Edit 'translate/figs-exclamations/01.md' using 'tc-create-app'

This commit is contained in:
SamPT 2021-07-02 06:29:48 +00:00
parent fec5e279a0
commit d97a82707e
1 changed files with 45 additions and 43 deletions

View File

@ -3,7 +3,6 @@
> ಗುರುವೇ, ನಮ್ಮನ್ನು ಕಾಪಾಡು; ನಾವು ಸಾಯುವ ಹಾಗಿದ್ದೇವೆ. (ಮತ್ತಾಯ 8:25ಬಿ ಯು ಎಲ್ ಟಿ)
> ಯಾವಾಗ ದೆವ್ವವು ಬಿಟ್ಟು ಹೋಯಿತೋ, ಆ ಮೂಕನು ಮಾತನಾಡತೊಡಗಿದನು. ಆ ಗುಂಪಿನ ಜನರು ಬೆರಗಾದರು ಮತ್ತು ಹೇಳಿದರು, ಇಂತಹ ಕಾರ್ಯ ಇಸ್ರೇಲ್‌ನಲ್ಲಿ ಹಿಂದೆಂದೂ ನೋಡಿಲ್ಲ!" (ಮತ್ತಾಯ 9:33 ಯು ಎಲ್ ಟಿ)
### ಕಾರಣ ಇದೊಂದು ಭಾಷಾಂತರ ತೊಂದರೆ
@ -17,61 +16,64 @@
ಕೆಳಗಿನ ಉದಾಹರಣೆಯಲ್ಲಿ "ಅಯ್ಯೋ" ಗಿದ್ಯೋನನು ತುಂಬಾ ಭಯಭೀತನಾಗಿರುವುದನ್ನು ಸೂಚಿಸುತ್ತದೆ.
> ಗಿದ್ಯೋನ ತಾನು ಯೆಹೋವನ ದೂತನೆಂದು ನೋಡಿದಾಗ, ಗಿದ್ಯೋನ ವಿಷಾದಿಸಿದನು, **ಅಯ್ಯೋ** ಕರ್ತನಾದ ಯೆಹೊವನೇ ಎಂದು ಕೂಗಿದನು. ಯಾಕೆಂದರೆ ನಾನು ಯೆಹೋವನಾದ ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ! ಎಂದು ಕೂಗಿದನು. (ನ್ಯಾಯಸ್ಥಾಪಕರು 6:22 ಯು ಎಲ್ ಟಿ)
> ಗಿದ್ಯೋನನು ತಾನು ಯೆಹೋವನ ದೂತನೆಂದು ನೋಡಿದಾಗ, ಗಿದ್ಯೋನ ವಿಷಾದಿಸಿದನು, **ಅಯ್ಯೋ** ಕರ್ತನಾದ ಯೆಹೊವನೇ ಎಂದು ಕೂಗಿದನು. ಯಾಕೆಂದರೆ ನಾನು ಯೆಹೋವನಾದ ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ! ಎಂದು ಕೂಗಿದನು. (ನ್ಯಾಯಸ್ಥಾಪಕರು 6:22 ಯು ಎಲ್ ಟಿ)
>
> ಕೆಲವು ಭಾವಸೂಚಕ ವಾಕ್ಯಗಳು ಪ್ರಶ್ನಿಸುವ ವಾಕ್ಯವಲ್ಲದಿದ್ದರೂ ಪ್ರಶ್ನಾರ್ಥಕ ಪದಗಳ ಮೂಲಕ ಪ್ರಾರಂಭವಾಗುತ್ತವೆ. ಉದಾಹರಣೆಗೆ "ಹೇಗೆ " ಅಥವಾ "ಯಾಕೆ," ಎಂಬ ಪದಗಳು. ಈ ಕೆಳಗಿನ ವಾಕ್ಯಗಳು, ದೇವರ ನ್ಯಾಯತೀರ್ಪುಗಳು ಪರಿಶೋಧನೆಗೆ ಎಷ್ಟೋ ಅಗಮ್ಯ ಎನ್ನುವ ವಿಷಯದಲ್ಲಿ ಭಾಷನಕಾರನು ವ್ಯಕ್ತಪಡಿಸುವ ಆಶ್ಚರ್ಯವನ್ನು ಸೂಚಿಸುತ್ತದೆ!
