translationCore-Create-BCS_.../translate/bita-humanbehavior/01.md

243 lines
40 KiB
Markdown
Raw Normal View History

2020-08-03 14:01:15 +00:00
ಮಾನವನ ನಡತೆಯ ಬಗ್ಗೆ ಕೆಲವು ಚಿತ್ರಣಗಳನ್ನು ಸತ್ಯವೇದದಲ್ಲಿ ಇರುವಂತೆ ಪಟ್ಟಿ ಮಾಡಿದೆ. ದೊಡ್ಡ ಅಕ್ಷರಗಳಲ್ಲಿ ಇರುವ ಪದಗಳು ಚಿತ್ರಣವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಪದದಲ್ಲೂ, ವಾಕ್ಯದಲ್ಲೂ ಈ ಪ್ರತಿಮೆ ಇರಬೇಕೆಂಬ ಅವಶ್ಯಕತೆ ಇಲ್ಲ. ಆದರೆ ಅದರ ಉದ್ದೇಶ ಪ್ರತಿನಿಧಿಸುವುದು ಅಗತ್ಯ.
#### ಕುಗ್ಗಿರುವ, ಬಾಗಿರುವ, ಎಂಬ ಪದಗಳು ನಿರುತ್ಸಾಹದ ಪದಗಳನ್ನು ಪ್ರತಿನಿಧಿಸುತ್ತದೆ.
>ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನು <u>ಕುಗ್ಗಿದವರನ್ನೆಲ್ಲಾ ಉದ್ಧರಿಸುವವನು ಆಗಿದ್ದಾನೆ </u>. (ದಾ.ಕೀ 145:14 ULB)
#### ಜನ್ಮ ನೀಡುವಾಗ ಪಡುವ ವೇದನೆ /ಹೆರಿಗೆ ನೋವು ಪರಿಶ್ರಮವನ್ನು ಪ್ರತಿನಿಧಿಸುತ್ತದೆ. ಇದು ಹೊಸತನವನ್ನು ನೂತನ ಆಗಮನವನ್ನು ಸಾಧಿಸುವುದನ್ನು ಪ್ರತಿನಿಧಿಸುತ್ತದೆ.
><u>ಚೀಯೋನ್ ಯುವತಿ </u>, ಹೆರುವವಳಂತೆ <u>, ಪ್ರಸವ ವೇದನೆಗೆ ಒಳಗಾಗು </u>,
>ನೀನೀಗ ಪಟ್ಟಣದಿಂದ ಹೊರಟು, ಕಾಡಿನಲ್ಲಿ ವಾಸಿಸುತ್ತಾ ಬಾಬೆಲ್ ಪಟ್ಟಣ ಸೇರುವಿ.
>ಅಲ್ಲಿ ನಿನ್ನ ಉದ್ಧಾರವಾಗುವುದು.
>ಅಲ್ಲಿ ಯೆಹೋವನು ಶತ್ರುಗಳಿಂದ ನಿನ್ನನ್ನು ಬಿಡಿಸುವನು. (ಮೀಕಾ 4:10 ULB)
<blockquote>ಜನರ ವಿರುದ್ಧವಾಗಿ ಜನರು, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವುದು. ಅಲ್ಲಲ್ಲಿ ಬರಗಾಲವೂ, ಭೂಕಂಪಗಳು ಉಂಟಾಗುವವು. ಆದರೆ ಇದೆಲ್ಲಾ ನೂತನ ಕಾಲದ ಉದಯದ ಪ್ರಸವ ವೇದನೆಯ ಪ್ರಾರಂಭ<u>ಪ್ರಸವ ವೇದನೆ</u>. (ಮತ್ತಾಯ 24:7-8 ULB)</blockquote>
>ನನ್ನ ಪ್ರಿಯ ಪುಟ್ಟ ಮಕ್ಕಳೇ, ಕ್ರಿಸ್ತನ ಸಾರೂಪ್ಯವು ನಿಮ್ಮಲ್ಲಿ ಉಂಟಾಗುವ ತನಕ ನಿಮಗೋಸ್ಕರ ಪುನಃ ಪ್ರಸವ ವೇದನೆಯನ್ನು ಅನುಭವಿಸುತ್ತೇನೆ. (ಗಲಾತ್ಯದವರಿಗೆ 4:19 ULB)
#### ಯಾವುದೇ ಒಂದು ವಸ್ತು ವಿಷಯದ ಬಗ್ಗೆ ಮಾತನಾಡುವುದು ಕರೆಯುವುದು ಎಂದರೆ ಆ ಪದದ ಬಗ್ಗೆ ಹೇಳುವುದು ಎಂದು ಅರ್ಥ.
>ಪವಿತ್ರಾತ್ಮನು ಇಸ್ರಾಯೇಲರ ರಕ್ಷಕನಾದ ಸದಮಲಸ್ವಾಮಿಯು ನಿನ್ನ ನ್ಯಾಯ ಸ್ಥಾಪಕನಾಗಿದ್ದಾನೆ.ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು. (ಯೆಶಾಯ 54:5b ULB)
ಏಕೆಂದರೆ ಇಡೀ ಲೋಕದ ಒಡೆಯನಾಗಿರುವಾತನೇ ಯೆಹೋವ ದೇವರು.
>ಜ್ಞಾನವುಳ್ಳ ಹೃದಯವಂತರಿಗೆ ವಿವೇಕವುಳ್ಳವನು ಎಂಬ ಬಿರುದು ಬರುವುದು. (ಜ್ಞಾನೋಕ್ತಿ 16:21a ULB)
ಏಕೆಂದರೆ ನಿಜವಾಗಲೂ ಅವನು ವಿವೇಚಿಸುವವನಾಗಿರುತ್ತಾನೆ.
>ಅವನು ಮಹಾ ಪುರುಷನಾಗಿ ಪರಾತ್ಪರನ ಕುಮಾರನೆನೆಸಿ ಕೊಳ್ಳುವನು. (ಲೂಕ 1:32 ULB)
ಏಕೆಂದರೆ ಆತನು ನಿಜವಾಗಲೂ ಮಹೋನ್ನತನಾದ ಪರಾತ್ಪರನ ಪುತ್ರನು.
>ಪವಿತ್ರಾತ್ಮನಿಂದ ಹುಟ್ಟಿದ ಮಗನು ದೇವರ ಮಗನೆಂದು ಕರೆಸಿಕೊಂಡನು. (ಲೂಕ 1:35 ULB)
ಏಕೆಂದರೆ ಆತನು ದೇವರ ಮಗನೆಂಬುದು ನಿಜವಾದ ಸಂಗತಿ. ಏಕೆಂದರೆ ಚೊಚ್ಚಲು ಗಂಡುಮಕ್ಕಳೆಲ್ಲಾ, ಕರ್ತನಾದ ಯೆಹೋವನಿಗೆ ಮೀಸಲು ಎಂದು ತಿಳಿಸಿದೆ. (ಲೂಕ 2:23 ULB)
ಇದರ ಅರ್ಥವೇನೆಂದರೆ ನಿಜವಾಗಲೂ ದೇವರಿಗಾಗಿ ಮೀಸಲಾದವನು ಎಂಬುದನ್ನು ಈ ವಾಕ್ಯಗಳು ತಿಳಿಸುತ್ತವೆ.
#### “ಸ್ವಚ್ಛತೆ” / ಶುದ್ಧವಾದುದು ಎನ್ನುವ ಅಂಶ ದೇವರ ಉದ್ದೇಶಗಳನ್ನು ಸ್ವಿಕರಿಸುವಂತದ್ದನ್ನು ಪ್ರತಿನಿಧಿಸುವಂಥದ್ದು.
ನೋಹನು ಯೊಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸಿದನು.
