Edit 'translate/figs-hypo/01.md' using 'tc-create-app'

This commit is contained in:
Vishwanath 2020-09-16 13:11:05 +00:00
parent bdc2b4a7aa
commit aff0eb42a1
1 changed files with 1 additions and 1 deletions

View File

@ -61,7 +61,7 @@
> "**ನಾವು ಐಗುಪ್ತ ದೇಶದಲ್ಲಿದ್ದಾಗ ಯೆಹೋವನ ಕೈಯಿಂದ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು. ಆಗ ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೆತುಂಬಾ ಊಟಮಾಡುತ್ತಿದ್ದೆವಲ್ಲಾ.** ಈ ಸಮೂಹವನ್ನೆಲ್ಲಾ ಹಸಿವೆಯಿಂದ ಸಾಯಿಸಬೇಕೆಂದು ನೀವು ಈ ಅರಣ್ಯದೊಳಗೆ ನಮ್ಮನ್ನು ಕರಕೊಂಡು ಬಂದಿರಷ್ಟೆ" ಎಂದು ಇಸ್ರಾಯೇಲ್ಯರು ಅವರಿಗೆ ಹೇಳಿದರು. (ವಿಮೋಚನಾ ಕಾಂಡ 16:3 ULT)
ಇಲ್ಲಿ ಇಸ್ರಾಯೇಲರು ತಾವು ಹಸಿವೆಯಿಂದ ಈ ಅರಣ್ಯದಲ್ಲಿ ಸತ್ತು ಹೋಗಬಹುದು ಭಯಪಟ್ಟರು ಮತ್ತು ಐಗುಪ್ತ ದೇಶದಲ್ಲೇ ಇದ್ದಿದ್ದರೆ ಹೊಟ್ಟೆತುಂಬಾ ತಿಂದಾದರೂ ಸಾಯಬಹುದಿತ್ತು ಎಂದು ಹಾರೈಸಿದರು. ಅವರು ನಿರಾಶೆ ಮತ್ತು ಹೆದರಿಕೆಯಿಂದ ಅಲ್ಲಿಂದ ಬಂದುದಕ್ಕೆ ವಿಷಾದ ಮತ್ತು ಮೋಶೆ ಅರೋನರ ಬಗ್ಗೆ ದೂರು ಹೇಳುತ್ತಿದ್ದಾರೆ.
ಇಲ್ಲಿ ಇಸ್ರಾಯೇಲರು ತಾವು ಹಸಿವೆಯಿಂದ ಈ ಅರಣ್ಯದಲ್ಲಿ ಸತ್ತು ಹೋಗಬಹುದು ಭಯಪಟ್ಟರು ಮತ್ತು ಐಗುಪ್ತ ದೇಶದಲ್ಲೇ ಇದ್ದಿದ್ದರೆ ಹೊಟ್ಟೆತುಂಬಾ ತಿಂದಾದರೂ ಸಾಯಬಹುದಿತ್ತು ಎಂದು ಹಾರೈಸಿದರು. ಅವರು ದೂರು ಹೇಳುತ್ತಾ, ಇದು ನಡೆಯಲಿಲ್ಲವಲ್ಲಾ ಎಂಬ ವಿಷಾದವನ್ನು ವ್ಯಕ್ತಪಡಿಸುತ್ತಿರುವರು.
> ನಿನ್ನ ಕೃತ್ಯಗಳನ್ನು ಬಲ್ಲೆನು, ನೀನು ತಣ್ಣಗೂ ಅಲ್ಲ, ಬೆಚ್ಚಗೂ ಅಲ್ಲ ನೀನು ತಣ್ಣಗಾಗಲೀ ಬೆಚ್ಚಗಾಗಲೀ ಇದ್ದಿದ್ದರೆ ಒಳ್ಳೆಯದಿತ್ತು ! (ಪ್ರಕಟಣೆ3:15 ULB)