Merge pull request 'Vishwanath-tc-create-1' (#3) from Vishwanath-tc-create-1 into master

Reviewed-on: https://git.door43.org/translationCore-Create-BCS/kn_ta/pulls/3
This commit is contained in:
shojo john 2020-10-12 08:09:02 +00:00
commit e8841168f4
37 changed files with 42 additions and 37 deletions

View File

@ -6,25 +6,25 @@
ಸತ್ಯವೇದಾತ್ಮಕ (ಬಿಬ್ಲಿಕಲ್) ಗ್ರೀಕ್‌ ಮತ್ತು ಅಂಗ್ಲ ಭಾಷೆಗಳಂತಹ ಕೆಲವೊಂದು ಭಾಷೆಗಳು ಬಹಳಷ್ಟು ಭಾವವಾಚಕ ನಾಮಪದಗಳನ್ನು ಬಳಸುತ್ತವೆ. ಈ ಭಾವವಾಚಕ ನಾಮಪದಗಳು ಕ್ರಿಯೆಗಳಿಗೆ ಅಥವಾ ಗುಣಗಳಿಗೆ ಹೆಸರನ್ನು ನೀಡುವ ರೀತಿಯಾಗಿರುವುದ್ದರಿಂದ‌ ಈ ಭಾಷೆಗಳನ್ನು ಮಾತನಾಡುವ ಜನರು ಅವುಗಳನ್ನು ವಸ್ತುಗಳೋ ಎಂಬಂತೆ ಹೇಳಬಹುದು. ಉದಾಹರಣೆಗೆ, ಭಾವವಾಚಕ ನಾಮಪದಗಳನ್ನು ಬಳಸುವ ಭಾಷೆಗಳಲ್ಲಿ "ನಾನು ಪಾಪ ಕ್ಷಮಾಪಣೆಯನ್ನು ನಂಬುತ್ತೇನೆ" ಎಂದು ಜನರು ಹೇಳಬಹುದು. ಆದರೆ ಕೆಲವೊಂದು ಭಾಷೆಗಳು ಭಾವವಾಚಕ ನಾಮಪದಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಈ ಭಾಷೆಗಳಲ್ಲಿ "ಕ್ಷಮಾಪಣೆ" ಮತ್ತು "ಪಾಪ," ಎಂಬ ಎರಡು ಭಾವವಾಚಕ ನಾಮಪದಗಳು ಇಲ್ಲದಿರಬಹುದು, ಆದರೆ ಅವರು ಅದೇ ಅರ್ಥವನ್ನು ಬೇರೆ ರೀತಿಗಳಲ್ಲಿ ವ್ಯಕ್ತಪಡಿಸಬಹುದು. ಉದಾಹರಣೆಗೆ, ಅವರು ಆ ವಿಚಾರಗಳಿಗೆ ನಾಮಪದಗಳನ್ನು ಬಳಸುವ ಬದಲು ಕ್ರಿಯಾಪದಗಳನ್ನು ಬಳಸಿಕೊಂಡು, "ಜನರು ಪಾಪ ಮಾಡಿದ ಮೇಲೆ ದೇವರು ಅವರನ್ನು ಕ್ಷಮಿಸಲು ಇಚ್ಛೆಯುಳ್ಳವನಾಗಿರುತ್ತಾನೆ" ಎಂದು ಹೇಳಬಹುದು.
#### ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ
### ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ
ನೀವು ಯಾವ ಬೈಬಲಿನಿಂದ ಭಾಷಾಂತರ ಮಾಡುತ್ತಿರುವಿರೋ ಅದು ಕೆಲವೊಂದು ವಿಚಾರಗಳನ್ನು ವ್ಯಕ್ತಪಡಿಸಲು ಭಾವವಾಚಕ ನಾಮಪದಗಳನ್ನು ಉಪಯೋಗಿಸಬಹುದು. ಆ ವಿಚಾರಗಳನ್ನು ವ್ಯಕ್ತಪಡಿಸಲು ನಿಮ್ಮ ಭಾಷೆಯಲ್ಲಿ ಭಾವವಾಚಕ ನಾಮಪದಗಳನ್ನು ಬಳಸದಿರಬಹುದು; ಅದಕ್ಕೆ ಬದಲಾಗಿ, ಆ ವಿಚಾರಗಳನ್ನು ವ್ಯಕ್ತಪಡಿಸಲು ಪದಗುಚ್ಛಗಳನ್ನು ಬಳಸಬಹುದು. ಇಂತಹ ಪದಗುಚ್ಛಗಳು ಬೇರೆ ರೀತಿಯ ಪದಗಳನ್ನು ಬಳಸಬಹುದು. ಅಂತಹ ಪದಗಳು ಯಾವುದೆಂದರೆ ಗುಣವಾಚಕ, ಕ್ರಿಯಾಪದಗಳು, ಕ್ರಿಯಾವಿಶೇಷಣ ಇವುಗಳನ್ನು ಭಾವವಾಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸಲು ಬಳಸಬಹುದು. ಉದಾಹರಣೆಗೆ, “ಅದರ **ತೂಕ** ಎಷ್ಟು?” "ಇದು ಎಷ್ಟು ತೂಕ ಇರಬಹುದೆಂದು **ತೂಗಿ ನೋಡು**?" ಅಥವಾ “ಅದು ಎಷ್ಟು **ಭಾರ** ಇರಬಹುದು?”
