Edit 'translate/figs-activepassive/01.md' using 'tc-create-app'

This commit is contained in:
Vishwanath 2020-09-01 08:36:44 +00:00
parent 1d8fb060ca
commit 455a788157
1 changed files with 1 additions and 1 deletions

View File

@ -41,7 +41,7 @@
> ಊರಿನ ಜನರು ಬೆಳಿಗ್ಗೆ ಎದ್ದಾಗ ಬಾಳನ ಯಜ್ಞವೇದಿಯು **ಕೆಡವಲ್ಪಟ್ಟಿತ್ತು**… (ನ್ಯಾಯಸ್ಥಾಪಕರು 6:28 ULT)
ಆ ಊರಿನ ಜನರು ಬಾಳನ ಯಜ್ಞವೇದಿಗೆ ಏನು ಆಯಿತು ಎಂದು ನೋಡುತ್ತಿದ್ದರು.ಆದರೆ ಅದನ್ನು ಯಾರು ಕೆಡವಿದರು ಎಂದು ಗೊತ್ತಿರಲಿಲ್ಲ. ಇಲ್ಲಿ ಕರ್ಮಣಿ ಪ್ರಯೋಗದ ಉದ್ದೇಶವೇನೆಂದರೆ ಆ ಊರಿನ ಜನರ ಅಭಿಪ್ರಾಯದಂತೆ ಘಟನೆಯನ್ನು ತಿಳಿಸುವುದ.
ಆ ಊರಿನ ಜನರು ಬಾಳನ ಯಜ್ಞವೇದಿಗೆ ಏನಾಗಿತ್ತು ಎಂಬುದನ್ನು ಕಂಡರು. ಆದರೆ ಅದನ್ನು ಯಾರು ಕೆಡವಿದರು ಎಂದು ಅವರಿಗೆ ಗೊತ್ತಿರಲಿಲ್ಲ. ಇಲ್ಲಿ ಕರ್ಮಣಿ ಪ್ರಯೋಗದ ಉದ್ದೇಶವೇನೆಂದರೆ ಆ ಊರಿನ ಜನರ ಅಭಿಪ್ರಾಯದಂತೆ ಘಟನೆಯನ್ನು ತಿಳಿಸುವುದಾಗಿದೆ.
>ತನ್ನ ಕುತ್ತಿಗೆಗೆ ಬೀಸುವಕಲ್ಲನ್ನು ಕಟ್ಟಿಕೊಂಡು<u>ಸಮುದ್ರದಲ್ಲಿ ಹಾಕಿಸಿಕೊಳ್ಳುವುದು</u><u>ಒಳ್ಳೆಯದು </u>(ಲೂಕ 17:2 ULB)