ಅದರ ಮೇಲೆ ಶುದ್ಧವಾದ ಪ್ರಾಣಿಗಳನ್ನು <u>ಶುದ್ಧವಾದ </u>ಪಕ್ಷಿಜಾತಿಗಳನ್ನು <u>ಸರ್ವಾಂಗ ಹೋಮಗಳನ್ನು </u>ಯಜ್ಞದ ಮೂಲಕ ಅರ್ಪಿಸಿದನು. ಅದರ ಸುವಾಸನೆಯು ಎಲ್ಲೆಡೆ ವ್ಯಾಪಿಸಿತು ಗಮಗಮಿಸುತ್ತಿದ್ದ ಸರ್ವಾಂಗ ಹೋಮದ ಪರಿಮಳವನ್ನು ಯೆಹೋವನು ಆಘ್ರಾಣಿಸಿದನು. (ಆದಿಕಾಂಡ 8:20 ULB)
>ಕುಷ್ಠ ರೋಗಿಯನ್ನು ಪ್ರತ್ಯೇಕವಾಗಿ ಇರಿಸಿ ಎರಡು ದಿನಗಳಾದ ಮೇಲೆ ಯಾಜಕನು ತಿರುಗಿ ಅವನನ್ನು ಪರೀಕ್ಷಿಸಿದಾಗ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಂಡಿದೆಯಾ ಎಂದು ಪರೀಕ್ಷಿಸುವನು ಚರ್ಮದಲ್ಲಿ ಹರಡಿಕೊಳ್ಳದೆ ಹೆಚ್ಚಾಗಿದ್ದರೆ ಯಾಜಕನು ಅದು ಬರೀ ಗುಳ್ಳೆ ಎಂದು ತಿಳಿದು ಅವನನನ್ನು <u>ಶುದ್ಧನೆಂದು </u>. ಘೋಷಿಸುವನು.
ಅದೊಂದು ಚರ್ಮದ ತುರಿಕೆ. ಇಂಥಹವನು ನಂತರ ತನ್ನ ಬಟ್ಟೆಗಳನ್ನು ಒಗೆದು, ಸ್ನಾನಮಾಡಿ ಶುದ್ಧನಾಗುವನು. (ಯಾಜಕ ಕಾಂಡ 13:6 ULB)
#### ಸ್ವಚ್ಛಗೊಳಿಸುವುದು ಅಥವಾ ಶುದ್ಧಗೊಳಿಸುವುದು ದೇವರ ಉದ್ದೇಶಕ್ಕಾಗಿ ಸ್ವೀಕೃತವಾಗುವ ವಿಷಯವನ್ನು, ಕ್ರಿಯೆಯನ್ನು ಪ್ರತಿನಿಧಿಸುತ್ತದೆ.
>ಜನಸಮೂಹಕ್ಕಾಗಿ ಪರಿಹಾರ ಮಾಡಿದ ನಂತರ ಯಾಜಕನು ಹೊರಗೆಬಂದು ಯೆಹೊವನ ಸನ್ನಧಿಯಲ್ಲಿರುವ ಯಜ್ಞವೇದಿಯ ಬಳಿಗೆ ಹೋಗಿ ಅದಕ್ಕಾಗಿ ದೋಷಪರಿಹಾರ ಮಾಡಬೇಕು. ಆ ಹೋರಿಯ ರಕ್ತದಲ್ಲಿಯೂ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಬೇಕು. ಆ ರಕ್ತದಲ್ಲಿ ಸ್ವಲ್ಪವನ್ನು ತೆಗೆದು ಯಜ್ಞವೇದಿಯ ಮೇಲೆ ಏಳು ಸಾರಿ ಬೆರಳಿನಿಂದ ಚಿಮುಕಿಸಿ<u></u>ಇಸ್ರಾಯೇಲರಿಂದ ಅದಕ್ಕೆ ಉಂಟಾದ <u>ಅಶುದ್ಧತ್ವವನ್ನು ನಿವಾರಿಸಿ <u>ಅದನ್ನು ಪರಿಶುದ್ಧಗೊಳಿಸಬೇಕು </u>. (ಯಾಜಕ ಕಾಂಡ 6:18-19 ULB)
<blockquote>ಪ್ರತಿಯೊಬ್ಬರು ಈ ದಿನದಲ್ಲಿ ಪರಿಶುದ್ಧರಾಗುವುದಕ್ಕಾಗಿ ನಿಮ್ಮ ದೋಷ ಪರಿಹಾರವಾಗುವುದು ಯೆಹೋವನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ಪಾಪದೋಷಗಳು <u>ನಿವಾರಣೆಯಾಗುವುದು </u> (ಯಾಜಕ ಕಾಂಡ 16:30 ULB)</blockquote>
#### ಅಶುದ್ಧತ್ವವೆಂಬುದು ದೇವರ ಉದ್ದೇಶಕ್ಕಾಗಿ ನಿರಾಕರಿಸಲ್ಪಡುವುದನ್ನು ಪ್ರತಿನಿಧಿಸುತ್ತದೆ.
>ಭೂಮಿಯ ಮೇಲೆ ಚಲಿಸುವ ಚತುಷ್ಪಾದ ಪ್ರಾಣಿಗಳಲ್ಲಿ ನೀವು ತಿನ್ನಬಹುದಾದ ಪ್ರಾಣಿಗಳೆಂದರೆ ಕಾಲ್ಗೊರಸು ಸೀಳಿರುವ ಮತ್ತು ತನ್ನ ಆಹಾರವನ್ನು ಮೆಲಕು ಹಾಕುವಂತದ್ದಾಗಿರಬೇಕು. ಆದರೆ ಯಾವ ಪ್ರಾಣಿ ಮೆಲಕು ಹಾಕಿದರೂ ಗೊರಸು ಸೀಳಿರದಿದ್ದರೆ ಅದನ್ನು </u>, ತಿನ್ನಬಾರದು. ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲಕು ಹಾಕುವುದಿಲ್ಲವೋ ಅವುಗಳ ಮಾಂಸ ತಿನ್ನಬಾರದು </u>, ಉದಾಹರಣೆಗೆ ಒಂಟೆಯು ಮೆಲಕುಹಾಕುವಂತದ್ದಾದರೂ ಸೀಳುಗೊರಸು ಇಲ್ಲವಾದುದರಿಂದ, ಬೆಟ್ಟದ ಮೊಲವು ಮೆಲಕು ಹಾಕುವಂಥದ್ದು ಆದರೆ ಸೀಳುಗೊರಸು ಇಲ್ಲವಾದುದರಿಂದ, ತಿನ್ನಲು ಅಶುದ್ಧವಾದುದು. ಹಂದಿಯ ಗೊರಸು ಸೀಳಿದೆ ಆದರೆ ಮೆಲಕು ಹಾಕುವುದಿಲ್ಲ ಆದುದರಿಂದ ಅದು ತಿನ್ನಲು ಅಶುದ್ಧ. ಆದುದರಿಂದ ನಿಮಗೆ ಒಂಟೆ ಮುಂತಾದುವು <u>ಅಶುದ್ಧ</u>. (ಯಾಜಕ ಕಾಡ11:3-4 ULB)
<blockquote>ಇವುಗಳ ಹೆಣವು ಯಾವ ವಸ್ತುವಿನ ಮೇಲೆ ಬೀಳುವುದೋ ಆ ವಸ್ತುವು <u>ಅಶುದ್ಧವಾಗಿರುವುದು </u>, ಅಂದರೆ ಮರದ ವಸ್ತುವಾಗಲಿ ಬಟ್ಟೆಯಾಗಲೀ, ಚರ್ಮವಾಗಲೀ, ಗೋಣಿಯಾಗಲೀ ಅದು ಅಶುದ್ದವಾಗುವುದು. ಇವು ಯಾವುದೇ ಆಗಿರಲಿ, ಯಾವ ಉಪಯೋಗಕ್ಕೂ ಬರದಿದ್ದರೂ ಅದನ್ನು ನೀರಿನಲ್ಲಿ ಸಾಯಂಕಾಲದವರೆಗೂ ನೆನಸಿಡಬೇಕು. ಸಾಯಂಕಾಲದವರೆಗೂ<u>ಅಶುದ್ಧವಾಗಿರುತ್ತದೆ, </u> ಸಾಯಂಕಾಲದ ನಂತರ <u>ಶುದ್ಧವಾಗುತ್ತದೆ.</u>. (ಯಾಜಕ ಕಾಂಡ 11:32 ULB) </blockquote>