### ಸತ್ಯವೇದದಲ್ಲಿನ ಉದಾಹರಣೆಗಳು
> ..._**ಬಾಲ್ಯದಿಂದಲೂ** ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ..._ (2 ತಿಮೊಥೆ 3:15 ULT)
> …**_ಬಾಲ್ಯದಿದಲೂ_** *ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ…* (2 ತಿಮೊಥೆ 3:15 ULT)
"ಬಾಲ್ಯ" ಎಂಬ ಭಾವಸೂಚಕ ನಾಮಪದವು ಒಬ್ಬ ವ್ಯಕ್ತಿ ಮಗುವಾಗಿದ್ದ ಸಮಯವನ್ನು ಸೂಚಿಸುತ್ತದೆ.
> ಆದರೆ **ಸಂತುಷ್ಟಿ** ಸಹಿತವಾದ **ದೈವಭಕ್ತಿ** ದೊಡ್ಡ **ಲಾಭವೇ** ಆಗಿದೆ. (1 ತಿಮೊಥೆ 6:6 ULT)
> ಆದರೆ **ಸಂತುಷ್ಟಿ** ಸಹಿತವಾದ **ದೈವಭಕ್ತಿ** ದೊಡ್ಡ **ಲಾಭವೇ** ಆಗಿದೆ. (1 ತಿಮೊಥೆ 6:6 ULT)
"ದೈವಭಕ್ತಿ" ಮತ್ತು "ಸಂತುಷ್ಟಿ" ಎಂಬ ಭಾವಸೂಚಕ ನಾಮಪದಗಳು ಭಕ್ತಿಯುಳ್ಳವರು ಮತ್ತು ತೃಪ್ತಿಯುಳ್ಳವರು ಆಗಿರುವುದನ್ನು ಸೂಚಿಸುತ್ತದೆ. "ಲಾಭ" ಎಂಬ ಭಾವಸೂಚಕ ನಾಮಪದವು ಕೆಲವರಿಗೆ ಉಂಟಾಗುವಂಥ ಪ್ರಯೋಜನಗಳನ್ನು ಅಥವಾ ಸಹಾಯವನ್ನು ಸೂಚಿಸುತ್ತದೆ.
"ದೈವಭಕ್ತಿ" ಮತ್ತು "ಸಂತುಷ್ಟಿ" ಎಂಬ ಭಾವಸೂಚಕ ನಾಮಪದಗಳು ಭಕ್ತಿಯುಳ್ಳವರು ಮತ್ತು ತೃಪ್ತಿಯುಳ್ಳವರು ಆಗಿರುವುದನ್ನು ಸೂಚಿಸುತ್ತದೆ. "ಲಾಭ" ಎಂಬ ಭಾವಸೂಚಕ ನಾಮಪದವು ಕೆಲವರಿಗೆ ಉಂಟಾಗುವಂಥ ಪ್ರಯೋಜನಗಳನ್ನು ಅಥವಾ ಸಹಾಯವನ್ನು ಸೂಚಿಸುತ್ತದೆ.
> ಇಂದು ಈ ಮನೆಗೆ **ರಕ್ಷಣೆ** ಉಂಟಾಯಿತು, ಏಕೆಂದರೆ ಇವನು ಸಹ ಅಬ್ರಹಾಮನ ವಂಶಿಕನಾಗಿದ್ದಾನೆ (ಲೂಕ 19:9 ULT)
ಇಲ್ಲಿ **ರಕ್ಷಣೆ** ಎಂಬ ಭಾವಸೂಚಕ ನಾಮಪದವು ರಕ್ಷಿಸಲ್ಪಡುತ್ತಿರುವನು ಎಂಬುದನ್ನು ಸೂಚಿಸುತ್ತದೆ.
> ಕೆಲವರು **ತಡ** ವಾಗಿದೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ತಡಮಾಡುವುದಿಲ್ಲ (2 ಪೇತ್ರ 3:9 ULT)
> ಕೆಲವರು **ತಡ** ವಾಗಿದೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ತಡಮಾಡುವುದಿಲ್ಲ (2 ಪೇತ್ರ 3:9 ULT)
**ತಡ** ಎಂಬ ಭಾವಸೂಚಕ ನಾಮಪದವು ಮುಗಿಸಬೇಕಾದ ಕೆಲಸವನ್ನು ನಿಧಾನವಾಗಿ ಮಾಡುವಂಥದ್ದನ್ನು ಸೂಚಿಸುತ್ತದೆ.

View File

@ -1 +1 @@
ಅಮೂರ್ತನಾಮಪದಗಳೆಂದರೆ ಏನು ? ಅವುಗಳನ್ನು ಭಾಷಾಂತರದಲ್ಲಿ ಹೇಗೆ ಬಳಸಬಹುದು ?
ಭಾವವಾಚಕ ನಾಮಪದಗಳೆಂದರೆ ಏನು? ಅವುಗಳನ್ನು ಭಾಷಾಂತರದಲ್ಲಿ ಹೇಗೆ ಬಳಸಬಹುದು?

View File

@ -1 +1 @@
ಅಮೂರ್ತನಾಮಪದಗಳು
ಭಾವವಾಚಕ ನಾಮಪದಗಳು

View File

@ -1 +1 @@
ಕರ್ತರಿ ಮತ್ತು ಕರ್ಮಣಿ ಪದಗಳ ಅರ್ಥವೇನು ? ನಾನು ಕರ್ಮಣಿ ವಾಕ್ಯಗಳನ್ನು ಹೇಗೆ ಭಾಷಾಂತರ ಮಾಡಬಹುದು ?
ಕರ್ತರಿ ಮತ್ತು ಕರ್ಮಣಿ ಪದಗಳ ಅರ್ಥವೇನು? ನಾನು ಕರ್ಮಣಿ ವಾಕ್ಯಗಳನ್ನು ಹೇಗೆ ಭಾಷಾಂತರ ಮಾಡಬಹುದು?

View File

@ -1 +1 @@
ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು.
ಕರ್ತರಿ ಅಥವಾ ಕರ್ಮಣಿ ಪ್ರಯೋಗಗಳು

View File

@ -1 +1 @@
ದ್ವಿಗುಣ ನಕಾರಾತ್ಮಕ” ಪದಗಳು ಎಂದರೇನು.?
ದ್ವಿಗುಣ ನಕಾರಾತ್ಮಕಗಳು ಎಂದರೇನು?

View File

@ -1 +1 @@
ದ್ವಿಗುಣ ನಕಾರಾತ್ಮಕ” ಪದಗಳು.
ದ್ವಿಗುಣ ನಕಾರಾತ್ಮಕಗಳು

View File

@ -1 +1 @@
ದ್ವಿರುಕ್ತಿಗಳು.
ದ್ವಿರುಕ್ತಿಗಳು

View File

@ -1 +1 @@
–ಎಲಿಪ್ಸಿಸ್ ಎಂದರೇನು?
ಪದಲೋಪ ಎಂದರೇನು?

