translationCore-Create-BCS_.../translate/bita-phenom/01.md

113 lines
14 KiB
Markdown
Raw Normal View History

2020-08-03 14:01:15 +00:00
ಸತ್ಯವೇದದಲ್ಲಿ ಬರುವ ಸ್ವಾಭಾವಿಕ ಫಿನಾಮಿನಾಗಳ ಚಿತ್ರಣಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದೆ. ದೊಡ್ಡ ಅಕ್ಷರಗಳಲ್ಲಿ ಇರುವ ಪದಗಳು ಚಿತ್ರಣಗಳನ್ನು ಪ್ರತಿನಿಧಿಸುತ್ತದೆ. ಈ ಪದಗಳು ಎಲ್ಲಾ ವಾಕ್ಯಗಳಲ್ಲಿ ಇರಲೇ ಬೇಕು ಎಂಬ ನಿಯಮವಿಲ್ಲ ಆದರೆ ಇದರ ಅರ್ಥ,ಉದ್ದೇಶಗಳನ್ನು ಪದಗಳು ಪ್ರತಿನಿಧಿಸಿದರೆ ಸಾಕು.
#### “ಬೆಳಕು ವ್ಯಕ್ತಿಯ ಮುಖವನ್ನು ಪ್ರತಿನಿಧಿಸುತ್ತದೆ. (ಇದು ಒಬ್ಬರ ಮುಖ ಮತ್ತು ಪ್ರಸ್ತುತತೆಯನ್ನು ಸೇರಿ ಇರುವಂಥದ್ದನ್ನು ಪ್ರತಿನಿಧಿಸುತ್ತದೆ.
<blockquote>ಯೆಹೋವನೇ ನೀನು, <u>ನಿನ್ನ ಪ್ರಸನ್ನ ಮುಖದಿಂದ </u>ನಮ್ಮನ್ನು ನೋಡು. (ದಾ.ಕೀ. 4:6 ULB)</blockquote>
>ನಮ್ಮ ಪಿತೃಗಳಿಗೆ ಕತ್ತಿ ಈ ದೇಶವನ್ನು ಸ್ವಾಧೀನಮಾಡಿಕೊಡಲಿಲ್ಲ.
>ಅವರ ಭುಜಬಲ ಅವರಿಗೆ ಜಯಕೊಡಲಿಲ್ಲ.
>ಆದರೆ ನಿನ್ನ ಭುಜಬಲ, ಹಸ್ತ, ಪ್ರಸನ್ನತೆ, ಬೆಳಕು <u>ಇವೇ ಅವರಿಗೆ ಜಯತಂದು ಕೊಟ್ಟಿದ್ದು </u>,
>ಏಕೆಂದರೆ ನಿನ್ನ ಒಲುಮೆ ಅವರ ಕಡೆಗಿತ್ತು. (ದಾ.ಕೀ. 44:3 ULB)
<blockquote>ನನ್ನ ಮುಖಕಾಂತಿಯನ್ನು<u>ಅವರು ಎಂದೂ ಕುಂದಿಸಲೂ ಇಲ್ಲ,ತಿರಸ್ಕರಿಸಲೂ ಇಲ್ಲ </u>.(ಯೋಬ 29:24 ULB)<blockquote>
>ಯೆಹೋವನೇ <u>ನಿನ್ನ ಮುಖ ಪ್ರಕಾಶದಲ್ಲಿ ಸಂಚರಿಸುವವರು </u>. (ದಾ.ಕೀ. 89:15 ULB)
#### LIGHT “ಬೆಳಕು “ ಒಳ್ಳೇತನವನ್ನು ಪ್ರತಿನಿಧಿಸುತ್ತದೆ. ಕತ್ತಲೆ ಕೆಟ್ಟದ್ದನ್ನು ಪ್ರತಿನಿಧಿಸುತ್ತದೆ.
>ನಿಮ್ಮ ದೃಷ್ಟಿಕೆಟ್ಟದಾಗಿದ್ದರೆ ನಿಮ್ಮ ದೇಹವೆಲ್ಲಾ ಕತ್ತಲಾಗಿರುವುದು. ಹಾಗಾದರೆ ನಿನ್ನೊಳಗಿರುವ ಬೆಳಕೇ ಕತ್ತಲಾದರೆ ಆ ಕತ್ತಲು ಎಂಥದ್ದಿರಬಹುದು? ಎಷ್ಟಿರಬಹುದು? (ಮತ್ತಾಯ 6:23 ULB)
