Edit 'translate/writing-participants/01.md' using 'tc-create-app'

This commit is contained in:
SamPT 2021-07-01 11:55:00 +00:00
parent 65844268c2
commit fe4b533b01
1 changed files with 10 additions and 4 deletions

View File

@ -1,9 +1,11 @@
### ವಿವರಣೆಗಳು
ಮೊದಲನೇ ಬಾರಿ ಒಂದು ಕತೆಯಲ್ಲಿ ಯಾರ ಬಗ್ಗೆಯಾದರೂ ಅಥವಾ ಯಾವ ವಸ್ತುವಿನ ಬಗ್ಗೆಯಾದರೂ ಹೇಳುವಾಗ ಅವರು **ಹೊಸದಾಗಿ ಪಾತ್ರಧಾರಿ**. ಆನಂತರ ಬಳಕೆಯಾದಾಗ, ಅವುಗಳ ಬಗ್ಗೆ ಹೇಳಿದಾಗ ಅವರು **ಹಳೆಯ ಪಾತ್ರಧಾರಿ**.
ಈಗ **ಫರಿಸಾಯರಲ್ಲಿ ಯಹೂದ್ಯರ ಹಿರೀ ಸಭೆಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು** ... **ಈ ಮನುಷ್ಯನು** ರಾತ್ರಿಸಮಯದಲ್ಲಿ ಯೇಸುವಿನ ಬಳಿಗೆ ಬಂದನು ... ಯೇಸು **ಅವನಿಗೆ** ಹೀಗೆ ಉತ್ತರಿಸಿ ಹೇಳಿದನು ...(ಯೋಹಾನ 3:1 2ಎ, 3ಎ)
ಮೊದಲ ವಾಕ್ಯದಲ್ಲಿ ನಿಕೋದೇಮನೆಂಬ ಮನುಷ್ಯನನ್ನು ಹೊಸ ವ್ಯಕ್ತಿಯಾಗಿ ಪರಿಚಯಿಸಲಾಗಿದೆ. ಪರಿಚಿತನಾದ ನಂತರ, ಎರಡನೇ ವಾಕ್ಯದಲ್ಲಿ "ಈ ಮನುಷ್ಯ" ಮತ್ತು "ಅವನು" ಎಂಬ ಪದಗಳು ಹಳೆಯ ವ್ಯಕ್ತಿಗಳಾಗಿದ್ದಾರೆ.
#### ಕಾರಣ ಇದೊಂದು ಭಾಷಾಂತರ ವಿಷಯ.
ಭಾಷಾಂತರವನ್ನು ಸ್ಪಷ್ಟವಾಗಿ ಮತ್ತು ಸಹಜವಾಗಿ ಇರಬೇಕೆಂದರೆ, ಓದುಗರು ವಾಕ್ಯಭಾಗದಲ್ಲಿ ಬರುವ ವ್ಯಕ್ತಿಗಳು ಹೊಸ ಪಾತ್ರಧಾರಿಗಳಾದರೂ ಅವರು ಈಗಾಗಲೇ ಓದಿದ್ದ ಪಾತ್ರಧಾರಿಯಾಗಿದ್ದರೂ ಅರ್ಥಮಾಡಿಕೊಳ್ಳುವಂತೆ ತಿಳಿಸಬೇಕು. ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಈ ಕಾರ್ಯವನ್ನು ಮಾಡಲಾಗುತ್ತದೆ. ಇಂತಹ ಭಾಷಾಂತರ ಮಾಡುವಾಗ ನೀವು ನಿಮ್ಮ ಭಾಷೆಯಲ್ಲಿ ಬಳಸುವ ರೀತಿಯಲ್ಲೇ ಮಾಡಬೇಕೇ ಹೊರತು, ಮೂಲಗ್ರಂಥ ಭಾಷೆಯಲ್ಲಿ ಇರುವಂತೆ ಮಾಡಬಾರದು.