View File

@ -1,6 +1,6 @@
### ವಿವರಣೆ.
### ವಿವರಣೆ
ಕೆಲವು ಭಾಷೆಯಲ್ಲಿ ಒಂದಕ್ಕಿಂತ ಹೆಚ್ಚು "ನಾವು:" ಎಂಬ ಸರ್ವನಾಮಗಳು ಇರುತ್ತವೆ. ಅಂದರೆ "ನಾನು ಮತ್ತು ನೀನು " ಅಥವಾ "ನಾವು "ಮತ್ತು "ನೀವು ":ಎರಡೂ ಸೇರಿ "ನಾವು:" ಆಗುತ್ತದೆ. ಇದನ್ನು ** ಸೇರಿಸಲ್ಪಟ್ಟ** ಸರ್ವನಾಮಗಳು ಎಂದು ಹೇಳಬಹುದು. ** ಪ್ರತ್ಯೇಕಿಸಲ್ಪಟ್ಟ** ಸರ್ವನಾಮಗಳಲ್ಲಿ ಲ್ಲಿ "ನಾನು" ಮತ್ತು "ಇತರರು " ಸೇರಿ ನಾವು ಆಗುತ್ತದೆ <u>ಇಲ್ಲಿ ನೀನು" ಅಥವಾ "ನೀವು" ಸೇರುವುದಿಲ್ಲ </u>."
ಕೆಲವು ಭಾಷೆಯಲ್ಲಿ ಒಂದಕ್ಕಿಂತ ಹೆಚ್ಚು "ನಾವು:" ಎಂಬ ಸರ್ವನಾಮಗಳು ಇರುತ್ತವೆ. ಅಂದರೆ "ನಾನು ಮತ್ತು ನೀನು " ಅಥವಾ "ನಾವು "ಮತ್ತು "ನೀವು ":ಎರಡೂ ಸೇರಿ "ನಾವು:" ಆಗುತ್ತದೆ. ಇದನ್ನು ** ಸೇರಿಸಲ್ಪಟ್ಟ** ಸರ್ವನಾಮಗಳು ಎಂದು ಹೇಳಬಹುದು. ** ಪ್ರತ್ಯೇಕಿಸಲ್ಪಟ್ಟ** ಸರ್ವನಾಮಗಳಲ್ಲಿ ಲ್ಲಿ "ನಾನು" ಮತ್ತು "ಇತರರು " ಸೇರಿ ನಾವು ಆಗುತ್ತದೆ ಇಲ್ಲಿ ನೀನು" ಅಥವಾ "ನೀವು" ಸೇರುವುದಿಲ್ಲ."
" ಪ್ರತ್ಯೇಕಿಸಲ್ಪಟ್ಟ" ರೀತಿಯಲ್ಲಿ ಯಾರೊಂದಿಗೆ ಮಾತನಾಡುತ್ತೇವೋ ಅವರನ್ನು ಬಿಟ್ಟು ಹೇಳಲಾಗುವುದು. " ಸೇರಿಸಲ್ಪಟ್ಟ" ರೀತಿಯಲ್ಲಿ ಯಾರೊಂದಿಗೆ ಮಾತನಾಡುತ್ತೇವೋ ಆ ವ್ಯಕ್ತಿಯನ್ನು ಸೇರಿಸಿಕೊಂಡು ಹೇಳುವಂತಾದ್ದು.

View File

@ -1 +1 @@
ನಾನು ಮಾಡಿರುವ ಭಾಷಾಂತರ (ಕೂಲಂಕಷ/ಸ್ಪಷ್ಟ) ಸ್ವೀಕೃತ ಜ್ಞಾನವನ್ನು ತಿಳಿಸುವಂತಾದ್ದು ಧ್ವನಿತ ಅನನ್ಯ, ಮೂಲ ಸಂದೇಶದ ಕೂಲಂಕಷವಾದ/ಸ್ಪಷ್ಟವಾದ ಮಾಹಿತಿಯೊಂದಿಗೆ ಧ್ವನಿತ/ಗೌಣವಾದ ಮಾಹಿತಿ - ಯನ್ನು ನೀಡುತ್ತದೆ ಎಂಬುದನ್ನು ಹೇಗೆ ದೃಢಪಡಿಸಿಕೊಳ್ಳಲಿ ?
ನಾನು ಮಾಡಿರುವ ಭಾಷಾಂತರ ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿಯೊಂದಿಗೆ ಮೂಲ ಸಂದೇಶದ ಸ್ಪಷ್ಟವಾದ  ಮಾಹಿತಿಯನ್ನು ತಿಳಿಸುತ್ತದೆ ಎಂಬುದನ್ನು ಹೇಗೆ ದೃಢಪಡಿಸಿಕೊಳ್ಳಲಿ?