#### ಕೆಲವು ವಸ್ತುಗಳನ್ನು ಅಶುದ್ಧಮಾಡುವುದು ದೇವರ ಉದ್ದೇಶಗಳಿಗೆ ಸ್ವೀಕೃತವಾಗಲು ಯೋಗ್ಯವಲ್ಲ ಎಂಬುದನ್ನು ಪ್ರತಿನಿಧಿಸುತ್ತದೆ.
>ಯಾರಾದರೂ ಅಶುದ್ಧವಾದುದನ್ನು ಸ್ಪರ್ಷಿಸಿದರೆ ಅವನು <u>ಅಶುದ್ಧನಾಗುತ್ತಾನೆ </u>,ಎಂದು ಯೆಹೋವನು ತಿಳಿಸಿದ್ದಾನೆ. ಯಾವನಿಗಾದರೂ ಅಶುದ್ಧವಾದ ಕಾಡುಮೃಗ, ಪಶು, ಜಂತು ಇವುಗಳ ಹೆಣವಾಗಲೀ, ಬೇರೆ ಯಾವ ಅಶುದ್ಧವಸ್ತುವಾಗಲೀ ತಗುಲಿದರೆ, ಅವನಿಗೆ ತಿಳಿಯದೆ ತಗುಲಿದರೂ ಅವನು <u>ಅಶುದ್ಧನು </u>, ಹಾಗೂ <u>ದೋಷಿಯಾಗಿರುವನು </u>. (ಯಾಜಕ ಕಾಂಡ 5:2 ULB)
#### ಯಾವುದರಿಂದಲಾದರೂ ಪ್ರತ್ಯೇಕಿಸಿದರೆ, ಕತ್ತರಿಸಿದರೆ/ ತುಂಡರಿಸಿದರೆ ಸಂಬಂಧಿಸಿದ ವ್ಯಕ್ತಿ, ವಸ್ತುವಿನಿಂದ ಬೇರ್ಪಡಿಸಿದ್ದನ್ನು ಪ್ರತಿನಿಧಿಸುತ್ತದೆ.
>ಉಜ್ಜೀಯನು ಜೀವದಿಂದಿರುವವರೆಗೂ ಕುಷ್ಠರೋಗಿಯಾಗಿದ್ದು ಯೆಹೋವನ ಆಲಯಕ್ಕೆ ಬಾರದಂತೆ ಬಹಿಷ್ಕೃತನಾದನು ಅವನಿಗೆ ಬಂದ ಕುಷ್ಠದಿಂದ <u>ಪ್ರತ್ಯೇಕಿಸಲ್ಪಟ್ಟು ಪ್ರತ್ಯೇಕವಾದ <u>ಮನೆಯಲ್ಲಿ ವಾಸಿಸಬೇಕಾಯಿತು.</u>(2 ಪೂರ್ವಕಾಲ ವೃತ್ತಾಂತ 26:21 ULB)
#### ಕತ್ತರಿಸುವುದು, ತುಂಡರಿಸುವುದು, ಎಂದರೆ ಕೊಲ್ಲುವುದನ್ನು ಪ್ರತಿನಿಧಿಸುತ್ತದೆ.
>ನೀವು ಸಬ್ಬತ್ ದಿನವನ್ನು ದೇವರ ದಿನವೆಂದು ಭಾವಿಸಿ ಆಚರಿಸಬೇಕು, ಆತನಿಗಾಗಿ ಮೀಸಲಿಡಬೇಕು. ಸಬ್ಬತ್ ದಿನವನ್ನು ಅಪರಿಶುದ್ಧವೆಂದು <u>ಎನಿಸುವವನಿಗೆ ಮರಣದಂಡನೆ ವಿಧಿಸ ಬೇಕು</u>. ವಾರದ ಆರು ದಿನಗಳು ಕೆಲಸಮಾಡಿ, ಏಳನೆಯ ದಿನ ಕೆಲಸಮಾಡದೆ ಯೆಹೊವನಿಗೆ ಮೀಸಲಿಡಬೇಕು. ಆದಿನ ಕೆಲಸಮಾಡುವನನ್ನು ಕುಲದಿಂದಲೇ ಬಹಿಷ್ಕರಿಸಬೇಕು. </u>. (ವಿಮೋಚನಾ ಕಾಂಡ 31:14-15 ULB)
<blockquote>ಯಾರಾದರೂ ಆದಿನ ತನ್ನನ್ನು ದೇವರ ಮುಂದೆ ತಗ್ಗಿಸಿಕೊಂಡು <u>ಪ್ರಾರ್ಥಿಸದಿದ್ದರೆ ಅವನ </u>. ಕುಲದಿಂದ ಬಹಿಷ್ಕರಿಸಬೇಕು. ಯಾರಾದರೂ ಆದಿನದಲ್ಲಿ </u>. ಕೆಲಸವನ್ನು ಸ್ವಲ್ಪಸಮಯ ಮಾಡಿದರೂ ಇಸ್ರಾಯೇಲ್ ಜನಾಂಗದಿಂದಲೇ ಬಹಿಷ್ಕರಿಸಲ್ಪಡುವನು. </u> (ಯಾಜಕ ಕಾಂಡ 23:29-30 ULB) </blockquote>
>ಆದರೆ ಅಂತಹವನು <u>ಜೀವಲೋಕದಿಂದಲೇ ತುಂಡರಿಸಲ್ಪಡುತ್ತಾನೆ </u> (ಯೆಶಾಯ 53:8 ULB)
#### ಯಾರ ಮುಂದಾದರೂ ಗೌರವ ಪೂರ್ವಕವಾಗಿ ಒಬ್ಬನು ಬಂದು ನಿಂತರೆ ಆತನನ್ನು ಅನುಸರಿಸುತ್ತಾನೆ, ಆತನ ಮಾತಿನಂತೆ ನಡೆಯುತ್ತಾನೆ ಎಂದು ಅರ್ಥ /ಎಂಬುದನ್ನು ಪ್ರತಿನಿಧಿಸುತ್ತದೆ.