@ -20,7 +22,6 @@
> ಚೋರ್ಗಾ ಎಂಬ ಊರಲ್ಲಿ ಅಲ್ಲಿ ಒಬ್ಬ ಮನುಷ್ಯನಿದ್ದನು, ದಾನ್ ಕುಲದವನಾಗಿದ್ದನು, ಮತ್ತು ಅವನ ಹೆಸರು ಮಾನೋಹ. **ಅವನ ಹೆಂಡತಿ** ಬಂಜೆಯಾಗಿದ್ದುದರಿಂದ ಮತ್ತು ಅವಳು ಎಂದಿಗೂ ಮಕ್ಕಳಿಗೆ ಜನ್ಮನೀಡಿರಲಿಲ್ಲ. (ನ್ಯಾಯಸ್ಥಾಪಕರು 13:2 ಯು ಎಲ್ ಟಿ)
ಕೆಲವೊಮ್ಮೆ ಲೇಖಕನು ಹೊಸ ಪಾತ್ರಧಾರಿಯನ್ನು ಸರಳವಾಗಿ ಪರಿಚಯಿಸುತ್ತಾನೆ ಏಕೆಂದರೆ ಲೇಖಕನು ತನ್ನ ಓದುಗರಿಗೆ ಆ ವ್ಯಕ್ತಿಯನ್ನು ಈಗಾಗಲೇ ಪರಿಚಯಿಸಿದ್ದಾನೆಂದು ತಿಳಿದಿರುತ್ತಾನೆ. ಒಂದನೇ ಅರಸುಗಳ, ಮೊದಲ ವಾಕ್ಯದಲ್ಲಿ ಓದುಗರಿಗೆ ಅರಸನಾದ ದಾವೀದನು ಯಾರು ಎಂದು ತಿಳಿದಿದೆ ಎಂದು ಭಾವಿಸುತ್ತಾನೆ. ಆದುದರಿಂದ ಅವನು ಯಾರು ಎಂದು ಪರಿಚಯಿಸುವ ಅಗತ್ಯವಿಲ್ಲ.
> ಅರಸನಾದ ದಾವೀದನು ದಿನ ತುಂಬಿದ ಮುದುಕನಾಗಿದ್ದನು, ಸೇವಕರು ಎಷ್ಟು ಕಂಬಳಿಗಳನ್ನು ಹೊದೆಸಿದರೂ, ಆದರೆ ಅವನಿಗೆ ಅದು ಬೆಚ್ಚನೆಯ ಅನುಭವ ನೀಡಲಿಲ್ಲ. (1 ಅರಸುಗಳು 1:1 ಯು ಎಲ್ ಟಿ)
@ -28,21 +29,26 @@
#### ಹಳೆಯ ಪಾತ್ರಧಾರಿಗಳು.
ಕತೆಯಲ್ಲಿ ಒಬ್ಬ ವ್ಯಕ್ತಿಯನ್ನು ಪರಿಚಯಿಸಿದ ಮೇಲೆ ನಂತರ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಸರ್ವನಾಮವನ್ನು ಬಳಸಿ ಹೇಳುತ್ತಾನೆ. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಮನೋಹನನ್ನು ಕುರಿತು ಹೇಳುವಾಗ "ಅವನು," ಅವನ ಹೆಂಡತಿಯ ಬಗ್ಗೆ ಹೇಳುವಾಗ "ಅವಳು," ಎಂದು ಬಳಸಿದ್ದಾರೆ.
> **ಅವನ ಹೆಂಡತಿ** ಬಂಜೆಯಾಗಿದ್ದುದರಿಂದ **ಅವಳು** ಎಂದಿಗೂ ಮಗುವಿಗೆ ಜನ್ಮ ನೀಡಲು ಆಗಲಿಲ್ಲ. (ನ್ಯಾಯಸ್ಥಾಪಕರು 13:2 ಯು ಎಲ್ ಟಿ)
ಹಳೆಯ ಪಾತ್ರಧಾರಿಯನ್ನು ಕುರಿತು ಹೇಳುವಾಗ ಕತೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಯ ಕತೆಯಲ್ಲಿ ಬರುವ ಮನೋಹನ ಹೆಂಡತಿ ಮಗುವನ್ನು ಪಡೆಯುವ ಬಗ್ಗೆ ಹೇಳುವಾಗ "ಅವನ ಹೆಂಡತಿ." ಎಂಬ ನಾಮಪದವನ್ನು ಬಳಸಲಾಗಿದೆ.