>
> **ಹೇಗೆ** ಆತನ ನ್ಯಾಯತೀರ್ಪುಗಳು ಪರಿಶೋಧನೆಗೆ ಎಷ್ಟೋ ಅಗಮ್ಯ, ಮತ್ತು ಆತನ ಮಾರ್ಗಗಳು ಕಂಡುಹಿಡಿಯಲು ಅಸಾಧ್ಯ! (ರೋಮಪುರದವರಿ 11:33 ಯು ಎಲ್ ಟಿ)
ಕೆಲವು ಭಾವಸೂಚಕ ವಾಕ್ಯಗಳು ಪ್ರಶ್ನಿಸುವ ವಾಕ್ಯವಲ್ಲದಿದ್ದರೂ ಪ್ರಶ್ನಾರ್ಥಕ ಪದಗಳ ಮೂಲಕ ಪ್ರಾರಂಭವಾಗುತ್ತವೆ. ಉದಾಹರಣೆಗೆ "ಹೇಗೆ " ಅಥವಾ "ಏಕೆ," ಎಂಬ ಪದಗಳು. ಈ ಕೆಳಗಿನ ವಾಕ್ಯಗಳು, ದೇವರ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ.ಎನ್ನುವ ವಿಷಯದಲ್ಲಿ ಕರ್ತೃ ವ್ಯಕ್ತಪಡಿಸುವ ಆಶ್ಚರ್ಯವನ್ನು ಸೂಚಿಸುತ್ತದೆ!
><u>ಹೇಗೆ</u>ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ತನ ಮಾರ್ಗಗಳು ಕಂಡುಹಿಡಿಯಲು ಅಸಾಧ್ಯ. (ರೋಮಪುರದವರಿ11:33 ULB)
ಕೆಲವೊಮ್ಮೆ ಸತ್ಯವೇದದಲ್ಲಿ ಬರುವ ಭಾವಸೂಚಕ ವಾಕ್ಯಗಳಲ್ಲಿ ಮುಖ್ಯವಾದ ಕ್ರಿಯಾಪದ ಇರುವುದಿಲ್ಲ. ಈ ಕೆಳಗಿನ ವಾಕ್ಯಗಳು ಇಲ್ಲಿ ಮಾತನಾಡುತ್ತಿರುವ ವ್ಯಕ್ತಿಯ ಬಗ್ಗೆ ಅಸಮಾಧಾನಗೊಂಡಂತೆ ಕಾಣುತ್ತದೆ.
>ಛೀ! ನೀಚ (ಮತ್ತಾಯ 5:22 ULB)
ಕೆಲವೊಮ್ಮೆ ಸತ್ಯವೇದದಲ್ಲಿ ಬರುವ ಭಾವಸೂಚಕ ವಾಕ್ಯಗಳಲ್ಲಿ ಮುಖ್ಯವಾದ ಕ್ರಿಯಾಪದ ಇರುವುದಿಲ್ಲ. ಈ ಕೆಳಗಿನ ವಾಕ್ಯಗಳು ಇಲ್ಲಿ ಭಾಷನಕಾರನು ಮಾತನಾಡುತ್ತಿರುವ ವ್ಯಕ್ತಿಯ ಬಗ್ಗೆ ಅಸಮಾಧಾನಗೊಂಡಂತೆ ಕಾಣುತ್ತದೆ.
> ನೀನು ನಿಷ್ಪ್ರಯೋಜಕ ವ್ಯಕ್ತಿ! (ಮತ್ತಾಯ 5:22ಬಿ ಯು ಎಲ್ ಟಿ )
### ಭಾಷಾಂತರದ ತಂತ್ರಗಳು
1. ನಿಮ್ಮ ಭಾಷೆಯಲ್ಲಿ ಕಂಡುಬರುವ ಭಾವಸೂಚಕ ಪದಕ್ಕೆ ಕ್ರಿಯಾಪದದ ಅವಶ್ಯಕತೆ ಇದ್ದರೆ ಅದನ್ನು ಸೇರಿಸಬಹುದು. ಒಂದು ಒಳ್ಳೆ ಕ್ರಿಯಾಪದವೆಂದರೆ "is" or "are.".
