Edit 'translate/figs-quotesinquotes/01.md' using 'tc-create-app'

This commit is contained in:
suguna 2021-10-26 13:57:34 +00:00
parent 09aaef9ed8
commit 1a97830096
1 changed files with 1 additions and 1 deletions

View File

@ -56,7 +56,7 @@
> ಯೆಹೋವನು ಮೋಶೆಯೊಡನೆ ಮಾತನಾಡಿ ಹೀಗೆ ಹೇಳಿದನು, "ಇಸ್ರಾಯೇಲ್ಯರ ಗುಣಗುಟ್ಟುವಿಕೆ ನನಗೆ ಕೇಳಿಸಿತು. ನೀನು ಅವರೊಂದಿಗೆ ಮಾತನಾಡಿ 'ಸಾಯಂಕಾಲದಲ್ಲಿ ಮಾಂಸವನ್ನು ಮತ್ತು ಹೊತ್ತಾರೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನು ತಿನ್ನುವಿರಿ. ಇದರಿಂದ ನಾನು ನಿಮ್ಮ ದೇವರಾದ ಯೆಹೋವನು ಎಂದು ನಿಮಗೆ ಗೊತ್ತಾಗುವುದೆಂದು ಹೇಳಬೇಕು.'" (ವಿಮೋಚನಾಕಾಂಡ 16:11-12 ULT)
>
> > ಯೆಹೋವನು ಮೋಶೆಯೊಡನೆ ಮಾತನಾಡಿ ಹೀಗೆ ಹೇಳಿದನು, "ಇಸ್ರಾಯೇಲ್ಯರ ಗುಣಗುಟ್ಟುವಿಕೆ ನನಗೆ ಕೇಳಿಸಿತು. ನೀನು ಅವರಿಗೆ ಹೇಳಬೇಕು ಸಾಯಂಕಾಲದಲ್ಲಿ **ಅವರು** ಮಾಂಸವನ್ನು ತಿನ್ನುತ್ತಾರೆ ಮತ್ತು ಬೆಳಿಗ್ಗೆಯಲ್ಲಿ **ಅವರು** ರೊಟ್ಟಿಯಿಂದ ತೃಪ್ತರಾಗುತ್ತಾರೆ ಮತ್ತು ನಾನು ಯೆಹೋವನು **ಅವರ** ದೇವರು ಎಂದು **ಅವರು**ತಿಳಿಯುತ್ತಾರೆ.'"
> > ಯೆಹೋವನು ಮೋಶೆಯೊಡನೆ ಮಾತನಾಡಿ ಹೀಗೆ ಹೇಳಿದನು, "ಇಸ್ರಾಯೇಲ್ಯರ ಗುಣಗುಟ್ಟುವಿಕೆ ನನಗೆ ಕೇಳಿಸಿತು. ನೀನು ಅವರಿಗೆ ಹೇಳಬೇಕು ಸಾಯಂಕಾಲದಲ್ಲಿ **ಅವರು** ಮಾಂಸವನ್ನು ತಿನ್ನುತ್ತಾರೆ ಮತ್ತು ಬೆಳಿಗ್ಗೆಯಲ್ಲಿ **ಅವರು** ರೊಟ್ಟಿಯಿಂದ ತೃಪ್ತರಾಗುತ್ತಾರೆ ಮತ್ತು ನಾನು ಯೆಹೋವನು **ಅವರ** ದೇವರು ಎಂದು **ಅವರು** ತಿಳಿಯುತ್ತಾರೆ.'"
>
> ಅದಕ್ಕೆ ಅವರು, "ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ ಹೇಳಿದ್ದೇನೆಂದರೆ, ‘ನೀವು ಅರಸನ ಬಳಿಗೆ ಹೋಗಿ, "ಯೆಹೋವನು ಹೀಗೆನ್ನುತ್ತಾನೆ: 'ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಕಳುಹಿಸುವುದೇನು? ಇಸ್ರಾಯೇಲಿನಲ್ಲಿ ದೇವರಿಲ್ಲವೋ? ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದಿಳಿಯದೆ; ಸಾಯಲೇಬೇಕು ಎಂಬುದಾಗಿ ಹೇಳಿರಿ ಎಂದು ಆಜ್ಞಾಪಿಸಿದನು ಎಂದು ಉತ್ತರಕೊಟ್ಟರು.'"'" (2 ನೇ ಅರಸು 1:6 ULT)
>