Edit 'translate/writing-proverbs/01.md' using 'tc-create-app'

This commit is contained in:
suguna 2021-11-15 12:15:36 +00:00
parent db09ffc7a7
commit ff87d1b04d
1 changed files with 7 additions and 6 deletions

View File

@ -73,20 +73,21 @@
> **ಬೇಸಿಗೆಯಲ್ಲಿ ಹಿಮ** ಅಥವಾ ಸುಗ್ಗಿಯಲ್ಲಿ ಮಳೆಯ ಹಾಗೇ,
> ಮೂರ್ಖರಿಗೆ ಮನ್ನಣೆ ನೀಡುವುದು ತರವಲ್ಲ. (ಜ್ಞಾನೋಕ್ತಿಗಳು 26:1 ULT)
> > **ಬೇಸಿಗೆಯ ಕಾಲದಲ್ಲಿ ತಂಪಾದಗಾಳಿ ಬೀಸುವುದು** ಅಥವಾ ಸುಗ್ಗಿಯ ಕಾಲದಲ್ಲಿ ಮಳೆ ಬರುವುದು ಹೇಗೆ ಅಸಹಜವಾಗಿರುತ್ತದೋ;
ಹಾಗೆ ಮೂರ್ಖನನ್ನು ಗೌರವಿಸಿ ಮನ್ನಣೆ ನೀಡುವುದೂ ಅಸಹಜವಾಗಿರುತ್ತದೆ.
(3) ಸತ್ಯವೇದದ ಜ್ಞಾನೋಕ್ತಿಯಂತೆಯೇ ಬೋಧನೆಯನ್ನು ಹೊಂದಿರುವ ಗಾದೆಯನ್ನು ನಿಮ್ಮ ಭಾಷೆಯಲ್ಲಿ ಬದಲಿಸಿ ಉಪಯೋಗಿಸಿ.
> ನಾಳೆ ಎಂದು ಜಂಬ ಕೊಚ್ಚಿಕೊಳ್ಳಬೇಡ.
> ಒಂದು ದಿನದೊಳಗೇ ಏನಾಗುವದೋ ನಿನಗೆ ತಿಳಿಯದು. (ಜ್ಞಾನೋಕ್ತಿಗಳು 27:1a ULT)
>
> > ಕೋಳಿಮೊಟ್ಟೆಯಿಂದ ಮರಿಗಳು ಹೊರಬರುವ ಮೊದಲೇ ಕೋಳಿಮರಿಗಳನ್ನು ಲೆಕ್ಕಹಾಕಬೇಡ.
* **ನಾಳೆ ಎಂದು ಜಂಬ ಕೊಚ್ಚಿಕೊಳ್ಳಬೇಡ** (ಜ್ಞಾನೋಕ್ತಿಗಳು 27:1 ULB)
* ಕೋಳಿಮೊಟ್ಟೆಗೆ ಕಾವುಕೊಟ್ಟು ಮರಿಗಳು ಹೊರಬರುವ ಮೊದಲೇ ಕೋಳಿಮರಿಗಳನ್ನು ಲೆಕ್ಕಹಾಕಬೇಡ.
1. ಮೂಲಭಾಷೆಯ ಬೋಧನೆಯ ಅರ್ಥವನ್ನು ನೀಡಬೇಕೆ ಹೊರತು ಜ್ಞಾನೋಕ್ತಿಯ ಮಾದರಿಯಲ್ಲಿ ಅಲ್ಲ.
* **ತಾಯಿಗೆ ಶುಭವನ್ನು ಕೋರದೆ ತಂದೆಯನ್ನು ಶಪಿಸುವ ಜನಾಂಗ ಉಂಟು**
* **ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು**,