<blockquote>ನಿನ್ನ ಪ್ರಜೆಗಳು ಸದಾ ನಿನ್ನ ಮುಂದೆ ನಿಂತುಕೊಂಡು ನಿರಂತರವೂ <u>ಜ್ಞಾನವಾಕ್ಯಗಳನ್ನು ಕೇಳುವ ನಿನ್ನ ಸೇವೆ ಮಾಡುವ ಸೇವಕರು ಧನ್ಯರು</u>. (1 ನೇ ಅರಸು 10:8 ULB)<blockquote>
>ನಂಬಿಕೆಯ ಒಡಂಬಡಿಕೆ,ನೀತಿ ಸತ್ಯತೆಗಳು <u>ನಿನ್ನಿಂದ ದೊರೆತವು </u>. (ದಾ.ಕೀ. 89:14 ULB)
ನೀತಿ ನ್ಯಾಯಗಳು ನಿನ್ನ ಸಿಂಹಾಸನದ ಆಸ್ಥಿವಾರಗಳು ನಂಬಿಕೆಯ ಒಡಂಬಡಿಕೆ ಹಾಗೂ ವಿಶ್ವಾಸಗಳು ನಿನ್ನ ಸಾನ್ನಿಧ್ಯ ಧೂತರು, ಪ್ರೀತಿ ಸತ್ಯತೆಗಳೇ ಎಲ್ಲವನ್ನು ವ್ಯಕ್ತೀಕರಣಗೊಳಿಸಿದೆ. ([Personification](../figs-personification/01.md)).
#### ಮದ್ಯಸೇವನೆ ನೋವನ್ನು ಪ್ರತಿನಿಧಿಸಿದರೆ ದ್ರಾಕ್ಷಾರಸ ನ್ಯಾಯತೀರ್ಪನ್ನು ಪ್ರತಿನಿಧಿಸುತ್ತದೆ.
ಅತಿಯಾದ ದ್ರಾಕ್ಷಾರಸ (wine) ಸೇವನೆ ಸಹ ಒಬ್ಬ ವ್ಯಕ್ತಿಯನ್ನು ಬಲಹೀನನನ್ನಾಗಿ ಮತ್ತು ತೂರಾಡುವಂತೆ ಮಾಡುತ್ತದೆ. ದೇವರು ನ್ಯಾಯ ತೀರ್ಪು ಮಾಡಲು ಬಂದಾಗ ಈ ಜನರು ಬಲಹೀನರಾಗಿ, ಧೈರ್ಯಗುಂದಿ ತೂರಾಡುವರು. ಆದುದರಿಂದ ದ್ರಾಕ್ಷಾರಸ (wine) ಎಂಬುದು ದೇವರ ನ್ಯಾಯತೀರ್ಪನ್ನು ಪ್ರತಿನಿಧಿಸುತ್ತದೆ
>ನಿನ್ನ ಜನರನ್ನು ಸಂಕಟಕ್ಕೆ ಗುರಿಮಾಡಿರುವೆ.
>ನೀನು ನಮಗೆ <u>ಬುದ್ಧಿ ಭ್ರಮಣೆ ಉಂಟುಮಾಡುವ ಮದ್ಯವನ್ನು (wine) ದ್ರಾಕ್ಷಾರಸವನ್ನು ಕುಡಿಸಿ ತೂರಾಡುವಂತೆ ಮಾಡಿರುವಿ.</u>. (ದಾ.ಕೀ 60:3 ULB)
ದಾವೀದನ ಕೀರ್ತನೆಯಿಂದ ಇನ್ನೊಂದು ಉದಾಹರಣೆ.
>ಆದರೆ ದೇವರೇ ನ್ಯಾಯಾಧಿಪತಿಯು.
>ಆತನು ನ್ಯಾಯಧೀಶನಾಗಿ ಒಬ್ಬನನ್ನು ಬದಿಗೊತ್ತಿ ಇನ್ನೊಬ್ಬನನ್ನು ನೋಯಿಸುತ್ತಾನೆ.
>ಯೆಹೋವನ ಕೈಯಲ್ಲಿ ಉಕ್ಕುವ <u>ದ್ರಾಕ್ಷಾರಸದ ಪಾತ್ರೆಯಿದೆ </u>,
>ಅದರಲ್ಲಿ ಔಷಧೀಯ ಗುಣವುಳ್ಳ ಮೂಲಿಕೆಗಳ ರಸ ಮಿಶ್ರಣವಾಗಿದೆ, ಅದನ್ನು ನಮಗೆ ಹಂಚುತ್ತಾನೆ.
>ಲೋಕದದಲ್ಲಿರುವ ಎಲ್ಲಾ ದುಷ್ಟರು ಅದರಲ್ಲಿರುವ ದ್ರಾಕ್ಷಾರಸವನ್ನು ಕೊನೆ ಹನಿಯವರೆಗೂ ಕುಡಿದು ಮುಗಿಸಬೇಕಿದೆ. (ದಾ.ಕೀ 75:8 ULB)
ಪ್ರಕಟಣೆ ಗ್ರಂಥದಿಂದ ಒಂದು ಉದಾಹರಣೆ.
>ವಿಗ್ರಹ ಆರಾಧನೆ ಮಾಡಿ ದೇಹದ ಮೇಲೆ ಗುರುತು ಹಾಕಿಸಿಕೊಂಡವನು ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರೆಸದೆ<u>ದ್ರಾಕ್ಷಾರಸ </u>ಹಾಕಿದ ದೇವರ ರೌದ್ರವೆಂಬ <u>ದ್ರಾಕ್ಷಾರಸ </u>ವನ್ನು ಕುಡಿಯುವರು, ಪರಿಶುದ್ಧ ದೇವದೂತರ ಮುಂದೆಯೂ, ಯಜ್ಞದ ಕುರಿಯದಾತನ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆ ಅನುಭವಿಸುವನು. (ಪ್ರಕಟಣೆ 14:10 ULB)
#### ತಿನ್ನುವುದು ಎಂದರೆ ನಾಶನವನ್ನು ಪ್ರತಿನಿಧಿಸುತ್ತದೆ.
>ದೇವರು [ಇಸ್ರಾಯೇಲರನ್ನು]ಐಗುಪ್ತ ದೇಶದಿಂದ ಕರೆತಂದನು
>ಅವರು ಕಾಡುಕೋಣದಷ್ಟು ಬಲವುಳ್ಳವರು.
>ಆತನ ವಿರುದ್ಧ ಹೇಳುವ ಶತ್ರು ರಾಜ್ಯಗಳನ್ನು ನಿರ್ಮೂಲ ಮಾಡಿ ಬಿಡುವನು.
>ಅವರ ಎಲುಬುಗಳನ್ನು ಮುರಿದು ಹಾಕುವನು.
>ತನ್ನ ಬಾಣಗಳಿಂದ ಅವರನ್ನು ಗಾಯಪಡಿಸುವನು. ಅರಣ್ಯ ಕಾಂಡ 24:8 ULB)
"ತಿನ್ನುವುದು"("eat up") ಎಂಬ ಪದದ ಇನ್ನೊಂದು ಅರ್ಥ ಅತ್ಯಾಶೆಯಿಂದ ಮುಕ್ಕುವುದು, ಧ್ವಂಸಮಾಡು, ನಾಶಮಾಡುವುದು ಎಂದು.
>ಅವರು ಸದಮಲಸ್ವಾಮಿಯ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದ ಅಗ್ನಿಯ ನಾಲಿಗೆಗಳು <u>ಒಣಕೂಳೆಯನ್ನು ದಹಿಸಿ ಬಿಡುವ ಹಾಗೆ ನಾಶವಾಗುವುದು </u>, ಒಣಹುಲ್ಲು ಬೆಂಕಿಯಲ್ಲಿ ಸುಟ್ಟುಹೋಗುವಂತೆ, ಬೇರುಕೊಳೆತು, ಅವುಗಳ ಹೂವು ಅರಳದೆ ಧೂಳಾಗಿ ತೂರಿಹೋಗುವುದು. (ಯೆಶಾಯ 5:24 ULB)
ಯೆಶಾಯನು ಬರೆದ ಪ್ರವಾದನ ಗ್ರಂಥದಿಂದ ಮತ್ತೊಂದು ಉದಾಹರಣೆ.
