Edit 'translate/translate-numbers/01.md' using 'tc-create-app'

This commit is contained in:
SamPT 2021-07-06 06:39:16 +00:00
parent b69b61b849
commit 3b9347fea4
1 changed files with 6 additions and 9 deletions

View File

@ -47,8 +47,7 @@
(1) ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ.
> > ನಾನು ಯೆಹೋವನ ಆಲಯಕ್ಕಾಗಿ ಸಿದ್ಧಮಾಡಿರುವುದು **100,000** ತಲಾಂತು ಬಂಗಾರ **1,000,000** ತಲಾಂತು ಬೆಳ್ಳಿ ಮತ್ತು ಯೆಥೇಚ್ಚವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
> > ನಾನು ಯೆಹೋವನ ಆಲಯಕ್ಕಾಗಿ ಸಿದ್ಧಮಾಡಿರುವುದು **100,000** ತಲಾಂತು ಬಂಗಾರ **1,000,000** ತಲಾಂತು ಬೆಳ್ಳಿ ಮತ್ತು ಯೆಥೇಚ್ಚವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
(2) ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. ಅಥವಾ ಗೇಟ್ ವೇ ಭಾಷೆಯ ಪದಗಳನ್ನು ಆ ಸಂಖ್ಯೆಗಳಿಗೆ ಬರೆಯಿರಿ.
@ -56,7 +55,6 @@
(3) ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.
> > ನಾನು ಯೆಹೋವನ ಆಲಯಕ್ಕಾಗಿ ಒಂದು **ನೂರು ಸಾವಿರ (100,000)** ತಲಾಂತು ಬಂಗಾರ, ಒಂದು ಮಿಲಿಯನ್ (1,000,000)** ತಲಾಂತು ಬೆಳ್ಳಿ ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
(4) ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ.
@ -67,9 +65,8 @@
> ನಾನು ಯೆಹೋವನ ಆಲಯಕ್ಕಾಗಿ **ಯೆಥೇಚ್ಛವಾದ ಬಂಗಾರ (100,000 ತಲಾಂತುಗಳು)**, ಮತ್ತು **ಹತ್ತು ಪಟ್ಟು ಬೆಳ್ಳಿ (1,000,000 ತಲಾಂತುಗಳು)**, ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
#### ಏಕರೂಪನೀತಿ.
ನಿಮ್ಮ ಭಾಷಾಂತರದಲ್ಲಿ ಏಕರೂಪವನ್ನು ಉಳಿಸಿಕೊಳ್ಳಿ. ಸಂಖ್ಯೆಗಳನ್ನು ಹೇಗೆ ಭಾಷಾಂತರಿಸಬೇಕು ಮತ್ತು ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಹೇಗೆ ಭಾಷಾಂತರಿಸಬೇಕು ಎಂದು ನಿರ್ಧರಿಸಬೇಕು.
#### ಏಕರೂಪ
ನಿಮ್ಮ ಭಾಷಾಂತರದಲ್ಲಿ ಏಕರೂಪವನ್ನು ಉಳಿಸಿಕೊಳ್ಳಿ. ಸಂಖ್ಯೆಗಳನ್ನು ಹೇಗೆ ಭಾಷಾಂತರಿಸಬೇಕು ಮತ್ತು ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಹೇಗೆ ಭಾಷಾಂತರಿಸಬೇಕು ಎಂದು ನಿರ್ಧರಿಸಬೇಕು.
