translationCore-Create-BCS_.../Content/1CO/07/18.md

641 B

ಪೌಲನು ಸುನ್ನತಿಯಿಲ್ಲದವರಿಗೆ ಮತ್ತು ಸುನ್ನತಿ ಮಾಡಿಸಿಕೊಂಡವರಿಗೆ ಯಾವ ಸಲಹೆಯನ್ನು ಕೊಟ್ಟನು?

ಸುನ್ನತಿ ಮಾಡಿಸಿಕೊಳ್ಳದವರು ಸುನ್ನತಿ ಮಾಡಿಸಿಕೊಳ್ಳಬಾರದು ಮತ್ತು ಸುನ್ನತಿ ಮಾಡಿಸಿಕೊಂಡವರು ತಮ್ಮ ಸುನ್ನತಿಯ ಗುರುತುಗಳನ್ನು ತೆಗೆದುಹಾಕಲು ಪ್ರಯತ್ನಿಸಬಾರದು ಎಂದು ಪೌಲನು ಹೇಳಿದನು.