Edit 'translate/figs-hypo/01.md' using 'tc-create-app'

This commit is contained in:
Vishwanath 2020-09-16 07:03:42 +00:00
parent 333414970b
commit 38f69eee3b
1 changed files with 4 additions and 5 deletions

View File

@ -10,12 +10,11 @@
* ಅವನು ನೂರು ವರ್ಷ ವಯಸ್ಸಿನವನಾಗಿದ್ದರೆ, ಅವನು ಇಂದಿಗೂ ಜೀವಂತವಾಗಿರುತ್ತಿದ್ದನು. (ಆದರೆ ಅವನು ಜೀವಂತವಾಗಿಲ್ಲ.)
* ಅವನು ನೂರು ವರ್ಷ ವಯಸ್ಸಿನವನಾಗಿ ಜೀವಿಸುವವನಾಗಿದ್ದರೆ, ಅವನು ತನ್ನ ಮೊಮ್ಮಗನ ಮೊಮ್ಮಗನನ್ನು ನೋಡುತ್ತಿದ್ದನು. (ಆದರೆ ಬಹುಶಃ ಅವನು ನೋಡುವುದಿಲ್ಲ.)
ಕೆಲವೊಮ್ಮೆ ಜನರು ನಡೆಯದೆ ಇರುವ ಘಟನೆಯ ಅಥವಾ ಮುಂದೆ ನಡೆಯಬಹುದು ಎಂದು ನಿರೀಕ್ಷಿಸಲಾಗದ ಘಟನೆಯ ಬಗ್ಗೆ ತಮ್ಮ ಬಯಕೆ ವ್ಯಕ್ತಪಡಿಸಬಹುದು.
* ಅವನು ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾನು ಬಯಸಿದ್ದೆ.
* ಅವನು ಇಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾನು ಬಯಸಿದ್ದೆ.
* ನಾನು ಅವನು ಬಂದೇ ಬರುತ್ತಾನೆ ಎಂದು ನಾನು ಬಯಸಿದ್ದೆ.
ಕೆಲವೊಮ್ಮೆ ಜನರು ನಡೆಯದೆ ಇರುವ ಘಟನೆಯ ಅಥವಾ ಮುಂದೆ ನಡೆಯಬಹುದು ಎಂದು ನಿರೀಕ್ಷಿಸಲಾಗದ ಘಟನೆಯ ಬಗ್ಗೆ ತಮ್ಮ ಬಯಕೆಯನ್ನು ವ್ಯಕ್ತಪಡಿಸಬಹುದು.
* ಅವನು ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾನು ಬಯಸುತ್ತೇನೆ.
* ಅವನು ಇಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾನು ಬಯಸುತ್ತೇನೆ.
* ಅವನು ಬರಲಿ ಎಂದು ನಾನು ಬಯಸುತ್ತೇನೆ.
ಕೆಲವೊಮ್ಮೆ ಜನರು ನಡೆಯದೆ ಇರುವ ಘಟನೆಯ ಬಗ್ಗೆ ಅಥವಾ ಮುಂದೆ ನಡೆಯುವ ಘಟನೆಯು ನಿರೀಕ್ಷಿತವಲ್ಲದಿದ್ದರೆ ವಿಷಾದ ವ್ಯಕ್ತಪಡಿಸಬಹುದು.