1. ನಿಮ್ಮ ಭಾಷೆಯಲ್ಲಿ ಪರಿಣಾಮಕಾರಿ ಭಾವಸೂಚಕ ಪದವಿದ್ದರೆ ಬಳಸಬಹುದು.
1. ಭಾವಸೂಚಕ ಪದವನ್ನು ಬಳಸಿ ವಾಕ್ಯದ ಮೂಲಕ ಭಾವನೆಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು.
1. ವಾಕ್ಯದಲ್ಲಿ ಯಾವಭಾಗ ಪರಿಣಾಮಕಾರಿಯಾದ ಭಾವನೆಯನ್ನು ವ್ಯಕ್ತಪಡಿಸುತ್ತದೋ ಅದನ್ನು ಸೂಕ್ತಪದದಿಂದ ವಿಶೇಷ ಒತ್ತು ನೀಡಿ
1. ಭಾಷಾಂತರ ಮಾಡುವ ಭಾಷೆಯಲ್ಲಿ ಪರಿಣಾಮಕಾರಿಯಾಗಿ ತಿಳಿಸಲು ಸಾಧ್ಯವಾಗದಿದ್ದರೆ ಎಂತಹ ಭಾವನೆಗಳು ವ್ಯಕ್ತವಾಗಿದೆ ಎಂಬುದನ್ನು ಸರಳವಾಗಿ ತಿಳಿಸಿ.
(1) ನಿಮ್ಮ ಭಾಷೆಯಲ್ಲಿ ಕಂಡುಬರುವ ಭಾವಸೂಚಕ ಪದಕ್ಕೆ ಕ್ರಿಯಾಪದದ ಅವಶ್ಯಕತೆ ಇದ್ದರೆ ಅದನ್ನು ಸೇರಿಸಬಹುದು. ಒಂದು ಒಳ್ಳೆ ಕ್ರಿಯಾಪದವೆಂದರೆ "ಆಗಿದೆ" ಅಥವಾ "ಇದೆ."
(2) ನಿಮ್ಮ ಭಾಷೆಯಲ್ಲಿ ಪರಿಣಾಮಕಾರಿಯಾದ ಭಾವಸೂಚಕ ಪದವಿದ್ದರೆ ಬಳಸಬಹುದು.
(3) ಭಾವಸೂಚಕ ಪದವನ್ನು ಬಳಸಿ ವಾಕ್ಯದ ಮೂಲಕ ಭಾವನೆಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು.
(4) ವಾಕ್ಯದಲ್ಲಿ ಯಾವಭಾಗ ಪರಿಣಾಮಕಾರಿಯಾದ ಭಾವನೆಯನ್ನು ವ್ಯಕ್ತಪಡಿಸುತ್ತದೋ ಅದನ್ನು ಸೂಕ್ತಪದದಿಂದ ವಿಶೇಷ ಒತ್ತು ನೀಡಿ
(5) ಭಾಷಾಂತರ ಮಾಡುವ ಭಾಷೆಯಲ್ಲಿ ಪರಿಣಾಮಕಾರಿಯಾಗಿ ತಿಳಿಸಲು ಸಾಧ್ಯವಾಗದಿದ್ದರೆ ಎಂತಹ ಭಾವನೆಗಳು ವ್ಯಕ್ತವಾಗಿದೆ ಎಂಬುದನ್ನು ಸರಳವಾಗಿ ತಿಳಿಸಿ.
