translationCore-Create-BCS_.../translate/guidelines-accurate/01.md

971 B

ಸರಿಯಾದ ಭಾಷಾಂತರ

ಸತ್ಯವೇದದ ಸರಿಯಾದ ಭಾಷಾಂತರ ಮಾಡುವುದು ಎಂದರೆ ಮೂಲಭಾಷೆಯ ಭಾಷಾಂತರದಲ್ಲಿರುವ ವಿಚಾರವನ್ನು ಯಥಾವತ್ತಾಗಿ ತಿಳಿಸುವುದು. ಇಲ್ಲಿ ಭಾಷಾಂತರ ಮಾಡಲು ಕೆಲವು ಹಂತಗಳನ್ನು ತಿಳಿಸಿದೆ.

  • ಒಂದು ವಾಕ್ಯಗಳ ಭಾಗವನ್ನು ಓದಿ ಅದರ ಸರಿಯಾದ ಅರ್ಥವನ್ನು ಕಂಡುಕೊಳ್ಳುವುದು.
  • ಮೂಲ ಉದ್ದೇಶವನ್ನು ಗುರುತಿಸುವುದು.
  • ಮೂಲ ಲೇಖಕರ ಉದ್ದೇಶ, ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅನುವಾದಿಸಬೇಕು.

ಅರ್ಥವನ್ನು ಅನಾವರಣಗೊಳಿಸಬೇಕು.