Edit 'translate/translate-bmoney/01.md' using 'tc-create-app'

This commit is contained in:
suguna 2021-11-11 09:11:08 +00:00
parent abd293854f
commit 42a4b682b0
1 changed files with 14 additions and 9 deletions

View File

@ -22,20 +22,25 @@
ಆಧುನಿಕ ಯುಗದ ಹಣದ ಮೌಲ್ಯವನ್ನು ಇಲ್ಲಿ ಬಳಸಬೇಡಿ. ಏಕೆಂದರೆ ಈ ಮೌಲ್ಯಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಈ ರೀತಿ ಮಾಡಿದರೆ ಸತ್ಯವೇದದ ಭಾಷಾಂತರ ತಪ್ಪಾಗಬಹುದು ಮತ್ತು ಹಳೆಯ ಮೌಲ್ಯಕ್ಕೆ ಹೊಸ ಮೌಲ್ಯ ಹೊಂದದೆ ಹೋಗಬಹುದು.
### ಭಾಷಾಂತರ ಕೌಶಲ್ಯಗಳು
### ಭಾಷಾಂತರ ತಂತ್ರಗಳು
ಏಕೆಂದರೆ ಹಣದ ಮೌಲ್ಯಗಳು ಹಳೆ ಒಡಂಬಡಿಕೆಯಲ್ಲಿ ಅದರ ತೂಕದ ಮೇಲೆ ಅವಲಂಬಿಸಿರುತ್ತದೆ. ಹಳೇ ಒಡಂಬಡಿಕೆಯ ಈ ತೂಕಗಳನ್ನು ಭಾಷಾಂತರಿಸುವಾಗ, ನೋಡಿ [Biblical Weight](../translate-bweight/01.md). ಕೆಳಗಿನ ಕೌಶಲ್ಯಗಳು ಹೊಸ ಒಡಂಬಡಿಕೆಯಲ್ಲಿನ ಹಣದ ಮೌಲ್ಯವನ್ನು ಭಾಷಾಂತರಿಸುವ ಬಗ್ಗೆ ತಿಳಿಸುತ್ತದೆ.
(1) ಸತ್ಯವೇದದಲ್ಲಿನ ಪದಗಳನ್ನು ಬಳಸಿ ಮತ್ತು ಅದು ಹೋಲುವ ಧ್ವನಿಸುವ ರೀತಿಯಲ್ಲಿರೀತಿಯಲ್ಲಿ ಅದನ್ನು ಉಚ್ಚರಿಸಿ.ಅದರ ಪ್ರತಿಯೊಂದು ಅಕ್ಷರಗಳು ಅದರ ಉಚ್ಛಾರಣೆಗೆ ಸಮಾನ ವಾಗಿರುವಂತೆ ನೋಡಿಕೊಳ್ಳಬೇಕು.
1. ಈ ನಾಣ್ಯಗಳ ಮೌಲ್ಯ ಹಾಗೂ ಯಾವ ಲೋಹದಿಂದ ಮಾಡಿದ್ದು, ಎಷ್ಟು ರೀತಿಯ ನಾಣ್ಯಗಳನ್ನು ಬಳಸಿದರು ಎಂಬುದನ್ನು ವಿವರಿಸಬೇಕು.
1. ಈ ನಾಣ್ಯಗಳ ವಿವರವನ್ನು ಸತ್ಯವೇದ ಬರೆದ ಕಾಲದಲ್ಲಿ ಜನರು ಹೇಗೆ ಬಳಸಿದರು ಮತ್ತು ಒಂದುದಿನದ ಗಳಿಕೆಯ ಮೌಲ್ಯವೇನು ಎಂಬುದನ್ನು ವಿವರಿಸಬೇಕು.
1. ಸತ್ಯವೇದದಲ್ಲಿ ಬಳಸಿರುವ ಪದವನ್ನೇ ಬಳಸಿ, ಸಮಾನ ಮೌಲ್ಯದ ಹಣವನ್ನು ಭಾಷಾಂತರದ ವಾಕ್ಯಭಾಗದಲ್ಲಿ ಮತ್ತು ಟಿಪ್ಪಣಿಯಲ್ಲಿ ಬಳಸಿ.