View File

@ -1 +1 @@
ಈಗಾಗಲೇ ಪಡೆದ ಜ್ಞಾನ ಮತ್ತು ಸೂಚಿತವಾದ ಮಾಹಿತಿ.
ಕಲ್ಪಿತ ಜ್ಞಾನ ಮತ್ತು ಸೂಚ್ಯ ಮಾಹಿತಿ

View File

@ -1 +1 @@
ಹೆಂಡಿಯಾಡಿಸ್ ಎಂದರೇನು ? ಮತ್ತು ಇದನ್ನು ನಾನು ಹೇಗೆ ಭಾಷಾಂತರಿಸಬಹುದು ?
ದ್ವಿಪದಾಲಂಕಾರ ಎಂದರೇನು? ಮತ್ತು ಇದನ್ನು ನಾನು ಹೇಗೆ ಭಾಷಾಂತರಿಸಬಹುದು?

View File

@ -1 +1 @@
ಹೆಂಡಿಯಾಡಿಸ್.
ದ್ವಿಪದಾಲಂಕಾರ

View File

@ -1,2 +1 @@
ಅತಿಶಯೋಕ್ತಿಗಳು ಎಂದರೇನು ?
ಸಾಮಾನ್ಯೀಕರಣ ಎಂದರೇನು ?
ಅತಿಶಯೋಕ್ತಿಗಳು ಎಂದರೇನು? ಸಾಮಾನ್ಯೀಕರಣ ಎಂದರೇನು? ನಾನು ಅವುಗಳನ್ನು ಹೇಗೆ ಭಾಷಾಂತರಿಸಬಹುದು?

View File

@ -1 +1 @@
ಅತಿಶಯೋಕ್ತಿ ಮತ್ತು ಸಾಮಾನ್ಯೀಕರಣ.
ಅತಿಶಯೋಕ್ತಿ

View File

@ -1 +1 @@
ಲ್ಪಿತ ಸನ್ನಿವೇಶವೆಂದರೆ ಏನು ?
ಾಲ್ಪನಿಕ ಸನ್ನಿವೇಶ ಎಂದರೇನು?

View File

@ -1 +1 @@
ಲ್ಪಿತ ಸನ್ನಿವೇಶ.
ಾಲ್ಪನಿಕ ಸನ್ನಿವೇಶಗಳು

View File

@ -1 +1 @@
"ನಾವು " "ನಮ್ಮನ್ನು " ಎಂಬ ಅರ್ಥವನ್ನು ಒಳಗೊಂಡ ಪದಗಳು.
"ನಾವು" ಎಂಬ ಅಂತರ್ಗತ ಮತ್ತು ವ್ಯಾವರ್ತಕ

View File

@ -1 +1 @@
ರೂಪಕ ಅಲಂಕಾರ ಎಂದರೇನು ? ವಾಕ್ಯದಲ್ಲಿರುವ ರೂಪಕ ಅಲಂಕಾರವನ್ನು ನಾನು ಹೇಗೆ ಭಾಷಾಂತರಿಸಬಹುದು ?
ರೂಪಕ ಅಲಂಕಾರ ಎಂದರೇನು? ಸತ್ಯವೇದದ ವಾಕ್ಯದಲ್ಲಿರುವ ರೂಪಕ ಅಲಂಕಾರವನ್ನು ನಾನು ಹೇಗೆ ಭಾಷಾಂತರಿಸಬಹುದು?