* ಏಕರೂಪವನ್ನು ಉಳಿಸಿಕೊಳ್ಳಲು ಅನೇಕ ಮಾರ್ಗಗಳಿವೆ.
* ಎಲ್ಲಾ ಸಮಯದಲ್ಲೂ ಸಂಖ್ಯೆಗಳನ್ನು ಪ್ರತಿನಿಧಿಸುವಂತೆ ಅಂಕೆಗಳನ್ನು ಬಳಸಿಕೊಳ್ಳಿ. (ಕೆಲವೊಮ್ಮೆ ತುಂಬಾ ಉದ್ದವಾದ ಪದಗಳನ್ನು ಬಳಸಬೇಕಾಗಬಹುದು)
@ -79,8 +76,8 @@
* ಕೆಲವೇ ಅಕ್ಷರಗಳು ಬಳಸಿ ಬರೆಯುವುದಾದರೆ ಸಂಖ್ಯೆಗಳಿಗೆ ಬಳಸಿಕೊಳ್ಳಿ ದೊಡ್ಡ ಸಂಖ್ಯೆಗಳನ್ನು ಅಂಕೆಗಳಿಂದ ಬರೆಯಿರಿ
* ಸಂಖ್ಯೆಗಳನ್ನುಪ್ರತಿನಿಧಿಸಲು ಪದಗಳನ್ನು ಬಳಸಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.
#### ULB ಮತ್ತು UDBಯಲ್ಲಿರುವ ಏಕರೂಪ.
#### ಯು ಎಲ್ ಟಿ ಮತ್ತು ಯು ಎಸ್ ಟಿಯಲ್ಲಿರುವ ಏಕರೂಪ.
The *Unlocked Literal Bible* (ULB) and the *Unlocked Dynamic Bible* (UDB) ಇವುಗಳಲ್ಲಿ ಸಂಖ್ಯೆಗಳಿಗೆ ಪದಗಳನ್ನು ಒಂದು ಅಥವಾ ಎರಡು ಇದ್ದರೆ ಬಳಸಬಹುದು (ಒಂಬತ್ತು, ಹದಿನಾರು, ಮುನ್ನೂರು). ಅವುಗಳಲ್ಲಿ ಒಂದಕ್ಕಿಂತ ಹೆಚ್ಚು ಸಂಖ್ಯೆಗಳಿದ್ದರೆ ಪದಗಳ ಬದಲು ಅಂಕೆಗಳನ್ನೇ ಬಳಸುತ್ತಾರೆ (ಅಂಕೆಗಳು "130" ಎಂಬುದನ್ನು " ಒಂದುನೂರ ಮೂವತ್ತು " ಎಂಬುದನ್ನು ನೂರಮೂವತ್ತು ಎಂದು ಬರೆಯುತ್ತಾರೆ.
The *Unlocked Literal Bible* (ಯು ಎಲ್ ಟಿ) ಮತ್ತು the *Unlocked Dynamic Bible* (ಯು ಎಸ್ ಟಿ) ಒಂದರಿಂದ ಹತ್ತು ಸಂಖ್ಯೆಗಳಿಗೆ ಪದಗಳನ್ನು ಬಳಸಿ ಮತ್ತು ಹತ್ತು ಮೇಲಿನ ಎಲ್ಲಾ ಸಂಖ್ಯೆಗಳಿಗೆ ಅಂಕಿಗಳನ್ನು ಬಳಸಿ.
>ಆದಮ <u>130</u>ವರ್ಷದವನಾಗಿದ್ದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಸೇತ ಎಂದು ಹೆಸರಿಟ್ಟನು ಸೇತನಿಗೆ ತಂದೆಯಾದ ಮೇಲೆ ಅವನು <u>ಎಂಟುನೂರು</u>ವರ್ಷ ಬದುಕಿದ್ದನು. ಅವನು ಅನೇಕ ಗಂಡು,ಹೆಣ್ಣು ಮಕ್ಕಳನ್ನು ಪಡೆದನು ಆದಾಮನು <u>930</u>ವರ್ಷ ಬದುಕಿ ನಂತರ ಮರಣಹೊಂದಿದನು. (ಆದಿಕಾಡ5:3-5 ULB)
> ಯಾವಾಗ ಆದಾಮನು **130** ವರ್ಷದವನಾಗಿ ಜೀವಿಸುತ್ತಿದ್ದಾಗ, ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದನು, ಮತ್ತು ಅವನಆತನಿಗೆ ಸೇತ ಎಂದು ಹೆಸರಿಟ್ಟನು. ಸೇತನಿಗೆ ತಂದೆಯಾದ ಮೇಲೆ, ಅವನು **800** ವರ್ಷ ಬದುಕಿದ್ದನು. ಅವನು ಅನೇಕ ಗಂಡು,ಹೆಣ್ಣು ಮಕ್ಕಳಿಗೆ ತಂದೆಯಾದನು. ಆದಾಮನು **930** ವರ್ಷ ಬದುಕಿ ನಂತರ ಮರಣಹೊಂದಿದನು. (ಆದಿಕಾಂಡ 5:3-5 ಯು ಎಲ್ ಟಿ)