Edit 'translate/writing-proverbs/01.md' using 'tc-create-app'

This commit is contained in:
suguna 2021-11-15 12:18:36 +00:00
parent ff87d1b04d
commit a0c936fc73
1 changed files with 6 additions and 1 deletions

View File

@ -87,9 +87,14 @@
>
> > ಕೋಳಿಮೊಟ್ಟೆಯಿಂದ ಮರಿಗಳು ಹೊರಬರುವ ಮೊದಲೇ ಕೋಳಿಮರಿಗಳನ್ನು ಲೆಕ್ಕಹಾಕಬೇಡ.
(4) ಅದೇ ಬೋಧನೆಯನ್ನು ನೀಡಿ ಆದರೆ ಜ್ಞಾನೋಕ್ತಿಯ ರೂಪದಲ್ಲಿ ಅಲ್ಲ.
> ತಂದೆಯನ್ನು ಶಪಿಸುವ ಜನಾಂಗ ಉಂಟು
ತಾಯಿಗೆ ಶುಭವನ್ನು ಕೋರದೆ
* **ತಾಯಿಗೆ ಶುಭವನ್ನು ಕೋರದೆ ತಂದೆಯನ್ನು ಶಪಿಸುವ ಜನಾಂಗ ಉಂಟು**
* **ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು**,
* **ಹೇಳಿಕೊಳ್ಳುವ ಜನಾಂಗವೊಂದು ಉಂಟು**(ಜ್ಞಾನೋಕ್ತಿಗಳು 30:11-12 ULB)
* ಕೆಲವರು ತಮ್ಮತಂದೆತಾಯಿಗಳಿಗೆ ಗೌರವ ಕೊಡದೆ ತಾವೇ ನೀತಿವಂತರೆಂದು ಹೇಳುತ್ತಾ ತಮ್ಮ ಪಾಪಗಳಿಂದ ತಿದ್ದಿಕೊಂಡು ಬದಲಾಗುವುದಕ್ಕೆ ಒಪ್ಪುವುದಿಲ್ಲ.