Edit 'translate/figs-activepassive/01.md' using 'tc-create-app'

This commit is contained in:
Vishwanath 2020-09-01 08:34:56 +00:00
parent 83ce8baebf
commit 1d8fb060ca
1 changed files with 1 additions and 1 deletions

View File

@ -39,7 +39,7 @@
ಇದರ ಅರ್ಥ ಶತ್ರುಗಳ ಕಡೆಯ ಬಿಲ್ಲುಗಾರರು ಬಾಣಬಿಟ್ಟು ಅರಸನ ಸೇವಕರನ್ನು ಮತ್ತು ಊರೀಯನನ್ನು ಕೊಂದರು. ಊರೀಯನಿಗೆ ಮತ್ತು ಅರಸನ ಸೇವಕರಿಗೆ ಏನಾಯಿತು ಎಂಬುದು ಗಮನಿಸಬೇಕಾದ ವಿಷಯವಾಗಿದೆಯೇ ಹೊರತು ಯಾರು ಅವರನ್ನು ಕೊಂದರು ಎಂಬುದು ವಿಷಯವಲ್ಲ. ಇಲ್ಲಿ ಕರ್ಮಣಿ ಪ್ರಯೋಗದ ಉದ್ದೇಶವೇನೆಂದರೆ ಅರಸನ ಸೇವಕರ ಮತ್ತು ಊರೀಯನ ಕಡೆಗೆ ಗಮನಹರಿಸುವುದಾಗಿದೆ.
> ಊರಿನ ಜನರು ಬೆಳಿಗ್ಗೆ ಎದ್ದು ಬಾಳನ ಯಜ್ಞವೇದಿಯು<u>ಕೆಡವಿಬಿದ್ದಿರುವುದನ್ನು ನೋಡಿ</u>ದರು … (ನ್ಯಾಯಸ್ಥಾಪಕರು 6:28 ULB)
> ಊರಿನ ಜನರು ಬೆಳಿಗ್ಗೆ ಎದ್ದಾಗ ಬಾಳನ ಯಜ್ಞವೇದಿಯು **ಕೆಡವಲ್ಪಟ್ಟಿತ್ತು**… (ನ್ಯಾಯಸ್ಥಾಪಕರು 6:28 ULT)
ಆ ಊರಿನ ಜನರು ಬಾಳನ ಯಜ್ಞವೇದಿಗೆ ಏನು ಆಯಿತು ಎಂದು ನೋಡುತ್ತಿದ್ದರು.ಆದರೆ ಅದನ್ನು ಯಾರು ಕೆಡವಿದರು ಎಂದು ಗೊತ್ತಿರಲಿಲ್ಲ. ಇಲ್ಲಿ ಕರ್ಮಣಿ ಪ್ರಯೋಗದ ಉದ್ದೇಶವೇನೆಂದರೆ ಆ ಊರಿನ ಜನರ ಅಭಿಪ್ರಾಯದಂತೆ ಘಟನೆಯನ್ನು ತಿಳಿಸುವುದು.