Edit 'translate/figs-abstractnouns/01.md' using 'tc-create-app'

This commit is contained in:
Vishwanath 2020-10-07 06:44:18 +00:00
parent f885947c6f
commit 5c417f403d
1 changed files with 5 additions and 5 deletions

View File

@ -6,25 +6,25 @@
ಸತ್ಯವೇದಾತ್ಮಕ (ಬಿಬ್ಲಿಕಲ್) ಗ್ರೀಕ್‌ ಮತ್ತು ಅಂಗ್ಲ ಭಾಷೆಗಳಂತಹ ಕೆಲವೊಂದು ಭಾಷೆಗಳು ಬಹಳಷ್ಟು ಭಾವವಾಚಕ ನಾಮಪದಗಳನ್ನು ಬಳಸುತ್ತವೆ. ಈ ಭಾವವಾಚಕ ನಾಮಪದಗಳು ಕ್ರಿಯೆಗಳಿಗೆ ಅಥವಾ ಗುಣಗಳಿಗೆ ಹೆಸರನ್ನು ನೀಡುವ ರೀತಿಯಾಗಿರುವುದ್ದರಿಂದ‌ ಈ ಭಾಷೆಗಳನ್ನು ಮಾತನಾಡುವ ಜನರು ಅವುಗಳನ್ನು ವಸ್ತುಗಳೋ ಎಂಬಂತೆ ಹೇಳಬಹುದು. ಉದಾಹರಣೆಗೆ, ಭಾವವಾಚಕ ನಾಮಪದಗಳನ್ನು ಬಳಸುವ ಭಾಷೆಗಳಲ್ಲಿ "ನಾನು ಪಾಪ ಕ್ಷಮಾಪಣೆಯನ್ನು ನಂಬುತ್ತೇನೆ" ಎಂದು ಜನರು ಹೇಳಬಹುದು. ಆದರೆ ಕೆಲವೊಂದು ಭಾಷೆಗಳು ಭಾವವಾಚಕ ನಾಮಪದಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಈ ಭಾಷೆಗಳಲ್ಲಿ "ಕ್ಷಮಾಪಣೆ" ಮತ್ತು "ಪಾಪ," ಎಂಬ ಎರಡು ಭಾವವಾಚಕ ನಾಮಪದಗಳು ಇಲ್ಲದಿರಬಹುದು, ಆದರೆ ಅವರು ಅದೇ ಅರ್ಥವನ್ನು ಬೇರೆ ರೀತಿಗಳಲ್ಲಿ ವ್ಯಕ್ತಪಡಿಸಬಹುದು. ಉದಾಹರಣೆಗೆ, ಅವರು ಆ ವಿಚಾರಗಳಿಗೆ ನಾಮಪದಗಳನ್ನು ಬಳಸುವ ಬದಲು ಕ್ರಿಯಾಪದಗಳನ್ನು ಬಳಸಿಕೊಂಡು, "ಜನರು ಪಾಪ ಮಾಡಿದ ಮೇಲೆ ದೇವರು ಅವರನ್ನು ಕ್ಷಮಿಸಲು ಇಚ್ಛೆಯುಳ್ಳವನಾಗಿರುತ್ತಾನೆ" ಎಂದು ಹೇಳಬಹುದು.
#### ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ
### ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ
ನೀವು ಯಾವ ಬೈಬಲಿನಿಂದ ಭಾಷಾಂತರ ಮಾಡುತ್ತಿರುವಿರೋ ಅದು ಕೆಲವೊಂದು ವಿಚಾರಗಳನ್ನು ವ್ಯಕ್ತಪಡಿಸಲು ಭಾವವಾಚಕ ನಾಮಪದಗಳನ್ನು ಉಪಯೋಗಿಸಬಹುದು. ಆ ವಿಚಾರಗಳನ್ನು ವ್ಯಕ್ತಪಡಿಸಲು ನಿಮ್ಮ ಭಾಷೆಯಲ್ಲಿ ಭಾವವಾಚಕ ನಾಮಪದಗಳನ್ನು ಬಳಸದಿರಬಹುದು; ಅದಕ್ಕೆ ಬದಲಾಗಿ, ಆ ವಿಚಾರಗಳನ್ನು ವ್ಯಕ್ತಪಡಿಸಲು ಪದಗುಚ್ಛಗಳನ್ನು ಬಳಸಬಹುದು. ಇಂತಹ ಪದಗುಚ್ಛಗಳು ಬೇರೆ ರೀತಿಯ ಪದಗಳನ್ನು ಬಳಸಬಹುದು. ಅಂತಹ ಪದಗಳು ಯಾವುದೆಂದರೆ ಗುಣವಾಚಕ, ಕ್ರಿಯಾಪದಗಳು, ಕ್ರಿಯಾವಿಶೇಷಣ ಇವುಗಳನ್ನು ಭಾವವಾಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸಲು ಬಳಸಬಹುದು. ಉದಾಹರಣೆಗೆ, “ಅದರ **ತೂಕ** ಎಷ್ಟು?” "ಇದು ಎಷ್ಟು ತೂಕ ಇರಬಹುದೆಂದು **ತೂಗಿ ನೋಡು**?" ಅಥವಾ “ಅದು ಎಷ್ಟು **ಭಾರ** ಇರಬಹುದು?”
### ಸತ್ಯವೇದದಲ್ಲಿನ ಉದಾಹರಣೆಗಳು
> ..._**ಬಾಲ್ಯದಿಂದಲೂ** ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ..._ (2 ತಿಮೊಥೆ 3:15 ULT)
> …**_ಬಾಲ್ಯದಿದಲೂ_** *ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ…* (2 ತಿಮೊಥೆ 3:15 ULT)
"ಬಾಲ್ಯ" ಎಂಬ ಭಾವಸೂಚಕ ನಾಮಪದವು ಒಬ್ಬ ವ್ಯಕ್ತಿ ಮಗುವಾಗಿದ್ದ ಸಮಯವನ್ನು ಸೂಚಿಸುತ್ತದೆ.
> ಆದರೆ **ಸಂತುಷ್ಟಿ** ಸಹಿತವಾದ **ದೈವಭಕ್ತಿ** ದೊಡ್ಡ **ಲಾಭವೇ** ಆಗಿದೆ. (1 ತಿಮೊಥೆ 6:6 ULT)
> ಆದರೆ **ಸಂತುಷ್ಟಿ** ಸಹಿತವಾದ **ದೈವಭಕ್ತಿ** ದೊಡ್ಡ **ಲಾಭವೇ** ಆಗಿದೆ. (1 ತಿಮೊಥೆ 6:6 ULT)
"ದೈವಭಕ್ತಿ" ಮತ್ತು "ಸಂತುಷ್ಟಿ" ಎಂಬ ಭಾವಸೂಚಕ ನಾಮಪದಗಳು ಭಕ್ತಿಯುಳ್ಳವರು ಮತ್ತು ತೃಪ್ತಿಯುಳ್ಳವರು ಆಗಿರುವುದನ್ನು ಸೂಚಿಸುತ್ತದೆ. "ಲಾಭ" ಎಂಬ ಭಾವಸೂಚಕ ನಾಮಪದವು ಕೆಲವರಿಗೆ ಉಂಟಾಗುವಂಥ ಪ್ರಯೋಜನಗಳನ್ನು ಅಥವಾ ಸಹಾಯವನ್ನು ಸೂಚಿಸುತ್ತದೆ.
"ದೈವಭಕ್ತಿ" ಮತ್ತು "ಸಂತುಷ್ಟಿ" ಎಂಬ ಭಾವಸೂಚಕ ನಾಮಪದಗಳು ಭಕ್ತಿಯುಳ್ಳವರು ಮತ್ತು ತೃಪ್ತಿಯುಳ್ಳವರು ಆಗಿರುವುದನ್ನು ಸೂಚಿಸುತ್ತದೆ. "ಲಾಭ" ಎಂಬ ಭಾವಸೂಚಕ ನಾಮಪದವು ಕೆಲವರಿಗೆ ಉಂಟಾಗುವಂಥ ಪ್ರಯೋಜನಗಳನ್ನು ಅಥವಾ ಸಹಾಯವನ್ನು ಸೂಚಿಸುತ್ತದೆ.
> ಇಂದು ಈ ಮನೆಗೆ **ರಕ್ಷಣೆ** ಉಂಟಾಯಿತು, ಏಕೆಂದರೆ ಇವನು ಸಹ ಅಬ್ರಹಾಮನ ವಂಶಿಕನಾಗಿದ್ದಾನೆ (ಲೂಕ 19:9 ULT)
ಇಲ್ಲಿ **ರಕ್ಷಣೆ** ಎಂಬ ಭಾವಸೂಚಕ ನಾಮಪದವು ರಕ್ಷಿಸಲ್ಪಡುತ್ತಿರುವನು ಎಂಬುದನ್ನು ಸೂಚಿಸುತ್ತದೆ.
> ಕೆಲವರು **ತಡ** ವಾಗಿದೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ತಡಮಾಡುವುದಿಲ್ಲ (2 ಪೇತ್ರ 3:9 ULT)
> ಕೆಲವರು **ತಡ** ವಾಗಿದೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ತಡಮಾಡುವುದಿಲ್ಲ (2 ಪೇತ್ರ 3:9 ULT)
**ತಡ** ಎಂಬ ಭಾವಸೂಚಕ ನಾಮಪದವು ಮುಗಿಸಬೇಕಾದ ಕೆಲಸವನ್ನು ನಿಧಾನವಾಗಿ ಮಾಡುವಂಥದ್ದನ್ನು ಸೂಚಿಸುತ್ತದೆ.