Edit 'translate/translate-kinship/01.md' using 'tc-create-app'

This commit is contained in:
suguna 2021-11-12 11:53:56 +00:00
parent f95f8cf362
commit de01cd1f6e
1 changed files with 2 additions and 2 deletions

View File

@ -56,7 +56,7 @@ KJV ಇದನ್ನು **ಸೋದರ ಸಂಬಂಧಿ** ಎಂದು ಅನ
ಇದು ಇಂಗ್ಲಿಷಿನ ಸಮಸ್ಯೆಯಲ್ಲ, ಆದ್ದರಿಂದ ಈ ಕೆಳಗಿನ ದೃಷ್ಟಾಂತಗಳು ಇತರ ಭಾಷೆಗಳ ಮೇಲೆ ಚಿತ್ರಿಸಿವೆ.
ಕೊರಿಯನ್ ಭಾಷೆಯಲ್ಲಿ, ಸಹೋದರ ಮತ್ತು ಸಹೋದರಿಗೆ ಹಲವಾರು ಪದಗಳಿವೆ, ಅವುಗಳ ಬಳಕೆಯು ಮಾತನಾಡುತ್ತಿರುವ ವ್ಯಕ್ತಿಯ(ಅಥವಾ ಉಲ್ಲೇಖಿತನ) ಲಿಂಗ ಮತ್ತು ಜನನ ಕ್ರಮವನ್ನು ಅವಲಂಬಿಸಿರುತ್ತದೆ. ಇದರ ಉದಾಹರಣೆಗಳನ್ನು biblegateway.com ಕೊರಿಯನ್ ಲಿವಿಂಗ್ ಬೈಬಲ್ ನಲ್ಲಿ ಕಾಣಬಹುದು.
ಕೊರಿಯನ್ ಭಾಷೆಯಲ್ಲಿ, ಸಹೋದರ ಮತ್ತು ಸಹೋದರಿಗೆ ಹಲವಾರು ಪದಗಳಿವೆ, ಅವುಗಳ ಬಳಕೆಯು ಮಾತನಾಡುತ್ತಿರುವ ವ್ಯಕ್ತಿಯ (ಅಥವಾ ಉಲ್ಲೇಖಿತನ) ಲಿಂಗ ಮತ್ತು ಜನನ ಕ್ರಮವನ್ನು ಅವಲಂಬಿಸಿರುತ್ತದೆ. ಇದರ ಉದಾಹರಣೆಗಳನ್ನು biblegateway.com ಕೊರಿಯನ್ ಲಿವಿಂಗ್ ಬೈಬಲ್ ನಲ್ಲಿ ಕಾಣಬಹುದು.
> ಆದಿಕಾಂಡ 30:1 ರಾಹೇಲಳು ತನ್ನ "eonni" ಬಗ್ಗೆ ಅಸೂಯೆ ಪಡುತ್ತಾಳೆ, ಇದು ಒಬ್ಬ ಮಹಿಳೆ ತನ್ನ ಅಕ್ಕನಿಗೆ ಬಳಸುವ ಪದವಾಗಿದೆ.
>
@ -64,7 +64,7 @@ KJV ಇದನ್ನು **ಸೋದರ ಸಂಬಂಧಿ** ಎಂದು ಅನ
>
> ಆದಿಕಾಂಡ 37:16 ಯೋಸೇಫನು ತನ್ನ ಸಹೋದರರನ್ನು "hyeong" ಎಂದು ಉಲ್ಲೇಖಿಸುತ್ತಾನೆ, ಇದು ಒಬ್ಬ ಮನುಷ್ಯನು ತನ್ನ ಅಣ್ಣನಿಗೆ (ಅಣ್ಣಂದಿರಿಗೆ) ಬಳಸುವ ಪದವಾಗಿದೆ.
>
> ಆದಿಕಾಂಡ 45:12 ಜೋಸೆಫ್ ಬೆಂಜಮಿನ್ ನನ್ನು "ಡಾಂಗ್ಸೇಂಗ್" ಎಂದು ಉಲ್ಲೇಖಿಸುತ್ತಾನೆ, ಅಂದರೆ ಸರಿಸುಮಾರು ಒಡಹುಟ್ಟಿದವನು, ಸಾಮಾನ್ಯವಾಗಿ ಚಿಕ್ಕವನು.
> ಆದಿಕಾಂಡ 45:12 ಯೋಸೇಫನು ಬೆನ್ಯಾಮೀನನನ್ನು "dongsaeng" ಎಂದು ಉಲ್ಲೇಖಿಸುತ್ತಾನೆ, ಅಂದರೆ ಒಡಹುಟ್ಟಿದವನು ಎಂದರ್ಥ, ಸಾಮಾನ್ಯವಾಗಿ ಚಿಕ್ಕವನು.
In Russian, in-law terms are complex. For instance, “nevéstka” is the term for a brothers (or brother-in-laws) wife; a woman uses the same term for her daughter-in-law but her husband would call the same daughter-in-law “snoxá.”
Examples from the Russian Synodal Version.