Edit 'translate/writing-participants/01.md' using 'tc-create-app'

This commit is contained in:
SamPT 2021-07-01 11:53:11 +00:00
parent 0fe156b036
commit 65844268c2
1 changed files with 25 additions and 24 deletions

View File

@ -20,46 +20,47 @@
> ಚೋರ್ಗಾ ಎಂಬ ಊರಲ್ಲಿ ಅಲ್ಲಿ ಒಬ್ಬ ಮನುಷ್ಯನಿದ್ದನು, ದಾನ್ ಕುಲದವನಾಗಿದ್ದನು, ಮತ್ತು ಅವನ ಹೆಸರು ಮಾನೋಹ. **ಅವನ ಹೆಂಡತಿ** ಬಂಜೆಯಾಗಿದ್ದುದರಿಂದ ಮತ್ತು ಅವಳು ಎಂದಿಗೂ ಮಕ್ಕಳಿಗೆ ಜನ್ಮನೀಡಿರಲಿಲ್ಲ. (ನ್ಯಾಯಸ್ಥಾಪಕರು 13:2 ಯು ಎಲ್ ಟಿ)
ಕೆಲವೊಮ್ಮೆ ಲೇಖಕನು ಹೊಸ ಪಾತ್ರಧಾರಿಯನ್ನು ಸರಳವಾಗಿ ಪರಿಚಯಿಸುತ್ತಾನೆ ಏಕೆಂದರೆ ಲೇಖಕನು ತನ್ನ ಓದುಗರಿಗೆ ಆ ವ್ಯಕ್ತಿಯನ್ನು ಈಗಾಗಲೇ ಪರಿಚಯಿಸಿದ್ದಾನೆಂದು ತಿಳಿದಿರುತ್ತಾನೆ. ಒಂದನೇ ಅರಸುಗಳ, ಮೊದಲ ವಾಕ್ಯದಲ್ಲಿ ಓದುಗರಿಗೆ ಅರಸನಾದ ದಾವೀದನು ಯಾರು ಎಂದು ತಿಳಿದಿದೆ ಎಂದು ಭಾವಿಸುತ್ತಾನೆ. ಆದುದರಿಂದ ಅವನು ಯಾರು ಎಂದು ಪರಿಚಯಿಸುವ ಅಗತ್ಯವಿಲ್ಲ.
>ಅರಸನಾದ ದಾವೀದನು ದಿನ ತುಂಬಿದ ಮುದುಕನಾಗಿದ್ದನು, ಸೇವಕರು ಎಷ್ಟು ಕಂಬಳಿಗಳನ್ನು ಹೊದೆಸಿದರೂ ಅವನಿಗೆ ಬೆಚ್ಚನೆಯ ಅನುಭವವಾಗಲಿಲ್ಲ. (1 ಅರಸುಗಳು 1:1 ULB)
> ಅರಸನಾದ ದಾವೀದನು ದಿನ ತುಂಬಿದ ಮುದುಕನಾಗಿದ್ದನು, ಸೇವಕರು ಎಷ್ಟು ಕಂಬಳಿಗಳನ್ನು ಹೊದೆಸಿದರೂ, ಆದರೆ ಅವನಿಗೆ ಅದು ಬೆಚ್ಚನೆಯ ಅನುಭವ ನೀಡಲಿಲ್ಲ. (1 ಅರಸುಗಳು 1:1 ಯು ಎಲ್ ಟಿ)
#### ಹಳೆಯ ಪಾತ್ರಧಾರಿಗಳು.
ಕತೆಯಲ್ಲಿ ಒಬ್ಬ ವ್ಯಕ್ತಿಯನ್ನು ಪರಿಚಯಿಸಿದ ಮೇಲೆ ನಂತರ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಸರ್ವನಾಮವನ್ನು ಬಳಸಿ ಹೇಳುತ್ತಾನೆ. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಮನೋಹನನ್ನು ಕುರಿತು ಹೇಳುವಾಗ "ಅವನು," ಅವನ ಹೆಂಡತಿಯ ಬಗ್ಗೆ ಹೇಳುವಾಗ "ಅವಳು," ಎಂದು ಬಳಸಿದ್ದಾರೆ.
