translationCore-Create-BCS_.../README.md

11 KiB
Raw Permalink Blame History

ಪದ ಅನಾವರಣ (ಅನ್ ಫೋಲ್ಡಿಂಗ್ ವರ್ಡ್) ಭಾಷಾಂತರ ಅಕಾಡೆಮಿ.

ವಿವರಣೆ.

ಅನ್ ಫೋಲ್ಡಿಂಗ್ ವರ್ಡ್ ಭಾಷಾಂತರ ಅಕಾಡೆಮಿಯು ಒಂದು ಮಾದರಿಯ ಕೈಪಿಡಿಯಾಗಿದೆ. ಇದರಲ್ಲಿ ಸತ್ಯವೇದದ ಭಾಷಾಂತರದ ಬಗ್ಗೆ ಇರುವ ವಿವರವನ್ನು ಸಂಕ್ಷಿಪ್ತಗೊಳಿಸಿ ತಿಳಿಸಲಾಗಿದೆ ಮತ್ತು ಪರಿಶೀಲನಾ ತತ್ವಗಳನ್ನು ಅಳವಡಿಸಿ ಜಾಗತಿಕ ಮಟ್ಟದ ಸಭೆಗಳು ಇವು ವಿಶ್ವಾಸಾರ್ಹವಾದ ಭಾಷಾಂತರ ಎಂದು ದೃಢೀಕರಿಸಲು ಸಹಕಾರಿಯಾಗಿದೆ. ಸತ್ಯವೇದದ ವಿಶ್ವಾಸಾರ್ಹ ಭಾಷಾಂತರವನ್ನು ಅವರವರ ಭಾಷೆಯಲ್ಲಿ ಹೇಗೆ ಮಾಡಬಹುದು ಎಂಬುದನ್ನು ಇದು ತಿಳಿಸುತ್ತದೆ.

ಡೌನ್ ಲೋಡ್ ಮಾಡುವುದು.

ಇಂಗ್ಲೀಷ್ ಭಾಷಾಂತರ ಅಕಾಡೆಮಿಯನ್ನು ಬಳಸುವುದಕ್ಕಾಗಿ ನೀವು ಡೌನ್ ಲೋಡ್ ಮಾಡಲು ಈ ಲಿಂಕ್ ಗೆ ಹೋಗಿ https://unfoldingword.bible/academy/. tS and ಇದರಲ್ಲಿ ಭಾಷಾಂತರ ಅಕಾಡೆಮಿ (tA ಸಹ ಸೇರಿದೆ ). tC.

ಭಾಷಾಂತರ ಅಕಾಡೆಮಿಯನ್ನು (tA) ಉತ್ತಮಗೊಳಿಸುವುದು

ದಯವಿಟ್ಟು ಇದನ್ನು ಬಳಸಿ ಇಶ್ಯೂ ಕ್ಯೂ ಹಿಮ್ಮಾಹಿತಿ ಒದಗಿಸಲು ಅಥವಾ ಅಭಿವೃದ್ಧಿಪಡಿಸಲು ಸಲಹೆಗಳನ್ನು ನೀಡಲು ಸಹಕಾರಿ. ನೀವು ಸಲಹೆಗಳನ್ನು ನೀಡಿಬೇಕಾಗಿದ್ದಲ್ಲಿ ಅಥವಾ ಬದಲಾವಣೆಗಳನ್ನು ತರಬೇಕೆಂದರೆ ಆನ್ ಲೈನ್ ಎಡಿಟರ್ ಗೆ ಹೋಗಿ ಅದನ್ನು ತಿದ್ದುಪಡಿ ಮಾಡಬಹುದು.

ಇದಕ್ಕಾಗಿ ಪ್ರೊಟೆಕ್ಟೆಡ್ ಬ್ರಾಂಚ್ ವರ್ಕ್ ಫ್ಲೋ. ದಾಖಲೆಗಳನ್ನು ಒಂದು ಹಂತದಿಂದ ಇನ್ನೊಂದು ಹಂತದವರೆಗೆ ಸೂಚನೆಗಳನ್ನು ಅನುಸರಿಸ ಬೇಕು.

ರಚನೆ.

