Edit 'translate/writing-proverbs/01.md' using 'tc-create-app'

This commit is contained in:
suguna 2021-11-15 11:49:53 +00:00
parent 5a42ec8ebd
commit 8208a2a202
1 changed files with 12 additions and 6 deletions

View File

@ -41,17 +41,23 @@
(2) ಜ್ಞಾನೋಕ್ತಿಗಳಲ್ಲಿರುವ ಕೆಲವು ವಸ್ತುಗಳು ನಿಮ್ಮ ಭಾಷೆಯ ಗುಂಪಿನಲ್ಲಿರುವ ಅನೇಕ ಜನರಿಗೆ ತಿಳಿದಿಲ್ಲದಿದ್ದರೆ, ನಿಮ್ಮ ಭಾಷೆಯಲ್ಲಿ ಅವುಗಳನ್ನು ಜನರಿಗೆ ತಿಳಿದಿರುವ ಮತ್ತು ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುವ ವಸ್ತುಗಳಿಂದ ಬದಲಾಯಿಸಿ ಹೇಳಲು ಪರಿಗಣಿಸಿ.
(3) ಸತ್ಯವೇದದ ಜ್ಞಾನೋಕ್ತಿಯಂತೆಯೇ ಬೋಧನೆಯನ್ನು ಹೊಂದಿರುವ ಗಾದೆಯನ್ನು ನಿಮ್ಮ ಭಾಷೆಯಲ್ಲಿ ಬದಲಿಸಿ ಉಪಯೋಗಿಸಿ.
(3) ಸತ್ಯವೇದದ ಜ್ಞಾನೋಕ್ತಿ ಅರ್ಥಕ್ಕೆ ಸಮಾನವಾದ ಅರ್ಥಕೊಡುವ, ಬೋಧನೆ ನೀಡುವ ಪದವನ್ನು ನೀವು ಭಾಷಾಂತರಿಸುವ ಭಾಷೆಯಲ್ಲಿ ಸೂಕ್ತ ಪದವನ್ನು ಹುಡುಕಿ ಸರಿಹೊಂದಿಸಬೇಕು.
(4) ಮೂಲಭಾಷೆಯ ಬೋಧನೆಯ ಅರ್ಥವನ್ನು ನೀಡಬೇಕೆ ಹೊರತು ಜ್ಞಾನೋಕ್ತಿಯ ಮಾದರಿಯಲ್ಲಿ ಅಲ್ಲ.
(4) ಅದೇ ಬೋಧನೆಯನ್ನು ನೀಡಿ ಆದರೆ ಜ್ಞಾನೋಕ್ತಿಯ ರೂಪದಲ್ಲಿ ಅಲ್ಲ.
### ಅನ್ವಯಿಸಲಾದ ಭಾಷಾಂತರ ಕೌಶಲ್ಯಗಳ ಉದಾಹರಣೆಗಳು
(1) ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಜನರು ಹೇಗೆ ಉಪಯೋಗಿಸುತ್ತಾರೆಂಬುದನ್ನು ತಿಳಿದು ಅದರಲ್ಲಿ ಒಂದು ವಿಧಾನವನ್ನು ಬಳಸಬಹುದು.
(1) ಜನರು ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಹೇಗೆ ಉಪಯೋಗಿಸುತ್ತಾರೆಂಬುದನ್ನು ತಿಳಿದು ಅದರಲ್ಲಿ ಒಂದು ವಿಧಾನವನ್ನು ಬಳಸಬಹುದು.
* **ಬಹು ಐಶ್ವರ್ಯಗಳಿಸುವುದಕ್ಕಿಂತ ಒಳ್ಳೆಯ ಹೆಸರು ಪಡೆಯುವುದನ್ನು ಆಯ್ಕೆ ಮಾಡಿಕೊಳ್ಳಬೇಕು**. **ಬೆಳ್ಳಿಬಂಗಾರಕ್ಕಿಂತ ಸತ್ಕೀರ್ತಿ ಪಡೆಯುವುದು ಅಮೂಲ್ಯವಾದುದು.** (ಜ್ಞಾನೋಕ್ತಿಗಳು22:1 ULB) ಇಲ್ಲಿ ಜನರು ತಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಯಾವ ರೀತಿ ಹೇಳಬಹುದು ಎಂಬುದನ್ನು ನೋಡೋಣ.
* ಹೆಚ್ಚು ಐಶ್ವರ್ಯವನ್ನು ಪಡೆಯಲು ಬಯಸುವುದಕ್ಕಿಂತ ಒಳ್ಳೆಯ ಹೆಸರನ್ನು ಜನರ ಬೆಂಬಲ,ಆದರಣೆಯನ್ನು ಪಡೆಯುವುದು ಬೆಳ್ಳಿ ಬಂಗಾರಕ್ಕಿಂತ ಶ್ರೇಷ್ಠವಾದುದು.
> ಬಹು ಐಶ್ವರ್ಯ ಗಳಿಸುವುದಕ್ಕಿಂತ ಒಳ್ಳೆಯ ಹೆಸರು ಪಡೆಯುವುದನ್ನು ಆಯ್ಕೆಮಾಡಿಕೊಳ್ಳಬೇಕು,
> ಬೆಳ್ಳಿ ಬಂಗಾರಕ್ಕಿಂತ ಸತ್ಕೀರ್ತಿ ಪಡೆಯುವುದು ಅಮೂಲ್ಯವಾದುದು. (ಜ್ಞಾನೋಕ್ತಿಗಳು 22:1 ULT)
ಇಲ್ಲಿ ಜನರು ತಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಯಾವ ರೀತಿ ಹೇಳಬಹುದು ಎಂಬುದನ್ನು ನೋಡೋಣ.
> > ಹೆಚ್ಚು ಐಶ್ವರ್ಯವನ್ನು ಪಡೆಯುವುದಕ್ಕಿಂತ ಒಳ್ಳೆಯ ಹೆಸರನ್ನು ಪಡೆಯುವುದು ಉತ್ತಮ,
ಬೆಳ್ಳಿ ಬಂಗಾರಕ್ಕಿಂತ ಜನರು ಒಲವು ತೋರಬೇಕು ಶ್ರೇಷ್ಠವಾದುದು.
* ಬುದ್ಧಿವಂತ ಜನರು ಐಶ್ವರ್ಯಕ್ಕಿಂತ, ಬೆಳ್ಳಿ ಬಂಗಾರಕ್ಕಿಂತ ಜನರಿಂದ ಗೌರವ, ಮನ್ನಣೆ ಪಡೆಯಲು ಇಚ್ಛಿಸುತ್ತಾರೆ.
* ಬಹು ಐಶ್ವರ್ಯ, ಸಂಪತ್ತಿಗಿಂತ ಒಳ್ಳೆಯ ಹೆಸರು ಪಡೆಯಲು ಬಯಸುತ್ತಾರೆ. ಐಶ್ವರ್ಯ ನಿಮಗೆ ನಿಜವಾಗಲೂ ಸಹಾಯ ಮಾಡುತ್ತದೆಯೇ? ನಾನು ಒಳ್ಳೆ ಹೆಸರನ್ನು ಪಡೆಯಲು ಬಯಸುತ್ತೇನೆ.