> **ಅವನ ಹೆಂಡತಿ** ಬಂಜೆಯಾಗಿದ್ದುದರಿಂದ **ಅವಳು** ಎಂದಿಗೂ ಮಗುವಿಗೆ ಜನ್ಮ ನೀಡಲು ಆಗಲಿಲ್ಲ. (ನ್ಯಾಯಸ್ಥಾಪಕರು 13:2 ಯು ಎಲ್ ಟಿ)
><u>ಅವನ</u>ಹೆಂಡತಿ ಬಂಜೆಯಾಗಿದ್ದುದರಿಂದ <u>ಅವಳು</u>ಮಗುವಿಗೆ ಜನ್ಮ ನೀಡಲು ಆಗಲಿಲ್ಲ. (ನ್ಯಾಯಸ್ಥಾಪಕರು 13:2 ULB)
ಹಳೆಯ ಪಾತ್ರಧಾರಿಯನ್ನು ಕುರಿತು ಹೇಳುವಾಗ ಕತೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಯ ಕತೆಯಲ್ಲಿ ಬರುವ ಮನೋಹನ ಹೆಂಡತಿ ಮಗುವನ್ನು ಪಡೆಯುವ ಬಗ್ಗೆ ಹೇಳುವಾಗ "ಅವನ ಹೆಂಡತಿ." ಎಂಬ ನಾಮಪದವನ್ನು ಬಳಸಲಾಗಿದೆ.
ಹಳೆಯ ಪಾತ್ರಧಾರಿ ಯನ್ನು ಕುರಿತು ಹೇಳುವಾಗ ಕತೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಯ ಕತೆಯಲ್ಲಿ ಬರುವ ಮನೋಹನ ಹೆಂಡತಿ ಮಗುವನ್ನು ಪಡೆಯುವ ಬಗ್ಗೆ ಹೇಳುವಾಗ " ಹೆಂಗಸು." ಎಂಬ ನಾಮಪದವನ್ನು ಬಳಸಲಾಗಿದೆ.
> ಯೆಹೋವನ ದೂತನು ಪ್ರತ್ಯಕ್ಷವಾಗಿ **ಹೆಂಡತಿಗೆ** ಮತ್ತು ಆತನು ಅವಳಿಗೆ ಹೇಳಿದನು (.ನ್ಯಾಯಸ್ಥಾಪಕರು 13:3ಎ )
ಯು ಎಲ್ ಟಿ
ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ, ಮನೋಹನನ್ನು ಅವನ ಹೆಸರಿನಿಂದ ಗುರುತಿಸಲ್ಪಟ್ಟಿದೆ, ಲೇಖಕನು 2ನೇ ವಾಕ್ಯದಿಂದ ಅವನ ಹೆಸರಿನಿಂದ ಗುರುತಿಸಿಲ್ಲ
>ಒಂದಾನೊಂದು ದಿನ ಯೆಹೋವನ ದೂತನು ಪ್ರತ್ಯಕ್ಷವಾಗಿ ಆಕೆಗೆ <u>ಇಗೋ ಸ್ತ್ರೀಯೇ </u>ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು ಗರ್ಭವತಿಯಾಗಿ ಮಗನನನ್ನು ಹೆರುವಿ ಎಂದನು (.ನ್ಯಾಯಸ್ಥಾಪಕರು 13:3 ULB)
> ಆಗ **ಮನೋಹನು** ಯೆಹೋವನನ್ನು ಕುರಿತು ಪ್ರಾರ್ಥಿಸಿದನು. (ನ್ಯಾಯಸ್ಥಾಪಕರು 13:8ಎ ಯು ಎಲ್ ಟಿ)
ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಮನೋಹನನ್ನು ಅವನ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಲೇಖಕನು 3ನೇ ವಾಕ್ಯದಿಂದ ಅವನ ಹೆಸರಿನಿಂದ ಗುರುತಿಸಿಲ್ಲ
>ಆಗ <u>ಮನೋಹನು</u>ಯೆಹೋವನನ್ನು ಕುರಿತು ಪ್ರಾರ್ಥಿಸಿದನು. (ನ್ಯಾಯಸ್ಥಾಪಕರು 13:8 ULB)
ಕೆಲವು ಭಾಷೆಯಲ್ಲಿ ಕ್ರಿಯಾಪದವನ್ನು ಕುರಿತು ಹೇಳಿದರೆ ಅವು ಕರ್ತೃಪದದ ಬಗ್ಗೆ ತಿಳಿಸುತ್ತದೆ. ಇನ್ನು ಕೆಲವು ಭಾಷೆಗಳಲ್ಲಿ ಜನರು ನಾಮಪದಗಳನ್ನು ಎಲ್ಲಾ ಸಮಯದಲ್ಲೂ ಉಪಯೋಗಿಸುವುದಿಲ್ಲ ಅಥವಾ ಹಳೇ ಪಾತ್ರಧಾರಿಗಳಿಗೆ ಸರ್ವನಾಮವನ್ನು ಉಪಯೋಗಿಸುವುದಿಲ್ಲ. ಕ್ರಿಯಾಪದಗಳು ಕರ್ತೃಪದ ನಿರ್ವಹಿಸುವ ಕೆಲಸವನ್ನು ಅರ್ಥಮಾಡಿಕೊಳ್ಳುವಂತೆ ಸಾಕಷ್ಟು ಮಾಹಿತಿಯನ್ನು ಶ್ರೋತೃಗಳಿಗೆ ತಿಳಿಸುತ್ತದೆ. ([ಕ್ರಿಯಾಪದಗಳು](../figs-verbs/01.md)) ನೋಡಿ.
ಕೆಲವು ಭಾಷೆಯಲ್ಲಿ ಕ್ರಿಯಾಪದವನ್ನು ಕುರಿತು ಹೇಳಿದರೆ ಅವು ಕರ್ತೃಪದದ ಬಗ್ಗೆ ತಿಳಿಸುತ್ತದೆ. ಇನ್ನು ಕೆಲವು ಭಾಷೆಗಳಲ್ಲಿ ಜನರು ನಾಮಪದಗಳನ್ನು ಎಲ್ಲಾ ಸಮಯದಲ್ಲೂ ಉಪಯೋಗಿಸುವುದಿಲ್ಲ ಅಥವಾ ಹಳೇ ಪಾತ್ರಧಾರಿಗಳಿಗೆ ಸರ್ವನಾಮವನ್ನು ಉಪಯೋಗಿಸುವುದಿಲ್ಲ. ಕ್ರಿಯಾಪದಗಳು ಕರ್ತೃಪದ ನಿರ್ವಹಿಸುವ ಕೆಲಸವನ್ನು ಅರ್ಥಮಾಡಿಕೊಳ್ಳುವಂತೆ ಸಾಕಷ್ಟು ಮಾಹಿತಿಯನ್ನು ಶ್ರೋತೃಗಳಿಗೆ ತಿಳಿಸುತ್ತದೆ. (ನೋಡಿ[ಕ್ರಿಯಾಪದಗಳು](../figs-verbs/01.md).)
### ಭಾಷಾಂತರ ಕುಶಲತೆಗಳು
(1) ಒಂದು ವೇಳೆ ಪಾತ್ರಧಾರಿಗಳು ಹೊಸಬರಾಗಿದ್ದರೆ, ಭಾಷೆಯಲ್ಲಿ ಪರಿಚಯಿಸುವ ಹೊಸ ಪಾತ್ರಧಾರಿಗಳು ಬಗ್ಗೆ ನಿಮ್ಮ ಭಾಷೆಯಲ್ಲಿರುವಂತೆ ಬಳಸಿ.
(2) ಸರ್ವನಾಮ ಯಾರ ಬಗ್ಗೆ ಉಪಯೊಗಿಸಲಾಗಿದೆ ಎಂದು ಗೊಂದಲವಾದರೆ ನಾಮಪದ ಅಥವಾ ಹೆಸರನ್ನು ಬಳಸಬಹುದು.
