Edit 'translate/figs-activepassive/01.md' using 'tc-create-app'
This commit is contained in:
parent
f2b325bb6b
commit
6e29011436
|
@ -1,4 +1,4 @@
|
|||
ಕೆಲವು ಭಾಷೆಗಳಲ್ಲಿ ಕರ್ತರಿ ಮತ್ತು ಕರ್ಮಣಿ ವಾಕ್ಯಗಳು ಇವೆ. ಕರ್ತರಿ ವಾಕ್ಯಪ್ರಯೋಗದಲ್ಲಿ ವ್ಯಕ್ತಿ, ವಿಷಯ, ವಸ್ತು, (ಕರ್ತೃಪದ) ಕ್ರಿಯೆಯಲ್ಲಿ ತೊಡಗಿರುತ್ತಾನೆ. ಕರ್ಮಣಿ ವಾಕ್ಯ ಪ್ರಯೋಗದಲ್ಲಿ ವ್ಯಕ್ತಿ, ವಿಷಯ, (ಪದ) ಕ್ರಿಯೆಯನ್ನು (ಕರ್ಮಪದ) ಸ್ವೀಕರಿಸುತ್ತದೆ. ಇಲ್ಲಿ ಕೆಲವು ಉದಾಹರಣೆಗಳಿವೆ ಇಲ್ಲಿ ಬರುವ ವ್ಯಕ್ತಿ, ವಿಷಯ, ವಸ್ತು (ಕರ್ತೃಪದ) ಇವುಗಳನ್ನು ವಿಶೇಷವಾಗಿ ಗುರುತಿಸಲಾಗಿದೆ.
|
||||
ಕೆಲವು ಭಾಷೆಗಳಲ್ಲಿ ಕರ್ತರಿ ಮತ್ತು ಕರ್ಮಣಿ ವಾಕ್ಯಗಳು ಇವೆ. ಕರ್ತರಿ ಪ್ರಯೋಗದಲ್ಲಿ ಕರ್ತೃ ಕ್ರಿಯೆಯನ್ನು ಮಾಡುತ್ತಾನೆ. ಕರ್ಮಣಿ ಪ್ರಯೋಗದಲ್ಲಿ ಕರ್ತೃ ಕ್ರಿಯೆಯನ್ನು ಸ್ವೀಕರಿಸಿಕೊಳ್ಳುವನಾಗಿರುತ್ತಾನೆ. ಇಲ್ಲಿ ಕೆಲವು ಉದಾಹರಣೆಗಳಿವೆ ಇಲ್ಲಿ ಬರುವ ವ್ಯಕ್ತಿ, ವಿಷಯ, ವಸ್ತು (ಕರ್ತೃಪದ) ಇವುಗಳನ್ನು ವಿಶೇಷವಾಗಿ ಗುರುತಿಸಲಾಗಿದೆ.
|
||||
|
||||
* ಕರ್ತರಿ ಪ್ರಯೋಗ: **ನನ್ನ ತಂದೆ** ಮನೆಯನ್ನು 2010 ರಲ್ಲಿ ಕಟ್ಟಿಸಿದರು.
|
||||
* ಕರ್ಮಣಿ ಪ್ರಯೋಗ: 2010 ರಲ್ಲಿ ನಮ್ಮ ತಂದೆಯಿಂದ **ಮನೆ ಕಟ್ಟಲ್ಪಟ್ಟಿತು**.
|
||||
|
|
Loading…
Reference in New Issue