### ಭಾಷಾಂತರದ ತಂತ್ರಗಳ ಅಳವಡಿಕೆಯಾದ ಬಗ್ಗೆ ಉದಾಹರಣೆಗಳು
1. ನಿಮ್ಮ ಭಾಷೆಯಲ್ಲಿ ಕಂಡುಬರುವ ಭಾವಸೂಚಕ ಪದಕ್ಕೆ ಕ್ರಿಯಾಪದದ ಅವಶ್ಯಕತೆ ಇದ್ದರೆ ಸೇರಿಸಬಹುದು. ಇಂಗ್ಲೀಷಿನಲ್ಲಿ ಒಳ್ಳೆ ಕ್ರಿಯಾಪದವೆಂದರೆ "is" or "are.".
(1) ನಿಮ್ಮ ಭಾಷೆಯಲ್ಲಿ ಕಂಡುಬರುವ ಭಾವಸೂಚಕ ಪದಕ್ಕೆ ಕ್ರಿಯಾಪದದ ಅವಶ್ಯಕತೆ ಇದ್ದರೆ ಸೇರಿಸಬಹುದು. ಇಂಗ್ಲೀಷಿನಲ್ಲಿ ಒಳ್ಳೆ ಕ್ರಿಯಾಪದವೆಂದರೆ "ಆಗಿದೆ" ಅಥವಾ "ಇದೆ."
>ಛೀ ! ನೀಚ (ಮತ್ತಾಯ 5:22 ULB)
> ನೀನು ನಿಷ್ಪ್ರಯೋಜಕ ವ್ಯಕ್ತಿ! (ಮತ್ತಾಯ 5:22ಬಿ ಯು ಎಲ್ ಟಿ )
>
>> "ನೀನು ಒಬ್ಬ ನಿಷ್ಪ್ರಯೋಜಕ ವ್ಯಕ್ತಿ **ಆಗಿದ್ದಿ**!"
>
> ಆಹಾ, ದೇವರ ಜ್ಞಾನವು ಐಶ್ವರ್ಯವು ಮತ್ತು ವಿವೇಕವೂ ಎಷ್ಟೋ ಅಗಾಧವಾದುದು !** (ರೋಮಾಪುರದವರಿಗೆ 11:33ಬಿ ಯು ಎಲ್ ಟಿ)
>
> > "ಆಹಾ, ದೇವರ ಜ್ಞಾನವು ವಿವೇಕವೂ ಐಶ್ವರ್ಯದಂತೆ *ಅದು** ತುಂಬಾ ಅಗಾಧವಾದುದು!"
* ನೀನು <u>ಒಬ್ಬ</u>ಅಯೋಗ್ಯ ಮನುಷ್ಯ ! "
(2) ನಿಮ್ಮ ಭಾಷೆಯಲ್ಲಿರುವ ಪರಿಣಾಮಕಾರಿಯಾದ ಭಾವಸೂಚಕ ಪದವನ್ನು ಬಳಸಿ. "ಆಹಾ" ಎಂಬ ಪದ ಕೆಳಗಿನ ಮೊದಲು ಸೂಚಿಸಿದ ಅನುವಾದದ ಉದಾಹರಣೆಯಲ್ಲಿ "ಆಹಾ" ಎಂಬ ಪದವು ಅವರು ಆಶ್ಚರ್ಯಚಕಿತರಾದ ಬಗ್ಗೆ ತಿಳಿಸುತ್ತದೆ. ಎರಡನೆಯದಾಗಿ ಸೂಚಿಸಿದ ಅನುವಾದದ "ಓ ಇಲ್ಲ" ಪದವು ಯಾವುದೋ ಭಯಂಕರವಾದ ಸಹಿಸಲು ಅಸಾಧ್ಯವಾದ ಘಟನೆ ನಡೆದ ಬಗ್ಗೆ ಸೂಚಿಸುವ ಪದಗಳಾಗಿವೆ.
