diff --git a/translate/figs-hypo/01.md b/translate/figs-hypo/01.md index 30c463c..a168e2b 100644 --- a/translate/figs-hypo/01.md +++ b/translate/figs-hypo/01.md @@ -61,7 +61,7 @@ > "**ನಾವು ಐಗುಪ್ತ ದೇಶದಲ್ಲಿದ್ದಾಗ ಯೆಹೋವನ ಕೈಯಿಂದ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು. ಆಗ ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೆತುಂಬಾ ಊಟಮಾಡುತ್ತಿದ್ದೆವಲ್ಲಾ.** ಈ ಸಮೂಹವನ್ನೆಲ್ಲಾ ಹಸಿವೆಯಿಂದ ಸಾಯಿಸಬೇಕೆಂದು ನೀವು ಈ ಅರಣ್ಯದೊಳಗೆ ನಮ್ಮನ್ನು ಕರಕೊಂಡು ಬಂದಿರಷ್ಟೆ" ಎಂದು ಇಸ್ರಾಯೇಲ್ಯರು ಅವರಿಗೆ ಹೇಳಿದರು. (ವಿಮೋಚನಾ ಕಾಂಡ 16:3 ULT) -ಇಲ್ಲಿ ಇಸ್ರಾಯೇಲರು ತಾವು ಹಸಿವೆಯಿಂದ ಈ ಅರಣ್ಯದಲ್ಲಿ ಸತ್ತು ಹೋಗಬಹುದು ಭಯಪಟ್ಟರು ಮತ್ತು ಐಗುಪ್ತ ದೇಶದಲ್ಲೇ ಇದ್ದಿದ್ದರೆ ಹೊಟ್ಟೆತುಂಬಾ ತಿಂದಾದರೂ ಸಾಯಬಹುದಿತ್ತು ಎಂದು ಹಾರೈಸಿದರು. ಅವರು ನಿರಾಶೆ ಮತ್ತು ಹೆದರಿಕೆಯಿಂದ ಅಲ್ಲಿಂದ ಬಂದುದಕ್ಕೆ ವಿಷಾದ ಮತ್ತು ಮೋಶೆ ಅರೋನರ ಬಗ್ಗೆ ದೂರು ಹೇಳುತ್ತಿದ್ದಾರೆ. +ಇಲ್ಲಿ ಇಸ್ರಾಯೇಲರು ತಾವು ಹಸಿವೆಯಿಂದ ಈ ಅರಣ್ಯದಲ್ಲಿ ಸತ್ತು ಹೋಗಬಹುದು ಭಯಪಟ್ಟರು ಮತ್ತು ಐಗುಪ್ತ ದೇಶದಲ್ಲೇ ಇದ್ದಿದ್ದರೆ ಹೊಟ್ಟೆತುಂಬಾ ತಿಂದಾದರೂ ಸಾಯಬಹುದಿತ್ತು ಎಂದು ಹಾರೈಸಿದರು. ಅವರು ದೂರು ಹೇಳುತ್ತಾ, ಇದು ನಡೆಯಲಿಲ್ಲವಲ್ಲಾ ಎಂಬ ವಿಷಾದವನ್ನು ವ್ಯಕ್ತಪಡಿಸುತ್ತಿರುವರು. > ನಿನ್ನ ಕೃತ್ಯಗಳನ್ನು ಬಲ್ಲೆನು, ನೀನು ತಣ್ಣಗೂ ಅಲ್ಲ, ಬೆಚ್ಚಗೂ ಅಲ್ಲ ನೀನು ತಣ್ಣಗಾಗಲೀ ಬೆಚ್ಚಗಾಗಲೀ ಇದ್ದಿದ್ದರೆ ಒಳ್ಳೆಯದಿತ್ತು ! (ಪ್ರಕಟಣೆ3:15 ULB)