From 38f69eee3b328cfcab32c8c6cc5a5bb5239b70d8 Mon Sep 17 00:00:00 2001 From: Vishwanath Date: Wed, 16 Sep 2020 07:03:42 +0000 Subject: [PATCH] Edit 'translate/figs-hypo/01.md' using 'tc-create-app' --- translate/figs-hypo/01.md | 9 ++++----- 1 file changed, 4 insertions(+), 5 deletions(-) diff --git a/translate/figs-hypo/01.md b/translate/figs-hypo/01.md index 60c9efc..7a64303 100644 --- a/translate/figs-hypo/01.md +++ b/translate/figs-hypo/01.md @@ -10,12 +10,11 @@ * ಅವನು ನೂರು ವರ್ಷ ವಯಸ್ಸಿನವನಾಗಿದ್ದರೆ, ಅವನು ಇಂದಿಗೂ ಜೀವಂತವಾಗಿರುತ್ತಿದ್ದನು. (ಆದರೆ ಅವನು ಜೀವಂತವಾಗಿಲ್ಲ.) * ಅವನು ನೂರು ವರ್ಷ ವಯಸ್ಸಿನವನಾಗಿ ಜೀವಿಸುವವನಾಗಿದ್ದರೆ, ಅವನು ತನ್ನ ಮೊಮ್ಮಗನ ಮೊಮ್ಮಗನನ್ನು ನೋಡುತ್ತಿದ್ದನು. (ಆದರೆ ಬಹುಶಃ ಅವನು ನೋಡುವುದಿಲ್ಲ.) -ಕೆಲವೊಮ್ಮೆ ಜನರು ನಡೆಯದೆ ಇರುವ ಘಟನೆಯ ಅಥವಾ ಮುಂದೆ ನಡೆಯಬಹುದು ಎಂದು ನಿರೀಕ್ಷಿಸಲಾಗದ ಘಟನೆಯ ಬಗ್ಗೆ ತಮ್ಮ ಬಯಕೆ ವ್ಯಕ್ತಪಡಿಸಬಹುದು. - -* ಅವನು ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾನು ಬಯಸಿದ್ದೆ. -* ಅವನು ಇಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾನು ಬಯಸಿದ್ದೆ. -* ನಾನು ಅವನು ಬಂದೇ ಬರುತ್ತಾನೆ ಎಂದು ನಾನು ಬಯಸಿದ್ದೆ. +ಕೆಲವೊಮ್ಮೆ ಜನರು ನಡೆಯದೆ ಇರುವ ಘಟನೆಯ ಅಥವಾ ಮುಂದೆ ನಡೆಯಬಹುದು ಎಂದು ನಿರೀಕ್ಷಿಸಲಾಗದ ಘಟನೆಯ ಬಗ್ಗೆ ತಮ್ಮ ಬಯಕೆಯನ್ನು ವ್ಯಕ್ತಪಡಿಸಬಹುದು. +* ಅವನು ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾನು ಬಯಸುತ್ತೇನೆ. +* ಅವನು ಇಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾನು ಬಯಸುತ್ತೇನೆ. +* ಅವನು ಬರಲಿ ಎಂದು ನಾನು ಬಯಸುತ್ತೇನೆ. ಕೆಲವೊಮ್ಮೆ ಜನರು ನಡೆಯದೆ ಇರುವ ಘಟನೆಯ ಬಗ್ಗೆ ಅಥವಾ ಮುಂದೆ ನಡೆಯುವ ಘಟನೆಯು ನಿರೀಕ್ಷಿತವಲ್ಲದಿದ್ದರೆ ವಿಷಾದ ವ್ಯಕ್ತಪಡಿಸಬಹುದು.