#### ನೆರಳು ಅಥವಾ ಕತ್ತಲು ಮರಣವನ್ನು ಪ್ರತಿನಿಧಿಸುತ್ತದೆ.
>ನೀನು ನಮ್ಮನ್ನು ಪರಾಜಯಗೊಳಿಸಿ ನಮ್ನ ದೇಶವನ್ನು ನರಿಗಳಿರುವ ಕಾಡನ್ನಾಗಿ <u>ಮಾಡಿದ್ದೇಕೆ? ಕಾರ್ಗತ್ತಲು ನಮ್ಮನ್ನು ಕವಿಯುವಂತೆ ಮಾಡಿದ್ದೇಕೆ? </u>. (ದಾ.ಕೀ. 44:19)
#### ಬೆಂಕಿ ಮನಸ್ಸಿನ ತೀವ್ರವಾದ ಭಾವನೆಗಳನ್ನು ಪ್ರತಿನಿಧಿಸುತ್ತದೆ. ನಿರ್ದಿಷ್ಟವಾಗಿ ಪ್ರೀತಿ ಮತ್ತು ಕೋಪದಲ್ಲಿ.
>ಇದಲ್ಲದೆ ಅಧರ್ಮವು ಹೆಚ್ಚಾಗುವುದರಿಂದ ಬಹುಜನರ ಪ್ರೀತಿಯು <u>ತಣ್ಣಗಾಗಿ ಹೋಗುವುದು </u>. (ಮತ್ತಾಯ 24:12 ULB)
<blockquote>ಜಲರಾಶಿಗಳು ಪ್ರೀತಿಯನ್ನು <u>ನಂದಿಸಲಾರವು </u>. (ಪರಮಗೀತೆಗಳು 8:7 ULB)</blockquote>
>ನನ್ನ <u>ಕೋಪಾಗ್ನಿ ಪ್ರಜ್ವಲಿಸುತ್ತದೆ </u>ಮತ್ತು ಬುಡಸಹಿತವಾಗಿ ಬೆಟ್ಟಗಳನ್ನು ದಹಿಸಿಬಿಡುವುದು. (ಧರ್ಮೋಪದೇಶ ಕಾಂಡ 32:22 ULB)
<blockquote><u>ಯೆಹೋವನ ಕೋಪಾಗ್ನಿಯು ಇಸ್ರಾಯೇಲರ ವಿರುದ್ಧವಾಗಿ ದಹಿಸಿತು. (ನ್ಯಾಯಸ್ಥಾಪಕರು 3:8 ULB)<blockquote>
>ಯೆಹೋವನು ಈ ಬಗ್ಗೆ ಕೇಳಿದಾಗ <u>ತನು ಕೋಪದಿಂದ ರೋಷಗೊಂಡನು </u>; ಇದರಿಂದ <u>ಆತನ ಕೋಪಾಗ್ನಿಯು ಯಕೋಬನ ವಂಶದವರಲ್ಲಿ ಹೊತ್ತಿಕೊಂಡಿತು ಇಸ್ರಾಯೇಲರ ಮೇಲೆ ಕೋಪದಿಂದ </u>ಕ್ರಮಣ ಮಾಡಿದನು. (ದಾ.ಕೀ. 78:21 ULB)
