translationCore-Create-BCS_.../checking/level3-approval/01.md

18 lines
2.4 KiB
Markdown
Raw Normal View History

2022-01-17 06:02:33 +00:00
### ಕ್ರಮಬದ್ಧವಾದ ಅನುವಾದ ಅನುಮೋದನೆ
ನಾನು ಸಭೆಯ ಗುಂಪಿಗೆ ಅಥವಾ ಬೈಬಲ್ ಅನುವಾದ ಸಂಸ್ಥೆಯ ಪ್ರತಿನಿಧಿಯಾಗಿ *<u>ಬೈಬಲ್ ಅನುವಾದ ಸಂಸ್ಥೆಯ ಹೆಸರನ್ನು ಅಥವಾ ಸಭೆಯ ಗುಂಪಿನ ಹೆಸರನ್ನು ಇಲ್ಲಿ ತುಂಬಿಸಿರಿ</u>* ಭಾಷೆಯ ಸಮುದಾಯಕ್ಕೆ *<u>ಭಾಷೆಯ ಸಮುದಾಯದ ಹೆಸರನ್ನು ಇಲ್ಲಿ ಬರೆಯಿರಿ</u>* ಸೇವೆ ಮಾಡುತ್ತಿದ್ದೇನೆ. ಅನುವಾದವನ್ನು ಅನುಮೋದನೆ ಮಾಡುತ್ತೇನೆ, ಮತ್ತು ಈ ಕೆಳಗಿನವು ದೃಢೀಕರಿಸುತ್ತಿದ್ದೇನೆ :
1. ಮಾಡುವ ಅನುವಾದವು ನಂಬಿಕೆ ಪ್ರಮಾಣವನ್ನು ಮತ್ತು ಅನುವಾದದ ಮಾರ್ಗದರ್ಶನದ ನಿಯಮಗಳಿಗೆ ಅನುರೂಪವಾಗಿರುತ್ತದೆ.
1. ಅನುವಾದವು ನಿಖರವಾಗಿರುತ್ತದೆ ಮತ್ತು ಭಾಷಾಂತರ ಮಾಡಿದ ಭಾಷೆಯಲ್ಲಿ ಸ್ಪಷ್ಟವಾಗಿರುತ್ತದೆ
1. ಅನುವಾದದಲ್ಲಿ ಭಾಷೆಯ ಅಂಗೀಕೃತ ಶೈಲಿ ಉಪಯೋಗಿಸಲಾಗಿರುತ್ತದೆ.
1. ಸಮುದಾಯವು ಅನುವಾದವನ್ನು ದೃಢೀಕರಿಸುತ್ತದೆ.
ಎರಡನೇ ಬಾರಿ ಅನುವಾದ ತಂಡದೊಂದಿಗೆ ಭೇಟಿಯಾದನಂತರವು ಸಮಸ್ಯೆಗಳು ಪರಿಷ್ಕಾರವಾಗದೇ ಇದ್ದಲ್ಲಿ, ದಯವಿಟ್ಟು ಅವುಗಳನ್ನು ಇಲ್ಲಿ ಬರೆಯಿರಿ.
ಸಹಿ ಮಾಡಲಾಗಿದೆ: *<u>ಇಲ್ಲಿ ನಿಮ್ಮ ಸಹಿಹಾಕಿರಿ</u>*
ಸ್ಥಾನ : *<u>ಇಲ್ಲಿ ನಿಮ್ಮ ಸ್ಥಾನವನ್ನು ಬರೆಯಿರಿ</u>*
ಗೇಟ್ ವೆ ಭಾಷೆಗಳಿಗಾಗಿ, ನೀವು [ಮೂಲ ವಾಕ್ಯಭಾಗಗಳ ವಿಧಾನ] ವನ್ನು ಅನುಸರಿಸಬೇಕಾದ ಅವಶ್ಯಕತೆಯಿದೆ (../../process/source-text-process/01.md) ಇದರಿಂದ ನಿಮ್ಮ ಅನುವಾದವು ಮೂಲ ವಾಕ್ಯಗಳಾಗಿ ಮಾರ್ಪಡುವುದು.