Edit 'translate/translate-bmoney/01.md' using 'tc-create-app'

This commit is contained in:
suguna 2021-11-11 09:13:56 +00:00
parent 42a4b682b0
commit 294dd850a2
1 changed files with 3 additions and 4 deletions

View File

@ -26,7 +26,7 @@
ಏಕೆಂದರೆ ಹಣದ ಮೌಲ್ಯಗಳು ಹಳೆ ಒಡಂಬಡಿಕೆಯಲ್ಲಿ ಅದರ ತೂಕದ ಮೇಲೆ ಅವಲಂಬಿಸಿರುತ್ತದೆ. ಹಳೇ ಒಡಂಬಡಿಕೆಯ ಈ ತೂಕಗಳನ್ನು ಭಾಷಾಂತರಿಸುವಾಗ, ನೋಡಿ [Biblical Weight](../translate-bweight/01.md). ಕೆಳಗಿನ ಕೌಶಲ್ಯಗಳು ಹೊಸ ಒಡಂಬಡಿಕೆಯಲ್ಲಿನ ಹಣದ ಮೌಲ್ಯವನ್ನು ಭಾಷಾಂತರಿಸುವ ಬಗ್ಗೆ ತಿಳಿಸುತ್ತದೆ.
(1) ಸತ್ಯವೇದ ಪದಗಳನ್ನು ಬಳಸಿ ಮತ್ತು ಅದು ಧ್ವನಿಸುವ ರೀತಿಯಲ್ಲಿಯೇ ಅದನ್ನು ಉಚ್ಚರಿಸಿ. (ನೋಡಿ [Copy or Borrow Words](../translate-transliterate/01.md).)
(1) ಸತ್ಯವೇದದಲ್ಲಿನ ಪದಗಳನ್ನೇ ಬಳಸಿ ಮತ್ತು ಅದು ಧ್ವನಿಸುವ ರೀತಿಯಲ್ಲಿಯೇ ಅದನ್ನು ಉಚ್ಚರಿಸಿ. (ನೋಡಿ [Copy or Borrow Words](../translate-transliterate/01.md).)
(2) ಹಣದ ಮೌಲ್ಯವನ್ನು ಅದು ಯಾವ ರೀತಿಯ ಲೋಹದಿಂದ ಮಾಡಲ್ಪಟ್ಟಿದೆ ಮತ್ತು ಎಷ್ಟು ನಾಣ್ಯಗಳನ್ನು ಬಳಸಲಾಗಿದೆ ಎಂಬುದರ ಆಧಾರದ ಮೇಲೆ ವಿವರಿಸಬೇಕು.
@ -40,10 +40,9 @@
ಭಾಷಾಂತರದ ತಂತ್ರಗಳೆಲ್ಲವೂ ಕೆಳಗಿನಂತೆ ಲೂಕ 7:41ಕ್ಕೆ ಅನ್ವಯಿಸಲ್ಪಟ್ಟಿವೆ.
> ಒಬ್ಬನು ಐನೂರು ದಿನಾರಿ ಮತ್ತು ಇನ್ನೊಬ್ಬ ಐವತ್ತು ದಿನಾರಿ (ಹಣ) ಕೊಡಬೇಕಿತ್ತು. (ಲೂಕ 7:41b ULT)
1. ಸತ್ಯವೇದದಲ್ಲಿನ ಪದಗಳನ್ನು ಮತ್ತು ಅದರ ಪ್ರತಿಯೊಂದು ಅಕ್ಷರಗಳು ಅದರ ಉಚ್ಛಾರಣೆಗೆ ಸಮಾನ ವಾಗಿರುವಂತೆ ನೋಡಿಕೊಳ್ಳಬೇಕು. (ನೋಡಿ [Copy or Borrow Words](../translate-transliterate/01.md))
> ಒಬ್ಬನು ಐನೂರು ದಿನಾರಿ ಮತ್ತುಇನ್ನೊಬ್ಬ ಐವತ್ತು ದಿನಾರಿ ಕೊಡಬೇಕಿತ್ತು. (ಲೂಕ 7:41b ULT)
1. ಸತ್ಯವೇದದಲ್ಲಿನ ಪದಗಳನ್ನೇ ಬಳಸಿ ಮತ್ತು ಅದು ಧ್ವನಿಸುವ ರೀತಿಯಲ್ಲಿಯೇ ಅದನ್ನು ಉಚ್ಚರಿಸಿ. (ನೋಡಿ [Copy or Borrow Words](../translate-transliterate/01.md).)
* "ಒಬ್ಬನು <u>ಐನೂರು ದಿನಾರಿ (ಹಣ) </u>, ಇನ್ನೊಬ್ಬ <u>ಐವತ್ತು ದಿನಾರಿ (ಹಣ) </u>." ಕೊಡಬೇಕಿತ್ತು.(ಲೂಕ 7:41 ULB)
1. ಈ ನಾಣ್ಯಗಳ ಮೌಲ್ಯ ಹಾಗೂ ಯಾವ ಲೋಹದಿಂದ ಮಾಡಿದ್ದು, ಎಷ್ಟು ರೀತಿಯ ನಾಣ್ಯಗಳನ್ನು ಬಳಸಿದರು ಎಂಬುದನ್ನು ವಿವರಿಸಬೇಕು.