#### ಬೆಂಕಿ ಅಥವಾ ದೀಪ ಜೀವನವನ್ನು ಪ್ರತಿನಿಧಿಸುತ್ತದೆ.
>ಅವರೆಲ್ಲಾ, 'ಅವನನ್ನು ನಮಗೆ ಒಪ್ಪಿಸು, ತಮ್ಮನ ಪ್ರಾಣಕ್ಕಾಗಿ ಅವನ ಪ್ರಾಣವನ್ನು ತೆಗೆದು ಬಿಡುತ್ತೇವೆ. ನಿನ್ನನ್ನು ಬಾಧ್ಯಸ್ಥನಿಲ್ಲದ ಹಾಗೆ ಮಾಡಿಬಿಡುತ್ತೇವೆ ಎಂದು ಹೇಳಿದರು. ಅವರು ನನಗಿರುವ ಒಂದು ಕೆಂಡವನ್ನು ಆರಿಸಿ ಬಿಟ್ಟು, ನನ್ನ ಗಂಡನ ಹೆಸರನ್ನು ಸಂತಾನವನ್ನು ಭೂಲೋಕದ ಮೇಲಿನಿಂದ ಅಳಿಸಬೇಕೆಂದಿದ್ದಾರೆ 2 ನೇ ಸಮುವೇಲ 14:7 ULB)
<blockquote>ಇಸ್ರಾಯೇಲರ ದೀಪವು <u>ನಂದಿಹೋಗದಂತೆ ನೀನು ಇನ್ನು ಮುಂದೆ ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು ಎಂದು ಖಂಡಿತವಾಗಿ ಹೇಳಿದರು.</u>. (2 ನೇ ಸಮುವೇಲ 21:17 ULB) </blockquote>
>ನಾನು ನನ್ನ ಹೆಸರಿಗೋಸ್ಕರ ಆರಿಸಿಕೊಂಡ ಯೆರುಸಲೇಮ್ ಪಟ್ಟಣದಲ್ಲಿ ನನ್ನ ಸೇವಕನಾದ <u>ದಾವೀದನ ದೀಪವು </u>ನನ್ನ ಸನ್ನಿಧಿಯಲ್ಲಿ ಉರಿಯುತ್ತಲೇ ಇರುವಂತೆ ಅವನ ಮಗನಿಗೆ ಒಂದು ಕುಲವನ್ನು ಉಳಿಸುವೆನು. (1 ನೇ ಅರಸರು 11:36 ULB)
<blockquote>ತನ್ನ ಆಜ್ಞೆಯನ್ನು ಮೀರದೆ ಜೀವದಿಂದ ಇರುವವರೆಗೂ ತನ್ನ ಚಿತ್ತಕ್ಕನುಸಾರವಾಗಿ ನಡೆದ ದಾವೀದನ ನಿಮಿತ್ತವಾಗಿ <u>ಯೆಹೋವನು ಯೆರುಸಲೇಮ್ ನಲ್ಲಿನ ಇವನ ದೀಪವನ್ನು </u>ನಂದಿಸಲಿಲ್ಲ. (1 ನೇ ಅರಸರು 15:4 ULB)</blockquote>
>ದುಷ್ಟನ <u>ದೀಪವು </u>ನಂದಿಹೋಗುವುದು; <u>ಅವನ ದೀಪದ ಕುಡಿಯು ಬೆಳಗುವುದಿಲ್ಲ </u>ತೂಗುದೀವಿಗೆಯು ನಂದಿಹೋಗುವುದು <u>.ಅವನ ಗುಡಾರದಲ್ಲಿನ ಬೆಳಕು ಕತ್ತಲಾಗುವುದು </u>; (ಯೋಬ 18:5-6 ULB)
<blockquote>ನೀನೇ ನನ್ನ <u>ದೀಪವನ್ನು </u>; ಹೊತ್ತಿಸುವವನಲ್ಲವೇ? ನನ್ನ ದೇವರಾದ ಯೆಹೋವನೇ, <u>ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವನು </u>. (ದಾ.ಕೀ. 18:28 ULB)<blockquote>
>ಕಳೆಗುಂದಿದ ದೀಪವನ್ನು ನಂದಿಸದೆ ಸಧ್ಧರ್ಮವನ್ನು ಪ್ರಚಾರಪಡಿಸಿ ಸಿದ್ಧಿಗೆ ತರುವನು. (ಯೆಶೆಯ 42:3 ULB)
#### ವಿಶಾಲವಾದ ಸ್ಥಳವು ಸುರಕ್ಷಣೆ, ಭದ್ರತೆ ಮತ್ತು ನಿಶ್ಚಿಂತೆಯನ್ನು ಪ್ರತಿನಿಧಿಸುತ್ತದೆ.
>ಅವರು ನನ್ನ ವಿಪತ್ಕಾಲದಲ್ಲಿ ನನ್ನ ಮೇಲೆ ಆಕ್ರಮಣ ಮಾಡಿದರು. ಆತನು ನನ್ನ ಉದ್ಧಾರಕನಾದನು
>ಆತನು ನನ್ನನ್ನು ಬಿಡಿಸಿ <u>ವಿಶಾಲಸ್ಥಳದಲ್ಲಿ ಸೇರಿಸಿದನು </u>; ಏಕೆಂದರೆ ಆತನು ನನ್ನನ್ನು ಮೆಚ್ಚಿ ರಕ್ಷಿಸಿದನು. (ದಾ.ಕೀ. 18:18-19 ULB)
>ನೀನು ನನ್ನ <u>ಕಾಲುಗಳಿಗೆ ವಿಶಾಲಸ್ಥಳವನ್ನು </u>ಕೊಟ್ಟಿರುವೆ.