ಭಾಷಾಂತರ ಅಕಾಡೆಮಿಯನ್ನು ಸರಳವಾದ ಮಾರ್ಕ್ ಡೌನ್ ನಮೂನೆಯಲ್ಲಿ ಬರೆಯಲಾಗಿದೆ ಮತ್ತು ಇದನ್ನು ರಿಸೋರ್ಸ್ ಕಂಟೈನರ್ ಮ್ಯಾನ್ಯುಯಲ್ಗಳಂತೆ ಸಂಯೋಜಿಸಲಾಗಿದೆ. ಇದಕ್ಕಾಗಿ ಲಿಂಕ್ ಮೂಲಕ ಮಾಹಿತಿಯನ್ನು ಪಡೆಯಿರಿ ಆದರೆ ಇದಕ್ಕಾಗಿ ಇಲ್ಲಿ ಒಂದು ಚಿಕ್ಕ ಸಾರಾಂಶವೂ ಇದೆ.

ಪ್ರತಿಯೊಂದು ಕೈಪಿಡಿಯಲ್ಲೂ ಅದರದೇ ಆದ ಸೂಚಿತ ಮಾಹಿತಿಗಳ ಸಂಗ್ರಹವಿರುತ್ತದೆ. (ಉದಾಹರಣೆಗೆ ಪರಿಶೀಲನಾಕೈಪಿಡಿ checking). ಇದರಲ್ಲಿ ದೊರೆಯುತ್ತದೆ. ಪ್ರತಿಯೊಂದು ಕೈಪಿಡಿಯೂ ಅದರದೇ ಆದ ಸೂಚಿತ ಮಾಹಿತಿಗಳ ಕೈಪಿಡಿಯನ್ನು ಹೊಂದಿರುತ್ತದೆ. ಇದರ ಒಳಗೆ ಪ್ರತಿಯೊಂದರಲ್ಲೂ ಮೂರು ಫೈಲ್ /ಕಡತ ಇರುತ್ತದೆ.

  • 01.md - ( 0.1 ಎಂ.ಡಿ.) ಇದು ಕೈಪಿಡಿಯ ಮುಖ್ಯ ವಿಷಯ .
  • ಉಪ ಶೀರ್ಷಿಕೆ. ಎಂ.ಡಿ ( ಸಬ್ .ಟೈಟಲ್. ಎಂಡಿ) ಈ ಕಡತದಲ್ಲಿ ಕೈಪಿಡಿ ಬಗ್ಗೆ ವಿಸ್ತರಿಸಲು ಉದ್ದೇಶಿಸಿರುವ ಪ್ರಶ್ನೆಗಳಿವೆ.
  • ಶೀರ್ಷಿಕೆ . ಎಂಡಿ ಇದು ಕೈಪಿಡಿ ಮಾದರಿಯ ಶೀರ್ಷಿಕೆಗಳನ್ನು ಹೊಂದಿರುತ್ತದೆಳವೆ.

ಪ್ರತಿಯೊಂದು ಸೂಚಿತ ಮಾಹಿತಿ ಕೈಪಿಡಿಯೊಂದಿಗೆ ( ಮ್ಯಾನ್ಯುಯಲ್ ಡೈರೆಕ್ಟರಿ ) YAML ನಮೂನೆಗಳ ಫೈಲ್ ಗಳಿವೆ.

toc.yaml ಇದರಲ್ಲಿ ಕೈಪಿಡಿಯಲ್ಲಿನ ವಿಚಾರಗಳ ಪರಿವಿಡಿ ಇರುತ್ತದೆ. ಮತ್ತು config.yaml ಕೈಪಿಡಿಯ ಪರಿವಿಡಿಯಲ್ಲಿ ಅನುಸರಿಸಿ ಬರುವ ವಿಷಯವನ್ನು ಮತ್ತು ಅವುಗಳ ನಡುವೆ ಬರುವ ಕೈಪಿಡಿಗಳ ಬಗ್ಗೆ ತಿಳಿಸುತ್ತದೆ.

ಗೆಟ್ ವೇ ಭಾಷೆಯ ಭಾಷಾಂತರಗಾರರು .

tA ಭಾಷಾಂತರ ತತ್ವಗಳು.

