Edit 'translate/translate-numbers/01.md' using 'tc-create-app'

This commit is contained in:
SamPT 2021-07-06 06:42:25 +00:00
parent 9199c006db
commit b7526edd60
1 changed files with 0 additions and 1 deletions

View File

@ -3,7 +3,6 @@
ಸತ್ಯವೇದದಲ್ಲಿ ಅನೇಕ ಸಂಖ್ಯೆಗಳು ಇವೆ. ಅವುಗಳನ್ನು ಅಕ್ಷರಗಳಲ್ಲಿ ಬರೆಯಬಹುದು. ಉದಾಃ- "ಐದು" ಅಥವಾ "5." ಎಂದೂ ಬರೆಯಬಹುದು. ಕೆಲವು ಸಂಖ್ಯೆಗಳು ತುಂಬಾ ದೊಡ್ಡದಾಗಿದ್ದು ಉದ್ದಕ್ಕೆ ಬರೆಯುತ್ತಾ ಹೋಗಬೇಕಾಗುತ್ತದೆ. ಉದಾಃ "ಇನ್ನೂರು" (200), " ಇಪ್ಪತ್ತೆರಡು ಸಾವಿರ " (22,000), "ಒಂದು ನೂರು ಮಿಲಿಯನ್ " (100,000,000.)
ಕೆಲವು ಭಾಷೆಯಲ್ಲಿ ಇಂತಹ ಸಂಖ್ಯೆಗಳನ್ನು ಅಕ್ಷರದಲ್ಲಿ ಬರೆಯಲು ಅವಕಾಶ ಇರುವುದಿಲ್ಲ. ಭಾಷಾಂತರಗಾರರು ಸಂಖ್ಯೆಗಳನ್ನು ಭಾಷಾಂತರಿಸಲು ನಿರ್ಧರಿಸುವ ಅಗತ್ಯವಿದೆ, ಸಂಖ್ಯೆಗಳಲ್ಲಿ ಬರೆಯಬೇಕೇ? ಅಕ್ಷರಗಳಲ್ಲಿ ಬರೆಯಬೇಕೇ ಎಂದು ನಿರ್ಧರಿಸಬೇಕು ಕೆಲವು ಸಂಖ್ಯೆಗಳನ್ನು ನಿಖರವಾಗಿ ಮತ್ತು ಸಂಪೂರ್ಣ ಸಂಖ್ಯೆಯಾಗಿ ಬರೆಯಬೇಕು.
> ಕೆಲವು ಸಂಖ್ಯೆಗಳು ನಿಖರವಾಗಿರುತ್ತವೆ ಮತ್ತು ಇತರವು ಚಕ್ರಾಕಾರವಾಗಿರುತ್ತದೆ.
ಹಾಗರಳು ಇಷ್ಮಾಯೇಲನಿಗೆ ಜನ್ಮನೀಡಿದಾಗ ಅಬ್ರಹಾಮನಿಗೆ **86** ವರ್ಷದವನಾಗಿ ಇದ್ದನು. (ಆದಿಕಾಡ16:16 ಯು ಎಲ್ ಟಿ)