translationCore-Create-BCS_.../translate/resources-long/01.md

2.8 KiB
Raw Permalink Blame History

ವಿವರಣೆ

ಕೆಲವೊಮ್ಮೆ ಆ ನುಡಿಗಟ್ಟುಗಳಿಗೆ ಟಿಪ್ಪಣಿ ಇರುತ್ತದೆ ಮತ್ತು ಆ ನುಡಿಗಟ್ಟುಗಳ ಭಾಗಗಳಿಗೆ ಪ್ರತ್ಯೇಕ ಟಿಪ್ಪಣಿ ಇರುತ್ತದೆ. ಅಂತಹ ಸಂದರ್ಭದಲ್ಲಿ ದೀರ್ಘವಾಗಿರುವ ನುಡಿಗಟ್ಟುಗಳನ್ನು ಮೊದಲು ತಿಳಿಸಿ ನಂತರ ಚಿಕ್ಕ ನುಡಿಗಟ್ಟುಗಳನ್ನು ವಿವರಿಸಲಾಗುವುದು.

ಭಾಷಾಂತರ ಟಿಪ್ಪಣಿಗಳ ಉದಾಹರಣೆಗಳು

ಆದರೆ ನೀನು ನಿನ್ನ ಮೊಂಡತನವನ್ನು ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ ಅನುಸರಿಸುವುದರಿಂದ ನಿನಗೋಸ್ಕರ ದೇವರ ಕೋಪವನ್ನು ಕೂಡಿಟ್ಟುಕೊಳ್ಳುತ್ತಾ ಇದ್ದೀ (ರೋ.ಪ. 2:5 ULB)

  • ಆದರೆ ನೀನು ನಿನ್ನ ಮೊಂಡತನವನ್ನು ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ - ಎಂಬಲ್ಲಿ ಪೌಲನು ಪಶ್ಚಾತ್ತಾಪವಿಲ್ಲದ, ದೇವರಿಗೆ ವಿಧೇಯನಾಗಿ ಇಲ್ಲದ ಒಬ್ಬ ವ್ಯಕ್ತಿಯನ್ನು ಕಲ್ಲಿಗೆ ಸಮ ಎಂಬ ರೂಪಕ ಅಲಂಕಾರ ಬಳಸಿದ್ದಾನೆ. - ಪೌಲನು ಅಲ್ಲಿ "ಮಿಟೋನಿಮಿ "ಪದ "ಹೃದಯ / ಮನಸ್ಸು" ಎಂಬುದನ್ನು ಒಬ್ಬ ವ್ಯಕ್ತಿಯನ್ನು ಪ್ರತಿನಿಧಿಸುವಂತೆ ಬಳಸಿದ್ದಾನೆ. ಪರ್ಯಾಯ ಅಲಂಕಾರ ನೀನು ಆಲಿಸುವುದನ್ನು ಮತ್ತು ಪಶ್ಚಾತ್ತಾಪ ಪಡುವುದನ್ನು ನಿರಾಕರಿಸಿದರೆ " (ನೋಡಿ : ರೂಪಕ ಅಲಕಾರr ಮತ್ತು ಮಿಟೋನಿಮಿ)
  • ಕಠಿಣವಾದ ಮತ್ತು ಪಶ್ಚಾತ್ತಾಪವಿಲ್ಲದ ಹೃದಯ / ಮನಸ್ಸು -- ಈ ನುಡಿಗಟ್ಟು "ಪಶ್ಚಾತ್ತಾಪವಿಲ್ಲದ ಹೃದಯ / ಮನಸ್ಸು " ಇಲ್ಲಿ ಕಠಿಣತೆಯನ್ನು ವಿವರಿಸುತ್ತದೆ. (ನೋಡಿ: ದ್ವಿರುಕ್ತಿ)

ಈ ಉದಾಹರಣೆಯಲ್ಲಿ ಮೊದಲನೆಯದು ರೂಪಕವನ್ನು ಮತ್ತು ಮಿಟೋನಮಿಯನ್ನು ವಿವರಿಸಿದರೆ, ಎರಡನೆಯದು ಅದೇ ವಿಷಯ ಭಾಗದಲ್ಲಿರುವ ದ್ವಿರುಕ್ತಿಯನ್ನು ವಿವರಿಸಿದೆ.