Edit 'translate/translate-kinship/01.md' using 'tc-create-app'

This commit is contained in:
suguna 2021-11-12 12:01:52 +00:00
parent de01cd1f6e
commit 7f0d1892db
1 changed files with 4 additions and 4 deletions

View File

@ -66,9 +66,9 @@ KJV ಇದನ್ನು **ಸೋದರ ಸಂಬಂಧಿ** ಎಂದು ಅನ
>
> ಆದಿಕಾಂಡ 45:12 ಯೋಸೇಫನು ಬೆನ್ಯಾಮೀನನನ್ನು "dongsaeng" ಎಂದು ಉಲ್ಲೇಖಿಸುತ್ತಾನೆ, ಅಂದರೆ ಒಡಹುಟ್ಟಿದವನು ಎಂದರ್ಥ, ಸಾಮಾನ್ಯವಾಗಿ ಚಿಕ್ಕವನು.
In Russian, in-law terms are complex. For instance, “nevéstka” is the term for a brothers (or brother-in-laws) wife; a woman uses the same term for her daughter-in-law but her husband would call the same daughter-in-law “snoxá.”
Examples from the Russian Synodal Version.
ರಷ್ಯನ್ ಭಾಷೆಯಲ್ಲಿ, in-law ಪದಗಳು ಕ್ಲಿಷ್ಟಕರವಾಗಿವೆ. ಉದಾಹರಣೆಗೆ, "nevéstka" ಎಂಬುದು ಸಹೋದರನ (ಅಥವಾ ಮೈದುನನ) ಹೆಂಡತಿಗೆ ಬಳಸುವ ಪದವಾಗಿದೆ; ಒಬ್ಬ ಮಹಿಳೆ ತನ್ನ ಸೊಸೆಗೆ ಅದೇ ಪದವನ್ನು ಬಳಸುತ್ತಾಳೆ, ಆದರೆ ಅವಳ ಪತಿ ಅದೇ ಸೊಸೆಯನ್ನು "snoxá" ಎಂದು ಕರೆಯುತ್ತಾನೆ.
ರಷ್ಯನ್ ಸಿನೋಡ್ ಆವೃತ್ತಿಯಿಂದ ಉದಾಹರಣೆಗಳು.
> Genesis 38:25 Tamar sends a message to her father-in-law, Judah. The term used is “svekor.” This is used for a womans husbands father.
> ಆದಿಕಾಂಡ 38:25 ತಾಮರಳು ತನ್ನ ಮಾವ ಯೆಹೂದನಿಗೆ ಒಂದು ಸಂದೇಶವನ್ನು ಕಳುಹಿಸುತ್ತಾಳೆ. ಬಳಸಲಾದ ಪದವು "svekor" ಆಗಿದೆ. ಇದನ್ನು ಒಬ್ಬ ಮಹಿಳೆಯ ಗಂಡನ ತಂದೆಗೆ ಬಳಸಲಾಗುತ್ತದೆ.
>
> Exodus 3:1 Moses is watching his father-in-laws herd. The term used is “test.” This is used for a mans wifes father.
> ವಿಮೋಚನಕಾಂಡ 3:1 ಮೋಶೆಯು ತನ್ನ ಮಾವನ ಹಿಂಡನ್ನು ನೋಡುತ್ತಿದ್ದಾನೆ. ಬಳಸಿದ ಪದವು "test" ಆಗಿದೆ. ಇದನ್ನು ಒಬ್ಬ ಪುರುಷನ ಹೆಂಡತಿಯ ತಂದೆಗೆ ಬಳಸಲಾಗುತ್ತದೆ.