(3) ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗೆ ವ್ಯಕ್ತಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ವಾಕ್ಯಭಾಗದ ಸಂದರ್ಭಕ್ಕಾಗಿ ಸರ್ವನಾಮಗಳನ್ನು ಬಳಸದೆ ವಾಕ್ಯ ಮಾಡಿದಾಗ ಜನರಿಗೆ ಸುಲಭವಾಗಿ ಅರ್ಥವಾದರೆ ಸರ್ವನಾಮಗಳನ್ನು ಬಳಸದೆ ಬಿಡಬಹುದು.
1. ಪಾತ್ರಧಾರಿಗಳು.ಹೊಸಬರಾಗಿದ್ದರೆ,ಭಾಷೆಯಲ್ಲಿ ಪರಿಚಯಿಸುವ ಹೊಸ ಪಾತ್ರಧಾರಿಗಳು / ವ್ಯಕ್ತಿ ಗಳ ಬಗ್ಗೆ ನಿಮ್ಮ ಭಾಷೆಯಲ್ಲಿರುವಂತೆ ಬಳಸಿ.
1. ಸರ್ವನಾಮ ಯಾರ ಬಗ್ಗೆ ಉಪಯೊಗಿಸಲಾಗಿದೆ ಎಂದು ಗೊಂದಲವಾದರೆ ನಾಮಪದ ಅಥವಾ ಹೆಸರನ್ನು ಬಳಸಬಹುದು.
1. ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗೆ ವ್ಯಕ್ತಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ವಾಕ್ಯಭಾಗದ ಸಂದರ್ಭಕ್ಕಾಗಿ ಸರ್ವನಾಮಗಳನ್ನು ಬಳಸದೆ ವಾಕ್ಯ ಮಾಡಿದಾಗ ಜನರಿಗೆ ಸುಲಭವಾಗಿ ಅರ್ಥವಾದರೆ ಸರ್ವನಾಮಗಳನ್ನು ಬಳಸದೆ ಬಿಡಬಹುದು.
### ಭಾಷಾಂತರ ಕುಶಲತೆಗಳನ್ನು ಅಳವಡಿಸಿರುವ ಉದಾಹರಣೆಗಳು.
### ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು.
(1) ಒಂದು ವೇಳೆ ಪಾತ್ರಧಾರಿಗಳು ಹೊಸಬರಾಗಿದ್ದರೆ, ಭಾಷೆಯಲ್ಲಿ ಪರಿಚಯಿಸುವ ಹೊಸ ಪಾತ್ರಧಾರಿಗಳು ಬಗ್ಗೆ ನಿಮ್ಮ ಭಾಷೆಯಲ್ಲಿರುವಂತೆ ಬಳಸಿ.
1. ಪಾತ್ರಧಾರಿಗಳು.ಹೊಸಬರಾಗಿದ್ದರೆ,ಭಾಷೆಯಲ್ಲಿ ಪರಿಚಯಿಸುವ ಹೊಸ ಪಾತ್ರಧಾರಿಗಳು ಬಗ್ಗೆ ನಿಮ್ಮ ಭಾಷೆಯಲ್ಲಿರುವಂತೆ ಬಳಸಿ.
< ತರ ಫನ, ರ್ನಬ ಕರೆಯಲ್ಪಡ (ರ್ಯದಯಕನ ಇದನ್ನ ಅನದಿಸಲಗಿದೆ), ಪ್ರ ದ್ವಪದಲ್ಲಿ ಜನಿಸಿ ವಿಯನಗಿದ್ದವನ ... (. . 4:36-37 ಎಲ್ ಟಿ) ಫನ ಹೆಸರನ್ನ ಪ್ರಬದಲ್ಲ ಪರಿಚಯಿಸ ಮತ್ತ ಇನ್ನ ಹೆಸರನ್ನ ಬಳಸಿರದರಿ ದಲವಗದ ಇರತೆ ಡಿಕಳ್ಳಬ.
