translationCore-Create-BCS_.../Content/1CO/07/17.md

480 B

ಪೌಲನು ಎಲ್ಲಾ ಸಭೆಗಳಲ್ಲಿ ಯಾವ ನಿಯಮವನ್ನು ಸ್ಥಾಪಿಸಿದನು?

ನಿಯಮವು ಹೀಗಿತ್ತು: ಕರ್ತನು ಪ್ರತಿಯೊಬ್ಬನಿಗೆ ನೇಮಿಸಿರುವ ಜವಾಬ್ದಾರಿಯನ್ನು ಮತ್ತು ದೇವರು ಅವರನ್ನು ಯಾವುದಕ್ಕೆ ಕರೆದನೋ ಅದಕ್ಕೂ ಸರಿಯಾಗಿ ಜೀವಿಸಲಿ.