View File

@ -1 +1 @@
ರೂಪಕ ಅಲಂಕಾರ.
ರೂಪಕ ಅಲಂಕಾರ

View File

@ -1,4 +1,4 @@
### ವಿವರಣೆಗಳು.
### ವಿವರಣೆ
**ಲಕ್ಷಣಾಲಂಕಾರ** ಎಂಬುದು ಅಲಂಕಾರವಾಗಿದೆ, ಇದರಲ್ಲಿ ಒಂದು ವಸ್ತು ಅಥವಾ ವಿಷಯವನ್ನು ಅದರ ಹೆಸರಿನಿಂದ ಗುರುತಿಸಿ ಹೇಳದೆ ಅದಕ್ಕೆ ಸಂಬಂಧಿಸಿದ, ಹತ್ತಿರವಾದ ಪದದಿಂದ ಗುರುತಿಸಿ ಹೇಳುವುದು. ಅದಕ್ಕೆ ಸಂಬಂಧಿಸಿದ ಯಾವುದಾದರು ಒಂದು ಪದದ ಬದಲಾಗಿ ಉಪಯೋಗಿಸುವ ಪದ ಅಥವಾ ನುಡಿಗುಚ್ಛವೆ **ಲಕ್ಷಣಾಲಂಕಾರ**.

View File

@ -1 +1 @@
ಮಿಟೋನಮಿ ಎಂದರೆ ಏನು ?
ಲಕ್ಷಣಾಲಂಕಾರ ಎಂದರೇನು?

View File

@ -1 +1 @@
ಮಿಟೋನಿಮಿ. ಮಿಟೋನಮಿ
ಲಕ್ಷಣಾಲಂಕಾರ

View File

@ -1 +1 @@
ವ್ಯಕ್ತೀಕರಣ ಅಲಂಕಾರ ಎಂದರೇನು ?
ವ್ಯಕ್ತೀಕರಣ ಎಂದರೇನು?

View File

@ -1 +1 @@
. ವ್ಯಕ್ತೀಕರಣ ಅಲಂಕಾರ
ವ್ಯಕ್ತೀಕರಣ

View File

@ -1,4 +1,4 @@
### ವಿವರಣೆಗಳು
### ವಿವರಣೆ
ಉಪಲಕ್ಷಣಾಲಂಕಾರ ಎಂಬುದು ಅಲಂಕಾರವಾಗಿದೆ, ಮಾತನಾಡುವವನು ಈ ಅಲಂಕಾರದಲ್ಲಿ ಪೂರ್ಣ ವಸ್ತುವಿಗೆ ಬದಲು ಭಾಗವನ್ನು ಅಥವಾ ಭಾಗಕ್ಕೆ ಬದಲು ಪೂರ್ಣ ವಸ್ತವನ್ನು ಸೂಚಿಸುತ್ತಾನೆ.
> **ನನ್ನ ಆತ್ಮವು** ಕರ್ತನನ್ನು ಕೊಂಡಾಡುತ್ತದೆ. (ಲೂಕ 1:46 ULT)

View File

@ -1 +1 @@
ಸಿನಿಕ್ ಡೋಕಿ ಇದರ ಅರ್ಥವೇನು ?
ಉಪಲಕ್ಷಣಾಲಂಕಾರ ಇದರ ಅರ್ಥವೇನು ಮತ್ತು ನಾನು ಅಂತಹ ವಿಷಯವನ್ನು ನನ್ನ ಭಾಷೆಗೆ ಹೇಗೆ ಭಾಷಾಂತರಿಸಬಹುದು?

View File

@ -1 +1 @@
ಸಿನಿಕ್ ಡೋಕಿ.
ಉಪಲಕ್ಷಣಾಲಂಕಾರ

View File

@ -0,0 +1 @@
ನಾನು ಭಿನ್ನತೆಯ ಸಂಬಂಧಾರ್ಥಕವನ್ನು ಹೇಗೆ ಭಾಷಾಂತರಿಬಹುದು?

View File

@ -0,0 +1 @@
ಸಂಬಂಧಾರ್ಥಕಾವ್ಯಯ - ಭಿನ್ನತೆಯ ಸಂಬಂಧಾರ್ಥಕ

View File

@ -0,0 +1 @@
ನಾನು ಗುರಿಯ (ಉದ್ದೇಶವನ್ನು) ಸಂಬಂಧಾರ್ಥಕವನ್ನು ಹೇಗೆ ಭಾಷಾಂತರಿಸಬಹುದು?