<
< < ಪ್ರ ದ್ವಪದಲ್ಲಿ ಜನಿಸಿದ ವಿಯನಗಿದ್ದ ಒಬ್ಬ ಮನಷ್ಯನಿದ್ದನ. ಅವನ ಹೆಸರ , ಮತ್ತ ಅಪಸ್ತಲರ ಅವನಿಗೆ ರ್ನಬನೆ ಹೆಸರಿಟ್ಟ ಕರೆದರ. (ಇದರ ಅರ್ಥ ರ್ಯದಯಕ). ಅಲ್ಲಬ್ಬ ವಿಯನ ಪ್ರ ದ್ವಪದಿ ದಿದ್ದ ಅವನ ಹೆಸರ , ಅಪಸ್ತಲರ ಅವನಿಗೆ ರ್ನಬನೆ ಹೆಸರಿಟ್ಟ ಕರೆದರ. ಇದರ ಅರ್ಥಧರ್ಯದಯಕ .
* **ಅಪೋಸ್ತಲರು “ ಬಾರ್ನಬ ” ಅಂದರೆ " ಧೈರ್ಯದಾಯಕ," ಎಂದು ಹೆಸರಿಟ್ಟಿದ್ದರು).** (ಆ. ಕೃ. 4:36-37 ULB) –ಯೋಸೇಫನ ಹೆಸರನ್ನು ಪ್ರಾರಂಬದಲ್ಲೇ ಪರಿಚಯಿಸುವಾಗ ಮತ್ತು ಇನ್ನೊಂದು ಹೆಸರನ್ನು ಬಳಸಿರುವುದರಿಂದ ಗೊಂದಲವಾಗದೇ ಇರುವಂತೆ ನೋಡಿಕೊಳ್ಳಬೇಕು.
* ಕುಪ್ರ ದ್ವೀಪದಿಂದ ಬಂದವನು ಲೇವಿಯನಾಗಿದ್ದ. ಅವನ ಹೆಸರು ಯೋಸೇಫ, ಅಪೋಸ್ತಲರು ಅವನಿಗೆ ಬಾರ್ನಬನೆಂದು ಹೆಸರಿಟ್ಟು ಕರೆದರು. (ಇದರ ಅರ್ಥ ಪ್ರೇರಣೆಯ / ಪ್ರೋತ್ಸಾಹದ ಮಗ)
* ಅಲ್ಲೊಬ್ಬ ಲೇವಿಯನು ಕುಪ್ರ ದ್ವೀಪದಿಂದ ಬಂದಿದ್ದ, ಅವನ ಹೆಸರು ಯೋಸೇಫ, ಅಪೋಸ್ತಲರು ಅವನಿಗೆ ಬಾರ್ನಬನೆಂದು ಹೆಸರಿಟ್ಟು ಕರೆದರು. ಇದರ ಅರ್ಥ ಪ್ರೋತ್ಸಾಹದ ಮಗ ಎಂದು
(2) ಯಾರನ್ನು ಕುರಿತು ಸರ್ವನಾಮವನ್ನು ಹೇಳಿದೆ ಎಂದು ಗೊತ್ತಾಗದಿದ್ದರೆ ನಾಮಪದ ಅಥವಾ ಹೆಸರನ್ನು ಬಳಸಿ.
1. ಯಾರನ್ನು ಕುರಿತು ಸರ್ವನಾಮವನ್ನು ಹೇಳಿದೆ ಎಂದು ಗೊತ್ತಾಗದಿದ್ದರೆ ನಾಮಪದ ಅಥವಾ ಹೆಸರನ್ನು ಬಳಸಿ.
> ಮತ್ತು ಆತನು ಒಂದು ಸ್ಥಳದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಇದು ನಡೆಯಿತು, ಆತನು ನಿಲ್ಲಿಸಿದಾಗ, ತನ್ನ ಶಿಷ್ಯರಲ್ಲಿ ಒಬ್ಬನು ಆತನಿಗೆ ಗುರುವೇ ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆ ನಮಗೂ ಪ್ರಾರ್ಥನೆ ಮಾಡುವುದನ್ನು ಕಲಿಸು ಎಂದು ಹೇಳಿದನು. (ಲೂಕ 11:1 ಯು ಎಲ್ ಟಿ) ಇಲ್ಲಿ ಅಧ್ಯಾಯದ ಪ್ರಾರಂಭ ವಾಕ್ಯದಲ್ಲಿ ಮೊದಲ ಪದ " ಆತನು " ಎಂದು ಪ್ರಾರಂಭವಾದಾಗ ಓದುಗರಿಗೆ "ಆತನು" ಎಂಬುದು ಯಾರು ಎಂದು ಆಶ್ವರ್ಯವಾಗಬಹುದು.
