Edit 'translate/translate-kinship/01.md' using 'tc-create-app'

This commit is contained in:
suguna 2021-11-12 12:04:29 +00:00
parent 7f0d1892db
commit b81a365cbb
1 changed files with 2 additions and 2 deletions

View File

@ -1,10 +1,10 @@
### ವಿವರಣೆ
ರಕ್ತಸಂಬಂಧ ಪದಗಳನ್ನು ಕುಟುಂಬದಲ್ಲಿ ಪರಸ್ಪರ ಸಂಬಂಧಿಸಿದ ಜನರ ಕೌಟುಂಬಿಕ ಸಂಬಂಧಗಳನ್ನು ವಿವರಿಸಲು ಬಳಸುತ್ತೇವೆ. ನಿರ್ದಿಷ್ಟತೆಯಲ್ಲಿ ಈ ಪದಗಳು ಭಾಷೆಯಿಂದ ಭಾಷೆಗೆ ವ್ಯಾಪಕವಾಗಿ ಬದಲಾಗುತ್ತವೆ. ಅವು (ಪಾಶ್ಚಿಮಾತ್ಯ) ವಿಭಕ್ತ ಅಥವಾ ಹತ್ತಿರದ ಕುಟುಂಬದಿಂದ (ತಂದೆ-ಮಗ, ಪತಿ-ಪತ್ನಿ) ಇತರ ಸಂಸ್ಕೃತಿಗಳಲ್ಲಿರುವಂತೆ ವಿಶಾಲ ಕುಲ ಸಂಬಂಧಗಳವರೆಗೆ ಇರುತ್ತವೆ.
ರಕ್ತಸಂಬಂಧ ಸೂಚಿಸುವ ಪದಗಳನ್ನು ಕುಟುಂಬದಲ್ಲಿ ಪರಸ್ಪರ ಸಂಬಂಧಿಸಿದ ಜನರ ಕೌಟುಂಬಿಕ ಸಂಬಂಧಗಳನ್ನು ವಿವರಿಸಲು ಬಳಸುತ್ತೇವೆ. ನಿರ್ದಿಷ್ಟತೆಯಲ್ಲಿ ಈ ಪದಗಳು ಭಾಷೆಯಿಂದ ಭಾಷೆಗೆ ವ್ಯಾಪಕವಾಗಿ ಬದಲಾಗುತ್ತವೆ. ಅವು (ಪಾಶ್ಚಿಮಾತ್ಯ) ವಿಭಕ್ತ ಅಥವಾ ಹತ್ತಿರದ ಕುಟುಂಬದಿಂದ (ತಂದೆ-ಮಗ, ಪತಿ-ಪತ್ನಿ) ಇತರ ಸಂಸ್ಕೃತಿಗಳಲ್ಲಿರುವಂತೆ ವಿಶಾಲ ಕುಲ ಸಂಬಂಧಗಳವರೆಗೆ ಇರುತ್ತವೆ.
#### ಕಾರಣ ಇದೊಂದು ಭಾಷಾಂತರ ಸಮಸ್ಯೆ
ಭಾಷೆಯ ಆಧಾರದ ಮೇಲೆ ಅನುವಾದಕರು ನಿಖರವಾದ ರಕ್ತಸಂಬಂಧವನ್ನು ನಿಯೋಜಿಸಲು ನಿರ್ದಿಷ್ಟ ಪದಗಳನ್ನು ಬಳಸಬೇಕಾಗಬಹುದು. ಕೆಲವು ಭಾಷೆಗಳಲ್ಲಿ ಒಡಹುಟ್ಟಿದವರ ಜನನ ಕ್ರಮದ ಆಧಾರದ ಮೇಲೆ ವಿಭಿನ್ನ ಪದವನ್ನು ಬಳಸಬಹುದು. ಇನ್ನು ಕೆಲವು ಕಡೆ (ತಂದೆಯ ಅಥವಾ ತಾಯಿಯ) ಕುಟುಂಬದ ಸಂಬಂಧಿ, ವಯಸ್ಸು, ವೈವಾಹಿಕ ಸ್ಥಿತಿ ಇತ್ಯಾದಿಗಳು ಪದವನ್ನು ನಿರ್ಧರಿಸಬಹುದು. ಮಾತನಾಡುತ್ತಿರುವ ಮತ್ತು/ಅಥವಾ ಸಂಬೋಧಿಸುತ್ತಿರುವವರ ಲಿಂಗದ ಆಧಾರದ ಮೇಲೆ ವಿಭಿನ್ನ ಪದಗಳನ್ನು ಬಳಸಬಹುದು. ಸರಿಯಾದ ಪದವನ್ನು ಕಂಡುಹಿಡಿಯಲು ಸತ್ಯವೇದದಲ್ಲಿರುವ ಇಬ್ಬರು ಸಂಬಂಧಿತ ಜನರ ನಡುವಿನ ನಿಖರವಾದ ಸಂಬಂಧವನ್ನು ಭಾಷಾಂತರಕಾರರು ಖಚಿತಪಡಿಸಿಕೊಳ್ಳಬೇಕಾಗಬಹುದು. ಕೆಲವೊಮ್ಮೆ ಈ ಪದಗಳನ್ನು ಸ್ಥಳೀಯರಿಗೆ ಸಹ ನೆನಪಿಟ್ಟುಕೊಳ್ಳುವುದು ಕಷ್ಟಕರವಾಗಿರುತ್ತದೆ ಮತ್ತು ಅನುವಾದಕರು ಸರಿಯಾದ ಪದವನ್ನು ಕಂಡುಹಿಡಿಯಲು ಸಮುದಾಯದ ಸಹಾಯ ಪಡೆಯಬೇಕಾಗಬಹುದು. ಇನ್ನೊಂದು ಜಟಿಲವಾದ ವಿಷಯವೆಂದರೆ, ಸತ್ಯವೇದವು ಭಾಷಾಂತರಿಸಲ್ಪಡುವ ಭಾಷೆಯಲ್ಲಿ ಸಂಬಂಧಗಳ ಬಗ್ಗೆ ಸರಿಯಾದ ಪದವನ್ನು ನಿರ್ಧರಿಸಲು ಸಾಕಷ್ಟು ಮಾಹಿತಿಯನ್ನು ಭಾಷಾಂತರಕಾರರಿಗೆ ನೀಡದಿರಬಹುದು. ಈ ಸಂದರ್ಭದಲ್ಲಿ, ಅನುವಾದಕರು ಹೆಚ್ಚು ಸಾಮಾನ್ಯ ಪದವನ್ನು ಬಳಸಬೇಕಾಗುತ್ತದೆ ಅಥವಾ ಲಭ್ಯವಿರುವ ಸೀಮಿತ ಮಾಹಿತಿಯ ಆಧಾರದ ಮೇಲೆ ತೃಪ್ತಿಕರವಾದ ಪದವನ್ನು ಆರಿಸಿಕೊಳ್ಳಬೇಕು.

ಕೆಲವೊಮ್ಮೆ ರಕ್ತಸಂಬಂಧ ಪದಗಳಂತೆ ತೋರುವ ಪದಗಳನ್ನು ರಕ್ತಸಂಬಂಧವಿಲ್ಲದ ಜನರಿಗೆ ಬಳಸಲಾಗುತ್ತದೆ. ಉದಾಹರಣೆಗೆ, ವಯಸ್ಸಾದ ವ್ಯಕ್ತಿಯು ತನಗಿಂತ ಕಿರಿಯ ವಯಸ್ಸಿನ ಪುರುಷ ಅಥವಾ ಮಹಿಳೆಯನ್ನು "ನನ್ನ ಮಗ" ಅಥವಾ "ನನ್ನ ಮಗಳು" ಎಂದು ಉಲ್ಲೇಖಿಸಬಹುದು.