diff --git a/translate/figs-sentencetypes/01.md b/translate/figs-sentencetypes/01.md index 0109652..a8fefb1 100644 --- a/translate/figs-sentencetypes/01.md +++ b/translate/figs-sentencetypes/01.md @@ -1,35 +1,35 @@ -### ವಿವರಣೆಗಳು +### ವಿವರಣೆಗಳು -ಒಂದು **ವಾಕ್ಯ** ಎಂದರೆ ಸಂಪೂರ್ಣವಾದ ಅರ್ಥವನ್ನು ಕೊಡುವ ಪದಗಳ ಗುಂಪು. ವಾಕ್ಯಗಳ ಮೂಲ ಪ್ರಕಾರಗಳನ್ನು ಮುಖ್ಯವಾಗಿ ಬಳಸಲಾಗುವ ಕಾರ್ಯಗಳೊಂದಿಗೆ ಕೆಳಗೆ ಪಟ್ಟಿ ಮಾಡಲಾಗಿದೆ. +ಒಂದು **ವಾಕ್ಯ** ಎಂದರೆ ಸಂಪೂರ್ಣವಾದ ಅರ್ಥವನ್ನು ಕೊಡುವ ಪದಗಳ ಗುಂಪು. ವಾಕ್ಯಗಳ ಮೂಲ ಪ್ರಕಾರಗಳನ್ನು ಮುಖ್ಯವಾಗಿ ಬಳಸಲಾಗುವ ಕಾರ್ಯಗಳೊಂದಿಗೆ ಕೆಳಗೆ ಪಟ್ಟಿ ಮಾಡಲಾಗಿದೆ. * **ಹೇಳಿಕೆಗಳು** — ಮುಖ್ಯಮಾಹಿತಿಯನ್ನು ಕೊಡಲು ಇವುಗಳನ್ನು ಉಪಯೋಗಿಸುತ್ತೇವೆ. 'ಇದೊಂದು ವಾಸ್ತವ ಸಂಗತಿ.' * **ಪ್ರಶ್ನೆಗಳು** — ಮಾಹಿತಿಯ ಬಗ್ಗೆ ಕೇಳಲು ಇವುಗಳನ್ನು ಬಳಸುತ್ತೇವೆ. 'ನೀವು ಅವನನ್ನು ತಿಳಿದಿದ್ದೀರಾ?' * **ವಿನಂತಿ/ಆದೇಶ/ಕಡ್ಡಾಯ ಅಥವಾ ಆಜ್ಞಾಪನಾ ವಾಕ್ಯಗಳು** — ಈ ವಾಕ್ಯವನ್ನು ಮುಖ್ಯವಾಗಿ ಒಂದು ಬಯಕೆಯನ್ನು ವ್ಯಕ್ತಪಡಿಸಲು ಅಥವಾ ಯಾರಾದರೂ ಏನನ್ನಾದರೂ ಮಾಡಬೇಕು ಎಂಬ ಅವಶ್ಯಕತೆ ಇದ್ದಾಗ ಬಳಸಲಾಗುತ್ತದೆ. 'ಅದನ್ನು ಎತ್ತಿಕೊಳ್ಳಿ.' * **ಆಶ್ಚರ್ಯಸೂಚಕಗಳು** — ಇವುಗಳನ್ನು ಮುಖ್ಯವಾಗಿ ಬಲವಾದ ಭಾವನೆಯನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ. 