>
> > **ಯೇಸು** ಒಂದು ನಿರ್ದಿಷ್ಟ ಸ್ಥಳದಲ್ಲಿ ಪ್ರಾರ್ಥನೆ ಮಾಡಿಮುಗಿಸಿದಾಗ ನಡೆದ ವಿಷಯ. ಆತನ ಶಿಷ್ಯರಲ್ಲಿ ಒಬ್ಬನು ಗುರುವೇ, ಯೋಹಾನನು ತನ್ನ ಶಿಷ್ಯರಿಗೆ ಪ್ರಾರ್ಥಿಸುವುದನ್ನು ಕಲಿಸಿದಂತೆ ನಮಗೂ ಪ್ರಾರ್ಥಿಸುವುದನ್ನು ಕಲಿಸು ಎಂದು ಹೇಳಿದನು."
* **<u>ಆತನು</u>ಒಂದು ಸ್ಥಳದಲ್ಲಿ ಪ್ರಾರ್ಥನೆ ಮಾಡಿಮುಗಿಸಿದಾಗ ತನ್ನ ಶಿಷ್ಯರಲ್ಲಿ ಒಬ್ಬನು ಆತನಿಗೆ ಸ್ವಾಮಿ ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆ ನಮಗೂ ಪ್ರಾರ್ಥನೆ ಮಾಡುವುದನ್ನು ಕಲಿಸು ಎಂದು ಹೇಳಿದನು."** (ಲೂಕ 11:1 ULB) ಇಲ್ಲಿ ಅಧ್ಯಾಯದ ಪ್ರಾರಂಭ ವಾಕ್ಯದಲ್ಲಿ ಮೊದಲ ಪದ " ಆತನು " ಎಂದು ಪ್ರಾರಂಭವಾದಾಗ ಓದುಗರಿಗೆ " ಆತನು " ಎಂಬುದು ಯಾರು ಎಂದು ಆಶ್ವರ್ಯವಾಗಬಹುದು.
* ಇದು <u>ಯೇಸು</u>ಒಂದು ನಿರ್ದಿಷ್ಟ ಸ್ಥಳದಲ್ಲಿ ಯೇಸು ಪ್ರಾರ್ಥನೆ ಮಾಡಿಮುಗಿಸಿದಾಗ ನಡೆದ ವಿಷಯ. ಆತನ ಶಿಷ್ಯರಲ್ಲಿ ಒಬ್ಬನು ಸ್ವಾಮಿ,ಯೋಹಾನನು ತನ್ನ ಶಿಷ್ಯರಿಗೆ ಪ್ರಾರ್ಥಿಸುವುದನ್ನು ಕಲಿಸಿದಂತೆ ನಮಗೂ ಪ್ರಾರ್ಥಿಸುವುದನ್ನು ಕಲಿಸು ಎಂದು ಹೇಳಿದನು.
(3) ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗೆ ವ್ಯಕ್ತಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ವಾಕ್ಯಭಾಗದ ಸಂದರ್ಭಕ್ಕಾಗಿ ಸರ್ವನಾಮಗಳನ್ನು ಬಳಸದೆ ವಾಕ್ಯ ಮಾಡಿದಾಗ ಜನರಿಗೆ ಸುಲಭವಾಗಿ ಅರ್ಥವಾದರೆ ಸರ್ವನಾಮಗಳನ್ನು ಬಳಸದೆ ಬಿಡಬಹುದು.
1. ಹಳೆಯ ಪಾತ್ರಧಾರಿ ಹೆಸರನ್ನು ಸ್ವಲ್ಪ ಸಮಯದವರೆಗೆ ಹೇಳದಿದ್ದರೂ ಅಥವಾ ಪಾತ್ರಧಾರಿಗೆ ವ್ಯಕ್ತಿಗಳ ನಡುವೆ ಗೊಂದಲ ಉಂಟಾದರೆ ಲೇಖಕನು ಪಾತ್ರಧಾರಿಗಳ ಹೆಸರನ್ನು ಬಳಸಬಹುದು. ವಾಕ್ಯಭಾಗದ ಸಂದರ್ಭಕ್ಕಾಗಿ ಸರ್ವನಾಮಗಳನ್ನು ಬಳಸದೆ ವಾಕ್ಯ ಮಾಡಿದಾಗಜನರಿಗೆ ಸುಲಭವಾಗಿ ಅರ್ಥವಾದರೆ ಸರ್ವನಾಮಗಳನ್ನು ಬಳಸದೆ ಬಿಡಬಹುದು.