>ಯೆಹೋವನು ರೆಚೀನನ ವೈರಿಗಳನ್ನು ಅವರಿಗೆ ವಿರುದ್ಧವಾಗಿ ಹೆಚ್ಚಿಸಿದ್ದಾನೆ.
>ಅವರ ಮುಂದೆ ಪೂರ್ವದಲ್ಲಿ ಆರಾಮ್ಯರನ್ನು ಅವರ ಹಿಂದೆ ಫಿಲಿಪ್ಪಿಯರನ್ನು ಪಶ್ಚಿಮದಲ್ಲಿ ಎಬ್ಬಿಸಿದ್ದಾನೆ.
><u>ಇವರು ಇಸ್ರಾಯೇಲರನ್ನು ಬಾಯಿತೆರೆದು ನುಂಗಿಬಿಟ್ಟಿದ್ದಾರೆ </u>. (ಯೆಶಾಯ 9:11-12 ULB)
ಧರ್ಮೋಪದೇಶಕಾಂಡದಿಂದ ಒಂದು ಉದಾಹರಣೆ.
>ನನ್ನ ಬಾಣಗಳನ್ನು ರಕ್ತವನ್ನು ಕುಡಿದು ಮತ್ತಿನಿಂದ ತುಂಬುವಂತೆ ಮಾಡುವೆನು.
>ನನ್ನ <u>ಖಡ್ಗವು ರಕ್ತಮಾಂಸವನ್ನು ಭಕ್ಷಿಸುತ್ತದೆ.</u>
>ನನ್ನ ಕತ್ತಿಯು ಕೊಲ್ಲಲ್ಪಟ್ಟ ಶತ್ರುಗಳ ರಕ್ತಮಯವಾಗಿದೆ.
>ಇವು ಶತ್ರುಗಳಲ್ಲಿರುವ ವೀರರ ತಲೆಗಳನ್ನು ಚೆಂಡಾಡುತ್ತದೆ. (ಧರ್ಮೋಪದೇಶ ಕಾಂಡ 32:42 ULB)
#### ಮೇಲೆ ಬೀಳುವುದು ಅಥವಾ “ ಮೇಲೆ ಇರುವುದು ಎಂಬ ಪದ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ.
<blockquote>ಯೆಹೋವ ದೇವರು ಆ ಮನುಷ್ಯನಿಗೆ ಗಾಢ ನಿದ್ರೆಯನ್ನು ಬರಮಾಡಿ <u>ದನು</u>ಆ ಮನುಷ್ಯನು ಗಾಢವಾಗಿ ನಿದ್ರಿಸಿದನು (ಆದಿಕಾಂಡ 2:21 ULB)<blockquote>
>ಆತನ ಶ್ರೇಷ್ಠತೆಯು ನಿಮ್ಮನ್ನು ಹೆದರಿಸುವುದಿಲ್ಲವೇ ?
>ಆತನ ಮೇಲಿರುವ ಭಯವು <u>ನಿಮ್ಮ ಮೇಲೆ </u>ಬೀಳುವುದಿಲ್ಲವೇ? (ಯೋಬಾ13:11 ULB)
<blockquote>ಆಗ ಯೆಹೋವನ ಆತ್ಮವು ನನ್ನಲ್ಲಿ <u>ಪ್ರವೇಶಿಸಲು ನನಗೆ </u>ಹೀಗೆ ಸಾರಬೇಕೆಂದು ಅಪ್ಪಣೆಯಾಯಿತು (ಯೆಹಜ್ಜೇಲ 11:5 ULB)</blockquote>
>ಯೆಹೋವನು ನಿನ್ನ ಮೇಲೆ ಕೈ ಎತ್ತಿದ್ದಾನೆ <u>ನೀನು ಕುರುಡನಾಗಿ ಕೆಲವು ಕಾಲ</u>, ಸೂರ್ಯನನ್ನು ಕಾಣದೆ ಇರುವಿ. (ಅಪೋಸ್ತಲರ ಕೃತ್ಯಗಳು13:11 ULB)
#### ಯಾರನ್ನಾದರೂ ಅನುಸರಿಸುವುದು ಎಂದರೆ ದೇವರೊಂದಿಗೆ ಪ್ರಾಮಾಣಿಕವಾಗಿರುವುದು ಎಂಬುದನ್ನು ಪ್ರತಿನಿಧಿಸುತ್ತಾರೆ.
>ಅವರು ಅವನನ್ನು ಯೆಹೋವ ದೇವರಿಂದ ದೂರವಾಗದಂತೆ. ಐಗುಪ್ತ ದೇಶದಿಂದ ಅವರ ಪೂರ್ವಜರನ್ನು ಬಿಡುಗಡೆ ಮಾಡಿ ಕರೆತಂದದ್ದನ್ನು ಮರೆತರು. <u>ತಮ್ಮ ಮನಸ್ಸನ್ನು ಅನ್ಯ ದೇವರುಗಳ ಕಡೆ ತಿರುಗಿಸಿದರು </u>, ಅವನು ತನ್ನ ತಂದೆಯಾದ ದಾವೀದನಂತೆ ನಡೆಯಲಿಲ್ಲ. ಅವರು ಅವರ ದೇವತೆಗಳಿಗೆ ಅಡ್ಡಬಿದ್ದು ನಮಸ್ಕರಿಸಿದರು. ಅವರು ಯೆಹೋವನನ್ನು ಅಷ್ಟೋರೆತ್ ದೇವತೆಗಳನ್ನು, ಬಾಳ ದೇವತೆಗಳನ್ನು ಪೂಜಿಸಿ ಯೆಹೋವನ ಕೋಪವನ್ನು ಹೆಚ್ಚಿಸಿದರು.
<blockquote>ಸಲಮೋನನು <u>ಅನ್ಯದೇವತೆಗಳ ಕಡೆಗೆ ತಿರುಗಿಕೊಂಡು </u>ಅಷ್ಟೋರೆತ್ ಚಿದೋನ್ಯರ ದೇವತೆಗಳನ್ನು <u>ಅಮೋನಿಯರು, ಮಿಲ್ಕೋಮ್ ದೇವತೆಗಳನ್ನು, ಅವುಗಳ ವಿಗ್ರಹಗಳನ್ನು ಪೂಜಿಸ ತೊಡಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.</u>(1 ನೇ ಅರಸು11:5 ULB)</blockquote>
>ನಾನು ನಡೆಸಿರುವ ಮಹತ್ಕಾರ್ಯಗಳನ್ನು, ನನ್ನ ಮಹಿಮೆಯನ್ನು ನೋಡಿದರೂ ನನ್ನ ಮಾತಿಗೆ ಕಿವಿಗೊಡದೆ ಪದೇ ಪದೇ ನನ್ನನ್ನು ಪರೀಕ್ಷಿಸಿದ್ದರಿಂದ ನಾನು ಅವರ ಪಿತೃಗಳಿಗೆ ವಾಗ್ದಾನಮಾಡಿದ ದೇಶವನ್ನು ಇವರಲ್ಲಿ ಯಾರೂ ಕಾಣುವುದಿಲ್ಲ.ನನ್ನ ದಾಸನಾದ ಕಾಲೇಬನು ಮನಃ ಪೂರ್ವಕವಾಗಿ <u>ನನ್ನ ಮಾತನ್ನು ಅನುಸರಿಸಿ ನಡೆದುದರಿಂದ </u>;ಅವನನ್ನೇ ಅವರು ಸಂಚರಿಸುವ ದೇಶದಲ್ಲಿ ಸೇರಿಸುವೆನು. ಅವನ ಸಂತತಿಯವರು ಅದನ್ನು ಸ್ವಾಧೀನ ಪಡಿಸಿಕೊಳ್ಳುವರು. (ಅರಣ್ಯಕಾಡ14:23-24 ULB)
#### ಜೊತೆಯಾಗಿ ಹೋಗುವುದು, ಮುಂದೆ ಹೊಗುವುದು, ಅಥವಾ ಇತರ ಸೇವಕರೊಂದಿಗೆ ರಾಜನನ್ನು ಹಿಂಬಾಲಿಸುವುದು ಎಂದರೆ ಅವನ ಸೇವೆ ಮಾಡುವುದು ಎಂದರ್ಥ.
>ಇಗೋ ನಿನ್ನ ರಕ್ಷಣೆಯು <u>ಸಮೀಪವಾಯಿತು. ಯೆಹೋವನು ದಯಪಾಲಿಸುವ ಬಹುಮಾನವು ಆತನೊಂದಿಗೆ </u>, ಆತನು ಅನುಗ್ರಹಿಸುವ ಪ್ರತಿಫಲವು ಆತನ ಮುಂದಿದೆ </u>. (ಯೆಶಾಯ 62:11 ULB)
<blockquote>ನೀತಿಯು ಆತನ ಮುಂದೆ <u>ಹೋಗುತ್ತಾ</u>ನಾವು ಆತನ ಹೆಜ್ಜೆ ಅನುಸರಿಸಿ ಹೋಗಲು ದಾರಿ ಮಾಡುತ್ತದೆ. (ದಾ.ಕೀ. 85:13 ULB)</blockquote>
#### INHERITING ಪಿತ್ರಾರ್ಜಿತವಾಗಿ ಪಡೆಯುವುದು ಎಂದರೆ ಆಸ್ತಿಯನ್ನು, ವಸ್ತುವನ್ನು ಶಾಶ್ವತವಾಗಿ ಪಡೆಯುವುದು ಎಂದು ಅರ್ಥ.
>ಮಹಿಮೆಯಿಂದ ಕೂಡಿಬರುವ ಮನುಷ್ಯಕುಮಾರನು ತನ್ನ ಬಲಗಡೆಯಲ್ಲಿರುವವರಿಗೆ ತನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, <u>ಲೋಕಾಧಿಯಿಂದ ನಿಮಗೋಸ್ಕರ <u>ಸಿದ್ಧಮಾಡಿದ ರಾಜ್ಯವನ್ನು </u>ಸ್ವಾಸ್ಥ್ಯವಾಗಿ ಪಡೆದುಕೊಳ್ಳಿರಿ (ಮತ್ತಾಯ 25:34)
ದೇವರ ಸಂಪೂರ್ಣ ಆಶೀರ್ವಾದವು ದೇವರು ಯಾರನ್ನೂ ಉದ್ದೇಶಿಸಿ ಮಾತನಾಡುತ್ತಿದ್ದಾನೋ ಅವರಿಗೆ ಶಾಶ್ವತವಾಗಿ ನೀಡುವನು.
>ಸಹೋದರ ಸಹೋದರಿಯರೇ ನಾನು ಹೇಳುವುದೇನೆಂದರೆ <u>ರಕ್ತಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಲಾರದು </u>. ಲಯವಾಗುವ <u>ವಸ್ತು ನಿರ್ಲಯ ಪದವಿಗೆ ಬಾಧ್ಯವಾಗುವುದಿಲ್ಲ, ಇದು ಶಾಶ್ವತವಲ್ಲ </u> (1 ಕೊರಿಂಥ 15:50 ULB)
ನಶ್ವರವಾಗುವ ದೇಹವನ್ನು ಹೊಂದಿರುವ ಜನರು ದೇವರ ರಾಜ್ಯವನ್ನು ಅದರ ಸಂಪೂರ್ಣ ರೂಪದಲ್ಲಿ ಶಾಶ್ವತವಾಗಿ ಸ್ವಾಧೀನ ಮಾಡಿಕೊಳ್ಳುವರು.
**ಪಿತ್ರಾರ್ಜಿತ** ವಾದುದು ಎಂದರೆ ಜನರು ತಮ್ಮ ವಂಶಪಾರಂಪರ್ಯವಾಗಿ ಬಂದವುಗಳನ್ನು ಶಾಶ್ವತವಾಗಿ ಸ್ವಾಸ್ಥ್ಯ ಮಾಡಿಕೊಳ್ಳುವುದು ಎಂದು ಅರ್ಥ
>ನೀನು ಅವರನ್ನು ನಿನ್ನ ಸ್ವಕೀಯ ದೇಶವಾಗಿರುವ ಬೆಟ್ಟದ ಸೀಮೆಗೆ <u>ತಂದು ಸ್ಥಾಪಿಸು </u>.(ವಿಮೋಚನಾ ಕಾಡ15:17 ULB)
ಯಾವ ಬೆಟ್ಟದಲ್ಲಿ ದೇವರನ್ನು ಶಾಶ್ವತವಾಗಿ ಆರಾಧಿಸಿದರೋ ಅದೇ ಆತನ ಶಾಶ್ವತ ಸ್ಥಳ.
>ನಮ್ಮ ಜನರು ಮೊಂಡರೇ, ಆದಾಗ್ಯೂ ನೀನು ನಮ್ಮ ಪಾಪಗಳನ್ನು, ಅಧರ್ಮಗಳನ್ನು ಕ್ಷಮಿಸಿ ನಿನ್ನ ಜನರಾಗುವಂತೆ ನಮ್ಮನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದನು (ವಿಮೋಚನಾ ಕಾಂಡ 34:9 ULB)
ಮೋಶೆಯು ದೇವರ ಬಳಿ ಇಸ್ರಾಯೇಲರ ತಪ್ಪೆಲ್ಲವನ್ನು ಕ್ಷಮಿಸಿ ತನ್ನ ವಿಶೇಷಜನರೆಂದು ಸ್ವೀಕರಿಸುವಂತೆ ಪ್ರಾರ್ಥಿಸುತ್ತಾನೆ, ಹಾಗೆಯೇ ಅವರು ದೇವರ ಶಾಶ್ವತ ಸ್ವಾಸ್ಥ್ಯವಾಗಿರುವುದರಿಂದ ಸ್ವೀಕರಿಸಲು ಕೋರುತ್ತಾನೆ.
>ಆತನ ಅತಿಶಯವಾದ ಪ್ರೀತಿಯು, ಮಹಿಮಾತಿಶಯವು <u>ದೇವಜನರೆನಿಸಿ ಕೊಂಡವರಿಗಾಗಿ</u>ಶಾಶ್ವತ ಸ್ವಾಸ್ಥ್ಯವನ್ನು ಅನುಗ್ರಹಿಸುತ್ತದೆ. (ಎಫೇಸ 1:18 ULB)
ಆತನಿಂದ ಕರೆಸಿಕೊಂಡವರು ನಿರೀಕ್ಷಿಸುವ ಪದವಿ ಎಂಥದೆಂಬುದನ್ನು, ದೇವಜನರೆಂಬ ಸಂತತಿ ಆತನ ಸ್ವಾಸ್ಥ್ಯದ ಮಹಿಮಾತಿಶಯವನ್ನು ಶಾಶ್ವತವಾಗಿ ನಂಬುವವರಾಗುತ್ತಾರೆ.
