Edit 'translate/figs-sentencetypes/01.md' using 'tc-create-app'

This commit is contained in:
suguna 2021-10-14 14:27:54 +00:00
parent c9c7137b3d
commit c41416fec2
1 changed files with 24 additions and 25 deletions

View File

@ -1,35 +1,35 @@
### ವಿವರಣೆಗಳು
### ವಿವರಣೆಗಳು
ಒಂದು **ವಾಕ್ಯ** ಎಂದರೆ ಸಂಪೂರ್ಣವಾದ ಅರ್ಥವನ್ನು ಕೊಡುವ ಪದಗಳ ಗುಂಪು. ವಾಕ್ಯಗಳ ಮೂಲ ಪ್ರಕಾರಗಳನ್ನು ಮುಖ್ಯವಾಗಿ ಬಳಸಲಾಗುವ ಕಾರ್ಯಗಳೊಂದಿಗೆ ಕೆಳಗೆ ಪಟ್ಟಿ ಮಾಡಲಾಗಿದೆ.
ಒಂದು **ವಾಕ್ಯ** ಎಂದರೆ ಸಂಪೂರ್ಣವಾದ ಅರ್ಥವನ್ನು ಕೊಡುವ ಪದಗಳ ಗುಂಪು. ವಾಕ್ಯಗಳ ಮೂಲ ಪ್ರಕಾರಗಳನ್ನು ಮುಖ್ಯವಾಗಿ ಬಳಸಲಾಗುವ ಕಾರ್ಯಗಳೊಂದಿಗೆ ಕೆಳಗೆ ಪಟ್ಟಿ ಮಾಡಲಾಗಿದೆ.
* **ಹೇಳಿಕೆಗಳು** — ಮುಖ್ಯಮಾಹಿತಿಯನ್ನು ಕೊಡಲು ಇವುಗಳನ್ನು ಉಪಯೋಗಿಸುತ್ತೇವೆ. 'ಇದೊಂದು ವಾಸ್ತವ ಸಂಗತಿ.'
* **ಪ್ರಶ್ನೆಗಳು** — ಮಾಹಿತಿಯ ಬಗ್ಗೆ ಕೇಳಲು ಇವುಗಳನ್ನು ಬಳಸುತ್ತೇವೆ. 'ನೀವು ಅವನನ್ನು ತಿಳಿದಿದ್ದೀರಾ?'
* **ವಿನಂತಿ/ಆದೇಶ/ಕಡ್ಡಾಯ ಅಥವಾ ಆಜ್ಞಾಪನಾ ವಾಕ್ಯಗಳು** — ಈ ವಾಕ್ಯವನ್ನು ಮುಖ್ಯವಾಗಿ ಒಂದು ಬಯಕೆಯನ್ನು ವ್ಯಕ್ತಪಡಿಸಲು ಅಥವಾ ಯಾರಾದರೂ ಏನನ್ನಾದರೂ ಮಾಡಬೇಕು ಎಂಬ ಅವಶ್ಯಕತೆ ಇದ್ದಾಗ ಬಳಸಲಾಗುತ್ತದೆ. 'ಅದನ್ನು ಎತ್ತಿಕೊಳ್ಳಿ.'
* **ಆಶ್ಚರ್ಯಸೂಚಕಗಳು** — ಇವುಗಳನ್ನು ಮುಖ್ಯವಾಗಿ ಬಲವಾದ ಭಾವನೆಯನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ. 'ಓಹ್, ಅದು ನೋವುಂಟು ಮಾಡಿದೆ!'
#### ಕಾರಣಗಳು ಇದೊಂದು ಭಾಷಾಂತರ ಸಂಚಿಕೆ
#### ಕಾರಣಗಳು ಇದೊಂದು ಭಾಷಾಂತರ ಸಂಚಿಕೆ
* ಭಾಷೆಗಳು ನಿರ್ದಿಷ್ಟ ಕಾರ್ಯಗಳನ್ನು ವ್ಯಕ್ತಪಡಿಸಲು ವಾಕ್ಯ ಪ್ರಕಾರಗಳನ್ನು ಬಳಸುವ ವಿಭಿನ್ನ ಮಾರ್ಗಗಳನ್ನು ಹೊಂದಿವೆ.
* ಅನೇಕ ಭಾಷೆಗಳಲ್ಲಿ ಈ ರೀತಿಯ ವಾಕ್ಯ ಪ್ರಕಾರಗಳನ್ನು ಒಂದಕ್ಕಿಂತ ಹೆಚ್ಚು ಕಾರ್ಯಗಳನ್ನು ಮಾಡಲು ಬಳಸಲಾಗುತ್ತದೆ.