* **<u>ಯೋಸೇಫನ </u>ಧಣಿಯು <u>ಯೋಸೇಫನನ್ನು</u>ಹಿಡಿಸಿ ತರಿಸಿ ಅರಸನು ಸೆರೆಯವರನ್ನು ಕಟ್ಟಿಹಾಕುತ್ತಿದ್ದ.ಸೆರೆಮನೆಯಲ್ಲಿ ಹಾಕಿದನು <u>ಯೋಸೇಫನು</u>ಅಲ್ಲಿ ಸೆರೆಮನೆಯಲ್ಲಿ ಇರಬೇಕಾಯಿತು <u>ಯೋಸೇಫ</u>.** (ಆದಿಕಾಂಡ 39:20 ULB) –ಈ ಕತೆಯಲ್ಲಿ ಯೋಸೇಫನು ಮುಖ್ಯಪಾತ್ರವಹಿಸಿದ್ದರಿಂದ ಕೆಲವು ಭಾಷೆಯಲ್ಲಿ ಪದೇಪದೇ ಯೋಸೇಫನ ಹೆಸರು ಬಳಸಿರುವುದನ್ನು ಅಸಹಜವಾದ ಬಳಕೆ ಅಥವಾ ಗೊಂದಲ ಉಂಟುಮಾಡುತ್ತದೆ ಎಂದು ಭಾವಿಸಬಹುದು. ಬಹುಷಃ ಅವರು ಇಲ್ಲಿ ಸರ್ವನಾಮದ ಬಳಕೆಯನ್ನು ನಿರೀಕ್ಷಿಸಬಹುದು.
* ಯೋಸೇಫನ ಧಣಿಯು <u>ಆತನನ್ನು</u>ಅರಸನು ಸೆರೆಯವರನ್ನು ಬಂಧಿಸಿಡುವ ಸೆರೆಮನೆಯಲ್ಲಿ ಹಾಕಿದನು. ಮತ್ತು <u>ಅವನು </u>ಸೆರೆಮನೆಯಲ್ಲೇ ಇರಬೇಕಾಯಿತು. <u>ಅವನು</u>
< ಫನ ಧಣಿಯ ಫನ ಹಿಡಿಸಿ ತರಿಸಿ ಸೆರೆಮನೆಗೆ ಕಿದನ, ಅದ ಸ್ಥಳದಲ್ಲಿ ಅರಸನ ಎಲ್ಲ ದಿಗಳನ್ನ ತ್ತಿದ್ದರ, ಮತ್ತ ಫನ ಅಲ್ಲ ಉಳಿದಡನ. (ಆದಿಕ 39:20) ಕತೆಯಲ್ಲಿ ಫನ ಖ್ಯಪತ್ರವಹಿಸಿದ್ದರಿ, ಕೆಲವ ಷೆಯಲ್ಲಿ ಪದಪದ ಸರ್ವನಮದ ಬಳಸತ್ತಿದ್ದರ.
>
> > ಯೋಸೇಫನ ಧಣಿಯು **ಅವನನ್ನು** ಹಿಡಿದು **ಅವನನ್ನು** ಸೆರೆಮನೆಯಲ್ಲಿ ಹಾಕಿದನು, ಅದೇ ಸ್ಥಳದಲ್ಲಿ ಅರಸನ ಎಲ್ಲಾ ಕೈದಿಗಳನ್ನು ಹಾಕುತ್ತಿದ್ದರು, ಮತ್ತು **ಅವನು** ಅಲ್ಲೇ ಸೆರೆಮನೆಯಲ್ಲೇ ಉಳಿದುಕೊಂಡನು.