'ಓಹ್, ಅದು ನೋವುಂಟು ಮಾಡಿದೆ!' -#### ಕಾರಣಗಳು ಇದೊಂದು ಭಾಷಾಂತರ ಸಂಚಿಕೆ +#### ಕಾರಣಗಳು ಇದೊಂದು ಭಾಷಾಂತರ ಸಂಚಿಕೆ -* ಭಾಷೆಗಳು ನಿರ್ದಿಷ್ಟ ಕಾರ್ಯಗಳನ್ನು ವ್ಯಕ್ತಪಡಿಸಲು ವಾಕ್ಯ ಪ್ರಕಾರಗಳನ್ನು ಬಳಸುವ ವಿಭಿನ್ನ ಮಾರ್ಗಗಳನ್ನು ಹೊಂದಿವೆ. -* ಅನೇಕ ಭಾಷೆಗಳಲ್ಲಿ ಈ ರೀತಿಯ ವಾಕ್ಯ ಪ್ರಕಾರಗಳನ್ನು ಒಂದಕ್ಕಿಂತ ಹೆಚ್ಚು ಕಾರ್ಯಗಳನ್ನು ಮಾಡಲು ಬಳಸಲಾಗುತ್ತದೆ. -* ಸತ್ಯವೇದದಲ್ಲಿನ ಪ್ರತಿಯೊಂದು ವಾಕ್ಯವು ಯಾವುದಾದರೂ ಒಂದು ನಿರ್ದಿಷ್ಟ ವಾಕ್ಯ ಪ್ರಕಾರವನ್ನು ಮತ್ತು ನಿರ್ದಿಷ್ಟ ಕಾರ್ಯವನ್ನು ಹೊಂದಿರುತ್ತದೆ, ಆದರೆ ಕೆಲವು ಭಾಷೆಗಳಲ್ಲಿ ಅದೇ ರೀತಿಯ ವಾಕ್ಯ ಪ್ರಕಾರ ಬಳಸದೇ ಇರಬಹುದು. +* ಭಾಷೆಗಳು ನಿರ್ದಿಷ್ಟ ಕಾರ್ಯಗಳನ್ನು ವ್ಯಕ್ತಪಡಿಸಲು ವಾಕ್ಯ ಪ್ರಕಾರಗಳನ್ನು ಬಳಸುವ ವಿಭಿನ್ನ ಮಾರ್ಗಗಳನ್ನು ಹೊಂದಿವೆ. +* ಅನೇಕ ಭಾಷೆಗಳಲ್ಲಿ ಈ ರೀತಿಯ ವಾಕ್ಯ ಪ್ರಕಾರಗಳನ್ನು ಒಂದಕ್ಕಿಂತ ಹೆಚ್ಚು ಕಾರ್ಯಗಳನ್ನು ಮಾಡಲು ಬಳಸಲಾಗುತ್ತದೆ. +* ಸತ್ಯವೇದದಲ್ಲಿನ ಪ್ರತಿಯೊಂದು ವಾಕ್ಯವು ಯಾವುದಾದರೂ ಒಂದು ನಿರ್ದಿಷ್ಟ ವಾಕ್ಯ ಪ್ರಕಾರವನ್ನು ಮತ್ತು ನಿರ್ದಿಷ್ಟ ಕಾರ್ಯವನ್ನು ಹೊಂದಿರುತ್ತದೆ, ಆದರೆ ಕೆಲವು ಭಾಷೆಗಳಲ್ಲಿ ಅದೇ ರೀತಿಯ ವಾಕ್ಯ ಪ್ರಕಾರ ಬಳಸದೇ ಇರಬಹುದು. #### ಸತ್ಯವೇದದಲ್ಲಿನ ಉದಾಹರಣೆಗಳು ಈ ಕೆಳಗಿನ ಉದಾಹರಣೆಗಳು ತಮ್ಮ ಮುಖ್ಯ ಕಾರ್ಯಗಳಿಗೆ ಬಳಸುವ ವಾಕ್ಯಗಳ ಪ್ರಕಾರಗಳನ್ನು ತೋರಿಸುತ್ತವೆ. -####ಹೇಳಿಕೆಗಳು +#### ಹೇಳಿಕೆಗಳು > ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು. (ಆದಿಕಾಂಡ 1:1 ULT) -ಹೇಳಿಕೆಗಳು ಇನ್ನೂ ಅನೇಕ ಕಾರ್ಯವನ್ನು ಮಾಡುತ್ತವೆ. ( ನೋಡಿ [ಹೇಳಿಕೆಗಳು — ಇತರ ಬಳಕೆಗಳು](../figs-declarative/01.md).) +ಹೇಳಿಕೆಗಳು ಇನ್ನೂ ಅನೇಕ ಕಾರ್ಯವನ್ನು ಮಾಡುತ್ತವೆ. ( ನೋಡಿ [ಹೇಳಿಕೆಗಳು — ಇತರ ಬಳಕೆಗಳು](../figs-declarative/01.md).) -#### ಪ್ರಶ್ನೆಗಳು +#### ಪ್ರಶ್ನೆಗಳು