> ಯೆಹೋವನ ದೂತನು ಪ್ರತ್ಯಕ್ಷವಾಗಿ **ಹೆಂಡತಿಗೆ** ಮತ್ತು ಆತನು ಅವಳಿಗೆ ಹೇಳಿದನು (.ನ್ಯಾಯಸ್ಥಾಪಕರು 13:3ಎ )
ಯು ಎಲ್ ಟಿ
> ಯೆಹೋವನ ದೂತನು ಪ್ರತ್ಯಕ್ಷವಾಗಿ **ಹೆಂಡತಿಗೆ** ಮತ್ತು ಆತನು ಅವಳಿಗೆ ಹೇಳಿದನು (.ನ್ಯಾಯಸ್ಥಾಪಕರು 13:3ಎ
ಯು ಎಲ್ ಟಿ)
ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ, ಮನೋಹನನ್ನು ಅವನ ಹೆಸರಿನಿಂದ ಗುರುತಿಸಲ್ಪಟ್ಟಿದೆ, ಲೇಖಕನು 2ನೇ ವಾಕ್ಯದಿಂದ ಅವನ ಹೆಸರಿನಿಂದ ಗುರುತಿಸಿಲ್ಲ
> ಆಗ **ಮನೋಹನು** ಯೆಹೋವನನ್ನು ಕುರಿತು ಪ್ರಾರ್ಥಿಸಿದನು. (ನ್ಯಾಯಸ್ಥಾಪಕರು 13:8ಎ ಯು ಎಲ್ ಟಿ)
ಕೆಲವು ಭಾಷೆಯಲ್ಲಿ ಕ್ರಿಯಾಪದವನ್ನು ಕುರಿತು ಹೇಳಿದರೆ ಅವು ಕರ್ತೃಪದದ ಬಗ್ಗೆ ತಿಳಿಸುತ್ತದೆ. ಇನ್ನು ಕೆಲವು ಭಾಷೆಗಳಲ್ಲಿ ಜನರು ನಾಮಪದಗಳನ್ನು ಎಲ್ಲಾ ಸಮಯದಲ್ಲೂ ಉಪಯೋಗಿಸುವುದಿಲ್ಲ ಅಥವಾ ಹಳೇ ಪಾತ್ರಧಾರಿಗಳಿಗೆ ಸರ್ವನಾಮವನ್ನು ಉಪಯೋಗಿಸುವುದಿಲ್ಲ. ಕ್ರಿಯಾಪದಗಳು ಕರ್ತೃಪದ ನಿರ್ವಹಿಸುವ ಕೆಲಸವನ್ನು ಅರ್ಥಮಾಡಿಕೊಳ್ಳುವಂತೆ ಸಾಕಷ್ಟು ಮಾಹಿತಿಯನ್ನು ಶ್ರೋತೃಗಳಿಗೆ ತಿಳಿಸುತ್ತದೆ. (ನೋಡಿ[ಕ್ರಿಯಾಪದಗಳು](../figs-verbs/01.md).)
### ಭಾಷಾಂತರ ಕುಶಲತೆಗಳು
### ಭಾಷಾಂತರ ಕುಶಲತೆಗಳು
(1) ಒಂದು ವೇಳೆ ಪಾತ್ರಧಾರಿಗಳು ಹೊಸಬರಾಗಿದ್ದರೆ, ಭಾಷೆಯಲ್ಲಿ ಪರಿಚಯಿಸುವ ಹೊಸ ಪಾತ್ರಧಾರಿಗಳು ಬಗ್ಗೆ ನಿಮ್ಮ ಭಾಷೆಯಲ್ಲಿರುವಂತೆ ಬಳಸಿ.
(2) ಸರ್ವನಾಮ ಯಾರ ಬಗ್ಗೆ ಉಪಯೊಗಿಸಲಾಗಿದೆ ಎಂದು ಗೊಂದಲವಾದರೆ ನಾಮಪದ ಅಥವಾ ಹೆಸರನ್ನು ಬಳಸಬಹುದು.
(3) ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗೆ ವ್ಯಕ್ತಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ವಾಕ್ಯಭಾಗದ ಸಂದರ್ಭಕ್ಕಾಗಿ ಸರ್ವನಾಮಗಳನ್ನು ಬಳಸದೆ ವಾಕ್ಯ ಮಾಡಿದಾಗ ಜನರಿಗೆ ಸುಲಭವಾಗಿ ಅರ್ಥವಾದರೆ ಸರ್ವನಾಮಗಳನ್ನು ಬಳಸದೆ ಬಿಡಬಹುದು.
### ಭಾಷಾಂತರ ಕುಶಲತೆಗಳನ್ನು ಅಳವಡಿಸಿರುವ ಉದಾಹರಣೆಗಳು.