>ಇದರಿಂದ ನನ್ನ ಕಾಲುಗಳು ಕದಲುವುದಿಲ್ಲ., ಜಾರುವುದಿಲ್ಲ. (2 ನೇ ಸಮುವೇಲ 22:37 ULB)
>ನೀನು ಮನುಷ್ಯರು ತಮ್ಮ ತಲೆಗಳ ಮೇಲೆಯೇ ರಥಗಳು ಹಾಯಿಸುವಂತೆ ಮಾಡಿದೆ.
>ನಾವು ಬೆಂಕಿಯನ್ನು, ನೀರನ್ನು ದಾಟಬೇಕಾಯಿತು.
>ಆದರೂ ನಮ್ಮನ್ನು ಇಕ್ಕಟ್ಟಿನಿಂದ <u>ಪಾರುಮಾಡಿ ಸುಸ್ಥಿತಿಗೆ ತಂದಿರುವೆ </u>. (ದಾ.ಕೀ.66:12 ULB)
#### ಇಕ್ಕಟ್ಟಾದ ಸ್ಥಳ ಅಪಾಯವನ್ನು ಅಥವಾ ಸಂಕಷ್ಟವನ್ನು ಪ್ರತಿನಿಧಿಸುತ್ತಾರೆ.
>ನ್ಯಾಯ, ನೀತಿಯನ್ನು ಸ್ಥಾಪಿಸುವ ದೇವರೇ ನಾನು ಮೊರೆಯಿಟ್ಟಾಗ ಸದುತ್ತರ ದಯಪಾಲಿಸು
>ನನ್ನನ್ನು ಇಕ್ಕಟ್ಟಾದ ಸ್ಥಳದಿಂದ <u>ತಪ್ಪಿಸಿ ಸೂಕ್ತವಾದ ಸ್ಥಳದಲ್ಲಿ ಸೇರಿಸು </u>.
>ನನ್ನನ್ನು ಕರುಣಿಸಿ ನನ್ನ ಪ್ರಾರ್ಥನೆಯನ್ನು ಆಲಿಸು. (ದಾ.ಕೀ. 4:1 ULB)
>ವ್ಯಭಿಚಾರಿಯು ಆಳವಾದ ಹಳ್ಳವಿದ್ದಂತೆ.
>ಜಾರ ಸ್ತ್ರೀಯು <u>ಇಕ್ಕಟ್ಟಾದ ಗುಂಡಿ</u>. (ಜ್ಞಾನೋಕ್ತಿಗಳು 23:27 ULB)
#### ದ್ರವ ನೈತಿಕಮೌಲ್ಯಗಳನ್ನು ಪ್ರತಿನಿಧಿಸುತ್ತದೆ. (ಭಾವನೆಗಳು, ಮನೋದೋರಣೆಗಳು,ಪವಿತ್ರಾತ್ಮ ಜೀವನ)
>ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ <u>ನನ್ನ ಶತೃಗಳ ಮೇಲೆ ಬಿದ್ದು ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದನು </u>. (2ನೇ ಸಮುವೇಲ 5:20 ULB)
<blockquote>ತುಂಬಿತುಳುಕುವ <u>ಜಲಪ್ರವಾಹದಿಂದಲೋ ಎಂಬಂತೆ ತನ್ನ ವಿರೋಧಿಗಳನ್ನು ಹಿಂದಿಕ್ಕಿ ಅಂಧಕಾರಕ್ಕೆ ತಳ್ಳುವನು </u>. (ನಹೂಮ 1:8 ULB)</blockquote>
>ಮನೋವ್ಯಥೆಯಿಂದ <u>ಕಣ್ಣೀರು ಸುರಿಸುತ್ತೇನೆ.</u> (ದಾ.ಕೀ. 119:28 ULB)
<blockquote>ನಾನು ಸುರಿಯಲ್ಪಟ್ಟ <u>ನೀರಿನಂತೆ ಇದ್ದೇನೆ </u>. (ದಾ.ಕೀ. 22:14 ULB) </blockquote>
>ತರುವಾಯ ನಾನು ಎಲ್ಲಾ ಮನುಷ್ಯರ <u>ಮೇಲೆ ನನ್ನ </u>ಆತ್ಮವನ್ನು ಸುರಿಸುವೆನು. (ಯೋವೇಲ 2:28 ULB)
<blockquote>ನನ್ನ ದೇವರೇ, <u>ನನ್ನ ಆತ್ಮವು ಕುಗ್ಗಿಹೋಗಿದೆ </u> (ದಾ.ಕೀ. 42:6 ULB)</blockquote>
>ಯೆಹೋವನು ತನ್ನ <u>ಮಹಾರೌದ್ರವನ್ನು ನಮ್ಮ ಮೇಲೆ ಸುರಿಸಿದ್ದಾನೆ </u> (2 ನೇ ಪೂರ್ವಕಾಲವೃತ್ತಾಂತ 34:21 ULB)
