From 1a97830096d6489ae963b0e5a10ce1fd1b1bbaf5 Mon Sep 17 00:00:00 2001 From: suguna Date: Tue, 26 Oct 2021 13:57:34 +0000 Subject: [PATCH] Edit 'translate/figs-quotesinquotes/01.md' using 'tc-create-app' --- translate/figs-quotesinquotes/01.md | 2 +- 1 file changed, 1 insertion(+), 1 deletion(-) diff --git a/translate/figs-quotesinquotes/01.md b/translate/figs-quotesinquotes/01.md index 7d6a672..6020e1b 100644 --- a/translate/figs-quotesinquotes/01.md +++ b/translate/figs-quotesinquotes/01.md @@ -56,7 +56,7 @@ > ಯೆಹೋವನು ಮೋಶೆಯೊಡನೆ ಮಾತನಾಡಿ ಹೀಗೆ ಹೇಳಿದನು, "ಇಸ್ರಾಯೇಲ್ಯರ ಗುಣಗುಟ್ಟುವಿಕೆ ನನಗೆ ಕೇಳಿಸಿತು. ನೀನು ಅವರೊಂದಿಗೆ ಮಾತನಾಡಿ 'ಸಾಯಂಕಾಲದಲ್ಲಿ ಮಾಂಸವನ್ನು ಮತ್ತು ಹೊತ್ತಾರೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನು ತಿನ್ನುವಿರಿ. ಇದರಿಂದ ನಾನು ನಿಮ್ಮ ದೇವರಾದ ಯೆಹೋವನು ಎಂದು ನಿಮಗೆ ಗೊತ್ತಾಗುವುದೆಂದು ಹೇಳಬೇಕು.'" (ವಿಮೋಚನಾಕಾಂಡ 16:11-12 ULT) > -> > ಯೆಹೋವನು ಮೋಶೆಯೊಡನೆ ಮಾತನಾಡಿ ಹೀಗೆ ಹೇಳಿದನು, "ಇಸ್ರಾಯೇಲ್ಯರ ಗುಣಗುಟ್ಟುವಿಕೆ ನನಗೆ ಕೇಳಿಸಿತು. ನೀನು ಅವರಿಗೆ ಹೇಳಬೇಕು ಸಾಯಂಕಾಲದಲ್ಲಿ **ಅವರು** ಮಾಂಸವನ್ನು ತಿನ್ನುತ್ತಾರೆ ಮತ್ತು ಬೆಳಿಗ್ಗೆಯಲ್ಲಿ **ಅವರು** ರೊಟ್ಟಿಯಿಂದ ತೃಪ್ತರಾಗುತ್ತಾರೆ ಮತ್ತು ನಾನು ಯೆಹೋವನು **ಅವರ** ದೇವರು ಎಂದು **ಅವರು**ತಿಳಿಯುತ್ತಾರೆ.'" +> > ಯೆಹೋವನು ಮೋಶೆಯೊಡನೆ ಮಾತನಾಡಿ ಹೀಗೆ ಹೇಳಿದನು, "ಇಸ್ರಾಯೇಲ್ಯರ ಗುಣಗುಟ್ಟುವಿಕೆ ನನಗೆ ಕೇಳಿಸಿತು. ನೀನು ಅವರಿಗೆ ಹೇಳಬೇಕು ಸಾಯಂಕಾಲದಲ್ಲಿ **ಅವರು** ಮಾಂಸವನ್ನು ತಿನ್ನುತ್ತಾರೆ ಮತ್ತು ಬೆಳಿಗ್ಗೆಯಲ್ಲಿ **ಅವರು** ರೊಟ್ಟಿಯಿಂದ ತೃಪ್ತರಾಗುತ್ತಾರೆ ಮತ್ತು ನಾನು ಯೆಹೋವನು **ಅವರ** ದೇವರು ಎಂದು **ಅವರು** ತಿಳಿಯುತ್ತಾರೆ.'" > > ಅದಕ್ಕೆ ಅವರು, "ಒಬ್ಬ ಮನುಷ್ಯನು ನಮ್ಮನ್ನು ಎದುರುಗೊಂಡು ನಮಗೆ ಹೇಳಿದ್ದೇನೆಂದರೆ, ‘ನೀವು ಅರಸನ ಬಳಿಗೆ ಹೋಗಿ, "ಯೆಹೋವನು ಹೀಗೆನ್ನುತ್ತಾನೆ: 'ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಕಳುಹಿಸುವುದೇನು? ಇಸ್ರಾಯೇಲಿನಲ್ಲಿ ದೇವರಿಲ್ಲವೋ? ನೀನು ಹೀಗೆ ಮಾಡಿದ್ದರಿಂದ ಹತ್ತಿದ ಮಂಚದಿಂದಿಳಿಯದೆ; ಸಾಯಲೇಬೇಕು ಎಂಬುದಾಗಿ ಹೇಳಿರಿ ಎಂದು ಆಜ್ಞಾಪಿಸಿದನು ಎಂದು ಉತ್ತರಕೊಟ್ಟರು.'"'" (2 ನೇ ಅರಸು 1:6 ULT) >