* **ಓಹ್ ! ದೇವರ ಐಶ್ವರ್ಯವು, ಜ್ಞಾನವು, ವಿವೇಕವೂ ಎಷ್ಟೋ ಅಗಾಧವಾದುದು !** (ರೋಮಾಪುರದವರಿಗೆ 11:33 ULB)
> ಅವರು ಅತ್ಯಂತ ಆಶ್ವರ್ಯಪಟ್ಟು, "ಈತನು ಎಲ್ಲವನ್ನು ಸರಿಯಾಗಿ ಮಾಡುತ್ತಿದ್ದಾನೆ ಎಂದು ಹೇಳಿದರು. ಈತನು ಕಿವುಡರನ್ನು ಕೇಳುವಂತೆಯು ಮತ್ತು ಮೂಕರನ್ನು ಮಾತನಾಡಿಸುವಂತೆ ಮಾಡುತ್ತಾನೆ." (ಮಾರ್ಕ 7:37 ಯು ಎಲ್ ಟಿ)
>
>> "ಅವರು ಅತ್ಯಂತ ಆಶ್ಚರ್ಯಗೊಂಡು, ಹೇಳಿದರು, **ಆಹಾ**! ಈತನು ಎಲ್ಲವನ್ನು ಚೆನ್ನಾಗಿ ಮಾಡುತ್ತಾನೆ. ಈತನು' ಕಿವುಡರಿಗೆ ಕೇಳುವಂತೆ, ಮೂಕರನ್ನು ಮಾತನಾಡುವಂತೆ ಸಹಾ ಮಾಡುವನು.'"
>
> ಅಯ್ಯೋ, ಓ ನನ್ನ ಕರ್ತನಾದ ಯೆಹೋವನೇ! ಯಾಕೆಂದರೆ ಇದರಿಂದ ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ! (ನ್ಯಾಯಪಾಲಕರು 6:22ಬಿ ಯು ಎಲ್ ಟಿ)
>
> > "**ಅಯ್ಯೋ**, ಕರ್ತನಾದ ಯೆಹೋವನೇ! ನಾನು ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆ!"
* " ಓಹ್ ! ದೇವರ ಜ್ಞಾನವು ವಿವೇಕವೂ ಐಶ್ವರ್ಯದಂತೆ <u>ಅಗಾಧವಾದುದು !</u>
(3) ಆಶ್ಚರ್ಯಸೂಚಕ ಪದವನ್ನು ಭಾವನೆಯನ್ನು ತೋರಿಸುವ ವಾಕ್ಯದೊಂದಿಗೆ ಭಾಷಾಂತರಿಸಿ.
1. ನಿಮ್ಮ ಭಾಷೆಯಲ್ಲಿರುವ ಪರಿಣಾಮಕಾರಿಯಾದ ಭಾವಸೂಚಕ ಪದವನ್ನು ಬಳಸಿ. "wow"! ಎಂಬ ಪದ ಕೆಳಗಿನ ಉದಾಹರಣೆಗಳಲ್ಲಿ ಅವರು ಆಶ್ಚರ್ಯಚಕಿತರಾದ ಬಗ್ಗೆ ತಿಳಿಸುತ್ತದೆ. "ಓಹ್ ! " " ಇಲ್ಲ "ಎಂಬ ಪದಗಳು ಯಾವುದೋ ಭಯಂಕರವಾದ, ಸಹಿಸಲು ಅಸಾಧ್ಯವಾದ ಘಟನೆ ನಡೆದ ಬಗ್ಗೆ ಸೂಚಿಸುವ ಪದಗಳಾಗಿವೆ.
> "**ಅಯ್ಯೋ,** ಕರ್ತನೇ ಯೆಹೋವನೇ, ಯಾಕೆಂದರೆ ಇದರಿಂದ ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ!" (ನ್ಯಾಯಪಾಲಕರು 6:22 ಯು ಎಲ್ ಟಿ)
>
> > "ಕರ್ತನೇ ಯೆಹೋವನೇ **ನನಗೆ ಏನಾಗುತ್ತದೆ**? ಯಾಕೆಂದರೆ ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ!"
> > "**ಸಹಾಯಮಾಡು**, ಕರ್ತನೇ ಯೆಹೋವನೇ! ಯಾಕೆಂದರೆ ನಾನು ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ!"
