Edit 'translate/figs-doublenegatives/01.md' using 'tc-create-app'

This commit is contained in:
Vishwanath 2020-09-08 09:52:07 +00:00
parent 02c8adc119
commit 1a516ecd69
1 changed files with 2 additions and 2 deletions

View File

@ -53,7 +53,7 @@
(2) ಸತ್ಯವೇದದಲ್ಲಿನ ವಾಕ್ಯವನ್ನು ಸತ್ವವುಳ್ಳ ಸಕಾರಾತ್ಮಕ ವಾಕ್ಯವನ್ನು ಮಾಡಲು ಎರಡು ನಕಾರಾತ್ಮಕ ಪದಗಳನ್ನು ಬಳಸಿದರೆ ಮತ್ತು ಇಂತಹ ಪ್ರಯೋಗಗಳು ನಿಮ್ಮ ಭಾಷೆಯಲ್ಲಿ ಆಗದಿದ್ದರೆ ಎರಡೂ ನಕಾರಾತ್ಮಕ ಪದಗಳನ್ನು ತೆಗೆದು ಅದಕ್ಕಿಂತ ಸಮರ್ಥವಾದ ಪದ ಅಥವಾ ನುಡಿಗಟ್ಟನ್ನು ಬಳಸಬಹುದು. ಉದಾಹರಣೆಗೆ: "ತುಂಬಾ" ಅಥವಾ "ಖಂಡಿತವಾಗಿ" ಅಥವಾ "ನಿಶ್ಚಯವಾಗಿ."
> ದುಷ್ಟ ಜನರು ಶಿಕ್ಷೆ **ಹೊಂದದೇ** **ಇರುವುದಿಲ್ಲ** ಖಂಡಿತ (ಜ್ಞಾನೋಕ್ತಿಗಳು 11:21 ULT)
>> "ದುಷ್ಟ ಜನರಿಗೆ ಖಂಡಿತವಾಗಿ ಶಿಕ್ಷೆಯಾಗುವುದು ಎಂದು ತಿಳಿಯಿರಿ"
>> "ದುಷ್ಟ ಜನರಿಗೆ **ಖಂಡಿತವಾಗಿ** ಶಿಕ್ಷೆಯಾಗುವುದು ಎಂದು ತಿಳಿಯಿರಿ"
> ಆತನ ಮೂಲಕವಾಗಿ ಸಮಸ್ತವೂ ಉಂಟಾಯಿತು ಉಂಟಾಗಿರುವ ವಸ್ತುಗಳಲ್ಲಿ **ಆತನಿಲ್ಲದೆ** ಒಂದಾದರೂ **ಉಂಟಾಗಲಿಲ್ಲ**. (ಯೋಹಾನ 1:3 ULT)
>>" ಸಮಸ್ತವೂ ಆತನಿಂದ ಉಂಟಾಯಿತು" " ಸಮಸ್ತವನ್ನು <u>ಆತನೇ</u>ಉಂಟುಮಾಡಿದನು"
>> "ಸಮಸ್ತವೂ ಆತನಿಂದ ಉಂಟಾಯಿತು. ಉಂಟಾಗಿರುವ ವಸ್ತುಗಳನ್ನೆಲ್ಲಾ **ನಿಶ್ಚಯವಾಗಿ** ಆತನೇ ಉಂಟುಮಾಡಿದನು"