Edit 'translate/figs-exclamations/01.md' using 'tc-create-app'

This commit is contained in:
SamPT 2021-07-01 13:37:29 +00:00
parent 571320c005
commit fec5e279a0
1 changed files with 9 additions and 11 deletions

View File

@ -1,25 +1,23 @@
### ವಿವರಣೆಗಳು.
ಭಾವಸೂಚಕ ಪದಗಳನ್ನು ಅಥವಾ ವಾಕ್ಯಗಳನ್ನು, ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುತ್ತೇವೆ. ಉದಾ : ಆಶ್ಚರ್ಯ,ಸಂತೋಷ, ಭಯ, ಸಿಟ್ಟು ಮುಂತಾದವು. ಯು ಎಲ್ ಟಿ ಮತ್ತು ಯು ಎಸ್ ಟಿಯಲ್ಲಿ, ಸಾಮಾನ್ಯವಾಗಿ ಆಶ್ಚರ್ಯ ಸೂಚಕ ಚಿಹ್ನೆ (!) ಯನ್ನು ಬಳಸಲಾಗಿದೆ. ಈ ಚಿಹ್ನೆ ಆಶ್ಚರ್ಯ ಸೂಚಕ ಚಿಹ್ನೆ (!) ಯನ್ನು ಸೂಚಿಸುತ್ತದೆ. ಸುಲಭವಾಗಿ ಸನ್ನಿವೇಶ, ಸಂದರ್ಭಗಳನ್ನು, ಅರ್ಥಮಾಡಿಕೊಳ್ಳಲು, ವ್ಯಕ್ತಪಡಿಸಿರುವ ಭಾವನೆಗಳನ್ನು ಅರ್ಥಮಾಡಿಕೊಳ್ಳಲು, ಇಂತಹ ಭಾವಸೂಚಕ ಪದಗಳು ಚಿಹ್ನೆಗಳು ಸಹಕಾರಿಯಾಗಿವೆ. ಕೆಳಗೆ ಕೊಟ್ಟಿರುವ ಉದಾಹರಣೆ (ಮತ್ತಾಯ 8ನೇ ಅಧ್ಯಾಯ) ಎಲ್ಲಿ ಭಾಷಣಕಾರನು ಅತ್ಯಂತ ಭಯಭ್ರಾಂತರಾಗಿರುವುದನ್ನು ಸೂಚಿಸುತ್ತದೆ. ಮತ್ತಾಯ 9ನೇ ಅಧ್ಯಾಯದಲ್ಲಿ, ಭಾಷಣಕಾರನು ಆಶ್ಚರ್ಯದಿಂದ ದಿಗ್ಭ್ರಮೆಗೊಂಡರು, ಏಕೆಂದರೆ ಇದುವರೆಗೂ ಅವರು ಹೀಗೆ ನಡೆದದ್ದನ್ನು ನೋಡಿರಲಿಲ್ಲ.
ಭಾವಸೂಚಕ ಪದಗಳನ್ನು ಅಥವಾ ವಾಕ್ಯಗಳನ್ನು, ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುತ್ತೇವೆ. ಉದಾ : ಸಂತೋಷ, ಆಶ್ಚರ್ಯ, ಹೆದರಿಕೆ, ಸಿಟ್ಟು ಮುಂತಾದವು. ULB ಮತ್ತು UDB, ಯಲ್ಲಿ ಸಾಮಾನ್ಯವಾಗಿ ಆಶ್ಚರ್ಯ ಸೂಚಕ ಚಿಹ್ನೆ (!) ಯನ್ನು ಬಳಸಲಾಗಿದೆ.
> ಗುರುವೇ, ನಮ್ಮನ್ನು ಕಾಪಾಡು; ನಾವು ಸಾಯುವ ಹಾಗಿದ್ದೇವೆ. (ಮತ್ತಾಯ 8:25ಬಿ ಯು ಎಲ್ ಟಿ)
ಈ ಚಿಹ್ನೆ ಆಶ್ಚರ್ಯ ಸೂಚಕ ಚಿಹ್ನೆ (!) ಯನ್ನು ಸೂಚಿಸುತ್ತದೆ. ಸುಲಭವಾಗಿ ಸನ್ನಿವೇಶ, ಸಂದರ್ಭಗಳನ್ನು, ಅರ್ಥಮಾಡಿಕೊಳ್ಳಲು, ವ್ಯಕ್ತಪಡಿಸಿರುವ ಭಾವನೆಗಳನ್ನು ಅರ್ಥಮಾಡಿಕೊಳ್ಳಲು, ಇಂತಹ ಭಾವಸೂಚಕ ಪದಗಳು ಚಿಹ್ನೆಗಳು ಸಹಕಾರಿಯಾಗಿವೆ.