* ಸತ್ಯವೇದದಲ್ಲಿನ ಪ್ರತಿಯೊಂದು ವಾಕ್ಯವು ಯಾವುದಾದರೂ ಒಂದು ನಿರ್ದಿಷ್ಟ ವಾಕ್ಯ ಪ್ರಕಾರವನ್ನು ಮತ್ತು ನಿರ್ದಿಷ್ಟ ಕಾರ್ಯವನ್ನು ಹೊಂದಿರುತ್ತದೆ, ಆದರೆ ಕೆಲವು ಭಾಷೆಗಳಲ್ಲಿ ಅದೇ ರೀತಿಯ ವಾಕ್ಯ ಪ್ರಕಾರ ಬಳಸದೇ ಇರಬಹುದು.

#### ಸತ್ಯವೇದದಲ್ಲಿನ ಉದಾಹರಣೆಗಳು
ಈ ಕೆಳಗಿನ ಉದಾಹರಣೆಗಳು ತಮ್ಮ ಮುಖ್ಯ ಕಾರ್ಯಗಳಿಗೆ ಬಳಸುವ ವಾಕ್ಯಗಳ ಪ್ರಕಾರಗಳನ್ನು ತೋರಿಸುತ್ತವೆ.
####ಹೇಳಿಕೆಗಳು
#### ಹೇಳಿಕೆಗಳು
> ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು. (ಆದಿಕಾಂಡ 1:1 ULT)
ಹೇಳಿಕೆಗಳು ಇನ್ನೂ ಅನೇಕ ಕಾರ್ಯವನ್ನು ಮಾಡುತ್ತವೆ. ( ನೋಡಿ [ಹೇಳಿಕೆಗಳು — ಇತರ ಬಳಕೆಗಳು](../figs-declarative/01.md).)
ಹೇಳಿಕೆಗಳು ಇನ್ನೂ ಅನೇಕ ಕಾರ್ಯವನ್ನು ಮಾಡುತ್ತವೆ. ( ನೋಡಿ [ಹೇಳಿಕೆಗಳು — ಇತರ ಬಳಕೆಗಳು](../figs-declarative/01.md).)
#### ಪ್ರಶ್ನೆಗಳು
#### ಪ್ರಶ್ನೆಗಳು
ಈ ಕೆಳಗಿನ ಮಾತನಾಡುವ ವ್ಯಕ್ತಿಗಳು ಮಾಹಿತಿ ಪಡೆಯಲು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಅವರೊಂದಿಗೆ ಮಾತನಾಡುತ್ತಿರುವ ವ್ಯಕ್ತಿಗಳು ಅವರ ಪ್ರಶ್ನೆಗಳಿಗೆ ಉತ್ತರಿಸಿಸುತ್ತಾರೆ.
> ಯೇಸು ಅವರನ್ನು ಕುರಿತು, "**ನಾನು ಇದನ್ನು ಮಾಡಬಲ್ಲೆನೆಂಬುದನ್ನು ನಂಬುತ್ತಿರೋ?**" ಎಂದು ಕೇಳಿದ್ದಕ್ಕೆ ಅವರು "ಹೌದು ಸ್ವಾಮಿ, ನಂಬುತ್ತೇವೆ " ಎಂದರು. (ಮತ್ತಾಯ 9:28b ULT)
>
< ಸೆರೆಮನೆಯ ಅಧಿಕರಿಯು, "ಸ್ವಮಿಗಳೇ, **ನಾನು ರಕ್ಷಣೆ ಹೊಂದುವುದಕ್ಕೆ ಏನು ಮಾಡಬೇಕು?**" ಅವರು, "ಕರ್ತನ ವಿನ ಲೆ ಬಿಕೆ ಇಡ ಆಗ ರಕ್ಷಣೆ ೊಂವಿ ನಿನ್ನ ಮನೆಯವರ ರಕ್ಷಣೆಹೊಂವರು." (ಅಪಸ್ತಲರ ತ್ಯಗಳ 16:29-31 ULT)
>
> < ಸೆರೆಮನೆಯ ಅಧಿಕರಿಯು, "ಸ್ವಮಿಗಳೇ, **ನಾನು ರಕ್ಷಣೆ ಹೊಂದುವುದಕ್ಕೆ ಏನು ಮಾಡಬೇಕು?**" ಅವರು, "ಕರ್ತನ ವಿನ ಲೆ ಬಿಕೆ ಇಡ ಆಗ ರಕ್ಷಣೆ ೊಂವಿ ನಿನ್ನ ಮನೆಯವರ ರಕ್ಷಣೆಹೊಂವರು." (ಅಪಸ್ತಲರ ತ್ಯಗಳ 16:29-31 ULT)
ಪ್ರಶ್ನೆಗಳು ಇನ್ನೂ ಬೇರೆ ಕಾರ್ಯಗಳನ್ನೂ ಮಾಡಬಲ್ಲವು. ( ನೋಡಿ [ವಾಕ್ಚಾತುರ್ಯ ಪ್ರಶ್ನೆ](../figs-rquestion/01.md).)
