From b7526edd600006d371f348d1c34bf6c45d062a41 Mon Sep 17 00:00:00 2001 From: SamPT Date: Tue, 6 Jul 2021 06:42:25 +0000 Subject: [PATCH] Edit 'translate/translate-numbers/01.md' using 'tc-create-app' --- translate/translate-numbers/01.md | 1 - 1 file changed, 1 deletion(-) diff --git a/translate/translate-numbers/01.md b/translate/translate-numbers/01.md index 65e2e9c..e717fc0 100644 --- a/translate/translate-numbers/01.md +++ b/translate/translate-numbers/01.md @@ -3,7 +3,6 @@ ಸತ್ಯವೇದದಲ್ಲಿ ಅನೇಕ ಸಂಖ್ಯೆಗಳು ಇವೆ. ಅವುಗಳನ್ನು ಅಕ್ಷರಗಳಲ್ಲಿ ಬರೆಯಬಹುದು. ಉದಾಃ- "ಐದು" ಅಥವಾ "5." ಎಂದೂ ಬರೆಯಬಹುದು. ಕೆಲವು ಸಂಖ್ಯೆಗಳು ತುಂಬಾ ದೊಡ್ಡದಾಗಿದ್ದು ಉದ್ದಕ್ಕೆ ಬರೆಯುತ್ತಾ ಹೋಗಬೇಕಾಗುತ್ತದೆ. ಉದಾಃ "ಇನ್ನೂರು" (200), " ಇಪ್ಪತ್ತೆರಡು ಸಾವಿರ " (22,000), "ಒಂದು ನೂರು ಮಿಲಿಯನ್ " (100,000,000.) ಕೆಲವು ಭಾಷೆಯಲ್ಲಿ ಇಂತಹ ಸಂಖ್ಯೆಗಳನ್ನು ಅಕ್ಷರದಲ್ಲಿ ಬರೆಯಲು ಅವಕಾಶ ಇರುವುದಿಲ್ಲ. ಭಾಷಾಂತರಗಾರರು ಸಂಖ್ಯೆಗಳನ್ನು ಭಾಷಾಂತರಿಸಲು ನಿರ್ಧರಿಸುವ ಅಗತ್ಯವಿದೆ, ಸಂಖ್ಯೆಗಳಲ್ಲಿ ಬರೆಯಬೇಕೇ? ಅಕ್ಷರಗಳಲ್ಲಿ ಬರೆಯಬೇಕೇ ಎಂದು ನಿರ್ಧರಿಸಬೇಕು ಕೆಲವು ಸಂಖ್ಯೆಗಳನ್ನು ನಿಖರವಾಗಿ ಮತ್ತು ಸಂಪೂರ್ಣ ಸಂಖ್ಯೆಯಾಗಿ ಬರೆಯಬೇಕು. - > ಕೆಲವು ಸಂಖ್ಯೆಗಳು ನಿಖರವಾಗಿರುತ್ತವೆ ಮತ್ತು ಇತರವು ಚಕ್ರಾಕಾರವಾಗಿರುತ್ತದೆ. ಹಾಗರಳು ಇಷ್ಮಾಯೇಲನಿಗೆ ಜನ್ಮನೀಡಿದಾಗ ಅಬ್ರಹಾಮನಿಗೆ **86** ವರ್ಷದವನಾಗಿ ಇದ್ದನು. (ಆದಿಕಾಂಡ16:16 ಯು ಎಲ್ ಟಿ)