ಈ ಕೆಳಗಿನ ಮಾತನಾಡುವ ವ್ಯಕ್ತಿಗಳು ಮಾಹಿತಿ ಪಡೆಯಲು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಅವರೊಂದಿಗೆ ಮಾತನಾಡುತ್ತಿರುವ ವ್ಯಕ್ತಿಗಳು ಅವರ ಪ್ರಶ್ನೆಗಳಿಗೆ ಉತ್ತರಿಸಿಸುತ್ತಾರೆ. > ಯೇಸು ಅವರನ್ನು ಕುರಿತು, "**ನಾನು ಇದನ್ನು ಮಾಡಬಲ್ಲೆನೆಂಬುದನ್ನು ನಂಬುತ್ತಿರೋ?**" ಎಂದು ಕೇಳಿದ್ದಕ್ಕೆ ಅವರು "ಹೌದು ಸ್ವಾಮಿ, ನಂಬುತ್ತೇವೆ " ಎಂದರು. (ಮತ್ತಾಯ 9:28b ULT) -> -< ಸೆರೆಮನೆಯ ಅಧಿಕಾರಿಯು, "ಸ್ವಾಮಿಗಳೇ, **ನಾನು ರಕ್ಷಣೆ ಹೊಂದುವುದಕ್ಕೆ ಏನು ಮಾಡಬೇಕು?**" ಅವರು, "ಕರ್ತನಾದ ಯೇಸುವಿನ ಮೇಲೆ ನಂಬಿಕೆ ಇಡು ಆಗ ನೀನು ರಕ್ಷಣೆ ಹೊಂದುವಿ ಹಾಗೂ ನಿನ್ನ ಮನೆಯವರೂ ರಕ್ಷಣೆಹೊಂದುವರು." (ಅಪೋಸ್ತಲರ ಕೃತ್ಯಗಳು 16:29-31 ULT) +> +> < ಸೆರೆಮನೆಯ ಅಧಿಕಾರಿಯು, "ಸ್ವಾಮಿಗಳೇ, **ನಾನು ರಕ್ಷಣೆ ಹೊಂದುವುದಕ್ಕೆ ಏನು ಮಾಡಬೇಕು?**" ಅವರು, "ಕರ್ತನಾದ ಯೇಸುವಿನ ಮೇಲೆ ನಂಬಿಕೆ ಇಡು ಆಗ ನೀನು ರಕ್ಷಣೆ ಹೊಂದುವಿ ಹಾಗೂ ನಿನ್ನ ಮನೆಯವರೂ ರಕ್ಷಣೆಹೊಂದುವರು." (ಅಪೋಸ್ತಲರ ಕೃತ್ಯಗಳು 16:29-31 ULT) ಪ್ರಶ್ನೆಗಳು ಇನ್ನೂ ಬೇರೆ ಕಾರ್ಯಗಳನ್ನೂ ಮಾಡಬಲ್ಲವು. ( ನೋಡಿ [ವಾಕ್ಚಾತುರ್ಯ ಪ್ರಶ್ನೆ](../figs-rquestion/01.md).) @@ -43,24 +43,24 @@ ಸೂಚನೆ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ಯಾರಿಗಾದರೂ ಹೇಗೆ ಏನನ್ನಾದರೂ ಮಾಡಬೇಕೆಂದು ಹೇಳುತ್ತಾನೆ. -> ... ಆದರೆ ನೀನು ಜೀವದಲ್ಲಿ ಪ್ರವೇಶಿಸಬೇಕೆಂದಿದ್ದರೆ, **ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೊ**, ... ನೀನು ಸಂಪೂರ್ಣನಾಗಬೇಕೆಂದಿದ್ದರೆ, **ಹೋಗು**, ನಿನ್ನದೆಲ್ಲವನ್ನು **ಮಾರಿ** ಬಡವರಿಗೆ **ಕೊಡು**, ಪರಲೋಕದಲ್ಲಿ ನಿನಗೆ ಸಂಪತ್ತಿರುವುದು ... (ಮತ್ತಾಯ 19:17b, 21b ULT) +> … ಆದರೆ ನೀನು ಜೀವದಲ್ಲಿ ಪ್ರವೇಶಿಸಬೇಕೆಂದಿದ್ದರೆ, **ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೊ**, … ನೀನು ಸಂಪೂರ್ಣನಾಗಬೇಕೆಂದಿದ್ದರೆ, **ಹೋಗು**, ನಿನ್ನದೆಲ್ಲವನ್ನು **ಮಾರಿ** ಬಡವರಿಗೆ **ಕೊಡು**, ಪರಲೋಕದಲ್ಲಿ ನಿನಗೆ ಸಂಪತ್ತಿರುವುದು … (ಮತ್ತಾಯ 19:17b, 21b ULT) ಸಲಹೆ ನೀಡುವ ಮೂಲಕ ಮಾತನಾಡುವ ವ್ಯಕ್ತಿ ಯಾರಿಗಾದರೂ ಏನನ್ನಾದರೂ ಮಾಡಲು ಇಲ್ಲವೇ ಮಾಡಬೇಡವೆಂದು ಹೇಳಬಹುದು, ಆ ವ್ಯಕ್ತಿಯ ಬಗ್ಗೆ ಕಾಳಜಿ ಇರುವುದರಿಂದ. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಇಬ್ಬರೂ ಕುರುಡರು ಒಬ್ಬರನ್ನೊಬ್ಬರು ಮುನ್ನಡೆಸಲು ಪ್ರಯತ್ನಿಸದಿದ್ದರೆ ಇಬ್ಬರಿಗೂ ಉತ್ತಮ ಎಂದು ತಿಳಿಸಿದೆ. > ಕುರುಡನು ಕುರುಡನಿಗೆ ದಾರಿ ತೋರಿಸಲು ಸಾಧ್ಯವಾಗುವುದಿಲ್ಲ, ಅಲ್ಲವೇ? ಹಾಗೆ ಮಾಡಿದರೆ ಅವರಿಬ್ಬರೂ ಕುಣಿಯಲ್ಲಿ ಬಿದ್ದು ಹೋಗುವರಲ್ಲವೇ? (ಲೂಕ 6:39b UST) -ಕೆಲವೊಮ್ಮೆ ಮಾತನಾಡುವ ವ್ಯಕ್ತಿಗಳು ತಾವೂ ಕೂಡ ಸೂಚಿಸಿದುದ್ದನ್ನು ಮಾಡುವ ಗುಂಪಿನ ಭಾಗವಾಗಲು ಉದ್ದೇಶಿಸಿರಬಹುದು. ಆದಿಕಾಂಡ 11ನೇ ಅಧ್ಯಾಯದಲ್ಲಿ, ಅವರು ತಮ್ಮತಮ್ಮೊಳಗೆ ಎಲ್ಲರೂ ಒಟ್ಟಿಗೆ ಇಟ್ಟಿಗೆಗಳನ್ನು ಮಾಡುವುದು ಒಳ್ಳೆಯದು ಎಂದು ಹೇಳುತ್ತಿದ್ದರು. +ಕೆಲವೊಮ್ಮೆ ಮಾತನಾಡುವ ವ್ಯಕ್ತಿಗಳು ತಾವೂ ಕೂಡ ಸೂಚಿಸಿದುದ್ದನ್ನು ಮಾಡುವ ಗುಂಪಿನ ಭಾಗವಾಗಲು ಉದ್ದೇಶಿಸಿರಬಹುದು. ಆದಿಕಾಂಡ 11ನೇ ಅಧ್ಯಾಯದಲ್ಲಿ, ಅವರು ತಮ್ಮತಮ್ಮೊಳಗೆ ಎಲ್ಲರೂ ಒಟ್ಟಿಗೆ ಇಟ್ಟಿಗೆಗಳನ್ನು ಮಾಡುವುದು ಒಳ್ಳೆಯದು ಎಂದು ಹೇಳುತ್ತಿದ್ದರು. > ಅವರು ಪರಸ್ಪರ ಒಬ್ಬರಿಗೊಬ್ಬರು ತಮ್ಮೊಳಗೆ ಮಾತನಾಡಿಕೊಂಡು, "ಬನ್ನಿ, **ನಾವು** ಒಳ್ಳೊಳ್ಳೆ ಸುಟ್ಟ ಇಟ್ಟಿಗೆಗಳನ್ನು ಮಾಡೋಣ ಎಂದರು." (ಆದಿಕಾಂಡ 11:3a ULT) -ಆಹ್ವಾನ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ವಿನಯಪೂರ್ವಕವಾಗಿ ಅಥವಾ ಸ್ನೇಹಪೂರ್ವಕವಾಗಿ ಯಾರಾದರೂ ಬಯಸಿದರೆ ಏನಾದರೂ ಮಾಡಬೇಕೆಂದು ಸೂಚಿಸುತ್ತಾನೆ. ಈ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ತಾನು ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೋ ಆ ವ್ಯಕ್ತಿ ತನ್ನ ಮಾತನ್ನು ಕೇಳಲು ಇಚ್ಛಿಸುತ್ತಾನೆ ಎಂದು ಯೋಚಿಸುತ್ತಾನೆ. +ಆಹ್ವಾನ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ವಿನಯಪೂರ್ವಕವಾಗಿ ಅಥವಾ ಸ್ನೇಹಪೂರ್ವಕವಾಗಿ ಯಾರಾದರೂ ಬಯಸಿದರೆ ಏನಾದರೂ ಮಾಡಬೇಕೆಂದು ಸೂಚಿಸುತ್ತಾನೆ. ಈ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ತಾನು ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೋ ಆ ವ್ಯಕ್ತಿ ತನ್ನ ಮಾತನ್ನು ಕೇಳಲು ಇಚ್ಛಿಸುತ್ತಾನೆ ಎಂದು ಯೋಚಿಸುತ್ತಾನೆ. > ನಮ್ಮ ಜೊತೆಯಲ್ಲಿ **ಬಾ** ನಮ್ಮಿಂದ ನಿಮಗೂ ಮೇಲುಂಟಾಗುವುದೆಂದು. (ಅರಣ್ಯಕಾಂಡ 10:29b) -ವಿನಂತಿ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ಯಾರಾದರೂ ಏನನ್ನಾದರೂ ಮಾಡಬೇಕೆಂದು ಬಯಸುತ್ತೇನೆ ಎಂದು ಹೇಳಲು ಸಭ್ಯತೆಯನ್ನು ಬಳಸುತ್ತಾನೆ. 'ದಯವಿಟ್ಟು' ಎಂಬ ಪದ ಉಪಯೋಗಿಸಿ ಕೆಲಸಮಾಡುವಂತೆ ವಿನಯದಿಂದ ವಿನಂತಿಸುತ್ತಾನೆ ಹೊರತು ಅಧಿಕಾರದಿಂದ ಕೇಳುವುದಿಲ್ಲ. ಇದು ಸಾಮಾನ್ಯವಾಗಿ ಮಾತನಾಡುವ ವ್ಯಕ್ತಿಗೆ ಪ್ರಯೋಜನವಾಗುವ ವಿಷಯವಾಗಿದೆ. +ವಿನಂತಿ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ಯಾರಾದರೂ ಏನನ್ನಾದರೂ ಮಾಡಬೇಕೆಂದು ಬಯಸುತ್ತೇನೆ ಎಂದು ಹೇಳಲು ಸಭ್ಯತೆಯನ್ನು ಬಳಸುತ್ತಾನೆ. 