@ -43,24 +43,24 @@
ಸೂಚನೆ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ಯಾರಿಗಾದರೂ ಹೇಗೆ ಏನನ್ನಾದರೂ ಮಾಡಬೇಕೆಂದು ಹೇಳುತ್ತಾನೆ.
> ... ಆದರೆ ನೀನು ಜೀವದಲ್ಲಿ ಪ್ರವೇಶಿಸಬೇಕೆಂದಿದ್ದರೆ, **ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೊ**, ... ನೀನು ಸಂಪೂರ್ಣನಾಗಬೇಕೆಂದಿದ್ದರೆ, **ಹೋಗು**, ನಿನ್ನದೆಲ್ಲವನ್ನು **ಮಾರಿ** ಬಡವರಿಗೆ **ಕೊಡು**, ಪರಲೋಕದಲ್ಲಿ ನಿನಗೆ ಸಂಪತ್ತಿರುವುದು ... (ಮತ್ತಾಯ 19:17b, 21b ULT)
> ಆದರೆ ನೀನು ಜೀವದಲ್ಲಿ ಪ್ರವೇಶಿಸಬೇಕೆಂದಿದ್ದರೆ, **ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೊ**, ನೀನು ಸಂಪೂರ್ಣನಾಗಬೇಕೆಂದಿದ್ದರೆ, **ಹೋಗು**, ನಿನ್ನದೆಲ್ಲವನ್ನು **ಮಾರಿ** ಬಡವರಿಗೆ **ಕೊಡು**, ಪರಲೋಕದಲ್ಲಿ ನಿನಗೆ ಸಂಪತ್ತಿರುವುದು (ಮತ್ತಾಯ 19:17b, 21b ULT)
ಸಲಹೆ ನೀಡುವ ಮೂಲಕ ಮಾತನಾಡುವ ವ್ಯಕ್ತಿ ಯಾರಿಗಾದರೂ ಏನನ್ನಾದರೂ ಮಾಡಲು ಇಲ್ಲವೇ ಮಾಡಬೇಡವೆಂದು ಹೇಳಬಹುದು, ಆ ವ್ಯಕ್ತಿಯ ಬಗ್ಗೆ ಕಾಳಜಿ ಇರುವುದರಿಂದ. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಇಬ್ಬರೂ ಕುರುಡರು ಒಬ್ಬರನ್ನೊಬ್ಬರು ಮುನ್ನಡೆಸಲು ಪ್ರಯತ್ನಿಸದಿದ್ದರೆ ಇಬ್ಬರಿಗೂ ಉತ್ತಮ ಎಂದು ತಿಳಿಸಿದೆ.
> ಕುರುಡನು ಕುರುಡನಿಗೆ ದಾರಿ ತೋರಿಸಲು ಸಾಧ್ಯವಾಗುವುದಿಲ್ಲ, ಅಲ್ಲವೇ? ಹಾಗೆ ಮಾಡಿದರೆ ಅವರಿಬ್ಬರೂ ಕುಣಿಯಲ್ಲಿ ಬಿದ್ದು ಹೋಗುವರಲ್ಲವೇ? (ಲೂಕ 6:39b UST)
ಕೆಲವೊಮ್ಮೆ ಮಾತನಾಡುವ ವ್ಯಕ್ತಿಗಳು ತಾವೂ ಕೂಡ ಸೂಚಿಸಿದುದ್ದನ್ನು ಮಾಡುವ ಗುಂಪಿನ ಭಾಗವಾಗಲು ಉದ್ದೇಶಿಸಿರಬಹುದು. ಆದಿಕಾಂಡ 11ನೇ ಅಧ್ಯಾಯದಲ್ಲಿ, ಅವರು ತಮ್ಮತಮ್ಮೊಳಗೆ ಎಲ್ಲರೂ ಒಟ್ಟಿಗೆ ಇಟ್ಟಿಗೆಗಳನ್ನು ಮಾಡುವುದು ಒಳ್ಳೆಯದು ಎಂದು ಹೇಳುತ್ತಿದ್ದರು.