#### ನೀರು ಯಾರು ಏನು ಹೇಳುತ್ತಾರೆ ಎಂಬುದನ್ನು ಪ್ರತಿನಿಧಿಸುತ್ತದೆ.
>ಜಗಳಗಂಟಿಯಾದ ಹೆಂಡತಿಯು <u>ಹನಿಹನಿಯಾಗಿ ತೊಟ್ಟಿಕ್ಕುವ ನೀರಹನಿಯ ಹಾಗೆ ಇರುವಳು</u>. (ಜ್ಞಾನೋಕ್ತಿಗಳು 19:13 ULB)
<blockquote>ಅವನ ತುಟಿಗಳು ಸುಂದರ ಲಿಲ್ಲಿ ಹೂಗಳು, <u>ಹನಿಹನಿ ನೀರು ತೊಟ್ಟಿಕ್ಕುವ ಕಮಲಗಳು ಸುಂದರ ಪುಷ್ಪ.</u>. (ಪರಮಗೀತ 5:13 ULB)</blockquote>
>ನನ್ನ ನರಳಾಟವು <u>ಜಲಧಾರೆಯಂತಿದೆ </u>. (ಯೋಬ 3:24 ULB)
<blockquote>ಸತ್ಪುರುಷರ ನುಡಿಯು <u>ಆಳವಾದ ನೀರು </u>; ಜ್ಞಾನದ ಬುಗ್ಗೆ <u>ಹರಿಯುವ ತೊರೆ </u> (ಜ್ಞಾನೋಕ್ತಿಗಳು 18:4 ULB)</blockquote>
#### ಜಲಪ್ರವಾಹ ನಾಶವನ್ನು ಪ್ರತಿನಿಧಿಸುತ್ತದೆ.
>ನಾನು ಆಳವಾದ <u>ನೀರಿನಲ್ಲಿ </u>, ಬಿದ್ದಿದ್ದೇನೆ <u>ಪ್ರವಾಹವು ನನ್ನನ್ನು </u>ಕೊಚ್ಚಿಕೊಂಡು ಹೋಗುತ್ತದೆ. (ದಾ.ಕೀ 69:2 ULB)
<blockquote>ಪ್ರವಾಹವು ನನ್ನನ್ನು <u>ಕೊಚ್ಚಿಕೊಂಡು ಹೋಗದಿರಲಿ</u> (ದಾ.ಕೀ. 69:15 ULB)<blockquote>
>ಮೇಲಣ ಲೋಕದಿಂದ ಕೈ ಚಾಚಿ <u>ಮಹಾಜಲರಾಶಿಯೊಳಗಿಂದ ನನ್ನನ್ನು ಎಳೆದುಕೋ </u>ಸುಳ್ಳಾಣೆ ಇಡುವ ಅನ್ಯ ಜನಗಳ ಕೈಯಿಂದ ನನ್ನನ್ನು ಬಿಡಿಸು. (ದಾ.ಕೀ.144:7 ULB)
#### ನೀರಿನ ಚಿಲುಮೆ/ಬುಗ್ಗೆ ಯಾವುದಾದರೂ ಮೂಲದ ಬೆಳವಣಿಗೆಯನ್ನು (ಉದಾಹರಣೆಗೆ ಜನಾಂಗದ ಮೂಲ) ಪ್ರತಿನಿಧಿಸುತ್ತದೆ.
>ಯೆಹೋವನ ಭಯ <u>ಜೀವದ ಬುಗ್ಗೆ </u>. (ಜ್ಞಾನೋಕ್ತಿಗಳು 14:27 ULB)
#### ರಕ್ಷಣೆಯನ್ನು ಪ್ರತಿನಿಧಿಸುತ್ತದೆ.
>ಯೆಹೋವನಲ್ಲದೆ ನಮ್ಮ ಆಶ್ರಯ ಬಂಡೆ ಯಾರಿದ್ದಾರೆ.? (ದಾ.ಕೀ. 18:31 ULB)
<blockquote>ಯೆಹೋವನೇ,ನನ್ನ ಬಂಡೆಯೂ, ನನ್ನ ಶರಣನು, ನನ್ನ ವಿಮೋಚಕನು. (ದಾ.ಕೀ.19:14 ULB)</blockquote>