(4) ವಾಕ್ಯದಲ್ಲಿ ಯಾವಭಾಗ ಪರಿಣಾಮಕಾರಿಯಾದ ಭಾವನೆಯನ್ನು ವ್ಯಕ್ತಪಡಿಸುತ್ತದೋ ಅದನ್ನು ಸೂಕ್ತಪದದಿಂದ ವಿಶೇಷ ಒತ್ತು ನೀಡಿ
* **ಅವರು ಅತ್ಯಂತ ಆಶ್ವರ್ಯಪಟ್ಟು " ಇವನು ಎಲ್ಲವನ್ನು ಸರಿಮಾಡುತ್ತಾನೆ! " ಅಂದರು. ಈತನ ಕಿವುಡರನ್ನು ಕೇಳುವಂತೆ, ಮೂಕರನ್ನು ಮಾತನಾಡಿಸುವಂತೆ ಮಾಡುತ್ತಾನೆ."** ಅಂದುಕೊಂಡರು (ಮಾರ್ಕ 7:36 ULB)
> ಹೇಗೆ ಆತನ ನ್ಯಾಯತೀರ್ಪುಗಳು ಪರಿಶೋಧನೆಗೆ ಎಷ್ಟೋ ಅಗಮ್ಯ, ಮತ್ತು ಆತನ ಮಾರ್ಗಗಳು ಕಂಡುಹಿಡಿಯಲು ಅಸಾಧ್ಯ. (ರೋಮಾಪುರದವರಿಗೆ 11:33 ಯು ಎಲ್ ಟಿ)
>
> > ಆತನ ನ್ಯಾಯತೀರ್ಪುಗಳು **ಹೀಗೆ** ಪರಿಶೀಲನೆಗೆ ಅಗಮ್ಯವಾದುದು, ಮತ್ತು ಆತನ ಮಾರ್ಗಗಳು ಕಂಡುಹಿಡಿಯಲು ಅಸಾದ್ಯ!"
* " ಅವರು ಅತ್ಯಂತ ಆಶ್ಚರ್ಯಗೊಂಡು "<u>ವಾವ್</u>! ಎಂದರು. ಈತನು ಎಲ್ಲವನ್ನು ಚೆನ್ನಾಗಿ ಮಾಡುತ್ತಾನೆ. ಈತನ ಕಿವುಡರಿಗೆ ಕೇಳುವಂತೆ, ಮೂಕರನ್ನು ಮಾತನಾಡುವಂತೆ ಸಹಾ ಮಾಡುವನು.
* **ಅಯ್ಯೋ ! ಕರ್ತನಾದ ಯೆಹೋವನೇ ! ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ !** (ನ್ಯಾಯಪಾಲಕರು 6:22 ULB)
(5)ಭಾಷಾಂತರ ಮಾಡುವ ಭಾಷೆಯಲ್ಲಿ ಪರಿಣಾಮಕಾರಿಯಾಗಿ ತಿಳಿಸಲು ಸಾಧ್ಯವಾಗದಿದ್ದರೆ ಎಂತಹ ಭಾವನೆಗಳು ವ್ಯಕ್ತವಾಗಿದೆ ಎಂಬುದನ್ನು ಸರಳವಾಗಿ ತಿಳಿಸಿ.
* "__ಅಯ್ಯೋ !__ ಇಲ್ಲ !, ಕರ್ತನೇ, ಯೆಹೋವನೇ ! ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆ !
1. ನಿಮ್ಮ ಭಾಷೆಯಲ್ಲಿ ಪರಿಣಾಮಕಾರಿ ಭಾವಸೂಚಕ ಪದವಿದ್ದರೆ ಬಳಸಬಹುದು.
* **<u>ಅಯ್ಯೋ !</u>, ಕರ್ತನೇ, ಯೆಹೋವನೇ ! ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ !** (ನ್ಯಾಯಪಾಲಕರು 6:22 ULB)
* ಕರ್ತನೇ, ಯೆಹೋವನೇ ! <u>ನನಗೆ ಏನಾಗುತ್ತದೆ <u>? ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ !
* <u>ಸಹಾಯಮಾಡು</u>, ಕರ್ತನೇ, ಯೆಹೋವನೇ! ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ !
1. ವಾಕ್ಯದಲ್ಲಿ ಯಾವಭಾಗ ಪರಿಣಾಮಕಾರಿಯಾದ ಭಾವನೆಯನ್ನು ವ್ಯಕ್ತಪಡಿಸುತ್ತದೋ ಅದನ್ನು ಸೂಕ್ತಪದದಿಂದ ವಿಶೇಷ ಒತ್ತು ನೀಡಿ
* **><u>ಹೇಗೆ</u>ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯಲು ಅಸಾಧ್ಯ.**
* ಆತನ ನ್ಯಾಯ ತೀರ್ಮಾನಗಳು <u>ಪರಿಶೀಲನೆಗೆ </u>ಅಗಮ್ಯವಾದುದು, ಆತನ ಮಾರ್ಗಗಳು </u>ಕಂಡುಹಿಡಿಯಲು ಅಸಾಧ್ಯ !
1. ಭಾಷಾಂತರ ಮಾಡುವ ಭಾಷೆಯಲ್ಲಿ ಪರಿಣಾಮಕಾರಿಯಾಗಿ ತಿಳಿಸಲು ಸಾಧ್ಯವಾಗದಿದ್ದರೆ ಎಂತಹ ಭಾವನೆಗಳು ವ್ಯಕ್ತವಾಗಿದೆ ಎಂಬುದನ್ನು ಸರಳವಾಗಿ ತಿಳಿಸಿ.
* **ಯೆಹೋವನು ದೂತನು (ದೇವದೂತನು) ತನ್ನೊಂದಿಗೆ ಮಾತನಾಡುತ್ತಿರುವನು ಎಂದು ಗಿದ್ಯೋನನು ಅರ್ಥಮಾಡಿಕೊಂಡನು ಗಿದ್ಯೋನನು "<u>ಆಹ್ </u>, ಅಯ್ಯೋ ಕರ್ತನೇ, ಯೆಹೋವನೇ ಎಂದು ಕೂಗಿದನು. ಯೆಹೊವನೇ ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! ಎಂದು ಕೂಗಿದನು.** (ನ್ಯಾಯಸ್ಥಾಪಕರು 6:22 ULB)
* " ಇದು ಯೆಹೋವನ ದೂತನು ಎಂದು ಗಿಡಿಯೋನನಿಗೆ ಅರ್ಥವಾಯಿತು <u>ಅವನು ಭಯಭೀತನಾದನು, ದಿಗ್ಬ್ರಮೆಯಿಂದ <u>ಅಯ್ಯೋ !</u>, ಕರ್ತನೇ, ಯೆಹೋವನೇ !ಎಂದು ಕೂಗಿದನು. ಯೆಹೋವನೇ ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! ಎಂದು ಕೂಗಿದನು. (ನ್ಯಾಯಸ್ಥಾಪಕರು 6:22 ULB)
> ಯಾವಾಗ ಗಿದ್ಯೋನನು ತನ್ನೊಂದಿಗೆ ಮಾತನಾಡುತ್ತಿರುವನು ಯೆಹೋವನು ದೂತನು ಎಂದು ಕಂಡನೋ, "**ಅಯ್ಯೋ,** ಓ ಕರ್ತನೇ ಯೆಹೋವನೇ, ಯಾಕೆಂದರೆ ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ!" (ನ್ಯಾಯಸ್ಥಾಪಕರು 6:22 ಯು ಎಲ್ ಟಿ)
>
> > ಇದು ಯೆಹೋವನ ದೂತನು ಎಂದು ಗಿದ್ಯೋನನು ತಿಳಿದುಕೊಂಡನು **ಅವನು ಭಯಭೀತನಾದನು** ಮತ್ತು "**ಅಯ್ಯೋ**, ಕರ್ತನೇ ಯೆಹೋವನೇ! ಎಂದು ಕೂಗಿದನು. ಕರ್ತನಾದ ಯೇಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ!"