> ಅವರು ಪರಸ್ಪರ ಒಬ್ಬರಿಗೊಬ್ಬರು ತಮ್ಮೊಳಗೆ ಮಾತನಾಡಿಕೊಂಡು, "ಬನ್ನಿ, **ನಾವು** ಒಳ್ಳೊಳ್ಳೆ ಸುಟ್ಟ ಇಟ್ಟಿಗೆಗಳನ್ನು ಮಾಡೋಣ ಎಂದರು." (ಆದಿಕಾಂಡ 11:3a ULT)
ಆಹ್ವಾನ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ವಿನಯಪೂರ್ವಕವಾಗಿ ಅಥವಾ ಸ್ನೇಹಪೂರ್ವಕವಾಗಿ ಯಾರಾದರೂ ಬಯಸಿದರೆ ಏನಾದರೂ ಮಾಡಬೇಕೆಂದು ಸೂಚಿಸುತ್ತಾನೆ. ಈ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ತಾನು ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೋ ಆ ವ್ಯಕ್ತಿ ತನ್ನ ಮಾತನ್ನು ಕೇಳಲು ಇಚ್ಛಿಸುತ್ತಾನೆ ಎಂದು ಯೋಚಿಸುತ್ತಾನೆ.

> ನಮ್ಮ ಜೊತೆಯಲ್ಲಿ **ಬಾ** ನಮ್ಮಿಂದ ನಿಮಗೂ ಮೇಲುಂಟಾಗುವುದೆಂದು. (ಅರಣ್ಯಕಾಂಡ 10:29b)
ವಿನಂತಿ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ಯಾರಾದರೂ ಏನನ್ನಾದರೂ ಮಾಡಬೇಕೆಂದು ಬಯಸುತ್ತೇನೆ ಎಂದು ಹೇಳಲು ಸಭ್ಯತೆಯನ್ನು ಬಳಸುತ್ತಾನೆ. 'ದಯವಿಟ್ಟು' ಎಂಬ ಪದ ಉಪಯೋಗಿಸಿ ಕೆಲಸಮಾಡುವಂತೆ ವಿನಯದಿಂದ ವಿನಂತಿಸುತ್ತಾನೆ ಹೊರತು ಅಧಿಕಾರದಿಂದ ಕೇಳುವುದಿಲ್ಲ. ಇದು ಸಾಮಾನ್ಯವಾಗಿ ಮಾತನಾಡುವ ವ್ಯಕ್ತಿಗೆ ಪ್ರಯೋಜನವಾಗುವ ವಿಷಯವಾಗಿದೆ.

> ನಮ್ಮ ಅನುದಿನದ ಆಹಾರವನ್ನು ಈಹೊತ್ತು **ನಮಗೆ ದಯಪಾಲಿಸು**. (ಮತ್ತಾಯ 6:11 ULT)
>
> ನಮ್ಮ ಅನುದಿನದ ಆಹಾರವನ್ನು ಈಹೊತ್ತು **ನಮಗೆ ದಯಪಾಲಿಸು**. (ಮತ್ತಾಯ 6:11 ULT)
>
> **ನಾನು ನಿಮ್ಮನ್ನು ಕೇಳುತ್ತೇನೆ** ನನ್ನನ್ನು ಕ್ಷಮಿಸಿ ಎಂದು ಪರಿಗಣಿಸಲು. (ಲೂಕ 14:18 ULT)
ಹಾರೈಕೆ ವಾಕ್ಯದಲ್ಲಿ ಒಬ್ಬ ವ್ಯಕ್ತಿ ತನಗೆ ಏನು ಬೇಕೆಂದು, ಏನು ನಡೆಯಬೇಕೆಂದು ಬಯಸುವುದಾಗಿರುತ್ತದೆ. ಆಂಗ್ಲ ಭಾಷೆಯಲ್ಲಿ "ಆಗಬಹುದು" ಅಥವಾ "ಆಗಲಿ" ಎಂಬ ಪದಗಳನ್ನು ಬಳಸುತ್ತಾರೆ.
@ -70,7 +70,7 @@
> **ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಲಿ** ನಿನಗೆ ಬಹು ಸಂತತಿಯನ್ನು ಕೊಟ್ಟು ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ. (ಆದಿಕಾಂಡ 28:3a ULT)
ಆದಿಕಾಂಡ 9ರಲ್ಲಿ, ನೋಹನು ಕಾನಾನ್ ದೇಶಕ್ಕೆ ಏನಾಗಬೇಕೆಂದು ಹೇಳಿದನು.
