Edit 'translate/translate-bdistance/01.md' using 'tc-create-app'

This commit is contained in:
suguna 2021-11-10 07:00:23 +00:00
parent b4fd0f3e39
commit 76a2762604
1 changed files with 1 additions and 1 deletions

View File

@ -1,6 +1,6 @@
### ವಿವರಣೆಗಳು
ಕೆಳಗೆ ಕೊಟ್ಟಿರುವ ಪದಗಳು ಸತ್ಯವೇದದಲ್ಲಿ ಬಂದಿರುವ ಉದ್ದ ಮತ್ತು ಅಂತರಗಳ ಬಗ್ಗೆ ಬಳಸಿರುವ ಬಹುಪಾಲು ಸಾಮಾನ್ಯ ಪದಗಳಾಗಿವೆ. ಹಾಗೂ ಮೂಲ ಸತ್ಯವೇದದ ಪದಗಳಾಗಿವೆ. ಇವು ಬಹುಪಾಲು ಕೈ ಮತ್ತು ಮುಂಗೈಗಳ ಅಳತೆಯನ್ನು ಆಧರಿಸಿದೆ.
ಕೆಳಗೆ ಕೊಟ್ಟಿರುವ ಪದಗಳು ಸತ್ಯವೇದದಲ್ಲಿ ಬಂದಿರುವ ಉದ್ದ ಮತ್ತು ಅಂತರಗಳ ಬಗ್ಗೆ ಬಳಸಿರುವ ಬಹುಪಾಲು ಸಾಮಾನ್ಯ ಪದಗಳಾಗಿವೆ ಹಾಗೂ ಮೂಲ ಸತ್ಯವೇದದ ಪದಗಳಾಗಿವೆ. ಇವು ಬಹುಪಾಲು ಕೈ ಮತ್ತು ಮುಂಗೈಗಳ ಅಳತೆಯನ್ನು ಆಧರಿಸಿದೆ.
* **ಕೈಯಳತೆ** ಒಬ್ಬ ಪುರುಷನ ಅಂಗೈ ಅಗಲದ ಅಳತೆಯಾಗಿದೆ.
* **ಗೇಣು** ಅಥವಾ ಒಬ್ಬ ಪುರುಷನ ಅಂಗೈ ಅಗಲಿಸಿ ಕೈ ಬೆರಳುಗಳನ್ನು ಚಾಚಿ ಅಳೆಯುವಂತಾದ್ದು.