**ಸಂತತಿ** ಎಂದರೆ ಒಬ್ಬನು ಶಾಶ್ವತವಾಗಿ ತನ್ನ ಹುಟ್ಟು ಮತ್ತು ಸಂಬಂಧವನ್ನು ಗುರುತಿಸಿಕೊಳ್ಳುವುದು.
>ನೀನು ಬಾಧ್ಯನಾಗುವೀ ಎಂಬ ವಾಗ್ದಾನವು ಅಭಿಪ್ರಾಯವಾಗಲೀ, ಅವನ ಸಂತತಿಯವರಾಗಲೀ <u>ಧರ್ಮಶಾಸ್ತ್ರದಿಂದ ಆದಲ್ಲಿ, ನಂಬಿಕೆ ಎಂಬ ನೀತಿಯಿಂದ ಆದದ್ದು </u>. (ರೋಮಪುರದವರಿಗೆ ಬರೆದ ಪತ್ರಿಕೆ 4:13 ULB)
ಈ ವಾಗ್ದಾನವು ಅಬ್ರಹಾಮನ ಸಂತತಿಯವರೆಲ್ಲರಿಗೂ ಅಂದರೆ ಧರ್ಮಶಾಸ್ತ್ರವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರವಲ್ಲದೆ ಅಬ್ರಹಾಮನಲ್ಲಿ ಇದ್ದಂಥಹ ನಂಬಿಕೆಯುಳ್ಳವರಿಗೆ ಶಾಶ್ವತವಾಗಿ ದೊರೆಯುವುದು. ವಿವಿಧ ಸಂದರ್ಭಗಳಲ್ಲಿ ವಿಧವಿಧವಾಗಿ ಮಾತನಾಡಿದ ದೇವರು ಈ ಅಂತ್ಯದಿನದಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತನಾಡಿದ್ದಾನೆ
>ವಿವಿಧ ಸಂದರ್ಭಗಳಲ್ಲಿ ವಿಧವಿಧವಾಗಿ ಮಾತನಾಡಿದ ದೇವರು ಈ ಅಂತ್ಯದಿನದಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತನಾಡಿದ್ದಾನೆ <u>ಈತನ ಮೂಲಕವೇ ಎಲ್ಲಕ್ಕೂ </u>ಬಾಧ್ಯನನ್ನಾಗಿ ನೇಮಿಸಿದನು. (ಇಬ್ರಿಯ 1:2 ULB)
ದೇವರ ಮಗನು ಎಲ್ಲವನ್ನೂ ಶಾಶ್ವತ ಸ್ವಾಸ್ಥ್ಯವನ್ನಾಗಿ ಸ್ವೀಕರಿಸುವನು.
>ನಂಬಿಕೆಯಿಂದಲೇ ನೋಹನು ಅದುವರೆಗೂ ಕಾಣದಿದ್ದ ಸಂಗತಿಗಳ ವಿಷಯವಾಗಿ <u>ದೈವೋಕ್ತಿಯನ್ನು ಹೊಂದಿ</u>ಭಯಭಕ್ತಿಯುಳ್ಳವನಾಗಿ ನೀತಿಯುಳ್ಳವನಾಗಿ ವಿಶ್ವಾಸದಿಂದ ದೇವರ ಸಂತತಿಯಾಗಿ ನಡೆದುಕೊಂಡ (ಇಬ್ರಿಯ 11:7 ULB)
ನೋಹನು ನೀತಿಯನ್ನು ಶಾಶ್ವತ ಸ್ವಾಸ್ಥ್ಯವಾಗಿ ಪಡೆದುಕೊಂಡ.
#### LYING DOWN ಕೆಳಗೆ ಬೀಳುವುದು ಎಂದರೆ DYING ಸಾಯುವುದು ಎಂದರ್ಥ
<blockquote>ನಿನ್ನ ಆಯುಷ್ ಕಾಲವು ಮುಗಿದು <u>ನೀನು ನಿನ್ನ ಪಿತೃಗಳ ಬಳಿಗೆ ಸೇರುವಾಗ </u>, ನಿನ್ನಿಂದ ಹುಟ್ಟಿದವನನ್ನು ನೆಲೆಗೊಳಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು, (2 ಸಮುವೇಲ 7:12 ULB) </blockquote>
>ನೀನು ಸೌಂದರ್ಯದಲ್ಲಿ ಯಾರಿಗೆ ಕಡಿಮೆ <u>ಇಳಿದು ಹೋಗಿ ಸುನ್ನತಿಹೀನರ ನಡುವೆ ಒರಗು </u>!'
>ಅವರು ಖಡ್ಗಹತರಾಗಿ ಅವರ ಮಧ್ಯದಲ್ಲಿ ಬೀಳುವರು. ಐಗುಪ್ತ ದೇಶವನ್ನು ಖಡ್ಗಗಳಿಗೆ ಗುರಿಮಾಡಿದೆ, ಅದರ ಶತೃಗಳು ಹೊಂಚುಹಾಕುತ್ತಾ ಇಸ್ರಾಯೇಲರನ್ನು ಮತ್ತೆ ಗುಲಾಮರಂತೆ ಮಾಡಲು ಕಾಯುತ್ತಿದ್ದಾರೆ. (ಯೆಹೆಜ್ಕೇಲ 32:19-20 ULB)
#### ಆಳುವುದು ಅಥವಾ ಆಡಳಿತ ನಡೆಸುವುದು ಎಂದರೆ ಅಧೀನದಲ್ಲಿಟ್ಟುಕೊಂಡು ನಿಭಾಯಿಸುವುದು.
>ಪಾಪವು <u>ಮರಣವನ್ನುಂಟು ಮಾಡುತ್ತಾ</u>ಅಧಿಕಾರವನ್ನು ನಡೆಸಿದ ಹಾಗೆ ದೇವರ ಕೃಪೆಯು ನಮ್ಮ ಕರ್ತನಾದ <u>ಯೇಸುಕ್ರಿಸ್ತನ ಮೂಲಕ ನೀತಿಯನ್ನು ಕೊಟ್ಟು ನಿತ್ಯ ಜೀವವನ್ನು ಉಂಟುಮಾಡುತ್ತಾ ಅಧಿಕಾರವನ್ನು ನಡೆಸುವುದು </u> (ರೋಮಾಪುರದವರಿಗೆ ಬರೆದ ಪತ್ರಿಕೆ 5:21 ULB)
<blockquote>ನೀವು ನಶಿಸಿಹೋಗುವ ನಿಮ್ಮ ದೇಹದ ಮೇಲೆ ದುರಾಚಾರಗಳ ಪ್ರೇರಣೆ ಆಗದಂತೆ ನೊಡಿಕೊಳ್ಳಿರಿ <u>rule</u> (ರೋಮಾಪುರದವರಿಗೆ ಬರೆದ ಪತ್ರಿಕೆ 6:12 ULB)</blockquote>
#### ವಿಶ್ರಾಂತಿ ಅಥವಾ ವಿಶ್ರಾಂತಿ ಪಡೆಯುವ ಸ್ಥಳ ಎಂಬುದು ಶಾಶ್ವತವಾದ ಅನುಕೂಲ ಪಡೆಯುವ ಸ್ಥಳ ಎಂದು ಅರ್ಥ.
>ನವೋಮಿ ತನ್ನ ಸೊಸೆ ರೂತಳಿಗೆ "ನನ್ನ ಮಗಳೇ, ನೀನು ಪುನಃ ಮದುವೆಯಾಗಿ ಸುಖದಿಂದ ಇರುವುದಕ್ಕೋಸ್ಕರ <u>ಒಂದು ಸ್ಥಳವನ್ನು ಹುಡುಕಲು ಪ್ರಯತ್ನಿಸ ಬೇಕಲ್ಲವೇ ? </u>,(ರೂತಳು 3:1 ULB)
<blockquote>ಈ ಜನರು ನನ್ನ ಮಾರ್ಗವನ್ನು ತಿಳಿದುಕೊಳ್ಳದೆ ತಪ್ಪಿನಡೆಯುವವರು ಆದುದರಿಂದ ಇವರನ್ನು ನನ್ನ ವಿಶ್ರಾಂತಿಯ ಸ್ಥಳದಲ್ಲಿ <u>ಸೇರಿಸುವುದಿಲ್ಲ</u>.ಎಂದು ಕೋಪದಿಂದ ಪ್ರಮಾಣ ಮಾಡಿದನು (ದಾ.ಕೀ. 95:11 ULB)</blockquote>
>ಈ ಸ್ಥಳವನ್ನು ನನ್ನ ನಿವಾಸಕ್ಕಾಗಿ ಆರಿಸಿಕೊಂಡಿದ್ದೇನೆ. ಇದು ನನ್ನ <u>ಶಾಶ್ವತ ವಾಸಸ್ಥಾನ</u>ಇಲ್ಲೇ ಇರುವೆನು. ಇದು ನನಗೆ ಇಷ್ಟವು.[ಚೀಯೋನ್]. (ದಾ.ಕೀ. 132:14 ULB)
<blockquote>ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಈಶಯನ ಅಂಕುರ ಆದವನನ್ನು ಆಶ್ರಯಿಸುವರು, ಅವನ <u>ವಿಶ್ರಾಂತಿ ಸ್ಥಳವು </u>ವೈಭವವುಳ್ಳದ್ಧಾಗಿರುವುದು. (ಯೆಶಾಯ 11:10 ULB)</blockquote>
#### ಜಾಗೃತನಾಗು, ಎದ್ದುನಿಲ್ಲು ಎಂಬುದು ಒಂದು ಕ್ರಿಯೆಯನ್ನು ಪ್ರತಿನಿಧಿಸುತ್ತದೆ
><u>ಎದ್ದು ಬಾ </u>ಎದ್ದುಬಂದು ಸಹಾಯಮಾಡು ನಿನ್ನ ಒಡಂಬಡಿಕೆಯ ನಿಮಿತ್ತ ನಮ್ಮನ್ನು ವಿಮೋಚಿಸು. (ದಾ.ಕೀ. 44:26 ULB)
#### ಏನನ್ನಾದರೂ ನೋಡುವುದು ಎಂದರೆ ಅಲ್ಲಿ ಪ್ರತ್ಯಕ್ಷವಾಗಿ ಇರುವುದು.
>ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ ನಿನ್ನ ಪ್ರಿಯನಿಗೆ ಅಧೋಲೋಕ ವನ್ನು ನೋಡಗೊಡಿಸುವುದಿಲ್ಲ <u>see</u> (ದಾ.ಕೀ. 16:10 ULB)
#### ಯಾವುದಾದರೂ ವಸ್ತುವನ್ನು ಮಾರುವುದೆಂದರೆ ನಮ್ಮಲ್ಲಿರುವ ಒಂದನ್ನು ಬೇರೆಯವರ ವಶಕ್ಕೆ ಕೊಡುವುದು ಎಂದು ಅರ್ಥ
BUYING ಕೊಂಡುಕೊಳ್ಳುವುದು ಎಂದರೆ ಬೇರೆಯವರ ವಶದಲ್ಲಿ ಇರುವುದನ್ನು ಕ್ರಯಕ್ಕೆ ತೆಗೆದುಕೊಳ್ಳು -ವುದು ಎಂದು ಅರ್ಥ.
>[ಯೆಹೋವ] <u>sold</u> ಮೇಲೆ ಕೋಪಗೊಂಡು ಅವರನ್ನು ಎರಡು ನದಿಗಳ ಮಧ್ಯದಲ್ಲಿ ಇರುವ ರಾಮ್ ನಹರೈಮ್ ರಾಜ್ಯದ ಅರಸನಾದ ಕೂಷನ್ ರಿಷಾಯಿತಾಯಿಮ್ ಎಂಬುವವನಿಗೆ ಮಾರಿಬಿಟ್ಟನು (ನ್ಯಾಯಸ್ಥಾಪಕರು 3:8 ULB)
#### ಆಸೀನವಾಗುವುದು ಎಂದರೆ ಆಡಳಿತ ನಡೆಸುವುದು.
>ಸಿಂಹಾಸನವು ಕೃಪಾಧಾರದಮೇಲೆ ಸ್ಥಾಪಿತವಾಗಿದೆ ರಾಜ್ಯಭಾರ ಪ್ರವೀಣನು, ಧರ್ಮಾಸಕ್ತನು, ನ್ಯಾಯ ನಿಪುಣನು ಆದವನು ದಾವೀದನ ಗುಡಾರದಲ್ಲಿನ ಸಿಂಹಾಸನದ ಮೇಲೆ <u>ಸತ್ಯಪರನಾಗಿ ಕುಳಿತಿದ್ದಾನೆ</u> (ಯೆಶಾಯ 16:5 ULB)
#### ನಿಲ್ಲುವುದು ಎಂದರೆ ಯಶಸ್ವಿಯಾಗಿ ನಿಲ್ಲುವುದು
>ಯಾವನು ದುಷ್ಟರ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ ಧರ್ಮನಿಂಧಕರೊಡನೆ ಕೂತುಕೊಳ್ಳದೆ, ಧರ್ಮಶಾಸ್ತ್ರದಲ್ಲಿ ಆನಂದ ಪಡುತ್ತಾ, ಹಗಲಿರುಳು ಧ್ಯಾನಿಸುವನೋ ಅವನೇ ಧನ್ಯನು.<u>stand</u> (ದಾ.ಕೀ. 1:2 ULB)
#### ನಡೆಯುವುದು ಎಂದರೆ ಉತ್ತಮ ಮಾರ್ಗದಲ್ಲಿ ನಡೆಯುವುದು. ಒಳ್ಳೆಯ ನಡತೆಯನ್ನು ಪ್ರತಿನಿಧಿಸುತ್ತದೆ.
>ಯಾರು ದುಷ್ಟರ ಆಲೋಚನೆಯಂತೆ <u>ಪಾಪಾತ್ಮರ ಮಾರ್ಗದಲ್ಲಿ ನಡೆಯುವುದಿಲ್ಲವೋ ಅವನೇ ಧನ್ಯನು</u> (ದಾ.ಕೀ. 1:1 ULB)
<blockquote>ಯೆಹೋವನು ನೀತಿವಂತರ ಮಾರ್ಗವನ್ನು <u></u>ಲಕ್ಷಿಸಿ ಪರಿಗಣಿಸುವನು (ದಾ.ಕೀ.1:6 ULB)<blockquote>
>ಮನೋವ್ಯಥೆಯಿಂದ ಕಣ್ಣಿರು ಸುರಿಸುತ್ತೇನೆ <u>ನನ್ನ ವಾಗ್ದಾನಕ್ಕಾಗಿ </u>ನನ್ನನ್ನು ಬಲಪಡಿಸು. (ದಾ.ಕೀ. 119:28 ULB)
<blockquote>ನೀನು ನನ್ನ ಅಂತರಾತ್ಮವನ್ನು ಬಿಡುಗಡೆಮಾಡು, ಆಗ ಆಸಕ್ತಿಯಿಂದ ನಿನ್ನ ಜ್ಞಾನ ಮಾರ್ಗವನ್ನು ಅನುಸರಿಸುವೆನು. (ದಾ.ಕೀ. 119:32 ULB)</blockquote>