Edit 'translate/figs-activepassive/01.md' using 'tc-create-app'

This commit is contained in:
Vishwanath 2020-08-31 07:41:30 +00:00
parent 8b4f997940
commit f2b325bb6b
1 changed files with 2 additions and 2 deletions

View File

@ -1,7 +1,7 @@
ಕೆಲವು ಭಾಷೆಗಳಲ್ಲಿ ಕರ್ತರಿ ಮತ್ತು ಕರ್ಮಣಿ ವಾಕ್ಯಗಳು ಇವೆ. ಕರ್ತರಿ ವಾಕ್ಯಪ್ರಯೋಗದಲ್ಲಿ ವ್ಯಕ್ತಿ, ವಿಷಯ, ವಸ್ತು, (ಕರ್ತೃಪದ) ಕ್ರಿಯೆಯಲ್ಲಿ ತೊಡಗಿರುತ್ತಾನೆ. ಕರ್ಮಣಿ ವಾಕ್ಯ ಪ್ರಯೋಗದಲ್ಲಿ ವ್ಯಕ್ತಿ, ವಿಷಯ, (ಪದ) ಕ್ರಿಯೆಯನ್ನು (ಕರ್ಮಪದ) ಸ್ವೀಕರಿಸುತ್ತದೆ. ಇಲ್ಲಿ ಕೆಲವು ಉದಾಹರಣೆಗಳಿವೆ ಇಲ್ಲಿ ಬರುವ ವ್ಯಕ್ತಿ, ವಿಷಯ, ವಸ್ತು (ಕರ್ತೃಪದ) ಇವುಗಳನ್ನು ವಿಶೇಷವಾಗಿ ಗುರುತಿಸಲಾಗಿದೆ.
* ಕರ್ತರಿ (ACTIVE): <u>ನನ್ನ ತಂದೆ</u>ಮನೆಯನ್ನು2010ರಲ್ಲಿ ಕಟ್ಟಿಸಿದರು.
* ಕರ್ಮಣಿ (PASSIVE) : <u>2010.ರಲ್ಲಿ </u>ನಮ್ಮ ತಂದೆಯಿಂದ ಮನೆ ಕಟ್ಟಲ್ಪಟ್ಟಿತು.
* ಕರ್ತರಿ ಪ್ರಯೋಗ: **ನನ್ನ ತಂದೆ** ಮನೆಯನ್ನು 2010 ರಲ್ಲಿ ಕಟ್ಟಿಸಿದರು.
* ಕರ್ಮಣಿ ಪ್ರಯೋಗ: 2010 ರಲ್ಲಿ ನಮ್ಮ ತಂದೆಯಿಂದ **ಮನೆ ಕಟ್ಟಲ್ಪಟ್ಟಿತು**.
ಭಾಷಾಂತರ ಮಾಡುವವರ ಭಾಷೆಯಲ್ಲಿ ಕರ್ಮಣಿ ಪ್ರಯೋಗದ ವಾಕ್ಯಗಳು ಇಲ್ಲದಿದ್ದರೆ ಸತ್ಯವೇದದಲ್ಲಿ ಕಂಡುಬರುವ ಕರ್ಮಣಿ(PASSIVE) ವಾಕ್ಯಗಳನ್ನು ಹೇಗೆ ಭಾಷಾಂತರ ಮಾಡಬೇಕು ಎಂದು ತಿಳಿದುಕೊಳ್ಳಬೇಕು. ಇತರ ಭಾಷಾಂತರಗಾರರು ಕರ್ತರಿ ವಾಕ್ಯಗಳು ಮತ್ತು ಕರ್ಮಣಿವಾಕ್ಯಗಳನ್ನು ಎಲ್ಲಿ ಹೇಗೆ ಉಪಯೊಗಿಸಬೇಕು ಎಂದು ತಿಳಿದಿರಬೇಕು.