದಲ್ಲಿ ಪದಗಳನ್ನು ವಿಶೇಷರೀತಿಯಲ್ಲಿ ಬಳಸಲಾಗುತ್ತದೆ. ಅವುಗಳಿಗೆ ಈ ಕೆಳಗೆ ವಿವರಣೆಗಳನ್ನು ನೀಡಿದೆ.

  • ರೂಪ - ಇದು ಭಾಷೆಯ ರಚನೆ ಪುಟದಲ್ಲಿ ಮಾಡುವಾಗ ಅಥವಾ ಮಾತನಾಡುವಾಗ ಬರುತ್ತದೆ. "ರೂಪ" ಪದಗಳನ್ನು ಸೇರಿಸಿ ಮಾಡುವ ವಾಕ್ಯಗಳು ಭಾಷೆಯ ರಚನೆ ಆಗುತ್ತದೆ. ಪದಗಳ ಕ್ರಮ, ವ್ಯಾಕರಣ, ನುಡಿಗಟ್ಟು ಮತ್ತು ಇನ್ನೂ ಅನೇಕ ಲಕ್ಷಣಗಳನ್ನು ವಾಕ್ಯಭಾಗದ ರಚನೆ ಹೊಂದಿರುತ್ತದೆ.
  • ಅರ್ಥ ಈ ಕೆಳಗೆ ಕೊಟ್ಟಿರುವ ಪರಿಕಲ್ಪನೆಗಳು ಅಥವಾ ಉದ್ಧೇಶ ವಾಕ್ಯಭಾಗಗಳಲ್ಲಿ ಓದುಗರಿಗೆ ಅಥವಾ ಕೇಳುಗರಿಗೆ ತಿಳಿ ಹೇಳುವುದು. ಮಾತನಾಡುವವ ಅಥವಾ ಲೇಖಕನು ಭಾಷೆಯ ವಿವಿಧ ರೂಪ/ ಮೂಲಕ ವಿಷಯವನ್ನು ತಿಳಿಸುತ್ತಾರೆ. ವಿವಿಧ ಜನರು ವಿವಿಧ ಅರ್ಥಗಳನ್ನು ಕೇಳುವ ಓದುವ ನಮೂನೆಗಳನ್ನು ಅದೇ ಭಾಷೆಯಲ್ಲಿ ತಿಳಿಸುತ್ತಾರೆ. ರೂಪ ಮತ್ತು ಅರ್ಥಗಳಲ್ಲಿ ಒಂದೇ ಅಲ್ಲ ಎಂಬ ವಿಷಯ ರೀತಿಯಿಂದ ತಿಳಿದುಬರುತ್ತದೆ.

ಒಂದು ಉದಾಹರಣೆ.

ನಮ್ಮ ಸಹಜ ಜೀವನದಿಂದ ಒಂದು ಉದಾಹರಣೆಯನ್ನು ನೋಡೋಣ. ನಿಮ್ಮ ಸ್ನೇಹಿತ/ಳು ನಿಮಗೆ ಒಂದು ವಿಷಯವನ್ನು ಬರೆದು ಕಳುಹಿಸಿದ್ದಾರೆ ಎಂದು ತಿಳಿಯಿರಿ.

  • "ಈ ವಾರ ನನಗೆ ತುಂಬಾ ಸಂಕಷ್ಟವುಂಟುಮಾಡಿದೆ. ನನ್ನ ತಾಯಿ ಅನಾರೋಗ್ಯದಿಂದ ನರಳುತ್ತಿದ್ದುದರಿಂದ ಅವಳನ್ನು ವೈದ್ಯರ ಬಳಿ ಕರೆದುಕೊಂಡುಹೋಗಿ ಔಷಧಿಯನ್ನು ಕೊಂಡುಕೊಳ್ಳಲು ನನ್ನಲ್ಲಿರುವ ಎಲ್ಲಾ ಹಣ ಖರ್ಚಾಯಿತು. ನನ್ನ ಬಳಿ ಏನೂ ಉಳಿದಿಲ್ಲ. ಮುಂದಿನವಾರದ ಕೊನೆಯವರೆಗೂ ನನ್ನ ಮಾಲಿಕ ನನಗೆ ಸಂಬಳಕೊಡುವುದಿಲ್ಲ. ನಾನು ಈ ವಾರವೆಲ್ಲಾ ಹೇಗೆ ಕಳೆಯುವುದೋ ಗೊತ್ತಿಲ್ಲ. ಆಹಾರ ಕೊಂಡುಕೊಳ್ಳಲು ಸಹ ನನ್ನ ಬಳಿ ಹಣವಿಲ್ಲ"

ಅರ್ಥ

ನಿಮ್ಮ ಸ್ನೇಹಿತ ಈ ಬರವಣಿಗೆಯನ್ನು ಏಕೆ ಕಳುಹಿಸಿದ ಎಂದು ಯೋಚಿಸುತ್ತೀರಾ? ಈ ವಾರದ ಬಗ್ಗೆ ಹೇಳಲು ಇರಬಹುದೇ? ಬಹುಷಃ ಇಲ್ಲ. ಅವನ ಉದ್ದೇಶ ನಿಮಗೆ ತನ್ನ ಸ್ಥಿತಿಯನ್ನು ಹೇಳುವುದು.

  • "ನೀನು ನನಗೆ ಹಣ ಕೊಡಬೇಕೆಂದು ಬಯಸಿದ್ದೆ"

ಇದು ನಿಮಗೆ ಪತ್ರ ಕಳುಹಿಸಿದ ವ್ಯಕ್ತಿಯು ಅವನಿಗೆ ಹಣ ನೀಡಬೇಕೆಂಬ ಪ್ರಾಥಮಿಕ ಅರ್ಥ ದ ಮೂಲಕ ತಿಳಿಸಿದ್ದಾನೆ. ಇದೊಂದು ವರದಿಯಲ್ಲ, ಆದರೆ ಇದೊಂದು ಬೇಡಿಕೆ. ಹೀಗೆ ತನ್ನ ಸ್ನೇಹಿತನನ್ನು ನೇರವಾಗಿ ಹಣ ಕೇಳುವುದು ಕೆಲವು ಸಂಸ್ಕೃತಿಯಲ್ಲಿ ಒರಟು ಅಥವಾ ಅಭಾಸವಾಗಿರುತ್ತದೆ.

ಆದುದರಿಂದ ಅವನು ರೂಪ ಮೂಲಕ ಬೇಡಿಕೆಯನ್ನು ಇಡುವುದರ ಮೂಲಕ ಅವನ ಅವಶ್ಯಕತೆಗೆ ಸಹಾಯ ಮಾಡಬೇಕೆಂದು ಅರ್ಥ ಮಾಡಿಕೊಳ್ಳುತ್ತಾನೆ. ಅವನು ಸಂಸ್ಕೃತಿಯಲ್ಲಿ ಸಮ್ಮತವಾಗಿರುವಂತೆ ತನ್ನ ಹಣದ ಅವಶ್ಯಕತೆ ಬಗ್ಗೆ ಬರವಣಿಗೆಯ ಮೂಲಕ ಕೋರುತ್ತಾನೆ. ಆದರೆ ನೀವು ಅದಕ್ಕೆ ಪ್ರತಿಕ್ರಿಯೆ ನೀಡಬೇಕೆಂದು ನಿರ್ಬಂಧಿಸಲಿಲ್ಲ.

ಅವನು ತನ್ನ ಬಳಿ ಹಣ ಇಲ್ಲದೆ ಇರಲು ಕಾರಣವನ್ನು ವಿವರಿಸಿದ (ಅವನ ತಾಯಿ ಅನಾರೋಗ್ಯದಿಂದ ನರಳುತ್ತಿದ್ದಳು) ಅವನ ಅವಶ್ಯಕತೆ ತಾತ್ಕಾಲಿಕವಾದುದು ಮಾತ್ರ ಅವನು ಹಿಂತಿರುಗಿಸಿಕೊಡುವವರೆಗೆ)ಏಕೆಂದರೆ ಅವನ ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತು (ಆಹಾರವಿಲ್ಲದೆ). ಇನ್ನು ಇತರರ ಸಂಸ್ಕೃತಿಯಲ್ಲಿ ಬೇಡಿಕೆಯನ್ನು ನೇರವಾಗಿ ಕೇಳುವ ರೂಪರೂಪ ಹೆಚ್ಚು ಸಮರ್ಪಕವಾಗಿ ತಿಳಿಸುವ ಅರ್ಥವುಳ್ಳದ್ದು

ರೂಪ/ ಮಾದರಿ

ಈ ಉದಾಹರಣೆಯಲ್ಲಿ ರೂಪ ವಾಕ್ಯಭಾಗದ ಇಡೀ ಅರ್ಥ ಈ ವಿಷಯದಲ್ಲಿದೆ. ಅರ್ಥ ಎಂಬುದು ಇಲ್ಲಿ "ನೀನು ನನಗೆ ಹಣ ಕೊಡಬೇಕೆಂದು ಬಯಸುತ್ತೇನೆ!” ಎಂಬುದು. ನಾವು ಈ ಪದಗಳನ್ನು ಇದೇ ರೀತಿಉಪಯೋಗಿಸುತ್ತೇವೆ ರೂಪ/ ಮಾದರಿ ನಾವು ಭಾಷಾಂತರಿಸುವ ಇಡೀ ವಾಕ್ಯಭಾಗವನ್ನು ಉಲ್ಲೇಖಿಸುವಂತದ್ದು ಅರ್ಥ ಎಂಬುದು ಉದ್ದೇಶ ಅಥವಾ ವಾಕ್ಯಭಾಗದ ಮೂಲಕ ತಿಳಿಸಲು ಪ್ರಯತ್ನಿಸುವ ಉದ್ದೇಶಗಳು, ವಿವಿಧ ಭಾಷೆ ಮತ್ತು ವಿವಿಧ ಸಂಸ್ಕೃತಿಯ ಮೂಲಕ ಅರ್ಥವನ್ನು ತಿಳಿಸುವ ರೀತಿಯೇ ಉತ್ತಮ ಮಾದರಿ.