> ಕಾನಾನು **ಶಾಪಗ್ರಸ್ತನಾಗಲಿ.** ಅವನು ತನ್ನ ಅಣ್ಣತಮ್ಮಂದಿರಿಗೆ **ದಾಸಾನುದಾಸನಾಗಲಿ** (ಆದಿಕಾಂಡ 9:25b ULT)
ಆದಿಕಾಂಡ 21ರಲ್ಲಿ, ಹಾಗಾರಳು ತನ್ನ ಮಗನು ತನ್ನ ಕಣ್ಣಮುಂದೆ ಸಾಯುವುದನ್ನು ಇಚ್ಛಿಸದೆ ಅವನಿಂದ ದೂರಹೋಗಿ ಕುಳಿತುಕೊಂಡಳು.
@ -79,7 +79,7 @@
ಆಜ್ಞಾಪನಾ ವಾಕ್ಯಗಳಿಗೆ ಅದರದೇ ಆದ ಇತರ ಕಾರ್ಯಗಳು ಇರುತ್ತವೆ. ( ನೋಡಿ [ಆಜ್ಞಾಪನಾ ವಾಕ್ಯಗಳು — ಇತರ ಉಪಯೋಗಗಳನ್ನು](../figs-imperative/01.md).)
#### ಆಶ್ಚರ್ಯಸೂಚಕಗಳು
#### ಆಶ್ಚರ್ಯಸೂಚಕಗಳು
ಆಶ್ಚರ್ಯಸೂಚಕಗಳು ಮನಸ್ಸಿನ ಆಳವಾದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ULT ಮತ್ತು UST ಯಲ್ಲಿ ಆಶ್ಚರ್ಯಸೂಚಕ ವಾಕ್ಯಗಳ ಕೊನೆಯಲ್ಲಿ (!) ಈ ಚಿಹ್ನೆ ಇರುತ್ತದೆ.
@ -87,13 +87,12 @@
(ನೋಡಿ [ಆಶ್ಚರ್ಯಸೂಚಕಗಳು](../figs-exclamations/01.md) ಆಶ್ಚರ್ಯಸೂಚಕಗಳನ್ನು ತೋರಿಸುವ ಇತರ ವಿಧಾನಗಳು ಮತ್ತು ಅವುಗಳನ್ನು ಭಾಷಾಂತರಿಸುವ ವಿಧಾನಗಳಿಗಾಗಿ.)
### ಭಾಷಾಂತರ ತಂತ್ರಗಳು
### ಭಾಷಾಂತರ ತಂತ್ರಗಳು
(1) ವಾಕ್ಯವು ಒಂದು ನಿರ್ದಿಷ್ಟ ಕಾರ್ಯವನ್ನು ಹೊಂದಿದೆ ಎಂದು ನಿಮ್ಮ ಭಾಷೆಯಲ್ಲಿ ತೋರಿಸುವ ವಿಧಾನಗಳು ಇದ್ದರೆ ಅದನ್ನೇ ಬಳಸಿ.
(2) ಸತ್ಯವೇದದಲ್ಲಿ ಒಂದು ವಾಕ್ಯವನ್ನು ಭಾಷಾಂತರಿಸುತ್ತಿರುವಾಗ ಆ ವಾಕ್ಯದ ಕಾರ್ಯಕ್ಕಾಗಿ ನಿಮ್ಮ ಭಾಷೆ ಬಳಸದ ವಾಕ್ಯ ಪ್ರಕಾರವನ್ನು ಹೊಂದಿದ್ದರೆ, ಭಾಷಾಂತರ ತಂತ್ರಗಳಿಗಾಗಿ ಕೆಳಗಿನ ಪುಟಗಳನ್ನು ನೋಡಿ.
* [ಹೇಳಿಕೆಗಳು — ಇತರ ಉಪಯೋಗಗಳು](../figs-declarative/01.md)
* [ವಾಕ್ಚಾತುರ್ಯ ಪ್ರಶ್ನೆ](../figs-rquestion/01.md)
* [ಆಜ್ಞಾಪನಾ ವಾಕ್ಯಗಳು — ಇತರ ಉಪಯೋಗಗಳು](../figs-imperative/01.md)
* [ಆಶ್ಚರ್ಯಸೂಚಕಗಳು](../figs-exclamations/01.md)