ಕೆಳಗೆ ಕೊಟ್ಟಿರುವ ಉದಾಹರಣೆ (ಮತ್ತಾಯ 8ನೇ ಅಧ್ಯಾಯ) ಎಲ್ಲಿ ಜನರು,ಅತ್ಯಂತ ಭಯಭ್ರಾಂತರಾಗಿರುವುದನ್ನು ಸೂಚಿಸುತ್ತದೆ. ಮತ್ತಾಯ 9ನೇ ಅಧ್ಯಾಯದಲ್ಲಿ ಜನರು ಆಶ್ಚರ್ಯದಿಂದ ದಿಗ್ಭ್ರಮೆಗೊಂಡರು ಏಕೆಂದರೆ ಇದುವರೆಗೂ ಅವರು ಹೀಗೆ ನಡೆದದ್ದನ್ನು ನೋಡಿರಲಿಲ್ಲ.,
>ಸ್ವಾಮಿ, ನಮ್ಮನ್ನು ಕಾಪಾಡು, ನಾವು ಸಾಯುತ್ತೇವೆ. (ಮತ್ತಾಯ 8:25 ULB)
>ಆತನು ದೆವ್ವವನ್ನು ಬಿಡಿಸಿ ಓಡಿಸಿದಮೇಲೆ, ಆ ಮೂಕನು ಮಾತನಾಡತೊಡಗಿದನು. " ಇಸ್ರಾಯೆಲ್ ಜನರಲ್ಲಿ ಇಂತಹಕಾರ್ಯ ಯಾವಾಗಲೂ ನೆರವೇರಿರಲಿಲ್ಲ ಎಂದು ಆ ಜನರು ಬೆರಗಾದರು !" (ಮತ್ತಾಯ 9:33 ULB)
###ಇದೊಂದು ಭಾಷಾಂತರ ತೊಡಕು.
> ಯಾವಾಗ ದೆವ್ವವು ಬಿಟ್ಟು ಹೋಯಿತೋ, ಆ ಮೂಕನು ಮಾತನಾಡತೊಡಗಿದನು. ಆ ಗುಂಪಿನ ಜನರು ಬೆರಗಾದರು ಮತ್ತು ಹೇಳಿದರು, ಇಂತಹ ಕಾರ್ಯ ಇಸ್ರೇಲ್‌ನಲ್ಲಿ ಹಿಂದೆಂದೂ ನೋಡಿಲ್ಲ!" (ಮತ್ತಾಯ 9:33 ಯು ಎಲ್ ಟಿ)
### ಕಾರಣ ಇದೊಂದು ಭಾಷಾಂತರ ತೊಂದರೆ
ಎಲ್ಲಾ ಭಾಷೆಯಲ್ಲೂ ಮನಸ್ಸಿನ ತೀವ್ರವಾದ ಭಾವನೆಗಳನ್ನು ವ್ಯಕ್ತಪಡಿಸಲು ಅನೇಕ ರೀತಿಯ ಪದಗಳು ವಾಕ್ಯಗಳು ಇವೆ.
### ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು.
ಕೆಲವೊಮ್ಮೆ ಕೆಲವು ಪದಗಳೇ ಭಾವಸೂಚಕಗಳಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಈ ಕೆಳಗಿನ ವಾಕ್ಯಗಳಲ್ಲಿ "ಓಹ್" ಮತ್ತು "ಆಹ್." ಎಂಬ ಪದಗಳಿವೆ. " ಓಹ್ " ಇಂತಹ ಪದಗಳು ವ್ಯಕ್ತಿಯ ದಿಗ್ಭ್ರಮೆ, ಆಶ್ಚರ್ಯವನ್ನು ವ್ಯಕ್ತಪಡಿಸುತ್ತದೆ.
