Edit 'translate/writing-proverbs/01.md' using 'tc-create-app'

This commit is contained in:
suguna 2021-11-15 12:02:04 +00:00
parent 8208a2a202
commit ddf20e0f7b
1 changed files with 12 additions and 4 deletions

View File

@ -55,11 +55,19 @@
ಇಲ್ಲಿ ಜನರು ತಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಯಾವ ರೀತಿ ಹೇಳಬಹುದು ಎಂಬುದನ್ನು ನೋಡೋಣ.
> > ಹೆಚ್ಚು ಐಶ್ವರ್ಯವನ್ನು ಪಡೆಯುವುದಕ್ಕಿಂತ ಒಳ್ಳೆಯ ಹೆಸರನ್ನು ಪಡೆಯುವುದು ಉತ್ತಮ,
> > ಹೆಚ್ಚು ಐಶ್ವರ್ಯವನ್ನು ಪಡೆಯುವುದಕ್ಕಿಂತ ಒಳ್ಳೆಯ ಹೆಸರನ್ನು ಪಡೆಯುವುದು ಉತ್ತಮ,
ಬೆಳ್ಳಿ ಬಂಗಾರಕ್ಕಿಂತ ಜನರು ಒಲವು ತೋರಬೇಕು ಶ್ರೇಷ್ಠವಾದುದು.
* ಬುದ್ಧಿವಂತ ಜನರು ಐಶ್ವರ್ಯಕ್ಕಿಂತ, ಬೆಳ್ಳಿ ಬಂಗಾರಕ್ಕಿಂತ ಜನರಿಂದ ಗೌರವ, ಮನ್ನಣೆ ಪಡೆಯಲು ಇಚ್ಛಿಸುತ್ತಾರೆ.
* ಬಹು ಐಶ್ವರ್ಯ, ಸಂಪತ್ತಿಗಿಂತ ಒಳ್ಳೆಯ ಹೆಸರು ಪಡೆಯಲು ಬಯಸುತ್ತಾರೆ. ಐಶ್ವರ್ಯ ನಿಮಗೆ ನಿಜವಾಗಲೂ ಸಹಾಯ ಮಾಡುತ್ತದೆಯೇ? ನಾನು ಒಳ್ಳೆ ಹೆಸರನ್ನು ಪಡೆಯಲು ಬಯಸುತ್ತೇನೆ.
ಮತ್ತು ಬೆಳ್ಳಿ ಬಂಗಾರ ಪಡೆಯುವುದಕ್ಕಿಂತ ಜನರಿಂದ ಒಲವು ಪಡೆಯುವುದು ಉತ್ತಮ.
>
> > ಬುದ್ಧಿವಂತ ಜನರು ಐಶ್ವರ್ಯಕ್ಕಿಂತ ಒಳ್ಳೆಯ ಹೆಸರನ್ನು ಆಯ್ಕೆಮಾಡುತ್ತಾರೆ,
ಮತ್ತು ಬೆಳ್ಳಿ ಬಂಗಾರಕ್ಕಿಂತ ಜನರ ಅನುಗ್ರಹ ಆಯ್ಕೆಮಾಡುತ್ತಾರೆ.
>
> > ದೊಡ್ಡ ಶ್ರೀಮಂತಿಕೆಗಿಂತ ಉತ್ತಮ ಖ್ಯಾತಿಯನ್ನು ಹೊಂದಲು ಪ್ರಯತ್ನಿಸಿ.
>
> > ಐಶ್ವರ್ಯ ನಿಮಗೆ ನಿಜವಾಗಲೂ ಸಹಾಯ ಮಾಡುತ್ತದೆಯೇ?
ನಾನು ಒಳ್ಳೆಯ ಖ್ಯಾತಿಯನ್ನು/ಹೆಸರನ್ನು ಪಡೆಯಲು ಬಯಸುತ್ತೇನೆ.
1. ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳು ಅನೇಕ ಜನರಿಗೆ ಪರಿಚಯವಿದ್ದರೆ ಜನರಿಗೆ ಗೊತ್ತಿರುವ ಭಾಷೆಯ ಪದಗಳನ್ನು ಬಳಸಿ ಮೂಲಭಾಷೆಯಲ್ಲಿನ ಪದಗಳ ಅರ್ಥ ಕೆಡದಂತೆ ಬಳಸಬೇಕು.