View File

@ -0,0 +1 @@
ಸಂಬಂಧಾರ್ಥಕಾವ್ಯಯ - ಗುರಿಯ (ಉದ್ದೇಶ) ಸಂಬಂಧಾರ್ಥಕ

View File

@ -0,0 +1 @@
ನಾನು ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕವನ್ನು ಹೇಗೆ ಭಾಷಾಂತರಿಸಬಹುದು?

View File

@ -0,0 +1 @@
ಸಂಬಂಧಾರ್ಥಕಾವ್ಯಯ - ಕಾರಣ-ಮತ್ತು-ಪರಿಣಾಮ ಸಂಬಂಧಾರ್ಥಕ

View File

@ -1,6 +1,6 @@
### ವಿವರಣೆ
ಸತ್ಯವೇದದಲ್ಲಿ ಅನೇಕ ಜನರ ಹೆಸರುಗಳಿವೆ, ಅನೇಕ ಜನಾಂಗಗಳ ಮತ್ತು ಸ್ಥಳಗಳ ಹೆಸರುಗಳಿವೆ. ಇವುಗಳಲ್ಲಿ ಕೆಲವು ಹೆಸರುಗಳು ವಿಚಿತ್ರವೆನ್ನಿಸಬಹುದು ಮತ್ತು ಹೇಳಲು ಕಷ್ಟವಾಗಬಹುದು. ಕೆಲವೊಮ್ಮೆ ಓದುಗರಿಗೆ ಹೆಸರುಗಳು ಏನನ್ನು ಸೂಚಿಸುತ್ತವೆ ಎಂದು ತಿಳಿಯದಿರಬಹುದು ಮತ್ತು ಕೆಲವೊಮ್ಮೆ ಹೆಸರುಗಳ ಅರ್ಥವೇನೆಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತೆ. ಈ ಪುಟದಲ್ಲಿ ಅಂತಹ ಕೆಲವು ಹೆಸರುಗಳನ್ನು ಹೇಗೆ ಭಾಷಾಂತರಿಸಬಹುದು ಮತ್ತು ಜನರು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಹೇಗೆ ಭಾಷಾಂತರಿಸಬಹುದು ಎಂಬುದನ್ನು ತಿಳಿಯಲು ಸಹಾಯಕವಾಗಿರುತ್ತದೆ.
ಸತ್ಯವೇದದಲ್ಲಿ ಅನೇಕ ಜನರ ಹೆಸರುಗಳಿವೆ, ಅನೇಕ ಜನಾಂಗಗಳ ಮತ್ತು ಸ್ಥಳಗಳ ಹೆಸರುಗಳಿವೆ. ಇವುಗಳಲ್ಲಿ ಕೆಲವು ಹೆಸರುಗಳು ವಿಚಿತ್ರವೆನ್ನಿಸಬಹುದು ಮತ್ತು ಹೇಳಲು ಕಷ್ಟವಾಗಬಹುದು. ಕೆಲವೊಮ್ಮೆ ಓದುಗರಿಗೆ ಹೆಸರುಗಳು ಏನನ್ನು ಸೂಚಿಸುತ್ತವೆ ಎಂದು ತಿಳಿಯದಿರಬಹುದು ಮತ್ತು ಕೆಲವೊಮ್ಮೆ ಹೆಸರುಗಳ ಅರ್ಥವೇನೆಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತೆ. ಈ ಪುಟವು ಅಂತಹ ಕೆಲವು ಹೆಸರುಗಳನ್ನು ಹೇಗೆ ಭಾಷಾಂತರಿಸಬಹುದು ಮತ್ತು ಜನರು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಹೇಗೆ ಭಾಷಾಂತರಿಸಬಹುದು ಎಂಬುದನ್ನು ತಿಳಿಯಲು ಸಹಾಯಕವಾಗಿರುತ್ತದೆ.
#### ಹೆಸರುಗಳ ಅರ್ಥ

View File

@ -1 +1 @@
ಹೆಸರುಗಳನ್ನು ಹೇಗೆ ಭಾಷಾಂತರಿಸಹುದು?
ಹೆಸರುಗಳನ್ನು ಹೇಗೆ ಭಾಷಾಂತರಿಸುವುದು