ಭಾಷಾಂತರ ಅಕಾಡೆಮಿಯನ್ನು ಭಾಷಾಂತರಿಸಲು ನಾವು ಕಲಿತುಕೊಳ್ಳಬಹುದಾದ ತತ್ವಗಳನ್ನು ತಿಳಿದುಕೊಳ್ಳಲು ನೋಡಿ ಭಾಷಾಂತರ ಅಕಾಡೆಮಿಯನ್ನು ಭಾಷಾಂತರಿಸುವುದು article in the Gateway Language Manual.

ನೀವು ಆನ್ ಲೈನ್ ನಲ್ಲಿ ಭಾಷಾಂತರಿಸುವುದಾದರೆ ದಯವಿಟ್ಟು ಇದನ್ನು ನೋಡಿ Door43-Catalog/en_ta repository, following this workflow: Translate Content Online

ಭಾಷಾಂತರ ಅಕಾಡೆಮಿಯನ್ನು ಭಾಷಾಂತರಿಸಲು ತಾಂತ್ರಿಕ ಮಾಹಿತಿಗಳು .

  • ಯಾವುದೇ ಕಡತವನ್ನು ಅಥವಾ ಡೈರೆಕ್ಟರಿಗಳನ್ನು ಬೇರೆ ಹೆಸರುಗಳಿಂದ ಗುರುತಿಸ ಬಾರದು. ಕಡತಗಳ ಒಳಗೆ ಇರುವ ವಿಷಯವನ್ನು ಮಾತ್ರ ಭಾಷಾಂತರಿಸಿ.
  • ಯಾವದಾದರೂ ಹೊಸ ಕೈಪಿಡಿ ಮಾದರಿಗಳನ್ನು ಸೇರಿಸಬಹುದೇ ಹೊರತು config.yaml ಮತ್ತು toc.yaml ಮತ್ತು ಕಡತಗಳಲ್ಲಿ ಯಾವುದನ್ನು ಬದಲಾಯಿಸಬಾರದು . ನೀವು ಭಾಷಾಂತರಮಾಡಿ ಮುಗಿಸಿದ ಮೇಲೆ ಶೀರ್ಷಿಕೆಗಳನ್ನು toc.yaml ಕಡತದಲ್ಲಿ ಅಪ್ ಡೇಟ್ ಮಾಡಬೇಕಾದುದನ್ನು ಮಾಡಬಹುದು. ಆದರೆ ನೀವು ಬೇರೆ ಯಾವುದೇ ಬದಲಾವಣೆಗಳನ್ನು ಈ ಕಡತದಲ್ಲಿ ಮಾಡಬಾರದು .
  • ಯಾವುದೇ ಚಿತ್ರಗಳನ್ನು / ಇಮೇಜ್ ಗಳನ್ನು ಭಾಷಾಂತರ ಅಕಾಡೆಮಿಯಲ್ಲಿ ನೀವು ಸೇರಿಸಲು ಬಯಸಿದರೆ ಅದು 600ಪಿಎಕ್ಸ್ (px)ಗಿಂತ ಅಗಲವಾಗಿರಬಾರದು. ಇಮೇಜ್ ಲಿಂಕ್ ಗಳನ್ನು ಬಿಟ್ಟು ಮೂಲ ಇಮೇಜ್ ಗಳನ್ನು ಮಾತ್ರ ಬಳಸಿ
  • ಹೈಪರ್ ಲಿಂಕ್ಸ್ ( ಇತರೇ ಲೇಖನಗಳಿಗೆ ಲಿಂಕ್ ಅಥವಾ ಇಂಟರ್ ನೆಟ್ ನ ಇತರ ಪುಟಗಳಿಗೆ ಲಿಂಕ್ ) ಈ ವಿನ್ಯಾಸವನ್ನು ಅನುಸರಿಸುತ್ತದೆ./ [ಪ್ರಸ್ತುತ ಪಡಿಸುವ ವಿಷಯ ](http://www.example.com). ಪ್ರಸ್ತುತ ಪಡಿಸುವ ವಿಷಯ "ಟೆಕ್ಸ್ಟ್ ಟು ಡಿಸೆಪ್ಲೇ" ನೀವು ಭಾಷಾಂತರಿಸಿ ಚೌಕಾಕಾರ ಆವರಣದಲ್ಲಿಡಬೇಕು. ಆದರೆ ಇದನ್ನು ಅನುಸರಿಸುವ ಆವರಣದಲ್ಲಿರುವ ವೆಬ್ ವಿಳಾಸವನ್ನು ಭಾಷಾಂತರಿಸಬಾರದು. ನೀವು ಬೇಕಾದ ಹೆಚ್ಚಿನ ಕೈಪಿಡಿಗಳ ಮಾದರಿಯನ್ನು ಇದರಲ್ಲಿ ಸೇರಿಸಬಹುದು. ಹೊಸ ಕೈಪಿಡಿ ಮಾದರಿಯನ್ನು ಭಾಷಾಂತರ ಅಕಾಡೆಮಿಯಲ್ಲಿ ಸೇರಿಸಿ ಪ್ರಕಟಿಸಲು ಈ ಕೆಳಗೆ ಕೊಟ್ಟಿರುವ ಶರತ್ತುಗಳನ್ನು ಅನುಸರಿಸಿ ಪೂರ್ಣಗೊಳಿಸುವುದು ಅಗತ್ಯ:
  • ನೀವು ಇದಕ್ಕಾಗಿ ಮ್ಯಾನ್ಯುಯಲ್ ಡೈರೆಕ್ಟರಿಯಲ್ಲಿ ಒಂದು ಡೈರೆಕ್ಟರಿಯನ್ನು ಸೃಷ್ಟಿಸಬೇಕು. (ಡೈರೆಕ್ಟರಿ ಯನ್ನು ಭಾಷಾಂತರಿಸ ಬೇಕು) ಆ ಕೈಪಿಡಿ ಮಾದರಿಗೆ ಒಂದು ಚಿಕ್ಕ ಹೆಸರಿನಿಂದ ಗುರುತಿಸಿ ಬರೆದಿಡಿ.
  • ಉದಾಹರಣೆಗೆ ಭಾಷಾಂತರ ಕೈಪಿಡಿಯಲ್ಲಿ ಪರೀಕ್ಷಿಸಲು ಒಂದು ಚಿಕ್ಕ ಕೈಪಿಡಿ ಮಾದರಿಯನ್ನು ಸೃಷ್ಟಿಸಿ ನೀವು ಈ ಮಾದರಿಯನ್ನು ಭಾಷಾಂತರಿಸಿ / ಪರೀಕ್ಷಿಸುವುದು/ 0.1 ಎಂ.ಡಿ. "translate/testing/01.md" ಎಂದು ತಿಳಿಸಬೇಕು .
  • ಕೈಪಿಡಿ ಪರಿಪೂರ್ಣವಾಗಬೇಕಾದರೆ ಈ ಕಡತವನ್ನು ಪರಿವಿಡಿಯಲ್ಲಿ ಸೇರಿಸಬೇಕು. toc.yaml
  • toc.yaml ಕಡತದಲ್ಲಿ ಸ್ಲಗ್ ನ ಮೌಲ್ಯ ಮತ್ತು ಡೈರೆಕ್ಟರಿಯಲ್ಲಿನ ಮೌಲ್ಯಒಂದೇ ಆಗಿರುವಂತೆ ನೋಡಿಕೊಳ್ಳಬೇಕು .( ಯಾವುದೇ ವಿಸ್ತರಣೆ ಇಲ್ಲದೆ ).( ಉದಾಹರಣೆ ಪರೀಕ್ಷಿಸುವುದು)
  • ಇಲ್ಲಿ ಸ್ಲಗ್ ಅನನ್ಯವಾಗಿರಬೇಕು ಮತ್ತು ಭಾಷಾಂತರ ಅಕಾಡೆಮಿಯ ಯಾವುದೇ ಪುಟದಲ್ಲಿ ಅದನ್ನು ಬಳಸಿರಬಾರದು .ಇದು ತುಂಬಾ ಅವಶ್ಯವಾಗಿದ್ದು ಇದರ ಮೂಲಕ ಭಾಷಾಂತರ ಅಕಾಡೆಮಿಯ ಕೈಪಿಡಿಯಲ್ಲಿನ ಲೇಖನಗಳಿಗೆ ಯಾವುದೇ ಗೊಂದಲವಿಲ್ಲದೆ ಲಿಂಕ್ ಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.

ಪರವಾನಗಿ.

ನೋಡಿ LICENSE file for licensing information. ಮಾಹಿತಿಗಳ ಕಡತ.