1. ಸತ್ಯವೇದದಲ್ಲಿನ ಪದವನ್ನೇ ಬಳಸಿ ಟಿಪ್ಪಣಿಯಲ್ಲಿ ವಿವರಿಸಿ.
(1) ಸತ್ಯವೇದ ಪದಗಳನ್ನು ಬಳಸಿ ಮತ್ತು ಅದು ಧ್ವನಿಸುವ ರೀತಿಯಲ್ಲಿಯೇ ಅದನ್ನು ಉಚ್ಚರಿಸಿ. (ನೋಡಿ [Copy or Borrow Words](../translate-transliterate/01.md).)
###ಭಾಷಾಂತರ ಕೌಶಲ್ಯಗಳು
(2) ಹಣದ ಮೌಲ್ಯವನ್ನು ಅದು ಯಾವ ರೀತಿಯ ಲೋಹದಿಂದ ಮಾಡಲ್ಪಟ್ಟಿದೆ ಮತ್ತು ಎಷ್ಟು ನಾಣ್ಯಗಳನ್ನು ಬಳಸಲಾಗಿದೆ ಎಂಬುದರ ಆಧಾರದ ಮೇಲೆ ವಿವರಿಸಬೇಕು.
ಭಾಷಾಂತರ ಕೌಶಲ್ಯಗಳನ್ನು ಲೂಕ 7:41ಕ್ಕೆ ಕೆಳಗಿನಂತೆ ಅಳವಡಿಸಬೇಕು.
* **ಒಬ್ಬನು ಐನೂರು ದಿನಾರಿ (ಹಣ) ಇನ್ನೊಬ್ಬ ಐವತ್ತು ದಿನಾರಿ (ಹಣ) ಕೊಡಬೇಕಿತ್ತು.** (ಲೂಕ 7:41 ULB)
(3) ಸತ್ಯವೇದ ಬರೆದ ಕಾಲದಲ್ಲಿ ಜನರು ಒಂದು ದಿನದ ಕೆಲಸದಲ್ಲಿ ಏನನ್ನು ಗಳಿಸಬಹುದು ಎಂಬುದರ ಆಧಾರದ ಮೇಲೆ ಹಣದ ಮೌಲ್ಯವನ್ನು ವಿವರಿಸಬೇಕು.
(4) ಸತ್ಯವೇದದಲ್ಲಿ ಬಳಸಿರುವ ಪದವನ್ನೇ ಬಳಸಿ ಅದಕ್ಕೆ ಸಮಾನ ಮೊತ್ತವನ್ನು ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿ ನೀಡಿ.
(5) ಸತ್ಯವೇದದಲ್ಲಿ ಬಳಸಿರುವ ಪದವನ್ನೇ ಬಳಸಿ ಟಿಪ್ಪಣಿಯಲ್ಲಿ ವಿವರಿಸಿ.
### ಅನ್ವಯಿಸಲಾದ ಭಾಷಾಂತರ ತಂತ್ರಗಳು
ಭಾಷಾಂತರದ ತಂತ್ರಗಳೆಲ್ಲವೂ ಕೆಳಗಿನಂತೆ ಲೂಕ 7:41ಕ್ಕೆ ಅನ್ವಯಿಸಲ್ಪಟ್ಟಿವೆ.
> ಒಬ್ಬನು ಐನೂರು ದಿನಾರಿ ಮತ್ತು ಇನ್ನೊಬ್ಬ ಐವತ್ತು ದಿನಾರಿ (ಹಣ) ಕೊಡಬೇಕಿತ್ತು. (ಲೂಕ 7:41b ULT)
1. ಸತ್ಯವೇದದಲ್ಲಿನ ಪದಗಳನ್ನು ಮತ್ತು ಅದರ ಪ್ರತಿಯೊಂದು ಅಕ್ಷರಗಳು ಅದರ ಉಚ್ಛಾರಣೆಗೆ ಸಮಾನ ವಾಗಿರುವಂತೆ ನೋಡಿಕೊಳ್ಳಬೇಕು. (ನೋಡಿ [Copy or Borrow Words](../translate-transliterate/01.md))