Edit 'translate/translate-bdistance/01.md' using 'tc-create-app'

This commit is contained in:
suguna 2021-11-08 13:12:59 +00:00
parent 8c1f895079
commit b4fd0f3e39
1 changed files with 4 additions and 4 deletions

View File

@ -46,14 +46,14 @@
1. ನಿಮ್ಮ ಭಾಷೆಯಲ್ಲಿ ಈಗಾಗಲೇ ಬಳಸುತ್ತಿರುವ ಅಳತೆಯನ್ನೇ ಬಳಸಿಕೊಳ್ಳಬಹುದು. ಹೀಗೆ ಮಾಡುವುದಾದರೆ ನೀವು ಭಾಷಾಂತರಿಸಲು ಬಳಸುತ್ತಿರುವ ಅಳತೆ ಪ್ರಮಾಣಗಳು ಮೆಟ್ರಿಕ್ ಪದ್ಧತಿಗೆ ಎಷ್ಟು ಹತ್ತಿರವಾಗಿ ಸಂಬಂಧಿಸಿದೆ ಮತ್ತು ಪ್ರತಿಯೊಂದು ಅಳತೆಗೂ ಎಷ್ಟು ಮೌಲ್ಯವಿದೆ ಎಂದು ತಿಳಿದುಕೊಳ್ಳಬೇಕು. ಉದಾಹರಣೆಗೆ; ನೀವು ಒಂದು ಅಡಿಯ ಮೂಲದ ಉದ್ದವನ್ನು ತಿಳಿಸುವ ಕೆಳಗಿನಂತೆ ಭಾಷಾಂತರಿಸಬಹುದು.
* ”ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಉದ್ದ <u>3 3/4 ಅಡಿ </u>; ಅದರ ಅಗಲ <u>2 1/4 ಅಡಿ</u>; ಅದರ ಎತ್ತರ <u>2 1/4 feet</u>."
> ”ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಉದ್ದ <u>3 3/4 ಅಡಿ </u>; ಅದರ ಅಗಲ <u>2 1/4 ಅಡಿ</u>; ಅದರ ಎತ್ತರ <u>2 1/4 feet</u>."
1. ULB ಯಲ್ಲಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಓದುಗರಿಗೆ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ. ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ವಾಕ್ಯಭಾಗದಲ್ಲಿರುವ ಅಳತೆಯನ್ನು ತಿಳಿಸುತ್ತದೆ,
(4) ULT ಯಲ್ಲಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಓದುಗರಿಗೆ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ. ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ವಾಕ್ಯಭಾಗದಲ್ಲಿರುವ ಅಳತೆಯನ್ನು ತಿಳಿಸುತ್ತದೆ,
* ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಇರಬೇಕಾದ ಉದ್ದ <u>ಎರಡುವರೆ ಕ್ಯುಬಿಟ್ (ಮೊಳ) (ಒಂದು ಮೀಟರ್)</u>; ಅದರ ಅಗಲ <u>ಒಂದುವರೆ ಕ್ಯುಬಿಟ್ (ಮೊಳ) (ಒಂದು ಮೀಟರ್ ನ ಮೂರನೇ ಎರಡು ಭಾಗ ಮೂರನೇ ಎರಡು ಮೀಟರ್)</u>" ಮತ್ತು ಅದರ ಎತ್ತರ <u>ಒಂದುವರೆ ಕ್ಯುಬಿಟ್ (ಮೊಳ) (ಒಂದು ಮೀಟರ್ ನ ಮೂರನೇ ಎರಡು ಭಾಗ ಮೀಟರ್))</u>." ಆಗಿರಬೇಕು.
1. ULB ಯಲ್ಲಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಓದುಗರಿಗೆ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ.
(5) ULT ಯಲ್ಲಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಓದುಗರಿಗೆ ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿ.
> > "ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಅದರ ಉದ್ದವು **ಒಂದು ಮೀಟರ್**; <sup> 1</sup> ಅದರ ಅಗಲ **ಒಂದು ಮೀಟರ್ ನ ಮೂರನೇ ಎರಡು ಭಾಗ; 2</sup> ಮತ್ತು ಅದರ ಎತ್ತರ **ಒಂದು ಮೀಟರ್ ನ ಮೂರನೇ ಎರಡು ಭಾಗ**."
ಅಡಿಟಿಪ್ಪಣಿಗಳು ಈ ಕೆಳಗಿನಂತೆ ಕಂಡು ಬರುತ್ತವೆ: