translationCore-Create-BCS_.../Content/1CO/07/21.md

599 B

ದಾಸರನ್ನು ಕುರಿತು ಪೌಲನು ಏನು ಹೇಳಿದನು?

ದೇವರು ಅವರನ್ನು ಕರೆದಾಗ ಅವರು ದಾಸರಾಗಿದ್ದರೆ, ಅದರ ಬಗ್ಗೆ ಚಿಂತಿಸಬೇಡಿ, ಆದರೆ ಅವರು ಸ್ವತಂತ್ರರಾಗಲು ಸಾಧ್ಯವಾದರೆ, ಅವರು ಹಾಗೆ ಮಾಡಬೇಕು. ಅವರು ದಾಸರಾಗಿದ್ದರೂ ಸಹ, ಅವರು ಕರ್ತನ ಸ್ವತಂತ್ರರು. ಅವರು ಮನುಷ್ಯರ ದಾಸರಾಗಬಾರದು.