ಕೆಲವೊಮ್ಮೆ ಕೆಲವು ಪದಗಳೇ ಭಾವಸೂಚಕಗಳಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಈ ಕೆಳಗಿನ ವಾಕ್ಯಗಳಲ್ಲಿ "ಆಹಾ" ಮತ್ತು "ಆಹ್." ಎಂಬ ಪದಗಳಿವೆ. " ಓಹ್ " ಇಂತಹ ಪದಗಳು ವ್ಯಕ್ತಿಯ ದಿಗ್ಭ್ರಮೆ, ಆಶ್ಚರ್ಯವನ್ನು ವ್ಯಕ್ತಪಡಿಸುತ್ತದೆ.
><u>ಓಹ್ </u>,ದೇವರ ಐಶ್ವರ್ಯವು, ಜ್ಞಾನವು, ವಿವೇಕವು ಎಷ್ಟೋ ಅಗಾಧವಾದುದು! (ರೋಮಪುರದವರಿಗೆ 11:33 ULB)
> **ಆಹಾ**, ದೇವರ ಐಶ್ವರ್ಯದ ಜ್ಞಾನವು ಮತ್ತು ವಿವೇಕವು ಎಷ್ಟೋ ಅಗಾಧವಾದುದು! (ರೋಮಪುರದವರಿಗೆ 11:33 ಯು ಎಲ್ ಟಿ)
ಕೆಳಗಿನ ಉದಾಹರಣೆಯಲ್ಲಿ " ಆಹ್ "! ಗಿದ್ಯೋನನು ತುಂಬಾ ಭಯಭೀತನಾಗಿರುವುದನ್ನು ಸೂಚಿಸುತ್ತದೆ. ತನ್ನೊಂದಿಗೆ ಮಾತನಾಡುತ್ತಿರುವವನು ಯೆಹೋವನು ದೂತನು ಎಂದು ಗಿದ್ಯೋನನು ಅರ್ಥಮಾಡಿಕೊಂಡನು. ಗಿಡಿಯೋನನು "<u>ಆಹ್ </u>, ಅಯ್ಯೋ ಕರ್ತನೇ, ಯೆಹೊವನೇ ಎಂದು ಕೂಗಿದನು. ಯೆಹೊವನೇ ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! ಎಂದು ಕೂಗಿದನು. (ನ್ಯಾಯಸ್ಥಾಪಕರು 6:22 ULB)
ಕೆಳಗಿನ ಉದಾಹರಣೆಯಲ್ಲಿ "ಅಯ್ಯೋ" ಗಿದ್ಯೋನನು ತುಂಬಾ ಭಯಭೀತನಾಗಿರುವುದನ್ನು ಸೂಚಿಸುತ್ತದೆ.
> ಗಿದ್ಯೋನ ತಾನು ಯೆಹೋವನ ದೂತನೆಂದು ನೋಡಿದಾಗ, ಗಿದ್ಯೋನ ವಿಷಾದಿಸಿದನು, **ಅಯ್ಯೋ** ಕರ್ತನಾದ ಯೆಹೊವನೇ ಎಂದು ಕೂಗಿದನು. ಯಾಕೆಂದರೆ ನಾನು ಯೆಹೋವನಾದ ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ! ಎಂದು ಕೂಗಿದನು. (ನ್ಯಾಯಸ್ಥಾಪಕರು 6:22 ಯು ಎಲ್ ಟಿ)
ಕೆಲವು ಭಾವಸೂಚಕ ವಾಕ್ಯಗಳು ಪ್ರಶ್ನಿಸುವ ವಾಕ್ಯವಲ್ಲದಿದ್ದರೂ ಪ್ರಶ್ನಾರ್ಥಕ ಪದಗಳ ಮೂಲಕ ಪ್ರಾರಂಭವಾಗುತ್ತವೆ. ಉದಾಹರಣೆಗೆ "ಹೇಗೆ " ಅಥವಾ "ಏಕೆ," ಎಂಬ ಪದಗಳು. ಈ ಕೆಳಗಿನ ವಾಕ್ಯಗಳು, ದೇವರ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ.ಎನ್ನುವ ವಿಷಯದಲ್ಲಿ ಕರ್ತೃ ವ್ಯಕ್ತಪಡಿಸುವ ಆಶ್ಚರ್ಯವನ್ನು ಸೂಚಿಸುತ್ತದೆ!