'ದಯವಿಟ್ಟು' ಎಂಬ ಪದ ಉಪಯೋಗಿಸಿ ಕೆಲಸಮಾಡುವಂತೆ ವಿನಯದಿಂದ ವಿನಂತಿಸುತ್ತಾನೆ ಹೊರತು ಅಧಿಕಾರದಿಂದ ಕೇಳುವುದಿಲ್ಲ. ಇದು ಸಾಮಾನ್ಯವಾಗಿ ಮಾತನಾಡುವ ವ್ಯಕ್ತಿಗೆ ಪ್ರಯೋಜನವಾಗುವ ವಿಷಯವಾಗಿದೆ. -> ನಮ್ಮ ಅನುದಿನದ ಆಹಾರವನ್ನು ಈಹೊತ್ತು **ನಮಗೆ ದಯಪಾಲಿಸು**. (ಮತ್ತಾಯ 6:11 ULT) -> +> ನಮ್ಮ ಅನುದಿನದ ಆಹಾರವನ್ನು ಈಹೊತ್ತು **ನಮಗೆ ದಯಪಾಲಿಸು**. (ಮತ್ತಾಯ 6:11 ULT) +> > **ನಾನು ನಿಮ್ಮನ್ನು ಕೇಳುತ್ತೇನೆ** ನನ್ನನ್ನು ಕ್ಷಮಿಸಿ ಎಂದು ಪರಿಗಣಿಸಲು. (ಲೂಕ 14:18 ULT) ಹಾರೈಕೆ ವಾಕ್ಯದಲ್ಲಿ ಒಬ್ಬ ವ್ಯಕ್ತಿ ತನಗೆ ಏನು ಬೇಕೆಂದು, ಏನು ನಡೆಯಬೇಕೆಂದು ಬಯಸುವುದಾಗಿರುತ್ತದೆ. ಆಂಗ್ಲ ಭಾಷೆಯಲ್ಲಿ "ಆಗಬಹುದು" ಅಥವಾ "ಆಗಲಿ" ಎಂಬ ಪದಗಳನ್ನು ಬಳಸುತ್ತಾರೆ. @@ -70,7 +70,7 @@ > **ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಲಿ** ನಿನಗೆ ಬಹು ಸಂತತಿಯನ್ನು ಕೊಟ್ಟು ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ. (ಆದಿಕಾಂಡ 28:3a ULT) ಆದಿಕಾಂಡ 9ರಲ್ಲಿ, ನೋಹನು ಕಾನಾನ್ ದೇಶಕ್ಕೆ ಏನಾಗಬೇಕೆಂದು ಹೇಳಿದನು. - + > ಕಾನಾನು **ಶಾಪಗ್ರಸ್ತನಾಗಲಿ.** ಅವನು ತನ್ನ ಅಣ್ಣತಮ್ಮಂದಿರಿಗೆ **ದಾಸಾನುದಾಸನಾಗಲಿ** (ಆದಿಕಾಂಡ 9:25b ULT) ಆದಿಕಾಂಡ 21ರಲ್ಲಿ, ಹಾಗಾರಳು ತನ್ನ ಮಗನು ತನ್ನ ಕಣ್ಣಮುಂದೆ ಸಾಯುವುದನ್ನು ಇಚ್ಛಿಸದೆ ಅವನಿಂದ ದೂರಹೋಗಿ ಕುಳಿತುಕೊಂಡಳು. @@ -79,7 +79,7 @@ ಆಜ್ಞಾಪನಾ ವಾಕ್ಯಗಳಿಗೆ ಅದರದೇ ಆದ ಇತರ ಕಾರ್ಯಗಳು ಇರುತ್ತವೆ. ( ನೋಡಿ [ಆಜ್ಞಾಪನಾ ವಾಕ್ಯಗಳು — ಇತರ ಉಪಯೋಗಗಳನ್ನು](../figs-imperative/01.md).) -#### ಆಶ್ಚರ್ಯಸೂಚಕಗಳು +#### ಆಶ್ಚರ್ಯಸೂಚಕಗಳು ಆಶ್ಚರ್ಯಸೂಚಕಗಳು ಮನಸ್ಸಿನ ಆಳವಾದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ULT ಮತ್ತು UST ಯಲ್ಲಿ ಆಶ್ಚರ್ಯಸೂಚಕ ವಾಕ್ಯಗಳ ಕೊನೆಯಲ್ಲಿ (!) ಈ ಚಿಹ್ನೆ ಇರುತ್ತದೆ. @@ -87,13 +87,12 @@ (ನೋಡಿ [ಆಶ್ಚರ್ಯಸೂಚಕಗಳು](../figs-exclamations/01.md) ಆಶ್ಚರ್ಯಸೂಚಕಗಳನ್ನು ತೋರಿಸುವ ಇತರ ವಿಧಾನಗಳು ಮತ್ತು ಅವುಗಳನ್ನು ಭಾಷಾಂತರಿಸುವ ವಿಧಾನಗಳಿಗಾಗಿ.) -### ಭಾಷಾಂತರ ತಂತ್ರಗಳು +### ಭಾಷಾಂತರ ತಂತ್ರಗಳು (1) ವಾಕ್ಯವು ಒಂದು ನಿರ್ದಿಷ್ಟ ಕಾರ್ಯವನ್ನು ಹೊಂದಿದೆ ಎಂದು ನಿಮ್ಮ ಭಾಷೆಯಲ್ಲಿ ತೋರಿಸುವ ವಿಧಾನಗಳು ಇದ್ದರೆ ಅದನ್ನೇ ಬಳಸಿ. - (2) ಸತ್ಯವೇದದಲ್ಲಿ ಒಂದು ವಾಕ್ಯವನ್ನು ಭಾಷಾಂತರಿಸುತ್ತಿರುವಾಗ ಆ ವಾಕ್ಯದ ಕಾರ್ಯಕ್ಕಾಗಿ ನಿಮ್ಮ ಭಾಷೆ ಬಳಸದ ವಾಕ್ಯ ಪ್ರಕಾರವನ್ನು ಹೊಂದಿದ್ದರೆ, ಭಾಷಾಂತರ ತಂತ್ರಗಳಿಗಾಗಿ ಕೆಳಗಿನ ಪುಟಗಳನ್ನು ನೋಡಿ. -* [ಹೇಳಿಕೆಗಳು — ಇತರ ಉಪಯೋಗಗಳು](../figs-declarative/01.md) -* [ವಾಕ್ಚಾತುರ್ಯ ಪ್ರಶ್ನೆ](../figs-rquestion/01.md) -* [ಆಜ್ಞಾಪನಾ ವಾಕ್ಯಗಳು — ಇತರ ಉಪಯೋಗಗಳು](../figs-imperative/01.md) -* [ಆಶ್ಚರ್ಯಸೂಚಕಗಳು](../figs-exclamations/01.md) +* [ಹೇಳಿಕೆಗಳು — ಇತರ ಉಪಯೋಗಗಳು](../figs-declarative/01.md) +* [ವಾಕ್ಚಾತುರ್ಯ ಪ್ರಶ್ನೆ](../figs-rquestion/01.md) +* [ಆಜ್ಞಾಪನಾ ವಾಕ್ಯಗಳು — ಇತರ ಉಪಯೋಗಗಳು](../figs-imperative/01.md) +* [ಆಶ್ಚರ್ಯಸೂಚಕಗಳು](../figs-exclamations/01.md) \ No newline at end of file